Blog

ಮೈಸೂರು-ನಾಡ ಹಬ್ಬ ದಸರಾ ಯಶಸ್ವಿ ಹಿನ್ನೆಲೆಯಲ್ಲಿ ಪೌರಕಾರ್ಮಿ ಕರಿಗೆ ಸಮವಸ್ತ್ರ ಸಿಹಿ ವಿತರಣೆ-ಪೌರ ಕಾರ್ಮಿಕರ ಶ್ರಮದ ಅರಿವಿರಲಿ :ಹರೀಶ್ ಗೌಡ

ಮೈಸೂರು-ಪೌರ ಕಾರ್ಮಿಕರು ಸೂರ್ಯೋದಯ ಆಗುವಷ್ಟರಲ್ಲೇ ಕೆಲಸ ಶುರು ಮಾಡುತ್ತಾರೆ. ನಗರದ ಕೊಳೆಯನ್ನು ಸ್ವಚ್ಛ ಮಾಡುತ್ತಾರೆ. ಕಸವನ್ನು ಎಸೆಯುವ ಮೊದಲು, ಸ್ವಚ್ಛತೆಗೆ ಪೌರ…

ಮೈಸೂರು-ಸಹಕಾರಿ ವಸತಿ ಮಹಾ ಮಂಡಳದ ನಿರ್ದೇಶಕರಾಗಿ ಡಾ. ಎಚ್.ವಿ.ರಾಜೀವ್-ಕೇಶವ್ ಬಿ.ಜಿ ಅವರಿಂದ ಸನ್ಮಾನ-ಶಾಸಕರಾಗಲಿ ಎಂದು ಹಾರೈಕೆ

ಮೈಸೂರು-ಲಕ್ಷ ವೃಕ್ಷ ಆಂದೋಲನದ ರೂವಾರಿ,ಸಹಕಾರಿ ಯೂನಿಯನ್ ಅಧ್ಯಕ್ಷರು,ಮಾಜಿ ನಿಕಟಪೂರ್ವ ಮೂಢಾ ಅಧ್ಯಕ್ಷರಾದ ಡಾ. ಎಚ್.ವಿ.ರಾಜೀವ್ ರವರು ಕರ್ನಾಟಕ ರಾಜ್ಯ ಸಹಕಾರಿ ವಸತಿ…

ಮುಧೋಳ-ಖ್ಯಾತ ವಕೀಲರಾದ ಪ್ರಕಾಶ ವಸ್ತ್ರದ ಬರೆದಿರುವ ‘ಅಡ್ವೋಕೇಟ್ ಡೈರಿ’ ಪುಸ್ತಕ ಬೆಂಗಳೂರಿನಲ್ಲಿ ಲೋಕಾರ್ಪಣೆ

ಮುಧೋಳ-ವಕೀಲರ ಸಂಘದ ನೇತೃತ್ವದಲ್ಲಿ ಮುಧೋಳದ ನ್ಯಾಯವಾದಿ ಪ್ರಕಾಶ ವಸ್ತ್ರದ ಅವರ ಬರೆದ ‘ಅಡ್ವೋಕೇಟ್ ಡೈರಿ’ ಪುಸ್ತಕವನ್ನು ಬೆಂಗಳೂರಿನಲ್ಲಿ ಲೋಕಾರ್ಪಣೆ ಮಾಡಲಾಯಿತು. ಈ…

ಮುಂಡಗೋಡ:ಅರಣ್ಯ ಇಲಾಖೆ ರಕ್ಷಿತ ಅರಣ್ಯದಲ್ಲಿ ಸಾಗುವಾನಿ ಮರ ಕಡಿದು ಅಕ್ರಮ ಸಾಗಣೆ ಮಾಡುತ್ತಿದ್ದ ಖದೀಮರ ಹೆಡೆಮುರಿ ಕಟ್ಟಿದೆ

ಮುಂಡಗೋಡ:ಅರಣ್ಯ ಇಲಾಖೆ ರಕ್ಷಿತ ಅರಣ್ಯದಲ್ಲಿ ಸಾಗುವಾನಿ ಮರ ಕಡಿದು ಅಕ್ರಮ ಸಾಗಣೆ ಮಾಡುತ್ತಿದ್ದ ಖದೀಮರ ಹೆಡೆಮುರಿ ಕಟ್ಟಿದೆ. ತಾಲೂಕಿನಲ್ಲಿನ ಅರಣ್ಯ ಕಳ್ಳತನ…

ಕೆ.ಆರ್.ಪೇಟೆ: ಜಲ ಜೀವನ್ ಮಿಷನ್ ಯೋಜನೆ ಗ್ರಾಮೀಣ ಭಾಗದ ಜನರ ಆರೋಗ್ಯಕ್ಕೆ ಸಹಕಾರಿಯಾಗಲಿದೆ- ಹೆಚ್.ಟಿ ಮಂಜು

