ತುಮಕೂರು-ಗ್ರಾಮಗಳ-ಅಭಿವೃದ್ಧಿಗೆ-ಶ್ರಮಿಸಿ – ಶಾಸಕ- ಜಯಚಂದ್ರ-ಕರೆ

ತುಮಕೂರು : ಗ್ರಾಮಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾದಂತೆ. ಈ ನಿಟ್ಟಿನಲ್ಲಿ ಗ್ರಾಮಗಳ ಅಭಿವೃದ್ಧಿಗೆ ಪಂಚಾಯತಿ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿ-ನೌಕರರು ಶ್ರಮಿಸಬೇಕೆಂದು…

ಮಂಡ್ಯ- ಬಾಲಕರ ವಿದ್ಯಾರ್ಥಿ ನಿಲಯ ಡಾ.ಬಿ.ಆರ್. ಅಂಬೇಡ್ಕರ್ ಸರ್ಕಾರಿ ವೃತ್ತಿಪರ ಕಾಲೇಜು ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ. ಶ್ಯಾಮ ಭಟ್- ಸದಸ್ಯ ಎಸ್. ಕೆ. ವಂಟಿಗೋಡಿ ಭೇಟಿ

ಮಂಡ್ಯ.– ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಟಿ. ಶ್ಯಾಮ ಭಟ್ ಹಾಗೂ ಸದಸ್ಯರಾದ ಎಸ್. ಕೆ. ವಂಟಿಗೋಡಿ ಅವರು…

ಹಾಸನ- ವೈಜ್ಞಾನಿಕ-ಮನೋಭಾವನೆ-ಮೈಗೂಡಿಸಿಕೊಳ್ಳಿ- ಜಿಲ್ಲಾಧಿಕಾರಿ

ಹಾಸನ – ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಪ್ರಯುಕ್ತ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿAದು ಜಿಲ್ಲಾಧಿಕಾರಿ ಸತ್ಯಭಾಮ ಅವರು ಶಾಂತಿ ಹಾಗೂ ಸಹೋದರತ್ವವನ್ನು ಸಮಾಜದಲ್ಲಿ…

ತುಮಕೂರು-ರೈತರ-ಮಕ್ಕಳಿಗೆ-ತೋಟಗಾರಿಕೆ-ತರಬೇತಿ

ತುಮಕೂರು –  ತೋಟಗಾರಿಕೆ ಇಲಾಖೆಯು ರಾಜ್ಯದ ವಿವಿಧ ಭಾಗಗಳಲ್ಲಿನ 10 ತೋಟಗಾರಿಕೆ ತರಬೇತಿ ಕೇಂದ್ರಗಳಲ್ಲಿ 2025 ರ ಮೇ 2 ರಿಂದ…

ಚಿಕ್ಕಮಗಳೂರು- ಸರ್ಕಾರಿ-ಶಾಲೆ-ಉಳಿವಿಗೆ-ಪ್ರತಿಯೊಬ್ಬರೂ- ಕೈಜೋಡಿಸಬೇಕಿದೆ-ಹೆಚ್.ಡಿ ತಮ್ಮಯ್ಯ

ಚಿಕ್ಕಮಗಳೂರು. ಸರ್ಕಾರಿ ಶಾಲೆಗಳು ಉಳಿಯಲು ಮತ್ತು ಅಭಿವೃದ್ಧಿ ಪಥದತ್ತ ಸಾಗಲು ಪ್ರತಿಯೊಬ್ಬರ ಶ್ರಮವು ಅವಶ್ಯವಾಗಿದ್ದು ಸರ್ಕಾರಿ ಶಾಲೆ ಉಳಿವಿಗೆ ಪ್ರತಿಯೊಬ್ಬರು ಕೈಜೋಡಿಸಬೇಕಿದೆ…

