ರಾಮನಾಥಪುರ-ಕೋಟವಾಳು ಗ್ರಾಮದಲ್ಲಿರುವ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿಗಳು ಬೆಂಗಳೂರಿನ ಇಂಟರ್ ನ್ಯಾಷನಲ್ ಮಾರ್ಷಲ್ ಆರ್ಟ್ಸ್ ಟ್ರಸ್ಟ್ (ರಿ) ಕರಾಟೆ ಸಂಸ್ಥೆಯು ಆಯೋಜನೆ ಮಾಡಿದ್ದ…
Author: admin
ಚಿಕ್ಕಮಗಳೂರು-ಶಿರವಾಸೆ ವಿವೇಕಾನಂದ ವಿದ್ಯಾಸಂಸ್ಥೆಯ ಸುವರ್ಣ ಮಹೋತ್ಸವ-ಬಡವರು ಖುಷಿಯಾದರೆ ಯಾಗದ ಫಲ:ವಿನಯ ಗುರೂಜಿ
ಚಿಕ್ಕಮಗಳೂರು-ಬಡವರ ಮನಸ್ಸು ಖುಷಿಯಾದರೆ ನೂರು ಚಂಡಿಕಯಾಗ ಮಾಡಿದ ಫಲ ಸಿಗುತ್ತದೆ ಎಂದು ಗೌರಿಗದ್ದೆ ಶ್ರೀಕ್ಷೇತ್ರದ ಅವಧೂತ ಶ್ರೀವಿನಯ ಗುರೂಜೀ ಅಭಿಪ್ರಾಯಿಸಿದರು. ಶಿರವಾಸೆ…
ತುಮಕೂರು:39ನೇ ರಾಜ್ಯ ಪತ್ರಕರ್ತರ ಸಮ್ಮೇಳನಕ್ಕೆ ದಿನಗಣನೆ-ವೇದಿಕೆ ನಿರ್ಮಾಣಕ್ಕೆ ಪೂಜೆ-ಪತ್ರಕರ್ತರು ಶಿಸ್ತು ಸಂಯಮದಿoದ ಪಾಲ್ಗೊಳ್ಳುವಂತೆ ರಾಜ್ಯಾಧ್ಯಕ್ಷ ಶಿವಾನಂದ್ ತಗಡೂರ್ ಕರೆ
ತುಮಕೂರು:ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಇದೇ ತಿಂಗಳು 18 ಮತ್ತು 19ರಂದು ಕುಣಿಗಲ್ ರಸ್ತೆಯ ಶ್ರೀ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯದ…
ತುಮಕೂರು:ಕರಿಷ್ಮಾ ಪ್ಯಾಲೇಸ್-ಕಲ್ಯಾಣ ಮಂಟಪ ಲೋಕಾರ್ಪ ಣೆಗೊಳಿಸಿದ ಗೃಹಸಚಿವ ಡಾ,ಜಿ.ಪರಮೇಶ್ವರ್
ತುಮಕೂರು:ತುಮಕೂರು ನಗರದ ರಿಂಗ್ ರಸ್ತೆಯಲ್ಲಿರುವ ಅತ್ಯಂತ ವೈಭವಯುತ,ವಿಶಾಲವಾದ ಕರಿಷ್ಮಾ ಪ್ಯಾಲೇಸ್ ನ್ನು ಗೃಹ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ,ಜಿ.ಪರಮೇಶ್ವರ್ ರವರು…
ತುಮಕೂರು-ಕರ್ನಾಟಕ ರಾಜ್ಯ ಶ್ರಮಜೀವಿ ಬೀದಿ ಬದಿ ವ್ಯಾಪಾರಿಗಳ ಸಂಘ-ಸ್ವಾಮಿ ವಿವೇಕಾನಂದರ 162 ನೇ ಜಯಂತಿ ಆಚರಣೆ
ತುಮಕೂರು-ಕರ್ನಾಟಕ ರಾಜ್ಯ ಶ್ರಮಜೀವಿ ಬೀದಿಬದಿ ವ್ಯಾಪಾರಿಗಳ ಸಂಘ ತುಮಕೂರು ಜಿಲ್ಲಾ ಸಂಘದ ಕಚೇರಿಯಲ್ಲಿ ಸ್ವಾಮಿ ವಿವೇಕಾನಂದರ 162 ನೇ ಜಯಂತಿಯನ್ನು ಆಚರಿಸಲಾಯಿತು.…
ತುಮಕೂರು:ಶಬರಿಮಲೆಗೆ ಹೋಗಿ ಅಯ್ಯಪ್ಪನ ದರ್ಶನ ಮಾಡಿದರೆ ಜೀವನದಲ್ಲಿ ಬದಲಾವಣೆ ಆಗುತ್ತದೆ ಎಂಬ ನಂಬಿಕೆಯಿದೆ: ಡಾ.ಜಿ.ಪರ ಮೇಶ್ವರ್