ಕೆ.ಆರ್.ಪೇಟೆ: ಜಲ ಜೀವನ್ ಮಿಷನ್ ಯೋಜನೆ ಗ್ರಾಮೀಣ ಭಾಗದ ಜನರ ಆರೋಗ್ಯಕ್ಕೆ ಸಹಕಾರಿಯಾಗಲಿದೆ ಎಂದು ಶಾಸಕ ಹೆಚ್.ಟಿ ಮಂಜು ತಿಳಿಸಿದರು. ತಾಲೂಕಿನ…

ಹಾಸನ:ಮನುಷ್ಯನ ಕಣ್ಣು ದೇವರು ನೀಡಿರುವ ಒಂದು ವಿಸ್ಮಯವಾದ ಅಂಗ- ಕಣ್ಣಿನ ದೃಷ್ಠಿ ತುಂಬಾ ಚೆನ್ನಾಗಿದ್ದವರು ಹೆಚ್ಚು ಬುದ್ಧಿವಂತ ರಾಗಿರುತ್ತಾರೆ-ಡಾ.ಕೆ. ಸಂದೀಪ್

ಹಾಸನ:ಮನುಷ್ಯನ ಕಣ್ಣು ದೇವರು ನೀಡಿರುವ ಒಂದು ವಿಸ್ಮಯವಾದ ಅಂಗವಾಗಿದ್ದು, ಕಣ್ಣಿನ ದೃಷ್ಠಿ ತುಂಬಾ ಚೆನ್ನಾಗಿದ್ದವರು ಹೆಚ್ಚು ಬುದ್ಧಿವಂತರಾಗಿರುತ್ತಾರೆ ಎಂದು ಕಣ್ಣಿನ ನರ…

ಮೂಡಿಗೆರೆ-ಮಹಾಪುರುಷರ ನಿಗಮಗಳಲ್ಲಿ ಭ್ರಷ್ಟಾಚಾರ ನಡೆಯದಂತೆ ಸರ್ಕಾರ ಜಾಗೃತಿ ವಹಿಸಬೇಕು: ಎಂ.ಕೆ.ಪ್ರಾಣೇಶ್

ಮೂಡಿಗೆರೆ-ರಾಮಾಯಣ ಬರೆದ ಆದಿಕವಿ ಮಹರ್ಷಿ ವಾಲ್ಮಿಕಿ ಅವರ ಹೆಸರಿನಲ್ಲಿ ಸರ್ಕಾರ ನಿಗಮ ಸ್ಥಾಪಿಸಿ, ಆ ಸಮುದಾಯದ ಅಭಿವೃದ್ಧಿಗೆ ಮುಂದಾಗಲು ಯೋಜನೆ ಪ್ರಾರಂಭಿಸಿದ್ದರೂ…

ರಾಯಚೂರು ವಿಶ್ವವಿದ್ಯಾಲಯಕ್ಕೆ ‘ಮಹರ್ಷಿ ವಾಲ್ಮೀಕಿ ಹೆಸರು ನಾಮಕರಣ’-ಇದು ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಉತ್ತಮ ನಿರ್ಧಾರ

ಇಂದು ಬೆಂಗಳೂರಿನಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ರಾಯಚೂರು ವಿಶ್ವವಿದ್ಯಾಲಯಕ್ಕೆ ‘ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ’…

ಹೊಳೆನರಸೀಪುರ:ವಾಲ್ಮೀಕಿ ರಾಮಾಯಣ ಗ್ರಂಥ ಭಾರತಕ್ಕಷ್ಟೇ ಅಲ್ಲ,ಇಡೀ ವಿಶ್ವಕ್ಕೆ ಮಾರ್ಗದರ್ಶಕ ಗ್ರಂಥ-ಶಾಸಕ ಎಚ್.ಡಿ.ರೇವಣ್ಣ

ಹೊಳೆನರಸೀಪುರ:ವಾಲ್ಮೀಕಿ ಅವರ ರಾಮಾಯಣ ಭಾರತಕ್ಕಷ್ಟೇ ಅಲ್ಲ,ಇಡೀ ವಿಶ್ವಕ್ಕೆ ಮಾರ್ಗದರ್ಶಕ ಗ್ರಂಥ ಎನಿಸಿದೆ. ಇಂತಹ ಮಹಾನ್ ವ್ಯಕ್ತಿಯ ಜನ್ಮದಿನವನ್ನು ಆಚರಿಸುವ ನಾವು, ಅವರು…

ಕೆ.ಆರ್.ಪೇಟೆ-ಅಲಂಬಾಡಿಕಾವಲು ಗ್ರಾಮ ಪಂಚಾಯಿತಿ-ಅಧ್ಯಕ್ಷ ಗುಡುಗನಹಳ್ಳಿ ಜಿ.ಜೆ.ವೆಂಕಟೇಶ್ ನೇತೃತ್ವದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

ಕೆ.ಆರ್.ಪೇಟೆ-ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಅಲಂಬಾಡಿಕಾವಲು ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷರಾದ ಗುಡುಗನಹಳ್ಳಿ ಜಿ.ಜೆ.ವೆಂಕಟೇಶ್ ನೇತೃತ್ವದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಆಚರಿಸಲಾಯಿತು. ವಾಲ್ಮೀಕಿ…

× How can I help you?