ಮೈಸೂರು-ಭಾರತದ ಗ್ರಾಮೀಣ ಕ್ರೀಡೆ ಕಬ್ಬಡಿ.ಇದಕ್ಕೆ ಬಹಳ ಇತಿಹಾಸವಿದೆ.ಇದು ದೇಸೀಯ ಕ್ರೀಡೆ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ.ಕಬ್ಬಡಿ ಪಂದ್ಯಾವಳಿ ಗ್ರಾಮೀಣ ಪ್ರದೇಶದ ಜನರಿಗೆ ಬಹಳ…
Author: admin
ನಾಗಮಂಗಲ:ಕೆಂಬಾರೆ ಅಂಗನವಾಡಿ ಕೇಂದ್ರಕ್ಕೆ ಬೀಗ-ಕೃಷಿ ಸಚಿವರ ಕ್ಷೇತ್ರದಲ್ಲೇ ಅಧಿಕಾರಿಗಳ ಕಳ್ಳಾಟ-ಕೂಲಿಯಿಲ್ಲದೆ ಮಹಿಳೆಯರ ಬದುಕು ನರಕ
ನಾಗಮಂಗಲ:ಇದು ವ್ಯವಸ್ಥೆಯ ದುರಂತ.ಅತ್ಯಂತ ಅಗತ್ಯವಾದ ಅಂಗನವಾಡಿ ಕೇಂದ್ರಕ್ಕೆ ಸರಕಾರ ಬೀಗ ಜಡಿದು ಕುಳಿತಿದ್ದು ಪೋಷಕರು ಪರದಾಡುವಂತಹ ಸ್ಥಿತಿ ಕೆಂಬಾರೆ ಗ್ರಾಮದಲ್ಲಿ ನಿರ್ಮಾಣವಾಗಿದೆ.…
ಅರಕಲಗೂಡು-ತಾಲೂಕು ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿ,ವತಿಯಿಂದ ಗಣಪತಿ ಕೊತ್ತಲಿನ ಆವರಣದಲ್ಲಿ ಚಿಣ್ಣರಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು
ಅರಕಲಗೂಡು-ತಾಲೂಕು ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿ,ವತಿಯಿಂದ ಗಣಪತಿ ಕೊತ್ತಲಿನ ಆವರಣದಲ್ಲಿ, ಚಿಣ್ಣರಿಗಾಗಿ ಚಿತ್ರಕಲಾಸ್ಪರ್ಧೆ,ಸಂಗೀತ ಕುರ್ಚಿ ಸ್ಪರ್ಧೆ,ಕಣ್ಣು ಕಟ್ಟಿ ಮಡಿಕೆ ಒಡೆಯುವ…
ಅರಕಲಗೂಡು-ಪೌರ ಕಾರ್ಮಿಕರ ದಿನಾಚರಣೆ ಪ್ರಯುಕ್ತ ಶ್ರೀ ಗಣಪತಿ ಸೇವಾ ಸಮಿತಿಯ ವತಿಯಿಂದ ಪೌರ ಕಾರ್ಮಿಕರಿಗೆ ಗೌರವಾರ್ಪಣೆ
ಅರಕಲಗೂಡು-ಪೌರ ಕಾರ್ಮಿಕರ ದಿನಾಚರಣೆ ಪ್ರಯುಕ್ತ ಶ್ರೀ ಗಣಪತಿ ಸೇವಾ ಸಮಿತಿಯ ವತಿಯಿಂದ ಪೌರ ಕಾರ್ಮಿಕರನ್ನು ಸನ್ಮಾನಿಸಿ ಗೌರವಾಸಿಸಲಾಯಿತು. ಅಧ್ಯಕ್ಷರಾದ ಪ್ರವೀಣ್ ರವರು…
ಮೈಸೂರು-ಎಂದಿಗೂ ನಿಲ್ಲದು ಸಿಂಹ ಘರ್ಜನೆ ಆಲ್ಬಮ್ ಸಾಂಗ್ ಲೋಕಾರ್ಪಣೆ ಗೊಳಿಸಿದ ಸಂಸದ ಯದುವೀರ್ ಶ್ರೀ ಕೃಷ್ಣ ದತ್ತ ಚಾಮರಾಜ ಒಡೆಯರ್
ಮೈಸೂರು-ಸಾಹಸಸಿಂಹ ವಿಷ್ಣುವರ್ಧನ್ ಹುಟ್ಟು ಹಬ್ಬದ ಅಂಗವಾಗಿ ಪಾತಿ ಫಿಲಂಸ್ ವತಿಯಿಂದ ಹೊರತರಲಾಗಿರುವ ‘ಎಂದಿಗೂ ನಿಲ್ಲದು ಸಿಂಹ ಘರ್ಜನೆ’ಎಂಬ ಆಲ್ಬಮ್ ಸಾಂಗ್ ಅನ್ನು…
ಹೆಚ್ ಡಿ ಕೋಟೆ-ಶ್ರೀ ಆಧಿಚುಂಚನಗಿರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ತಾಲೂಕು ಸರಕಾರಿ ಆಸ್ಪತ್ರೆಯ ಆವರಣದಲ್ಲಿ ಸ್ವಚ್ಛತಾ ಕಾರ್ಯ-ಡಾ ರವಿಕುಮಾರ್ ರಿಂದ ಶ್ಲಾಘನೆ
