ಬಣಕಲ್:ಚಿಗುರು ಹಸಿರು ಪಡೆ ಯೋಜನೆಯಡಿಯಲ್ಲಿ ಇಕೋ ಕ್ಲಬ್ ವತಿಯಿಂದ ಗಿಡ ನೆಡುವ ಕಾರ್ಯಕ್ರಮವನ್ನು ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಚಾರ್ಯರಾದ ಸತೀಶ್ ರವರು ವಹಿಸಿದ್ದರು.
ಮುಖ್ಯಅತಿಥಿಗಳಾಗಿ ಬಣಕಲ್ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಜಿ.ಎಚ್.ಶ್ರೀನಿವಾಸ್,ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರಾದ ವಿಜೇಂದ್ರ ಗೌಡ,ಸದಸ್ಯರಾದ ಬಿ.ಎ.ಉಮ್ಮರ್,ಶಿವರಾಂ ಶೆಟ್ಟಿ,ಗೋಪಾಲ್ ಆಚಾರ್ ಮತ್ತು ಉಪನ್ಯಾಸಕರುಗಳು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು
——-—–ಸೂರಿ ಬಣಕಲ್