ತುಮಕೂರು:ಜ.18-19 ರಂದು ಪತ್ರಕರ್ತರ ಸಮ್ಮೇಳನ: ಯಶಸ್ವಿಯಾಗಿ ನಿರ್ವಹಿಸಲು ಕೈಜೋ ಡಿಸಿದ ಸಾರಿಗೆ ಸಮಿತಿ ಸದಸ್ಯರು

ತುಮಕೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ರಿ.)ದಿಂದ ಜನವರಿ 18 ಮತ್ತು 19 ರಂದು ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ…

ಕೆ.ಆರ್.ಪೇಟೆ-ಕಾಂಗ್ರೆಸ್ ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿಯುತ್ತಿ ರುವ ವಿಜಯ್ ರಾಮೇಗೌಡರಿಗೆ ಸೂಕ್ತ ಸ್ಥಾನಮಾನ ನೀಡಿ-ಮುಖಂ ಡರ ಆಗ್ರಹ

ಕೆ.ಆರ್.ಪೇಟೆ-ತಾಲೂಕಿನ ಜನತೆಯ ಪ್ರಾಮಾಣಿಕ ಸೇವೆಗೆ ನಾನು ಬದ್ಧನಾಗಿದ್ದೇನೆ. ನನ್ನ ಶ್ರಮದ ದುಡಿಮೆಯ ಹಣದಲ್ಲಿ ಅರ್ಧ ಭಾಗವನ್ನು ಸಮಾಜ ಸೇವಾ ಕಾರ್ಯಗಳಿಗೆ ಸದ್ವಿನಿಯೋಗ…

ಕೆ.ಆರ್.ಪೇಟೆ-ಸಂಕಷ್ಟದ ಸಮಯದಲ್ಲಿ ಶಾಸಕನಾಗಿದ್ದೇನೆ-ಬಡವರಿಗೆ ಆಶ್ರಯ ಮನೆಗಳ ನೀಡಲು ಸರಕಾರ ವಿಫಲ-ಶಾಸಕ ಹೆಚ್.ಟಿ ಮಂಜು ತೀವ್ರ ಬೇಸರ

ಕೆ.ಆರ್.ಪೇಟೆ-ರಾಜ್ಯದ ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿ ಸುಮಾರು ಒಂದು ಮುಕ್ಕಾಲು ವರ್ಷಗಳಾಯಿತು. ಆದರೂ ಸಹ ನನ್ನ ಕ್ಷೇತ್ರದ ಗ್ರಾಮ ಪಂಚಾಯಿತಿಗಳಿಗೆ ಒಂದೇ ಒಂದು ಆಶ್ರಯ…

ಹೊಳೆನರಸೀಪುರ-ಉಜ್ವಲ ಕೈಪಿಡಿ ಬಿಡುಗಡೆ-ಪದವಿ ಕಾಲೇಜುಗಳ ಪ್ರಾಂಶುಪಾಲರ ಸಭೆ ನಡೆಸಿದ ಹೆಚ್.ಡಿ ರೇವಣ್ಣ

ಹೊಳೆನರಸೀಪುರ- ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಪ್ರೌಢಶಾಲೆ ಮುಖ್ಯಶಿಕ್ಷಕರ ಸಭೆಯಲ್ಲಿ…

ಹೊಳೆನರಸೀಪುರ:ಬಡ ರೋಗಿಗಳಿಂದ ಹಣ ಪೀಕಿದರೆ ದೇವರು ನಿಮ್ಮನ್ನು ಕ್ಷಮಿಸಲ್ಲ-ಆಸ್ಪತ್ರೆಗೆ ಒಳ್ಳೆಯ ಹೆಸರು ತನ್ನಿ ಹೆಚ್.ಡಿ ರೇವಣ್ಣ ಸೂಚನೆ

ಹೊಳೆನರಸೀಪುರ:ಇತ್ತೀಚಿನ ದಿನಗಳಲ್ಲಿ ನಮ್ಮೂರಿನ ಸರಕಾರಿ ಆಸ್ಪತ್ರೆಯ ಬಗ್ಗೆ ವ್ಯಾಪಕ ದೂರುಗಳು ಬರುತ್ತಿದೆ.ಇತ್ತೀಚೆಗೆ ಬಂದಿರುವ ಸ್ತ್ರೀ ರೋಗ ತಜ್ಞರೊಬ್ಬರು ಹೆರಿಗೆ ಮಾಡಿಸಲು ಇಂತಿಷ್ಟೇ…

