ಕೊರಟಗೆರೆ ;- ಮಡಿವಾಳ ಸಮುದಾಯ ಅತ್ಯಂತ ಹಿಂದುಳಿದ ಸಮುದಾಯವಾಗಿದ್ದು ಸಮಾಜದಲ್ಲಿ ಸಮುದಾಯವು ಮುನ್ನೆಲೆಗೆ ಬರಬೇಕಾದರೆ ನಮ್ಮ ಮಕ್ಕಳು ಕಡ್ಡಾಯವಾಗಿ ವಿದ್ಯಾವಂತಗರಾಗಲೇಬೇಕು ಅದಕ್ಕಾಗಿ…
Author: Editor
ಚಿಕ್ಕಮಗಳೂರು-ಮಹಿಳಾ ಲೇಖಕಿಯರು ಸಾಹಿತ್ಯಾಭಿರುಚಿ ಉಣಬಡಿಸಿ-ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್
ಚಿಕ್ಕಮಗಳೂರು, ಮೇ.05:- ಸಾಹಿತ್ಯ ಲೋಕದ ಜೀವಾಳವಾಗಿರುವ ಜಿಲ್ಲೆಯಲ್ಲಿ ಮಹಿಳಾ ಲೇಖಕಿಯ ರು, ಕವಿತ್ರಿಯರು, ಬರಹಗಾರ್ತಿಯರು ಮುಖ್ಯವಾಹಿನಿಗೆ ಬಂದು ಸಾಹಿತ್ಯಾಭಿರುಚಿ ಉಣಬಡಿಸಬೇಕು ಎಂದು…
ಚಿಕ್ಕಮಗಳೂರು-ಬಾಣಂತಿಯರಿಗೆ ಹಣ್ಣು ವಿತರಿಸಿ ಮತ್ತು ರಕ್ತದಾನ ಮಾಡುವ ಮೂಲಕ ದಸಂಸ ಮಹಿಳಾ ಸಂಚಾಲಕಿ ಗೀತಾ ಜನ್ಮ ದಿನಾಚರಣೆ
ಚಿಕ್ಕಮಗಳೂರು, ಮೇ.05:- ನಗರದ ಸರ್ಕಾರಿ ಮಹಿಳಾ ಆಸ್ಪತ್ರೆಯಲ್ಲಿ ದಸಂಸ ಮಹಿಳಾ ಸಂಚಾಲಕಿ ಗೀತಾ ಅವರ ಜನ್ಮದ ಪ್ರಯುಕ್ತ ಬಾಣಂತಿಯರಿಗೆ ಹಣ್ಣು ವಿತರಿಸಿ…
ಚಿಕ್ಕಮಗಳೂರು-ವರ್ಗಾವಣೆಯಾದ ನ್ಯಾಯಾಧೀಶರಿಗೆ ಬೀಳ್ಕೊಡಿಗೆ
ಚಿಕ್ಕಮಗಳೂರು, ಮೇ.04:- ಜಿಲ್ಲಾ ನ್ಯಾಯಾಲಯದಿಂದ ವರ್ಗಾವಣೆಗೊಂಡ ಎರಡನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಕೃಷ್ಣ, ಪ್ರಧಾನ ಸಿವಿಲ್ ನ್ಯಾಯಾಧೀಶೆ ಮಂಜು ಹಾಗೂ…
ಚಿಕ್ಕಮಗಳೂರು-ಪೌರಕಾರ್ಮಿಕರ ಬೇಡಿಕೆ ಈಡೇರಿಸುವುದು ಸರ್ಕಾರದ ಕರ್ತವ್ಯ-ಪೌರಕಾರ್ಮಿಕರ ಮಹಾ ಸಂಘದ ರಾಜ್ಯಾಧ್ಯಕ್ಷ ನಾರಾಯಣ ಅಭಿಮತ
ಚಿಕ್ಕಮಗಳೂರು, ಮೇ.04:- ಸಮಾಜದ ಕೊಳಕನ್ನು ಹಗಲಿರುಳೆನ್ನದೇ, ಸಾವಿಗೂ ಭಯಪಡದೇ ಶುಚಿಗೊಳಿಸುವ ಕಾರ್ಯದಲ್ಲಿ ನಿರತರಾಗಿರುವ ಪೌರಕಾರ್ಮಿಕರ ಬೇಡಿಕೆಯನ್ನು ಈಡೇರಿಸುವುದು ಸರ್ಕಾ ರದ ಮೂಲ…