ಹೆಚ್ ಡಿ ಕೋಟೆ-ತಾಲೂಕು ಸರಕಾರಿ ಆಸ್ಪತ್ರೆಯ ಆವರಣದಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೊಂಡ ಶ್ರೀ ಆಧಿಚುಂಚನಗಿರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗು…
ಮೈಸೂರು-ಭಾರತೀಯ ಜನತಾ ಪಾರ್ಟಿ ಮೈಸೂರು ಜಿಲ್ಲಾ ಗ್ರಾಮಾಂತರ ವತಿಯಿಂದ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಸದಸ್ಯತ್ವ ಅಭಿಯಾನ
ಮೈಸೂರು-ಭಾರತೀಯ ಜನತಾ ಪಾರ್ಟಿ ಮೈಸೂರು ಜಿಲ್ಲಾ ಗ್ರಾಮಾಂತರ ವತಿಯಿಂದ ವರುಣಾ ವಿಧಾನಸಭಾ ಕ್ಷೇತ್ರದ ಅಳಗಂಚಿ,ಅಳಗಂಚಿಪುರ,ಇಮ್ಮಾವು,ಇಮ್ಮಾವು ಹುಂಡಿ,ಏಚಗಳ್ಳಿ,ಮುಂತಾದ ಗ್ರಾಮಗಳಿಗೆ ತೆರಳಿ ಸದಸ್ಯತಾ ಅಭಿಯಾನ…
ಮೈಸೂರು:ವಿಶ್ವ ಪ್ರವಾಸೋದ್ಯಮ ದಿನಾಚರಣೆ-ಪ್ರವಾಸೋದ್ಯಮಿಗಳೊಂದಿಗೆ ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಎಂ.ಕೆ.ಸವಿತಾ ಸಭೆ
ಮೈಸೂರು:ಈ ಬಾರಿ ಸೆಪ್ಟೆಂಬರ್ 27ರಂದು ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಪ್ರಯುಕ್ತ ಅದ್ಧೂರಿಯಾಗಿ ಬೃಹತ್ ಮೆರವಣಿಗೆ ಕಾರ್ಯಕ್ರಮವನ್ನು ನಡೆಸಲಾಗುತ್ತಿದ್ದು,ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ…
ತುಮಕೂರು:ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ದಾರಿ ತೋರಿಸುವ ಮಾರ್ಗದರ್ಶಕರಾಗಿ ಕೆಲಸ ನಿರ್ವಹಿಸುತ್ತಿರುವುದು ಶ್ಲಾಘನೀಯ-ಡಾ,ಟಿ.ಬಿ.ನಿಜಲಿಂಗಪ್ಪ
ತುಮಕೂರು:ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ಉತ್ತಮ ದಾರಿ ತೋರಿಸುವ ಮಾರ್ಗದರ್ಶಕರಾಗಿ ಕೆಲಸ ನಿರ್ವಹಿಸುತ್ತಾ,ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಭೋಜನ,ರ‍್ಯಾಂಕ್ ಪಡೆದವರಿಗೆ,ವಿವಿಧ ವಿಭಾಗಗಳಲ್ಲಿ,ವಿವಿಧ ವಿಷಯಗಳಲ್ಲಿ…
ಅರೇಹಳ್ಳಿ:ಅನುಗ್ರಹ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಸಾಧನೆ-ತಾಲೂಕು ಕ್ರೀಡಾಕೂಟ ಹಾಗು ಪ್ರತಿಭಾ ಕಾರಂಜಿಯಲ್ಲಿ ಸಮಗ್ರ ಪ್ರಶಸ್ತಿ
ಅರೇಹಳ್ಳಿ:ತಾಲೂಕು ಅರೇಹಳ್ಳಿಯ ರಾಮನಗರದಲ್ಲಿರುವ ಅನುಗ್ರಹ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು 2023-25 ನೇ ಸಾಲಿನಲ್ಲಿ ಜರುಗಿದ ಪ್ರತಿಭಾ ಕಾರಂಜಿ ಹಾಗೂ ತಾಲೂಕು…