ಚಿಕ್ಕಮಗಳೂರು-ಸಹಕಾರ-ಸಂಘ-ರಚಿಸಲು-ಜಿಲ್ಲಾಧಿಕಾರಿಗೆ-ಮನವಿ


ಚಿಕ್ಕಮಗಳೂರು- ಬೀದರ್ ಮಾದರಿಯಂತೆ ಜಿಲ್ಲೆಯಲ್ಲಿ ಕಾರ್ಮಿಕ ಸೇವೆಗಳ ವಿವಿ ದ್ದೋದೇಶ ಸಹಕಾರ ಸಂಘ ರಚಿಸಬೇಕು ಎಂದು ಜಿಲ್ಲಾ ಹೊರಗುತ್ತಿಗೆ ನೌಕರರ ಸಂಘದ ಪದಾಧಿಕಾರಿ ಗಳು ಬುಧವಾರ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು.


ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಎಲ್.ಮಂಜು, ತಾಲ್ಲೂಕು ಅಧ್ಯಕ್ಷ ರವಿ, ಕಡೂರು ಅಧ್ಯಕ್ಷ ವೆಂಕಟೇಶ್, ಮೂಡಿಗೆರೆ ಅಧ್ಯಕ್ಷ ಪೂರ್ಣೇಶ್, ನರಾಪುರ ಅಧ್ಯಕ್ಷ ಪ್ರೇಮ್‌ಕುಮಾರ್ ಇದ್ದರ

Leave a Reply

Your email address will not be published. Required fields are marked *

× How can I help you?