ತುಮಕೂರು-ಭಾರತದ ಕೀರ್ತಿಯನ್ನು ಎತ್ತಿ ಹಿಡಿದ ಮಹಾನ್ ಚೇತನ ಸ್ವಾಮಿ ವಿವೇಕಾನಂದ-ಪ್ರೊ.ಕೊಟ್ರೇಶ್ ಅಭಿಪ್ರಾಯ

ತುಮಕೂರು-‘’ಭಾರತದ ಕೀರ್ತಿ ಪತಾಕೆಯನ್ನು ಇಡೀ ವಿಶ್ವವೇ ಬೆರಗಾಗುವಂತೆ ತೋರಿಸಿಕೊಟ್ಟವರು ಮಹಾನ್ ಚೇತನ ಸ್ವಾಮಿ ವಿವೇಕಾನಂದ ಎಂದು ವಿಶ್ವವಿದ್ಯಾನಿಲಯದ ಹಿರಿಯ ಪ್ರಾಧ್ಯಾಪಕರಾದ ಪ್ರೊ.ಕೊಟ್ರೇಶ್…

ಚಿಕ್ಕಮಗಳೂರು-ಜ.15 ರಂದು ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಮಾಯಾವತಿ ಜನ್ಮದಿನ ಆಚರಣೆ-ಹೆಚ್.ಕುಮಾರ್

ಚಿಕ್ಕಮಗಳೂರು-ಬಹುಜನ ಸಮಾಜ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷೆ ಹಾಗೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕು. ಮಾಯಾವ ತಿಯವರ ಹುಟ್ಟುಹಬ್ಬದ ಅಂಗವಾಗಿ ಜ.15…

ಚಿಕ್ಕಮಗಳೂರು-ದೇಶ ಕಾಯುವ ಯೋಧರ ಆರೋಗ್ಯಕ್ಕಾಗಿ ವಂದೇ ಮಾತರಂ ಟ್ರಸ್ಟ್ ವತಿಯಿಂದ ರಾಷ್ಟ್ರರಕ್ಷಾ ಯಾಗ

ಚಿಕ್ಕಮಗಳೂರು-ವೇದಾಂತ ಸಾರಥಿ ಶ್ರೀ ಸ್ವಾಮಿ ವಿವೇಕಾನಂದರ 162ನೇ ಜನ್ಮದಿನದ ಪ್ರಯುಕ್ತ ಕೋಟೆ ಕೊಲ್ಲಾಪುರದಮ್ಮ ದೇವಾಲಯ ಆವರಣದಲ್ಲಿ ವಂದೇ ಮಾತರಂ ಟ್ರಸ್ಟ್ ವತಿಯಿಂದ…

ಹೊಳೆನರಸೀಪುರ:ಲಯಕ್ಕೆ ಮರಳಿದ ಹೆಚ್.ಡಿ ರೇವಣ್ಣ-ರೈತರ, ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದನೆ-ಧಕ್ಷತೆಯಿಂದ ಕಾರ್ಯನಿರ್ವ ಹಿಸುವಂತೆ ತಾಕೀತು

ಹೊಳೆನರಸೀಪುರ:ತಾಲ್ಲೂಕಿನ ಕೆಲವು ಗ್ರಾಮ ಲೆಕ್ಕಿಗರು ಎರಡು ಮೂರು ವರ್ಷಗಳಾದರೂ ಜಮೀನಿನ ಖಾತೆ ಮಾಡುತ್ತಿಲ್ಲ ಎಂದು ಹೇಳಿ ಹಳೇಕೋಟೆ ಹೋಬಳಿಯ ಮಾವಿನಕೆರೆ ಗ್ರಾಮದ…

ಬಣಕಲ್-ಅಕ್ರಮ ವಲಸಿಗರಿಂದ ಗೋಮಾಂಸ ವ್ಯಾಪಾರ? ವಾರದ ಸಂತೆಯಲ್ಲಿ ಬಿಗುವಿನ ವಾತಾವರಣ-ವಲಸಿಗರ ಮೂಲ ಪತ್ತೆಗೆ ಸ್ಥಳೀಯರ ಆಗ್ರಹ

ಬಣಕಲ್-ಅಸ್ಸಾಮಿಗರೆಂದು ಹೇಳಿಕೊಂಡು ಈ ಭಾಗದ ಕಾಫೀ ತೋಟಗಳಿಗೆ ಕೂಲಿಗಾಗಿ ಬಂದಿರುವವರಿಂದ ದಿನೇ-ದಿನೇ ವಾತಾವರಣ ಹಾಳಾಗುತ್ತಿದ್ದು ಅವರು ನಡೆಸುವ ಅಕ್ರಮಗಳ ಕಾರಣಕ್ಕೆ ಶಾಂತಿ…