ಕೆ.ಆರ್.ಪೇಟೆ- ಕಾಲು ಜಾರಿ ನೀರಿಗೆ ಬಿದ್ದು 12 ವರ್ಷದ ಬಾಲಕಿ ಸಾ*ವು- ಮುಗಿಲು ಮುಟ್ಟಿದ ಪೋಷಕರ ಆಕ್ರಂದನ
ಕೆ.ಆರ್.ಪೇಟೆ,ಮೇ.05: ಪೋಷಕರೊಂದಿಗೆ ಪ್ರವಾಸಕ್ಕೆಂದು ಹೋಗಿದ್ದ ಸಂದರ್ಭದಲ್ಲಿ ಕಾಲು ಜಾರಿ ನೀರಿಗೆ ಬಿದ್ದು 12ವರ್ಷದ ಹೆಣ್ಣು ಮಗುವೊಂದು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ…
ಬೇಲೂರು- ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625ಕ್ಕೆ 624 ಅಂಕ ಪಡೆದ ಕುಮಾರಿ ಹಂಸ-ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸನ್ಮಾನ
ಬೇಲೂರು, ಮೇ 5: ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625ಕ್ಕೆ 624 ಅಂಕಗಳನ್ನು ಗಳಿಸಿ ರಾಜ್ಯದ ಎರಡನೇ ಸ್ಥಾನವನ್ನು ಪಡೆದುಕೊಂಡಿರುವ ಬೇಲೂರಿನ ಕುಮಾರಿ ಹಂಸ…
ಕೆ.ಆರ್.ಪೇಟೆ-ವಿಜೃಂಭಣೆಯಿಂದ ನಡೆದ ಕಾಮನಹಳ್ಳಿ ವಡ್ಗಲಮ್ಮನವರ ಕನ್ನಂಕಾಡಿ ಉತ್ಸವ
ಕೆ.ಆರ್.ಪೇಟೆ,ಏ.05: ತಾಲ್ಲೂಕಿನ ಕಸಬಾ ಹೋಬಳಿಯ ಕಾಮನಹಳ್ಳಿ ಗ್ರಾಮದೇವತೆ ಶ್ರೀ ವಡ್ಗಲಮ್ಮನವರ ಕನ್ನಂಕಾಡಿ ಉತ್ಸವವು ಅದ್ದೂರಿಯಾಗಿ ಜರುಗಿತು. ಏಳು ಗ್ರಾಮಗಳು ಸೇರಿ ಪ್ರತಿ…
ಕೆ.ಆರ್.ಪೇಟೆ-ಸಡಗರ-ಸಂಭ್ರಮದಿಂದ ನಡೆದ ಹೊಸಹೊಳಲು ಗ್ರಾಮದ ಹನುಮಂತೋತ್ಸವ
ಕೆ.ಆರ್.ಪೇಟೆ,ಏ.05: ತಾಲ್ಲೂಕಿನ ಐತಿಹಾಸಿಕ ಹಿನ್ನಲೆಯುಳ್ಳ ಹೊಸಹೊಳಲು ಗ್ರಾಮದಲ್ಲಿ ಭಾನುವಾರ ರಾತ್ರಿ ಹನುಮಂತೋತ್ಸವವು ಸಡಗರ-ಸಂಭ್ರಮದಿ0ದ ನಡೆಯಿತು. ಗ್ರಾಮದ ಕುರುಹಿನಶೆಟ್ಟಿ ನೇಕಾರ ಸಮಾಜದ ಹಾಗೂ…
ಹಾಸನ-ಜಿಲ್ಲಾ ಫೈನಾನ್ಸಿಯಲ್ ಅಸೋಸಿಯೇಶನ್ ಉದ್ಘಾಟನೆ
ಹಾಸನ, ಮೇ 5: ಕಷ್ಟಗಳನ್ನು ಮೌನವಾಗಿ ದಾಟಬೇಕು, ಪರಿಶ್ರಮ ಸದ್ದಿಲ್ಲದೆ ಸಾಗಬೇಕು. ಯಶಸ್ಸು ಧ್ವನಿಯಾಗಿ ಕೇಳಿಸಬೇಕು. ದೇಹದ ರೂಪಕ್ಕಿಂತ ಬದುಕಿನ ರೂಪ…