ತುಮಕೂರು:ಕರ್ನಾಟಕ ರಾಜ್ಯ ಕಾನೂನು ವಿಶ್ವ ವಿದ್ಯಾಲಯ ಹುಬ್ಬಳ್ಳಿಯವರು ಬೆಂಗಳೂರು ವಲಯ-01, 2024-25ರ ಯುವಜನೋತ್ಸವವನ್ನು ವಿಶ್ವೇಶ್ವರಪುರ ಕಾನೂನು ಕಾಲೇಜುನಲ್ಲಿ ಆಯೋಜಿಸಲಾಗಿತ್ತು ಈ ಕಾರ್ಯಕ್ರಮದಲ್ಲಿ…
Author: admin
ತುಮಕೂರು:ಟಿ.ಎಲ್.ಕುಂಭಯ್ಯ ಸಮಾಜಕ್ಕೆ ದೊಡ್ಡ ಕೊಡುಗೆ ಯಾಗಿ ದ್ದಾರೆ-ಶಾಸಕ ಜಿ.ಬಿ.ಜ್ಯೋತಿ ಗಣೇಶ್
ತುಮಕೂರು:ತಿಗಳ ಸಮಾಜದ ಹಿರಿಯ ಮುಖಂಡ, ನಗರದ ಅಗ್ನಿಬನ್ನಿರಾಯಸ್ವಾಮಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಎಲ್.ಕುಂಭಯ್ಯ ಅವರ 79ನೇ ಹುಟ್ಟು ಹಬ್ಬವನ್ನು ಸಮಾಜದ…
ಹಾಸನ/ಆಲೂರು-ಸರ್ಕಾರಿ ಕಲಾ ಕಾಲೇಜಿನ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಕ್ಯಾಪ್ಟನ್ ಶ್ರೀನಿವಾಸ್ ಗೆ ಪಿ.ಹೆಚ್.ಡಿ ಪದವಿ
ಹಾಸನ-ಸರ್ಕಾರಿ ಕಲಾ,ವಾಣಿಜ್ಯ ಮತ್ತು ಸ್ನಾತಕೋತ್ತರ ಸ್ವಾಯತ್ತ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾಗಿ ಹಾಗೂ ಹವ್ಯಾಸಿ ಬರಹಗಾರರೂ ಆಗಿರುವ ಆಲೂರು ತಾಲೂಕಿನ…
ಚಿಕ್ಕಮಗಳೂರು-ಪಾಕಿಗಳಿಂದ ಹತನಾದ ಸೈನಿಕನ ಶವ ಮನೆ ಸೇರುವ ಸಮಯದಲ್ಲಿ ವಿಧಾನಸೌಧದಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಮೊಳಗುತ್ತದೆ-ಕೋಟಾ ಶ್ರೀನಿವಾಸ ಪೂಜಾರಿ ವಿಷಾದ
ಚಿಕ್ಕಮಗಳೂರು-ಗುರುಪರಂಪರೆಗೆ ಪ್ರಸ್ತುತ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಕಳಸಪ್ರಾಯ ಎಂದು ಚಿಕ್ಕಮಗಳೂರು-ಉಡುಪಿ ಲೋಕಸಭಾ ಕ್ಷೇತ್ರದ ಸಂಸದರಾದ ಕೋಟಾ ಶ್ರೀನಿವಾಸಪೂಜಾರಿ ಅಭಿಪ್ರಾಯಿಸಿದರು. ಸುವರ್ಣಮಾಧ್ಯಮ ಭವನದ…
ತರೀಕೆರೆ-ಕಾಮನದುರ್ಗ ಗ್ರಾ.ಪಂ ಅಧ್ಯಕ್ಷೆಯಾಗಿ ಮಾನಸ ರಜನಿ ಅವಿರೋಧ ಆಯ್ಕೆ
ತರೀಕೆರೆ-ತಾಲ್ಲೂಕಿನ ಗಡಿ ಭಾಗದ ಕಾಮನದುರ್ಗ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷೆಯಾಗಿ ಮಾನಸ ರಜನಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಂದು ಕಾಮನದುರ್ಗ ಗ್ರಾಮ…
