
ಬಣಕಲ್-ಶ್ರಮಜೀವಿ ಆಟೋ ಚಾಲಕರ ಹಾಗೂ ಮಾಲೀಕರ ಸಂಘ ಬಣಕಲ್ ಇವರ ವತಿಯಿಂದ ಆಟೋ ಚಾಲಕರು ಹಾಗೂ ಮಾಲೀಕರಿಗಾಗಿ ಆಯೋಜಿಸಲಾಗಿದ್ದ ಚೊಚ್ಚಲ ಕ್ರಿಕೆಟ್ ಲೀಗ್ ಪಂದ್ಯಾವಳಿಯಲ್ಲಿ ಶ್ರಮಜೀವಿ ರೆಡ್ ಚಾಲೆಂಜರ್ಸ್ ತಂಡ ಪ್ರಥಮ ಸ್ಥಾನವನ್ನು ತನ್ನ ಮುಡಿಗೇರಿಸಿಕೊಂಡಿತು.

ಭಾನುವಾರ ಬೆಳಗ್ಗೆ 10ಗಂಟೆಗೆ ಬಣಕಲ್ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ನಡೆದ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಒಂದು ದಿನದ ಮಟ್ಟಿಗೆ ಆಟೋ ಚಾಲಕರು ತಮ್ಮ ದೈನಂದಿನ ಒತ್ತಡವನ್ನು ಮರೆತು ಪಂದ್ಯದಲ್ಲಿ ಭಾಗವಹಿಸಿ ಸಂತಸ ಪಟ್ಟರು.
ದ್ವಿತೀಯ ಸ್ಥಾನವನ್ನು ಶ್ರಮಜೀವಿ ಎಲ್ಲೊ ಆರ್ಮಿಸ್ ತಂಡದವರು ಪಡೆದುಕೊಂಡರು.
—————————-ಸೂರಿ ಬಣಕಲ್
Hi,
We’d like to introduce to you our explainer video service, which we feel can benefit your site vibrantmysorenews.com.
Check out a couple of our existing videos here:
https://www.youtube.com/watch?v=bA2DyChM4Oc
https://www.youtube.com/watch?v=JG33_MgGjfc
Our prices start from as little as $195 and include a professional
script and voice-over. We also provide other accents and non-English languages.
If this is something you would like to discuss further, don’t hesitate to reply.
Kind Regards,
Jo