Blog
ಸಕಲೇಶಪುರ-ಹಡ್ಲಹಳ್ಳಿ ಹೊರಟ್ಟಿ ಗ್ರಾಮಸ್ಥರ ‘ಬೆಳಕಿಗಾಗಿ ಬೀದಿಗಿಳಿದ’ ಸಂಘಟನೆಗಳು-ವ್ಯಾಪಕ ಪ್ರಶಂಶೆ
ಸಕಲೇಶಪುರ-ತಾಲ್ಲೂಕಿನ ಕುರಭತ್ತೂರು ಗ್ರಾಮ ಪಂಚಾಯಿತಿಯ ಹಡ್ಲಹಳ್ಳಿ ಹೊರಟ್ಟಿಯ ಪರಿಶಿಷ್ಟ ಜಾತಿಯ 4 ಮನೆ ಹಾಗೂ ಎರಡು ಇತರೆ ಜಾತಿಯ ಮನೆಗಳು ಸೇರಿದಂತೆ…
ಚಿಕ್ಕಮಗಳೂರು-ಪ.ಜಾತಿ ನಿವೃತ್ತ ನೌಕರರ ಸಂಘ ಅಸ್ಥಿತ್ವಕ್ಕೆ-ಅಧ್ಯ ಕ್ಷರಾಗಿ ಜವರಯ್ಯ,ಪ್ರಧಾನ ಕಾರ್ಯದರ್ಶಿಯಾಗಿ ವೀರಭದ್ರಯ್ಯ ಆಯ್ಕೆ
ಚಿಕ್ಕಮಗಳೂರು-ಜಿಲ್ಲಾ ಪರಿಶಿಷ್ಟ ಜಾತಿ ನಿವೃತ್ತ ನೌಕರರ ನೂತನ ಸಂಘ ಅಸ್ಥಿತ್ವಕ್ಕೆ ಬಂದಿದ್ದು ಅಧ್ಯಕ್ಷರಾಗಿ ಜವರಯ್ಯ, ಪ್ರಧಾನ ಕಾರ್ಯದರ್ಶಿಯಾಗಿ ವೀರಭದ್ರಯ್ಯ ಸೇರಿದಂತೆ ಪದಾಧಿಕಾರಿಗಳನ್ನು…
ಚಿಕ್ಕಮಗಳೂರು-ವಿದ್ಯೆ,ವಿನಯ ಹಾಗೂ ವಿದೇಯತೆ ವಿದ್ಯಾರ್ಥಿಗಳಿಗೆ ಭೂಷಣ-ಶಿವಾನಂದಸ್ವಾಮಿ
ಚಿಕ್ಕಮಗಳೂರು-ವಿದ್ಯೆ,ವಿನಯ ಹಾಗೂ ವಿದೇಯತೆ ವಿದ್ಯಾರ್ಥಿಗಳಿಗೆ ಭೂಷಣ.ಪಠ್ಯದ ಚಟುವಟಿಕೆ ಜೊತೆಗೆ ಸಾಂಸ್ಕೃತಿಕ ಕಲೆಗಳಲ್ಲಿ ಹೆಚ್ಚು ತೊಡಗಿಸಿಕೊಂಡು ಸಮಾಜದಲ್ಲಿ ಗೌರವದಿಂದ ಬದುಕು ರೂಪಿಸಿಕೊಳ್ಳಬೇಕು ಎಂದು…
ಚಿಕ್ಕಮಗಳೂರು-ನಾಡಿನಾದ್ಯಂತ ಉರ್ದು ಭಾಷೆ ಅರಿವು ಮೂಡಿಸಲು ಸರಕಾರದಿಂದ 1.5 ಕೋಟಿ ರೂ.ಗಳ ಅನುಧಾನ-ಮಹಮ್ಮದ್ ಆಲಿ ಖಾಜೀ
ಚಿಕ್ಕಮಗಳೂರು-ಸಮುದಾಯದ ಜನರಲ್ಲಿ ಉರ್ದು ಭಾಷೆಯ ಸಂಸ್ಕೃತಿ ಬೆಳೆಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಭಾಷೆಯ ವೃದ್ದಿಗೆ ಹಾಗೂ ಉರ್ದು ಕಲಿಕಾಸಕ್ತರಿಗೆ ಸಹಾಯ…
ತುಮಕೂರು:ಪಂಡಿತಾಚಾರ್ಯವರ್ಯ ಭಟ್ಟಾರಕ ಸ್ವಾಮೀಜಿಗಳ ತುಮಕೂರು ಪುರಪ್ರವೇಶ-ಪೂರ್ಣಕುಂಭ ಸಹಿತ ಸ್ವಾಗತ
ತುಮಕೂರು:ಶ್ರೀಕ್ಷೇತ್ರ ಶ್ರವಣಬೆಳಗೊಳದ ದಿಗಂಬರ ಜೈನ ಮಹಾಸಂಸ್ಥಾನದ ನೂತನ ಜಗದ್ಗುರು ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಶನಿವಾರ ತುಮಕೂರು…