ಚಿಕ್ಕಮಗಳೂರು-ಬಾಬಾಬುಡನ್ ಗಿರಿ ವ್ಯಾಪ್ತಿಯ ಕಾಫಿಬೆಳೆಗಾರರ ಸಮಸ್ಯೆ ನಿವಾರಣೆಗೆ ಡಿ.ಕೆ ಶಿವಕುಮಾರ್ ರವರಿಗೆ ಮನವಿ

ಚಿಕ್ಕಮಗಳೂರು-ಜಿಲ್ಲೆಯ ಅತೀ ಎತ್ತರದ ಸ್ಥಳವಾಗಿರುವ ಐ.ಡಿ ಪೀಠ ಬಾಬಾಬುಡನ್ ಗಿರಿ ವ್ಯಾಪ್ತಿಯಲ್ಲಿ ಸಾವಿರಾರು ಎಕರೆ ಕಾಫಿ ತೋಟ ಮತ್ತು ಕೃಷಿ ಭೂಮಿಗಳನ್ನು…

ಚಿಕ್ಕಮಗಳೂರು-ಶಾಸಕ ಹೆಚ್.ಡಿ ತಮ್ಮಯ್ಯ ಆಪ್ತ ಬಳಗದಿಂದ ಹಾಲಮ್ಮ ರಾಮಚಂದ್ರ ಅವರಿಗೆ ಸನ್ಮಾನ

ಚಿಕ್ಕಮಗಳೂರು-ಚಿಕ್ಕಮಗಳೂರು ಟೌನ್ ಕೋ ಆಪರೇಟಿವ್ ಸೊಸೈಟಿಗೆ ನಡೆದ ಆಡಳಿತ ಮಂಡಳಿ ಚುನಾವಣೆಯಲ್ಲಿ ನಿರ್ದೇಶಕರಾಗಿ ಆಯ್ಕೆಯಾದ ಹಿರೇಮಗಳೂರು ಹಾಲಮ್ಮ ರಾಮಚಂದ್ರ ಅವರಿಗೆ ಚಿಕ್ಕಮಗಳೂರು…

ಚಿಕ್ಕಮಗಳೂರು-ಜ,14 ರಂದು ಶಬರಿಮಲೈ ಅಯ್ಯಪ್ಪಸ್ವಾಮಿ ದೇವಾಲಯದಿಂದ ನೇರ ಪ್ರಸಾರ

ಚಿಕ್ಕಮಗಳೂರು-ನಗರದ ಅಯ್ಯಪ್ಪನಗರ ದುರ್ಗಾ ಅಯ್ಯಪ್ಪಸ್ವಾಮಿ ದೇವಾಲಯದ ಆವರಣದಲ್ಲಿ ಜನವರಿ 14 ರ ಮಕರ ಸಂಕ್ರಾoತಿ ದಿನದಂದು ಶಬರಿಮಲೈ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ನಡೆಯುವ…

ಕಾಯಕ ಯೋಗಿ ನಿಜ ಶರಣ ಶ್ರೀ ಗುರುಸಿದ್ದರಾಮೇಶ್ವರರು-ರೈತರ ಪಾಲಿಗೆ ಸಿದ್ದರಾಮಣ್ಣ ಮಳೆಯ ದೇವರಾಗಿ ಕರೆಸಿಕೊಳ್ಳುತ್ತಿದ್ದಾನೆ

ಕಾಯಕವೇ ಕೈಲಾಸ ಎಂಬ ಘೋಷಣೆಯನ್ನು ನಿಜ ಮಾಡಿ ತೋರಿಸಿದ ವಚನ ಚಳುವಳಿ ಜಗತ್ತಿನ ಮೊದಲ ಪಾರ್ಲಿಮೆಂಟ್ ಎಂಬ ಹೆಗ್ಗಳಿಕೆಗೆ ಭಾಜನವಾಗಿದ್ದು, 12ನೇ…

ಬಣಕಲ್-ಪ್ಲಾಂಟರ್ಸ್ ಸ್ಪೋರ್ಟ್ಸ್ ಕ್ಲಬ್ ಮತ್ತು ಬಣಕಲ್ ಪೊಲೀಸ್ ಠಾಣೆ ಸಹಯೋಗದಲ್ಲಿ ‘ಕಳ್ಳಮಾಲು ಕೊಳ್ಳಬೇಡಿ’ ಜಾಗೃತಿ ಅಭಿಯಾನ

ಬಣಕಲ್:ಬಣಕಲ್ ದಿ ಪ್ಲಾಂಟರ್ಸ್ ಸ್ಪೋರ್ಟ್ ಕ್ಲಬ್ (ರಿ )ಮತ್ತು ಬಣಕಲ್ ಪೊಲೀಸ್ ಠಾಣೆ ಸಹಯೋಗದಲ್ಲಿ ‘ಕಳ್ಳತನದ ಮಾಲು ಕೊಳ್ಳಬೇಡಿ’ ಎಂಬ ಅರಿವು…

× How can I help you?