ಚಿಕ್ಕಮಗಳೂರು-ಸುತ್ತೂರಿನ ಶ್ರೀ ವೀರಸಿಂಹಾಸನ ಮಹಾಸಂಸ್ಥಾನದ ಮಠದ ಜಾತ್ರಾ ಮಹೋತ್ಸವದ ಸಂಚಾರಿ ರಥವು ಜಿಲ್ಲೆಯ ಆಗಮಿಸಿದ ವೇಳೆ ವಿವಿಧ ಸಮುದಾಯ ಹಾಗೂ ಪ್ರಗತಿ…
Author: admin
ಹೊಸ ವರ್ಷದ ಪಾರ್ಟಿ ಪ್ರಿಯರಿಗಾಗಿ ದ್ಯಾವನೂರು ಮಂಜುನಾಥ್ ರವರ ‘ಎಣ್ಣೆ ಪಾರ್ಟಿ ಡಿಜೆ’ ಹಾಡು ಬಿಡುಗಡೆ!
ಬೆಂಗಳೂರು:ಕನ್ನಡ ಸಂಗೀತ ಪ್ರಪಂಚದಲ್ಲಿ ಮತ್ತೊಂದು ಹೊಸ ಸಂಭ್ರಮ! ಹಾಸನದ ದ್ಯಾವನೂರು ಮಂಜುನಾಥ್ ತಮ್ಮ ಪ್ರೀತಿಯ ಅಭಿಮಾನಿಗಳಿಗೆ ಕ್ರಿಸ್‌ಮಸ್ ಮತ್ತು ಹೊಸ ವರ್ಷಕ್ಕೆ…
ತುಮಕೂರು-ಜ.18 -19ಕ್ಕೆ ಪತ್ರಕರ್ತರ 39ನೇ ರಾಜ್ಯ ಸಮ್ಮೇಳನ-ಇ-ನೊಂದಣಿ ಗೂಗಲ್ ಆಪ್ ಬಿಡುಗಡೆಗೊಳಿಸಿದ ಶಿವಾನಂದ ತಗಡೂರು
ತುಮಕೂರು-ತುಮಕೂರು ನಗರದಲ್ಲಿ 2025ರ ಜನವರಿ 18 ರ ಶನಿವಾರ ಮತ್ತು 19 ರ ಭಾನುವಾರ ನಡೆಯುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ…
ಕೆ.ಆರ್.ಪೇಟೆ-ಕೃಷಿಕ ಸಮಾಜದ ಅಧ್ಯಕ್ಷರಾಗಿ ನಾಟನಹಳ್ಳಿ ಎನ್.ಎಸ್.ಗಂಗಾಧರ್-ಉಪಾಧ್ಯಕ್ಷರಾಗಿ ಎಸ್.ಎನ್.ಪ್ರಭಾಕರ್, ಪ್ರಧಾನ ಕಾರ್ಯದರ್ಶಿಯಾಗಿ ಆರ್.ಕೆ.ಜಗದೀಶ್ ಆಯ್ಕೆ
ಕೆ.ಆರ್.ಪೇಟೆ-ತಾಲ್ಲೂಕು ಕೃಷಿಕ ಸಮಾಜದ ನೂತನ ಅಧ್ಯಕ್ಷರಾಗಿ ನಾಟನಹಳ್ಳಿ ಎನ್.ಎಸ್. ಗಂಗಾಧರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕೆ.ಆರ್.ಪೇಟೆ ಪಟ್ಟಣದ ಕೃಷಿ ಇಲಾಖೆಯ ಸಹಾಯಕ…
ಮೈಸೂರು-ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ಕಲಾವಿದ ಡಾ,ವಿಷ್ಣುವರ್ಧ ನ್:ಟಿ.ಎಸ್ ಶ್ರೀವತ್ಸ