ತುಮಕೂರು:ಶಿಕ್ಷಣ ಭೀಷ್ಮ ದಿವಂಗತ.ಹೆಚ್.ಎo.ಗoಗಾಧರಯ್ಯನವರ 29ನೇ ವರ್ಷದ ಪುಣಸ್ಮರಣೆ
ತುಮಕೂರು:ಶಿಕ್ಷಣ ಸಂಸ್ಥೆಯ ಸ್ಥಾಪನೆಯ ಮೂಲಕ ನೂರಾರು ಜನರಿಗೆ ಉದ್ಯೋಗ ಮತ್ತು ಲಕ್ಷಾಂತರ ಮಂದಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ದಾರಿದೀಪವಾದ ಶ್ರೀ ಸಿದ್ಧಾರ್ಥ ಶಿಕ್ಷಣ…
ಕೆ.ಆರ್.ಪೇಟೆ-ಆಚಾರ್ಯ ವಿದ್ಯಾ ಶಾಲೆ-ಮಕ್ಕಳಿಗಾಗಿ ಮಕ್ಕಳ ಸಂತೆ ಹಾಗೂ ಆಹಾರ ಮೇಳ ಕಾರ್ಯಕ್ರಮ
ಕೆ.ಆರ್.ಪೇಟೆ-ಪಟ್ಟಣದ ಹೊರವಲಯದ ಜಯಮ್ಮ-ರಾಮಸ್ವಾಮಿ ಸಮುದಾಯ ಭವನದಲ್ಲಿ ಆಚಾರ್ಯ ವಿದ್ಯಾ ಶಾಲೆಯ ವತಿಯಿಂದ ಮಕ್ಕಳಿಗಾಗಿ ಮಕ್ಕಳ ಸಂತೆ ಹಾಗೂ ಆಹಾರ ಮೇಳ ಕಾರ್ಯಕ್ರಮವು…
ಕೆ.ಆರ್.ಪೇಟೆ-ಹೇಮಾವತಿ ನದಿ ಅಭಿವೃದ್ದಿ ಪ್ರಾಧಿಕಾರ ರಚಿಸಲು ಕನ್ನ ಡ ಸಾಹಿತ್ಯ ಸಮ್ಮೇಳನದಲ್ಲಿ ನಿರ್ಣಯ ಅಂಗೀಕಾರಕ್ಕೆ-ಮೂಡಿಗೆರೆ ಬಾಲಕೃಷ್ಣ ಆಗ್ರಹ
ಕೆ.ಆರ್.ಪೇಟೆ-ರಾಜ್ಯದ ಆರು ಜಿಲ್ಲೆಗಳ ರೈತಾಪಿ ಜನರು ಮತ್ತು ಸಾರ್ವಜನಿಕರ ಪಾಲಿಗೆ ಜೀವನದಿಯಾಗಿರುವ ಹೇಮಾವತಿ ನದಿ ಉಗಮ ಸ್ಥಳ ಮತ್ತು ನದಿ ಕೊಳ್ಳದ…
ಕೆ.ಆರ್.ಪೇಟೆ-ವಿಕಲ ಚೇತನರಿಗೆ ಅನುಕಂಪಕ್ಕಿoತ ಅವಕಾಶಗಳ ಅಗತ್ಯವಿದೆ-ನಿವೃತ್ತ ಪ್ರಾಂಶುಪಾಲ ಕೆ.ಕಾಳೇಗೌಡ ಅಭಿಮತ
ಕೆ.ಆರ್.ಪೇಟೆ-ವಿಕಲಚೇತನರಿಗೆ ಅನುಕಂಪಕ್ಕಿoತ ಅವಕಾಶಗಳು ಹೆಚ್ಚಬೇಕು. ಅವರಿಗೆ ಸಿಗಬೇಕಾದ ಸವಲತ್ತುಗಳು ಸುಲಭವಾಗಿ ದೊರೆಯಬೇಕು ಎಂದು ಪ್ರಗತಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಹಾಗೂ ನಿವೃತ್ತ…
ಕೆ.ಆರ್.ಪೇಟೆ-ವಿಶ್ವ ಧ್ಯಾನ ದಿನ-ಭಾರತದ ಸಂಸ್ಕೃತಿಗೆ ದೊರೆತ ಮನ್ನಣೆ-ಯೋಗ ಗುರು ಎಸ್.ಎಂ.ಅಲ್ಲಮಪ್ರಭು ಹರ್ಷ
ಕೆ.ಆರ್.ಪೇಟೆ-ಪಟ್ಟಣದ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿ ಬುದ್ದ,ಬಸವ,ಅಂಬೇಡ್ಕರ್ ಯೋಗ ಕೇಂದ್ರದಲ್ಲಿ ವಿಶ್ವ ಧ್ಯಾನ ದಿನ ಆಚರಣಾ ಅಂಗವಾಗಿ ಯೋಗ ಮತ್ತು ಧ್ಯಾನ ಶಿಬಿರವು…