ಕೊರಟಗೆರೆ-ಟಿಎಪಿಸಿಎಂಎಸ್-ನೂತನ-ಅಧ್ಯಕ್ಷರಾಗಿ-ಜಿ-ಎಂ-ಶಿವಾನಂದ್-ಅವಿರೋಧ-ಆಯ್ಕೆ

ಕೊರಟಗೆರೆ : – ತಾಲೂಕಿನ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ ಇಂದು ಚುನಾವಣೆ ಜರುಗಿ ಅಧ್ಯಕ್ಷರಾಗಿ ಜಿಎಂ ಶಿವಾನಂದ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.…

ಹಾಸನ- ಕುಡಿಯುವ-ನೀರು-ವಿದ್ಯುತ್-ಅಡಚಣೆ-ಎಚ್ಚರ-ವಹಿಸಲು- ಸೂಚನೆ

ಹಾಸನ : ಬೇಸಿಗೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದAತೆ ಹಾಗೂ ಮಕ್ಕಳಿಗೆ ಪರೀಕ್ಷೆ ನಡೆಯುತ್ತಿರುವುದರಿಂದ ವಿದ್ಯುತ್ ಸರಬರಾಜಿನಲ್ಲಿ ಅಡಚಣೆಯಾಗದಂತೆ ಎಚ್ಚರವಹಿಸಿ…

ಹಾಸನ-ಬಿ.ಟಿ ಮಾನವ- ಅವರಿಗೆ-ಜಾನಪದ-ಅಕಾಡೆಮಿಯ-ವಾರ್ಷಿಕ- ಪ್ರಶಸ್ತಿ

ಹಾಸನ – ಕರ್ನಾಟಕ ಜಾನಪದ ಅಕಾಡೆಮಿಯ ಯೋಜನೆಗಳಲ್ಲಿ ಜಾನಪದ ಕಲೆಗಳಿಗೆ ತನ್ನನ್ನು ತಾನು ಅರ್ಪಿಸಿಕೊಂಡಿರುವ ಜಾನಪದ ಕಲಾವಿದರಿಗೆ, ಜಾನಪದ ಕ್ಷೇತ್ರ ತಜ್ಞರಿಗೆ…

ಮಂಡ್ಯ-ಈಶ್ವರೀಯ-ವಿಶ್ವ-ವಿದ್ಯಾಲಯದ-ಸ್ವರ್ಣಿಮ-ಮಹೋತ್ಸವ- ಆಚರಣೆ 

ಮಂಡ್ಯ – ಪಟ್ಟಣದ ಬನ್ನೂರು ರಸ್ತೆಯಲ್ಲಿರುವ ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸ್ವರ್ಣಿಮ ಮಹೋತ್ಸವ ಹಾಗೂ ಈಶ್ವರೀಯ…

ಮೂಡಿಗೆರೆ-ಬಲ್ಲಾಳರಾಯನ-ದುರ್ಗದಲ್ಲಿ-ಕಾಡ್ಗಿಚ್ಚು-ಅಪಾರ-ಸಸ್ಯ- ಸಂಪತ್ತಿಗೆ-ಹಾನಿ

ಕೊಟ್ಟಿಗೆಹಾರ (ಮೂಡಿಗೆರೆ): ಬಲ್ಲಾಳರಾಯನ ದುರ್ಗ ಮೀಸಲು ಅರಣ್ಯದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಅಪಾರ ಪ್ರಮಾಣದ ಸಸ್ಯ ಸಂಪತ್ತು ಸುಟ್ಟು ಕರಕಲಾಗಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನ…

ಮಂಡ್ಯ-ಆದಷ್ಟು ಬೇಗ-ಶಿಕ್ಷಕರ-ಸಮಸ್ಯೆಯನ್ನು-ಬಗೆಹರಿಸುತ್ತೇವೆ- ಎನ್. ಚೆಲುವರಾಯಸ್ವಾಮಿ

ಮಂಡ್ಯ.:- ಶಿಕ್ಷಣದ ವೃತ್ತಿ ಶ್ರೇಷ್ಠ ವೃತ್ತಿಯಾಗಿದ್ದು, ಶಿಕ್ಷಣ ಇಲಾಖೆ ಸಚಿವರೊಂದಿಗೆ ರ‍್ಚಿಸಿ ಸಾಧ್ಯವಾದಷ್ಟು ಶೀಘ್ರವಾಗಿ ಶಿಕ್ಷಕರ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡುತ್ತೇವೆ…

ಮಂಡ್ಯ- ಸಚಿವರುಗಳಿಂದ-ವೆಬ್ ಕ್ಯಾಸ್ಟಿಂಗ್-ಪರಿಶೀಲನೆ

ಮಂಡ್ಯ. ಮಾಚ್೯ 1 ರಿಂದ ಪ್ರರಂಭವಾಗಿರುವ ದ್ವಿತೀಯ ಪಿಯುಸಿ ಪರೀಕ್ಷೆಯು ಮಂಡ್ಯ ಜಿಲ್ಲೆಯ 26 ಪರೀಕ್ಷಾ ಕೇಂದ್ರಗಳಲ್ಲಿ ನಡೆಯುತ್ತಿದ್ದು, ವಿದ್ಯರ‍್ಥಿಗಳು ಪರೀಕ್ಷೆ…

ತುಮಕೂರು-ತಾಲ್ಲೂಕು-ಅಂಬೇಡ್ಕರ್-ವಿವಿದೋದ್ದೇಶ-ಸಹಕಾರ- ಸಂಘ ನಿ.-ಉದ್ಘಾಟನೆ

ತುಮಕೂರು : ಇಂದು ಉದ್ದೇಶಿತ ತುಮಕೂರು ತಾಲ್ಲೂಕು ಅಂಬೇಡ್ಕರ್ ವಿವಿದೋದ್ದೇಶ ಸಹಕಾರ ಸಂಘ ನಿ., ಇದರ ಉದ್ಘಾಟನೆಯನ್ನು ನಗರದ ಬೀರೇಶ್ವರ ಕನ್ವೇನ್ಷನ್…

ಹಾಸನ- ಗರ್ಭ ಕೊರಳ-ಕ್ಯಾನ್ಸರ್ ಗೆ-ಎಚ್.ಪಿ.ವಿ-ಲಸಿಕೆ-ಮದ್ದು-ಡಾ. ಭವ್ಯ

ಹಾಸನ: ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಗರ್ಭ ಕಂಠದ ಕ್ಯಾನ್ಸರ್ ಬಗ್ಗೆ ಎಚ್ಚರ ಅಗತ್ಯ, ಇದರ ನಿಯಂತ್ರಣಕ್ಕೆ ಎಚ್.ಪಿ.ವಿ ಲಸಿಕೆ ಪಡೆಯುವುದು ಅಗತ್ಯ…

ಹಾಸನ- ಸಾಮೂಹಿಕ-ಶ್ರೀ-ಸತ್ಯನಾರಾಯಣ-ಪೂಜೆ

ಹಾಸನ:  ಶ್ರೀಕ್ಷೇತ್ರ  ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ Bc ಟ್ರಸ್ಟ್ (ರಿ) ಹಾಸನ ನಗರದ ವಿದ್ಯಾನಗರ ವಲಯದಲ್ಲಿ ಇಂದು ಸಾಮೂಹಿಕ ಶ್ರೀ ಸತ್ಯನಾರಾಯಣ …

× How can I help you?