ತುಮಕೂರು- ನವಶಕ್ತಿ-ವೈಭವ-ಧಾರ್ಮಿಕ-ಕಾರ್ಯಕ್ರಮ

ತುಮಕೂರು- ವಾಸವಿ ಯುವಜನ ಸಂಘದ ವತಿಯಿಂದ ನವಶಕ್ತಿ ವೈಭವ ಎಂಬ ಧಾರ್ಮಿಕ ಕಾರ್ಯಕ್ರಮವನ್ನು ನಗರದ ಅಮಾನಿಕೆರೆಯಲ್ಲಿರುವ ಗಾಜಿನ ಮನೆಯಲ್ಲಿ ಮಾ. 2 ರಂದು…

ಚಿಕ್ಕಮಗಳೂರು- ಜಿಲ್ಲಾ ಮಟ್ಟದ-ಕೌಶಲ್ಯ ರೋಜ್ ಗಾರ್ ಉದ್ಯೋಗಮೇಳ

ಚಿಕ್ಕಮಗಳೂರು: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ(ಸಂಜೀವಿನಿ),…

ಹಾಸನ-ರಾಜ್ಯ-ಸರಕಾರ-9 ಹೊಸ-ವಿಶ್ವವಿದ್ಯಾಲಯ-ಮುಚ್ಚುವ- ತೀರ್ಮಾನ-ಹಿಂಪಡೆಯಲು-ಒತ್ತಾಯಿಸಿ-ಎಸ್.ಎಫ್.ಐ.-ಪ್ರತಿಭಟನೆ

ಹಾಸನ: ರಾಜ್ಯದ 9 ವಿಶ್ವವಿದ್ಯಾಲಯಗಳನ್ನು ಮುಚ್ಚಲು ಹೊರಟಿರುವ ರಾಜ್ಯ ಸರ್ಕಾರದ ನಡೆಯನ್ನು ವಿರೋಧಿಸಿ ಹಾಗೂ ವಿವಿಗಳನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು ಎಂದು…

ಚಿಕ್ಕಮಗಳೂರು-‌ ಟೌನ್- ಕೋ-ಅಪರೇಟಿವ್-ಸೊಸೈಟೆ-ಅಧ್ಯಕ್ಷರಾಗಿ ವೇಣುಗೋಪಾಲ್-ಆಯ್ಕೆ

ಚಿಕ್ಕಮಗಳೂರು– ಚಿಕ್ಕಮಗಳೂರು ಟೌನ್ ಕೋ ಆಪರೇಟಿವ್ ಸೊಸೈಟಿಯ ನೂತನ ಅಧ್ಯಕ್ಷರಾಗಿ ಸಿ.ಎಸ್.ವರಸಿದ್ದಿ ವೇಣುಗೋಪಾಲ್ ಹಾಗೂ ಉಪಾಧ್ಯಕ್ಷರಾಗಿ ಎಂ.ಎಂ.ಹಾಲಮ್ಮ ಅವಿರೋಧವಾಗಿ ಆಯ್ಕೆಯಾದರು. ಅಧ್ಯಕ್ಷ-ಉಪಾಧ್ಯಕ್ಷ…

ಚಿಕ್ಕಮಗಳೂರು-ವಿದ್ಯಾರ್ಥಿನಿಯರ-ಆಶಾದೀಪವಾದ-ಮಲಬಾರ್- ಟ್ರಸ್ಟ್-ಬೋಜೇಗೌಡ

ಚಿಕ್ಕಮಗಳೂರು– ದುರ್ಬಲರು, ಬಡವರು ಹಾಗೂ ವಿದ್ಯಾರ್ಥಿಗಳ ನೆರವಿಗಾಗಿ ಉದ್ಯ ಮ ಶೇ.5ರಷ್ಟು ಲಾಭಾಂಶವನ್ನು ಮಲಬಾರ್ ಟ್ರಸ್ಟ್ ಸಮಾಜದ ಅಭಿವೃದ್ದಿ ಮತ್ತು ಮಹಿಳಾ…

× How can I help you?