ಚಿಕ್ಕಮಗಳೂರು-ಬಿ.ಜೆ.ಪಿ-ಆರ್.ಎಸ್.ಎಸ್ ಚಿಂತನೆಗಳ ವಿರುದ್ಧ ನಾವುಗಳು ಸೆಟೆದು ನಿಲ್ಲಬೇಕಿದೆ-ಸಂವಿಧಾನ ಉಳಿದರೆ ಮಾತ್ರ ನಮ್ಮ ಉಳಿವು-ಜಕ್ಕಪ್ಪ
ಚಿಕ್ಕಮಗಳೂರು-ಸಂವಿಧಾನ ನಮ್ಮ ಬದುಕು, ಭಾರತದ ಸಂವಿಧಾನ ಉಳಿದರೆ ಮಾತ್ರ ನಾವುಗಳು ರಾಜ್ಯ,ರಾಷ್ಟ್ರ ಆಳಲು ಸಾಧ್ಯ ಎಂದು ಎಐಸಿಸಿ ಸಹ ಸಂಚಾಲಕ ಹಾಗೂ…
ತುಮಕೂರು-ಶ್ರೀ ವೆಂಕಟೇಶ್ವರಸ್ವಾಮಿ ದೇವಸ್ಥಾನದಲ್ಲಿ ಜ.10 ರಿಂದ 12 ರವರೆಗೆ ಶ್ರೀ ವೆಂಕಟೇಶ್ವರ ವೈಕುಂಠ ವೈಭವ
ತುಮಕೂರು-ನಗರದ ಬಟವಾಡಿಯ ಮಹಾಲಕ್ಷ್ಮಿ ಬಡಾವಣೆಯಲ್ಲಿರುವ ಶ್ರೀ ವೆಂಕಟೇಶ್ವರಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಜ.10 ರಿಂದ 12 ರವರೆಗೆ ಶ್ರೀ ವೆಂಕಟೇಶ್ವರ…
ಹದಿಹರೆಯ >ಹದಿನಾರರ ಹುಚ್ಚು ಕುದುರೆ
ಕಾಮ-ಪ್ರೇಮದ ಬೇಟೆಗೆಹೊರಟು ನಿಂತಿದೆ |ಮನದಬಾಗಿಲಲಿ|| ತಾರುಣ್ಯವು ಮೈನೆರೆದಾಗಲಾವಣ್ಯವು ಮೈ-ತುಂಬಿದೆಅಂಗಾಂಗವು ಬಿಗಿಯಾಗಿವೆವಿರಹದ ಬೇಗೆಯಲಿ|| ನವೀರಾದ ಬಯಕೆಒಂದೊಂದೆ ಮೇಲೆದ್ದುಒದ್ದಾಡುತ್ತಿವೆ ನರನಾಡಿಯಲ್ಲಿಭೋರ್ಗರೆದು ಧುಮ್ಮಿಕ್ಕುವಅಲೆಗಳಂತೆ|| ಆಕರ್ಷಣೆಯ….ಮೋಹ |ಬಿಗಿದಪ್ಪಿದೆಮೈಗಂಟಿದ…
ಕೆ.ಆರ್.ಪೇಟೆ-ರೈತರಿಗೆ ಸೂಕ್ತ ಪರಿಹಾರ ನೀಡುವವರೆಗೂ ಕೆಶಿಪ್ ಕಾಮಗಾರಿ ತಡೆಗೆ ಶಾಸಕ ಹೆಚ್.ಟಿ ಮಂಜು ಸೂಚನೆ-ಸಭೆಗೆ ಬಾರದ ಪೊಲೀಸ್ ಅಧಿಕಾರಿಗಳ ವಿರುದ್ಧ ಗರಂ
ಕೆ.ಆರ್.ಪೇಟೆ:ರೈತರಿಗೆ ಸೂಕ್ತ ವೈಜ್ಞಾನಿಕ ಪರಿಹಾರ ನೀಡದೇ ಪೋಲೀಸರನ್ನು ಬಳಕೆ ಮಾಡಿಕೊಂಡು ರೈತರನ್ನು ಬೆದರಿಸಿ ಕೆಶಿಫ್ ಅಧಿಕಾರಿಗಳು ಕಾಮಗಾರಿ ಮಾಡುತ್ತಿದ್ದು,ಅವೈಜ್ಞಾನಿಕ ಕಾಮಗಾರಿ ನಡೆಸಿ…
ಕೆ.ಆರ್.ಪೇಟೆ-ಜ,11ರಂದು ಬೆಂಗಳೂರಿನಲ್ಲಿ ಗಾಣಿಗರ ಹಬ್ಬ-ಗಾಣಿಗರ ಬೃಹತ್ ಸಮಾವೇಶ-ಶ್ರೀ ತೈಲೇಶ್ವರ ಗಾಣಿಗರ ಸಂಸ್ಥಾನ ಮಠದಲ್ಲಿ ನಡೆಯಲಿರುವ ಕಾರ್ಯಕ್ರಮ
ಕೆ.ಆರ್.ಪೇಟೆ:ಇದೇ ಜನವರಿ 11ರಂದು ಬೆಂಗಳೂರಿನ ನೆಲಮಂಗಲದ ಬಳಿ ಇರುವ ಶ್ರೀ ತೈಲೇಶ್ವರ ಗಾಣಿಗರ ಸಂಸ್ಥಾನ ಮಠದಲ್ಲಿ ಪೀಠಾಧ್ಯಕ್ಷ ರಾದ ಶ್ರೀ ಶ್ರೀ…