ಚಿಕ್ಕಮಗಳೂರು:- ಜಿಲ್ಲಾ ಪದವೀಧರರ ಪತ್ತಿನ ಸಹಕಾರ ಸಂಘಕ್ಕೆ ನಾಮ ನಿರ್ದೇಶಕ ರಾಗಿ ನೇಮಕಗೊಂಡ ಸಹಕಾರ ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕ ಲೋಕೇಗೌಡ, ಕಾಫಿ ಬೆಳೆಗಾರ ಶ್ರೀಧರ್ ಅವರನ್ನು ಗುರುವಾರ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಸಹ ಕಾರ ಸಂಘದ ಲೋಕಪ್ಪಗೌಡ, ನಿರ್ದೇಶಕರು ಹಾಜರಿದ್ದರು.
– ಸುರೇಶ್ ಎನ್.