ತುಮಕೂರು:ದೇಶದ ಜನರಲ್ಲಿ ಭಕ್ತಿ ಭಾವನೆ ಉಳಿದಿರುವುದರಿಂದ ಆಧುನಿಕತೆಯಾ ಕಾರಣಕ್ಕೆ ಎಷ್ಟೇ ಬದಲಾವಣೆ ಗಳಾದರೂ ಆಚರಣೆಗಳಿಂದ ನಮ್ಮ ಸಂಸ್ಕೃತಿ, ಸoಪ್ರದಾಯಗಳು ಉಳಿದು ಮುಂದುವರೆದಿವೆ.ಶಬರಿಮಲೆಗೆ…
ಕೊರಟಗೆರೆ–ತುಮಕೂರು ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟಕ್ಕೆ ಸಿದ್ದಗಂಗಯ್ಯ.ವಿ ಆಯ್ಕೆ-ಒಗ್ಗಟ್ಟಿನ ಹೋರಾಟಕ್ಕೆ ಸಿಕ್ಕ ಪ್ರತಿಫಲ-ವಿ.ಸೋಮಣ್ಣ
ಕೊರಟಗೆರೆ-ತುಮಕೂರು ಜಿಲ್ಲಾ ಹಾಲು ಉತ್ಪಾದಕ ಸಹಕಾರ ಸಂಘಗಳ ಒಕ್ಕೂಟಕ್ಕೆ ಕೊರಟಗೆರೆ ತಾಲೂಕಿನಿಂದ ನಿರ್ದೇಶಕರಾಗಿ ಆಯ್ಕೆಯಾದ ಎನ್ ಡಿ ಎ ಅಭ್ಯರ್ಥಿ ಸಿದ್ದಗಂಗಯ್ಯ.ವಿ…
ಸಕಲೇಶಪುರ-ಸ್ನಾನಕ್ಕೆ ಹೋದಾಗ ಹೃಧಯಾಘಾತ-ಆಸ್ಪತ್ರೆಗೆ ಒಯ್ದರು ಉಳಿಯದೆ ಆರಿದ ‘ದೀಪ’
ಸಕಲೇಶಪುರ-ಸ್ನಾನ ಮಾಡುತ್ತಿದ್ದ ವೇಳೆ ಹೃದಯಾಘಾತಕ್ಕೊಳಗಾಗಿ ಮಹಿಳೆಯೊಬ್ಬರು ಮೃತಪಟ್ಟಿರುವ ದುರ್ಘಟನೆಯೊಂದು ವರದಿಯಾಗಿದೆ. ತಾಲ್ಲೂಕಿನ,ವೆಂಕಟಹಳ್ಳಿ ಗ್ರಾಮದ ದೀಪಾ (35) ಮೃತಪಟ್ಟ ದುರ್ದೈವಿ. ತಾಲ್ಲೂಕು ವೀರಶೈವ…
ಕೆ.ಆರ್.ಪೇಟೆ-ಪಿಯುಸಿ ಫಲಿತಾಂಶವನ್ನು ಹೆಚ್ಚಿಸಲು ವಿಶೇಷ ತರಗತಿ-ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಬಗ್ಗೆ ವಿಶೇಷ ಗಮನಹರಿಸಿ-ಚೆಲುವ ಯ್ಯ ಸೂಚನೆ
ಕೆ.ಆರ್.ಪೇಟೆ-ತಾಲೂಕಿನಲ್ಲಿ ದ್ವಿತೀಯ ಪಿಯು ಫಲಿತಾಂಶವನ್ನು ಹೆಚ್ಚಿಸಲು ವಿಶೇಷ ತರಗತಿ ಮತ್ತು ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಬಗ್ಗೆ ವಿಶೇಷ ಗಮನಹರಿಸುವಂತೆ ಪದವಿ ಪೂರ್ವ…
ಕೆ.ಆರ್.ಪೇಟೆ-ಕಿಕ್ಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ-ಕಾಂಗ್ರೆಸ್ ಬೆಂಬಲಿತ 8 ಮಂದಿ ನಿರ್ದೇಶಕರ ಭರ್ಜರಿ ಗೆಲುವು:ಕೆಪಿಸಿಸಿ ಸದಸ್ಯ ಕಿಕ್ಕೇರಿ ಸುರೇಶ್ ಅಭಿನಂದನೆ
ಕೆ.ಆರ್.ಪೇಟೆ-ತಾಲ್ಲೂಕಿನ ಕಿಕ್ಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2025-30ನೇ ಸಾಲಿಗೆ 12ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 8 ಮಂದಿ ಕಾಂಗ್ರೆಸ್…