ಚಿಕ್ಕಮಗಳೂರು-ದಲಿತ ಜನಸೇನಾ ಸಂಘಟನೆಯಿಂದ ಭೀಮ ಕೋರೆ ಗಾಂವ್ ವಿಜಯೋತ್ಸವ ಆಚರಣೆ

ಚಿಕ್ಕಮಗಳೂರು-ದಲಿತ ಜನಸೇನಾ ಸಂಘಟನೆಯಿಂದ ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಕೇಕ್‌ಕತ್ತರಿಸಿ,ಪಟಾಕಿ ಸಿಡಿಸಿ ಜಯಘೋಷ ಗಳೊಂದಿಗೆ ವಿಜೃಂಭಣೆಯಿoದ ಭೀಮ ಕೋರೆ ಗಾಂವ್ ವಿಜಯೋತ್ಸವವನ್ನು ಆಚರಿಸಲಾಯಿತು.…

ಚಿಕ್ಕಮಗಳೂರು-ಬಿ.ಕೆ ಸುಂದರೇಶ್ ಶೋಷಿತರ ಎದೆಯಲ್ಲಿ ಇಂದಿಗೂ ಜೀವಂತ-ಡಿ.ಎಂ.ಮoಜು ನಾಥಸ್ವಾಮಿ

ಚಿಕ್ಕಮಗಳೂರು-ಸರಳವಾದ ಬದುಕು, ಉದಾತ್ತವಾದ ಚಿಂತನೆ, ಸಾಮಾನ್ಯರ ನಡುವೆಯೇ ಸಾಮಾನ್ಯರಂತೆ ಬೆರೆತು ಸ್ಪಂದಿಸುವ ಮೂಲಕ ಶೋಷಿತರ ಪರವಾಗಿ ನಿಂತು ಬದುಕಿನ ಕತ್ತಲನ್ನು ಹೋಗಲಾಡಿಸಿದವರು…

ಚಿಕ್ಕಮಗಳೂರು-ಕಡವಂತಿ ಗ್ರಾ.ಪಂ ಅಧ್ಯಕ್ಷೆಯಾಗಿ ಸಿ.ಪಿ.ಐ ಪಕ್ಷದ ಗೀತಾ ಅವಿರೋಧ ಆಯ್ಕೆ

ಚಿಕ್ಕಮಗಳೂರು-ತಾಲ್ಲೂಕಿನ ಕಡವಂತಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಸಾಮಾನ್ಯ ಮಹಿಳಾ ಮೀಸಲು ಕ್ಷೇತ್ರದಿಂದ ಸಿಪಿಐ ಪಕ್ಷದ ಗೀತಾ ಅವಿರೋಧ ಆಯ್ಕೆಯಾದರು. ಪಂಚಾಯಿತಿಯಲ್ಲಿ…

ಚಿಕ್ಕಮಗಳೂರು-ಮಸೀದಿ,ಮದರಸ ಹಾಗೂ ಶಾದಿಮಹಲ್ ಹಿಡಿ ತವನ್ನು ‘ಕದಂಬ ಬಾಹು’ ಗಳಿಂದ ಬಿಡುಗಡೆಗೊಳಿಸಿ-ಜಿಲ್ಲಾಧಿ ಕಾರಿಗಳಿಗೆ ಜಿಲ್ಲಾ ಮುಸ್ಲೀಂ ಕೌನ್ಸಿಲ್ ಟ್ರಸ್ಟ್ ಮನವಿ

ಚಿಕ್ಕಮಗಳೂರು-ಮಸೀದಿ,ಮದರಸ ಹಾಗೂ ಶಾದಿಮಹಲ್‌ನ ಆಡಳಿತ ಅವಧಿ ಮುಗಿದರೂ ನೂತನ ಆಡಳಿತಕ್ಕೆ ಅವಕಾಶ ನೀಡದೇ ಭಾರೀ ಭ್ರಷ್ಟಚಾರದಲ್ಲಿ ತೊಡಗಿರುವವರ ವಿರುದ್ಧ ಕಾನೂನು ಕ್ರಮ…

ಚಿಕ್ಕಮಗಳೂರು-ಖಾಸಗಿ ಕ್ಲಿನಿಕ್ ತೆರೆದಿರುವ ಜಿಲ್ಲಾಸ್ಪತ್ರೆ ವೈದ್ಯರು-ಬಡ ರೋಗಿಗಳಿಗಿಲ್ಲ ಸಮರ್ಪಕ ಚಿಕಿತ್ಸೆ-ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಕೆಂಪನಹಳ್ಳಿ ಅಶೋಕ್

ಚಿಕ್ಕಮಗಳೂರು-ಜಿಲ್ಲಾಸ್ಪತ್ರೆಯ ರೋಗಿಗಳಿಗೆ ಮೂಲಭೂತ ಸೌಲಭ್ಯ ಹಾಗೂ ರಶೀದಿಗೆ ಮುನ್ನ ತುರ್ತು ಚಿಕಿತ್ಸೆಗೆ ಮೊದಲು ಆದ್ಯತೆ ನೀಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ…

× How can I help you?