ಮೈಸೂರು-ಕನ್ನಡ ನಾಡು–ನುಡಿ ಬಗೆಗೆ ಅಪಾರ ಕಳಕಳಿ ಹೊಂದಿದ್ದ ಡಾ. ವಿಷ್ಣುವರ್ಧನ್ ಅವರು ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ಕಲಾವಿದ ಎಂದು ಶಾಸಕ…
ಚಿಕ್ಕಮಗಳೂರು-ಕಾರ್ಜುವಳ್ಳಿ ಶ್ರೀ ಸದಾಶಿವ ಶಿವಾಚಾರ್ಯರ ಅಭಿಮತ-ಆಧುನಿಕ ಸಂವಿಧಾ ನಕ್ಕೆ ಮೂಲ‘ಸಿದ್ಧಾಂತ ಶಿಖಾಮಣಿ’
ಚಿಕ್ಕಮಗಳೂರು-ಹಕ್ಕು ಮತ್ತು ಕರ್ತವ್ಯ ವಿಶ್ಲೇಷಿಸಿರುವ ‘ಸಿದ್ಧಾಂತ ಶಿಖಾಮಣಿ’ ಬದುಕಿನ ನಿಯಾಮಾವಳಿಯನ್ನು ರೂಪಿಸಿ ಆಧುನಿಕ ಸಂವಿಧಾನಕ್ಕೆ ಮೂಲ ಎನಿಸಿದೆ ಎಂದು ಕಾರ್ಜುವಳ್ಳಿ ಶ್ರೀ…
ಕೆ.ಆರ್.ಪೇಟೆ-ಕಿರಿಯ ವಯಸ್ಸಿನಲ್ಲಿಯೇ ಜಿ.ಸುರೇಂದ್ರ ಅದ್ಭುತ ಸಾಧನೆ-ಕೃಷಿ ಕೂಲಿ ಕಾರ್ಮಿಕರ ಮಗ ಜಿಲ್ಲಾ ನ್ಯಾಯಾಧೀಶರಾಗಿ ಆಯ್ಕೆ
ಕೆ.ಆರ್.ಪೇಟೆ-ಪಟ್ಟಣದ ಜೆ.ಎಂ.ಎಫ್.ಸಿ ಅಪರ ಸಿವಿಲ್ ನ್ಯಾಯಾಲಯದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಜಿ.ಸುರೇಂದ್ರ ಅವರು ಜಿಲ್ಲಾ ನ್ಯಾಯಾಧೀಶರಾಗಿ ಆಯ್ಕೆಯಾಗುವ ಮೂಲಕ…
ತುಮಕೂರು:ಜಯನಗರ ಪತ್ತಿನ ಸಹಕಾರ ಸಂಘದಿoದ ರೇಣುಕಾ ಮಂದಿರಕ್ಕೆ 25 ಸಾವಿರ ರೂ ದೇಣಿಗೆ ಸಮರ್ಪಣೆ
ತುಮಕೂರು:ನಗರದಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ರೇಣುಕಾಮಂದಿರದ ಕಟ್ಟಡ ನಿರ್ಮಾಣಕ್ಕೆ ಜಯನಗರ ಪತ್ತಿನ ಸಹಕಾರ ಸಂಘ(ನಿ)ದಿoದ 25 ಸಾವಿರ ರೂಗಳ ದೇಣಿಗೆಯನ್ನು ರಂಭಾಪುರಿ ಶ್ರೀ…
ಹೊಳೆನರಸೀಪುರ-ದೇವಾಂಗ ಬಡಾವಣೆಯ ಚೌಡೇಶ್ವರಿ ದೇವಾಲ ಯದಲ್ಲಿ ನೆರವೇರಿದ ಧನುರ್ ಮಾಸ ಪೂಜೆ
ಹೊಳೆನರಸೀಪುರ-ದೇವಾಂಗ ಬಡಾವಣೆಯ ಚೌಡೇಶ್ವರಿ ದೇವಾಲಯದಲ್ಲಿ ಶನಿವಾರ ಬೆಳಗಿನ ಜಾವ ನಡೆದ 13 ನೇ ದಿನದ ಧನುರ್ ಮಾಸದ ಪೂಜೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ…