ಸಕಲೇಶಪುರ-ದತ್ತಪೀಠದಲ್ಲಿ ಗ್ಯಾರವಿ ಆಚರಣೆಗೆ ಅವಕಾಶ-ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅಮಾನತ್ತಿಗೆ ದತ್ತಪೀಠ ಮುಕ್ತಿ ಹೋರಾಟ ಸಮಿತಿ ಆಗ್ರಹ

ಸಕಲೇಶಪುರ-ಚಿಕ್ಕಮಗಳೂರಿನ ದತ್ತಪೀಠದಲ್ಲಿ ಗ್ಯಾರವಿ ಎಂಬ ಹೊಸ ಆಚರಣೆಗೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅನುಮತಿ ನೀಡಿ ಹಿಂದೂ ವಿರೋಧಿ ನೀತಿ ಅನುಸರಿಸಿದ್ದು ಅವರನ್ನು…

ಸಕಲೇಶಪುರ-ಕೃಷಿಕ ಸಮಾಜದ ಅಧ್ಯಕ್ಷರಾಗಿ ಹೆತ್ತೂರು ದೇವರಾಜ್-ಉಪಾಧ್ಯಕ್ಷರಾಗಿ ಹೊಸರಳ್ಳಿ ಗಣೇಶ್,ಪ್ರಧಾನ ಕಾರ್ಯದರ್ಶಿಯಾಗಿ ಮೂಗಲಿ ಕೆ.ಎ ಲಿಂಗರಾಜ್ ಅವಿರೋಧ ಆಯ್ಕೆ

ಸಕಲೇಶಪುರ-ತಾಲೂಕು ಕೃಷಿಕ ಸಮಾಜದ ಅಧ್ಯಕ್ಷರಾಗಿ ಬಿ.ಜೆ.ಪಿ ಮುಖಂಡರಾದ ಹೆತ್ತೂರು ದೇವರಾಜ್‌ ಆಯ್ಕೆಯಾಗಿದ್ದಾರೆ. ಇಂದು ಕೃಷಿ ಇಲಾಖೆಯ ಕಚೇರಿಯಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ…

ಚಿಕ್ಕಮಗಳೂರು-ಜಿಲ್ಲಾ ಅರಸು ಸಂಘದ ಅಧ್ಯಕ್ಷರಾಗಿ ಕೆ.ಜೆ.ಮಂಜು ನಾಥ್ ರಾಜ್‌ ಅರಸ್-ಪ್ರಧಾನ ಕಾರ್ಯದರ್ಶಿಯಾಗಿ ಆನಂದ್‌ ರಾಜ್ ಅರಸ್ ಅವಿರೋಧ ಆಯ್ಕೆ

ಚಿಕ್ಕಮಗಳೂರು-ಜಿಲ್ಲಾ ಅರಸು ಸಂಘದ ನೂತನ ಅಧ್ಯಕ್ಷರಾಗಿ ಕೆ.ಜೆ.ಮಂಜುನಾಥ್ ರಾಜ್‌ ಅರಸ್, ಪ್ರಧಾನ ಕಾರ್ಯದರ್ಶಿಯಾಗಿ ಆನಂದ್‌ ರಾಜ್ ಅರಸ್ ಸೇರಿದಂತೆ ಪದಾಧಿಕಾರಿಗಳು ಹಾಗೂ…

ಚಿಕ್ಕಮಗಳೂರು-ಅಂಬೇಡ್ಕರ್‌ರವರೇ ಕಾಂಗ್ರೆಸ್ ಒಂದು ಉರಿಯುವ ಮನೆ ಎಂದು ಹೇಳಿರುವುದನ್ನು ಕಾಂಗ್ರೆಸ್ ಮರೆತಂತಿದೆ-ಸಿ.ಟಿ ರವಿ

ಚಿಕ್ಕಮಗಳೂರು-ಕಾಂಗ್ರೆಸ್ ಒಂದು ಉರಿಯುವ ಮನೆ,ಸಂವಿಧಾನ ರಚನೆಗೆ ಅಡ್ಡಿ,ಅಂಬೇಡ್ಕರ್ ಸೋಲಿಗೆ ಕಾರಣ ಜೊತೆಗೆ ತತ್ವಾದರ್ಶ ಮತ್ತು ಆಶಯಗಳಿಗೆ ಕೊಡಲಿಪೆಟ್ಟು ಹಾಕಿ ದಲಿತ ಸಮುದಾಯಕ್ಕೆ…

ಚಿಕ್ಕಮಗಳೂರು-ಅದ್ಧೂರಿಯಾಗಿ ನೆರವೇರಿದ ದ್ರಾವಿಡ ಸಂಸ್ಕೃತಿ ಸಮ್ಮಿಲನೋತ್ಸವ-ತಮಿಳು ಜನಾಂಗಕ್ಕೆ ಸಮುದಾಯ ಭವನ ನಿರ್ಮಿಸಿಕೊಡುವ ಭರವಸೆ ನೀಡಿದ ಹೆಚ್.ಡಿ.ತಮ್ಮಯ್ಯ

ಚಿಕ್ಕಮಗಳೂರು-ಬಹುಭಾಷಿಗರನ್ನು ಹೊಂದಿರುವ ಸದೃಢ ದೇಶ ಭಾರತ.ವಿವಿಧತೆಯಲ್ಲಿ ಏಕತೆ ಮೆರೆದಿರುವ ಪ್ರತಿ ರಾಜ್ಯಗಳು ಭಾರತಾಂಬೆಯ ಕೂಸುಗಳು.ಆಯಾ ಭಾಷಿಗರು ಮಾತೃಭಾಷೆಗೆ ಹೆಚ್ಚು ಪ್ರಾಮುಖ್ಯತೆ ನೀಡಿ…

ತುಮಕೂರು:ಸಾಹೇ ವಿಶ್ವವಿದ್ಯಾಲಯ-ರಾಜ್ಯಮಟ್ಟದ ಅಂತರ್ ಕಾಲೇಜು ವಾಲಿಬಾಲ್ ಪಂದ್ಯಾವಳಿ-16 ಪುರುಷರ ಹಾಗೂ 8 ಮಹಿಳಾ ತಂಡಗಳಿಂದ ಪ್ರಶಸ್ತಿಗಾಗಿ ಸೆಣೆಸಾಟ

ತುಮಕೂರು:ವಿದ್ಯಾರ್ಥಿಗಳ ಜೀವನದಲ್ಲಿ ಪಾಠದ ಜೊತೆಗೆ ಆಟೋಟವು ಸಹ ಉತ್ತಮವಾದ ಪಾತ್ರವನ್ನು ವಹಿಸುತ್ತದೆ ಎಂದು ಸಾಹೇ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಕೆ.ಬಿ ಲಿಂಗೇಗೌಡ…

ತುಮಕೂರಿನಲ್ಲಿ ‘ರಾಮಾಚಾರಿ’ ಸೀರಿಯಲ್ ಸಂತೆ-‘ನೂರು ಜನ್ಮಕೂ’ ತಾರೆಯರ ಮೆರಗು-ಬಿಗ್ ಬಾಸ್ ಖ್ಯಾತಿಯ ಅನುಷಾ ರೈ ಬಾಗಿ

ತುಮಕೂರು-ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ‘ರಾಮಾಚಾರಿ’ 750 ಸಂಚಿಕೆಗಳ ಮೈಲುಗಲ್ಲನ್ನು ದಾಟಿದ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ‘ಸೀರಿಯಲ್ ಸಂತೆ’ ಕಾರ್ಯಕ್ರಮ ನಡೆಯಲಿದೆ. ತನ್ನ ಯಶಸ್ಸಿಗೆ…

ತುಮಕೂರು-ಬೆಳಗುಂಬದ ಜಗದ್ಗುರು ಶ್ರೀ ಸಿದ್ಧರಾಮೇಶ್ವರರ 73ನೇ ಗದ್ದಿಗೆ ಸುಕ್ಷೇತ್ರದಲ್ಲಿ ಡಿ.28 ರಂದು ಮಂಡಲ ಪೂಜೆ

ತುಮಕೂರು-ನಗರದ ಬೆಳಗುಂಬದಲ್ಲಿರುವ ಜಗದ್ಗುರು ಶ್ರೀ ಸಿದ್ಧರಾಮೇಶ್ವರರ 73ನೇ ಗದ್ದಿಗೆ ಇರುವ ಸುಕ್ಷೇತ್ರದಲ್ಲಿ ಕಳೆದ ನವೆಂಬರ್‌ನಲ್ಲಿ ದೇವಸ್ಥಾನವು ಉದ್ಘಾಟನೆಯಾಗಿರುವ ಪ್ರಯುಕ್ತ ದಿನಾಂಕ 28ರ…

ಮೈಸೂರು-ಡಿ.29 ರಂದು 4ನೇ ಮೈಸೂರು ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ 2024-ಚಿತ್ರಸಂತೆ-ಪೋಸ್ಟರ್ ಬಿಡುಗಡೆಗೊಳಿಸಿದ ನಟ ಡಾಲಿ ಧನಂಜಯ್

ಮೈಸೂರು-ಡಿಸೆಂಬರ್ 29 ರಂದು ನಗರದ ಜೆ.ಕೆ ಮೈದಾನದಲ್ಲಿ ನಡೆಯಲಿರುವ 4ನೇ ಮೈಸೂರು ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ 2024 ಮತ್ತು ಮೊದಲ ಬಾರಿಗೆ…

ಮೈಸೂರು-ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 30ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ-ಸಾಧಕರಿಗೆ ಸನ್ಮಾನ

ಮೈಸೂರು-ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 30ನೇ ವರ್ಷದ ವಾರ್ಷಿಕೋತ್ಸವ ಹಾಗೂ ಗ್ರಾಹಕರ ಸಭೆಯು ಕೃಷ್ಣಮೂರ್ತಿಪುರಂನಲ್ಲಿರುವ ಶ್ರೀರಾಮ ಮಂದಿರದಲ್ಲಿ ನಡೆಯಿತು. 2024ರ…

× How can I help you?