ತುಮಕೂರು-ವೀರಶೈವ-ಉಚಿತ-ವೈದ್ಯಕೀಯ-ಕೇಂದ್ರಕ್ಕೆ-ನೂತನ- ಪದಾಧಿಕಾರಿಗಳ-ನೇಮಕ

ತುಮಕೂರು: ನಗರ ವೀರಶೈವ ಸಮಾಜ ಸೇವಾ ಸಮಿತಿಯ ಅಂಗ ಸಂಸ್ಥೆಯಾದ ವೀರಶೈವ ಉಚಿತ ವೈದ್ಯಕೀಯ ಕೇಂದ್ರಕ್ಕೆ ನೂತನ ಆಡಳಿತ ಮಂಡಳಿ ಸದ್ಯಸರುಗಳು ಹಾಗೂ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ,ಅಧ್ಯಕ್ಷರಾಗಿ ಎಂ. ಅರ್ಜುನ್ , ಉಪಾಧ್ಯಕ್ಷರಾಗಿ ಟಿ.ಜೆ.ಗಿರೀಶ್, ಕಾರ್ಯದರ್ಶಿಯಾಗಿ ಪಿ.ರವಿಶಂಕರ್ , ಜಂಟಿ ಕಾರ್ಯದರ್ಶಿಯಾಗಿ ಟಿ. ಎನ್.ಶ್ರೀಕಂಠಸ್ವಾಮಿ , ಖಜಾಂಚಿಯಾಗಿ ಸುಮಾ ಪ್ರಸನ್ನ ಆಯ್ಕೆಯಾಗಿದ್ದಾರೆ.


ನಿರ್ದೇಶಕರುಗಳಾಗಿ ಟಿ.ಎಲ್.ಏಕಾಂತ್ , ಷಣ್ಮುಖಸ್ವಾಮಿ , ಡಾ.ಅರವಿಂದ್ , ಡಾ.ಸದಾಶಿವಯ್ಯ , ಸಿ.ಪಿ ಪ್ರಮೋದ್ , ಎ.ಯು.ರೂಪ , ಟಿ.ಕೆ.ನಿರಂಜನ್ , ಡಿ.ಎನ್.ಮಂಜೇಶ್ , ವೈ.ಈ.ದಕ್ಷಿಣಮೂರ್ತಿ , ಟಿ.ಎಂ ರವಿಕುಮಾರ್ , ಟಿ.ಸಿ.ವಿಕಾಸ್ , ವೈ.ಎಸ್.ಸುನಿಲ್ ಕುಮಾರ್ , ಟಿ.ಎಸ್.ನಿಶ್ಚಯ್ , ಬಿ.ಸಿ.ಶಿವಕುಮಾರ್ , ಅನುಪಮಾ ರವಿಶಂಕರ್ , ಗಾಯತ್ರಿರವಿಕಿರಣ್ ಆಯ್ಕೆಯಾಗಿದ್ದಾರೆ ಹಾಗೂ ವೀರಶೈವ ಸಹಕಾರ ಬ್ಯಾಂಕಿನ ಅಧ್ಯಕ್ಷರಾದ ಕೆ.ಜೆ .ರುದ್ರಪ್ಪನವರು ಉಪಾಧ್ಯಕ್ಷರಾದ ಕೆ.ಮಲ್ಲಿಕಾರ್ಜುನಯ್ಯನವರು ತುಮಕೂರು ನಗರ ವೀರಶೈವ ಸಮಾಜ ಸೇವಾ ಸಮಿತಿಯ ಅಧ್ಯಕ್ಷರಾದ ಎಸ್.ಜಿ.ಚಂದ್ರಮೌಳಿ,ಖಜಾAಚಿಗಳಾದ ಜಿ.ಕೆ.ಸ್ವಾಮಿ ರವರುಗಳು ಪದನಿಮಿತ್ತ ಸದಸ್ಯ ರಾಗಿರುತ್ತಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

– ಕೆ.ಬಿ.ಚಂದ್ರಚೂಡ

Leave a Reply

Your email address will not be published. Required fields are marked *

× How can I help you?