ಚಿಕ್ಕಮಗಳೂರು, - ಕಾಳ್ಗಿಚ್ಚು, ನೆರೆ, ಪ್ರವಾಹ ಹಾಗೂ ವನ್ಯಮೃಗಗಳ ಹಾವಳಿಯಿಂದ ರೈತರು ಬೆಳೆದ ಶ್ರೀಗಂಧದ ಸಸಿ, ಮರ ದ್ವಂಸಗೊAಡರೆ ಪರಿಹಾರ ನೀಡಬೇಕು…
Author: Editor
ಚಿಕ್ಕಮಗಳೂರು-ಸಾಗುವಳಿ-ಜಮೀನನ್ನು-ಮಂಜೂರಾತಿಗೊಳಿಸಲು- ದಸಂಸ-ಮನವಿ
ಚಿಕ್ಕಮಗಳೂರು, – ಕಂದಾಯ ಭೂಮಿಯನ್ನು ಒತ್ತುವರಿಗೊಳಿಸಿ ಸಾಗುವಳಿ ಮಾಡಿರು ವ ಜಮೀನನ್ನು ಮಂಜೂರಾತಿ ಮಾಡಿಕೊಡಬೇಕು ಎಂದು ದಲಿತ ಸಂಘರ್ಷ ಸಮಿತಿ ಮುಖಂಡರುಗಳು…
ಹಾಸನ-ಭಾರತೀಯ-ಶಿಕ್ಷಣ ಪದ್ದತಿಯನ್ನು-ರಿಪೇರಿ-ಮಾಡಬೇಕಿದೆ – ಅರವಿಂದ್ ಚೊಕ್ಕಾಡಿ
ಹಾಸನ – ಒಬ್ಬ ಶಿಕ್ಷಕನಾಗಲು ಉಪನ್ಯಾಸಕನಾಗಲು ಓದಿನ ಅರ್ಹತೆ ಕೇಳುತ್ತಾರೆ. ಆದರೆ ಯಾವುದೇ ಶೈಕ್ಷಣಿಕ ಅರ್ಹತೆ ಪಡೆಯದ ವ್ಯಕ್ತಿಗಳು ಪಠ್ಯಪುಸ್ತಕ ರಚನಾ…
ತುಮಕೂರು-ಸಾರ್ವಜನಿಕರ-ಸಮಸ್ಯೆಗಳಿಗೆ-ಸ್ಪಂದಿಸಲು-ಡಿಸಿ- ಸೂಚನೆ
ತುಮಕೂರು – ಪ್ರತಿ ದಿನ ವಿವಿಧ ಕೆಲಸಗಳ ನಿಮಿತ್ತ ಜಿಲ್ಲಾಧಿಕಾರಿಗಳ ಕಚೇರಿಗೆ ಭೇಟಿ ನೀಡುವ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುವAತೆ ಅಧಿಕಾರಿ/ಸಿಬ್ಬಂದಿಗಳಿಗೆ ಜಿಲ್ಲಾಧಿಕಾರಿ…
ತುಮಕೂರು-ನಕಲಿ-ಜಾತಿ ಪ್ರಮಾಣದಡಿ-ಹಕ್ಕುಪತ್ರ-ಪಡೆಯುವುದನ್ನು-ತಡೆಯಲು-ಡಿಸಿಗೆ-ಮನವಿ
ತುಮಕೂರು ಜಿಲ್ಲೆಯಲ್ಲಿ ಹಂದಿಜೋಗೀಸ್ ಜನಾಂಗಕ್ಕೆ ಸೇರದ ಕೆಲ ಅರೆ ಅಲೆಮಾರಿ ಜನಾಂಗದವರು ‘ಹಂದಿಜೋಗೀಸ್’ ಜನಾಂಗದ ಹೆಸರಿನಲ್ಲಿ ಜಾತಿ ಪ್ರಮಾಣ ಪತ್ರವನ್ನು ಪಡೆದುಕೊಂಡು…
ತುಮಕೂರು-ಪೊಲೀಸ್ ಠಾಣೆಯ-ವೃತ್ತ ನಿರೀಕ್ಷಕ-ದಿನೇಶ್ ಕುಮಾರ್-ಹುಟ್ಟುಹಬ್ಬ-ಆಚರಣೆ
