ಕೊರಟಗೆರೆ: ತಾಲೋಕಿನ ಕೋಳಾಲ ಹೋಬಳಿ ಮಾವತೂರು ಗ್ರಾಮದಲ್ಲಿ ಇತಿಹಾಸ ವುಳ್ಳ ಪೂರ್ವಿಕ ಕಾಲದ ಬಸವೇಶ್ವರ ದೇವಾಲಯದಲ್ಲಿ ಜಾತಿ ಭೇದವಿಲ್ಲದೆ. ಆಚರಣೆಯನ್ನು ಎಲ್ಲ ಸಮುದಾಯದವರು ಸೇರಿ ಹೆಸರುಬೇಳೆ. ಪಾನಕ. ಮಜ್ಜಿಗೆ. ವಿತರಣೆ ಮಾಡುವ ಮೂಲಕ ಬಸವ ಜಯಂತಿಯನ್ನು ಆಚರಣೆ ಮಾಡಲಾಗಿತ್ತು.

ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರದ ಆನಂದ್ ಕೆ. ಆರ್. ಅರಸಪ್ಪ.( ರಾಜಣ್ಣ) ಮೃತ್ಯುಂಜಯ. ಮಂಜುನಾಥ. ಎಂ.ಸಿ. ನಾಗರಾಜು. ಸಿದ್ದಪ್ಪ. ಮರಿ ಸಿದ್ದಣ್ಣ. ವೆಂಕಟೇಶ್. ನರಸಪ್ಪ. ಸಿದ್ದಲಿಂಗಪ್ಪ. ನರಸಿಂಹಯ್ಯ. ಸರ್ವಮಂಗಳ. ಗೌರಿ. ಅರ್ಚನಾ. ಪ್ರಿಯಾಂಕ. ಊರಿನ ಗ್ರಾಮಸ್ಥರು ಹಾಜರಿದ್ದರು.
- ನರಸಿಂಹಯ್ಯ ಕೋಳಾಲ