ಬೇಲೂರು-ಹೊನ್ನೇನಹಳ್ಳಿ-ಕಾವಲು-ಗ್ರಾಮದ-ಈರಮ್ಮ- ಕಾಣೆ

ಬೇಲೂರು- ಹೊನ್ನೇನಹಳ್ಳಿ ಕಾವಲು ಗ್ರಾಮದ, ಈರಮ್ಮ ಕೋಂ ಲೇಟ್ ಮಲ್ಲೇಗೌಡ ಸುಮಾರು 85 ವರ್ಷ,ಇವರು ಮಾ.12 ರಂದು ಮಧ್ಯಾಹ್ನ 2 ಗಂಟೆಯಿಂದ 3:00 ಸಮಯ ಅವಧಿಯಲ್ಲಿ ತಮ್ಮ ಜಮೀನಿನ ಹತ್ತಿರ ಹೋದವರು, ತಿರುಗಿ ಮನೆಗೆ ಬರದೇ ಕಾಣೆಯಾಗಿದ್ದಾರೆ.

ಈ ಬಗ್ಗೆ ಬೇಲೂರು ಪೊಲೀಸ್ ಠಾಣ ಮೊನ್ ನಂಬರ್ 55/2025 ಕಲಂ ಹೆಂಗಸು ಕಾಣೆ ರೀತಿಯ ಪ್ರಕರಣ ದಾಖಲಾಗಿದ್ದು, ಸದರಿ ಮಹಿಳೆ ಬಗ್ಗೆ ಮಾಹಿತಿಯು ಸಿಕ್ಕರೆ ಠಾಣಾಧಿಕಾರಿಗಳು ಬೇಲೂರು ಪೊಲೀಸ್ ಠಾಣೆ, ದೂರವಾಣಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ಕೋರಲಾಗಿದೆ.

ದೂರವಾಣಿ ಸಂಖ್ಯೆ 948080 4782 -948080 4757 ಠಾಣೆ ದೂರವಾಣಿ ಸಂಖ್ಯೆ- 08177- 222444 ನಂಬರಿಗೆ ಕರೆ ಮಾಡಿ ಮಾಹಿತಿ ನೀಡಲು ಕೋರಲಾಗಿದೆ.

Leave a Reply

Your email address will not be published. Required fields are marked *

× How can I help you?