ತುಮಕೂರು : ನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ದಿನೇಶ್ ಕುಮಾರ್‌ರವರ ಹುಟ್ಟುಹಬ್ಬವನ್ನು ಮಾರಿಯಮ್ಮನಗರದ ಮುಖಂಡರು ಹಾಗೂ ಯುವ ಬಳಗದವರು ಬೃಹತ್…
ತುಮಕೂರು-ಅಖಿಲ ಭಾರತ-ದಲಿತ-ಕ್ರಿಯಾ-ಸಮಿತಿ-ವತಿಯಿಂದ- ಕಲಾಶ್ರೀ-ಡಾ. ಲಕ್ಷ್ಮಣ್ ದಾಸ್-78 ನೇ-ಜನ್ಮದಿನಾಚರಣೆ
ತುಮಕೂರು : ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ವತಿಯಿಂದ ಕಲಾಶ್ರೀ ಡಾ. ಲಕ್ಷ್ಮಣ್ ದಾಸ್‌ರವರ 78 ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.…
ಮೈಸೂರು- ವಿಶ್ವನಾಥ ಶೇಷಾಚಲರವರಿಗೆ- ‘ಸ್ಟಾರ್ ಆಫ್ ಕರ್ನಾಟಕ’- ಪ್ರಶಸ್ತಿ
ಮೈಸೂರು– ಮೈಸೂರಿನ ದಟ್ಟಗಳ್ಳಿಯಲ್ಲಿರುವ ಎಸ್‌ವಿಜಿ ಸೆಂಟರ್ ಫಾರ್ ಎಕ್ಸೆಲೆನ್ಸ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ನ ಸಂಸ್ಥಾಪಕ ಹಾಗೂ ಮುಖ್ಯಸ್ಥ ವಿಶ್ವನಾಥ ಶೇಷಾಚಲರವರಿಗೆ ತಮ್ಮ…
ತುಮಕೂರು-ಹೆಲನ್ ಕೆಲರ್- ಶಾಲೆಯಲ್ಲಿ- ಆರೋಗ್ಯ- ಜಾಗೃತಿ- ಕಾರ್ಯಕ್ರಮ
ತುಮಕೂರು– ನಗರದ ಜಯನಗರ ಪೂರ್ವದಲ್ಲಿರುವ ಹೆಲನ್ ಕೆಲರ್ ಶಾಲೆಯಲ್ಲಿ ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಬೆಂಗಳೂರಿನ ಸರ್ದಾರ್ ವಲ್ಲಭಾಯಿ ಸೊಸೈಟಿ ಮತ್ತು ಕಾಮದೇನು…
ಚಿಕ್ಕಮಗಳೂರು-ಸರ್ಕಾರಿ-ಶಾಲಾ-ವಿದ್ಯಾರ್ಥಿಗಳು-ಗಟ್ಟಿಕಾಳಿನಂತೆ-ಶಾಸಕ ಹೆಚ್.ಡಿ.ತಮ್ಮಯ್ಯ
ಚಿಕ್ಕಮಗಳೂರು, – ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಗಟ್ಟಿಕಾಳಿನಂತೆ. ಭಿತ್ತಿದ ಕಡೆಗಳಲ್ಲಿ ವಿಶಾಲವಾಗಿ ಹರಡಿಕೊಂಡು ಸಾಧನೆಯ ಮೆಟ್ಟಿಲೇರುವ ಸಾಮರ್ಥ್ಯ ಬೆಳೆಸಿಕೊಂಡಿದ್ದಾರೆ ಎಂದು ಶಾಸಕ…