Blog

ಚಿಕ್ಕಮಗಳೂರು-ಶ್ರೀ ದುರ್ಗಾದೇವಿ ಸನ್ನಿದಾನದಲ್ಲಿ ಚಂಡಿಕಾಹೋಮ ಪೂರ್ಣ-ಅನ್ನಸಂತರ್ಪಣಾ ಕಾರ್ಯಕ್ರಮ

ಚಿಕ್ಕಮಗಳೂರು-ನಗರದ ವಿಜಯಪುರದ ಶ್ರೀ ದುರ್ಗಾದೇವಿ ಅಮ್ಮನವರ 30 ವರ್ಷದ ಪ್ರಯುಕ್ತ ಮಂಗಳವಾರ ಬೆಳಿಗ್ಗೆ ಚಂಡಿಕಾ ಹೋಮ ನೂರಾರು ಭಕ್ತಾಧಿಗಳ ಸಮ್ಮುಖದಲ್ಲಿ ನೆರವೇರಿತು.…

ಚಿಕ್ಕಮಗಳೂರು-‘ಕೆ.ಪಿ.ಟಿ.ಸಿ.ಎಲ್ ಮತ್ತು ಮೆ.ಸ್ಕಾಂ’ನಲ್ಲಿ ‘ಅನುಭವಿ ನೌಕರ’ರಿಗೆ ‘ಉದ್ಯೋಗ ಕಲ್ಪಿ’ಸಿಕೊಡುವಂತೆ ಒಕ್ಕೂಟ ಆಗ್ರಹ

ಚಿಕ್ಕಮಗಳೂರು-ಸ್ಥಳೀಯರು ಹಾಗೂ ಹೊರಗುತ್ತಿಗೆ ನೌಕರರಿಂದ ಹೊರ ಉಳಿದಿರುವ ಅನುಭವಿ ನೌಕರರಿಗೆ ಮೊದಲ ಪ್ರಾಮುಖ್ಯತೆ ನೀಡಿ ಉದ್ಯೋಗ ಕಲ್ಪಿಸಿಕೊಡಬೇಕು ಎಂದು ರಾಜ್ಯ ಕೆ.ಪಿ.ಟಿ.ಸಿ.ಎಲ್.…

ಮೈಸೂರು-ದಸರಾ-ರಾಜ್ಯ ಪಂಜ ಕುಸ್ತಿ ಸ್ಪರ್ಧೆ-‘ಚಿಕ್ಕಮಗಳೂರಿ’ನ ‘ಹೇಮಂತ್’ಗೆ ತೃತೀಯ ಸ್ಥಾನ

ಚಿಕ್ಕಮಗಳೂರು-ಮೈಸೂರಿನ ಡಿ ದೇವರಾಜ ಅರಸ್ ವಿವಿದೋದ್ದೇಶ ಕ್ರೀಡಾಂಗಣದಲ್ಲಿ ರಾಜ್ಯ ಪಂಜ ಕುಸ್ತಿ ಸಂಘ ದಸರಾ ಪ್ರಯುಕ್ತ ಆಯೋಜಿಸಿದ್ಧ 9 ನೇ ರಾಜ್ಯಮಟ್ಟದ…

ಚನ್ನರಾಯಪಟ್ಟಣ-ತೆಂಗಿನ ರಸ ಸೋರುವ ರೋಗಬಾದೆ-ಹತೋಟಿಯ ಕ್ರಮಗಳ ಬಗ್ಗೆ ಕೃಷಿ ಇಲಾಖೆಯಿಂದ ರೈತರಿಗೆ ಪ್ರಾತ್ಯಕ್ಷಿಕ ಕಾರ್ಯಕ್ರಮ

ಚನ್ನರಾಯಪಟ್ಟಣ-ತಾಲೂಕು ಕೃಷಿ ಇಲಾಖೆಯ ವತಿಯಿಂದ ಆತ್ಮ ಯೋಜನೆಯಡಿ ಶ್ರವಣಬೆಳಗೊಳ ಹೋಬಳಿಯ ಸಾಣೇನಹಳ್ಳಿ ಗ್ರಾಮದಲ್ಲಿ ತೆಂಗಿನಲ್ಲಿನ ಸಸ್ಯ ಪೋಷಕಾಂಶಗಳ ನಿರ್ವಹಣೆಯ ಪ್ರಾತ್ಯಕ್ಷಿಕ ಕಾರ್ಯಕ್ರಮವನ್ನು…

ತುಮಕೂರು-ಸಿದ್ಧಾರ್ಥ ಬಿ ಎಡ್ ಕಾಲೇಜಿನಲ್ಲಿ ‘ಪುರಾತನ ವಸ್ತುಗಳ ಪ್ರದರ್ಶನ-ಪುರಾತನ ವಸ್ತುಗಳ’ವೀಕ್ಷಿಸಿ ಹರ್ಷಗೊಂಡ ವಿದ್ಯಾರ್ಥಿಗಳು

ತುಮಕೂರು-ನಗರದ ಸರಸ್ವತಿಪುರಂನಲ್ಲಿರುವ ಶ್ರೀ ಸಿದ್ಧಾರ್ಥ ಶಿಕ್ಷಣ ಮಹಾವಿದ್ಯಾಲಯದಲ್ಲಿ ಒಂದು ದಿನದ ಪುರಾತನ ವಸ್ತುಗಳ ಪರಿಚಯ ಮತ್ತು ಪ್ರದರ್ಶನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.…

ತುಮಕೂರು-ದ,ಲಿತ ಕಾಲೋನಿಯ ಹತ್ತಿರದಲ್ಲೇ ವೈನ್ಸ್ ಸ್ಟೋರ್-ತೆರವು ಗೊಳಿಸಿ ಅಥವಾ ಸ್ಥಳಾಂತರಿಸಿ-ಇಲ್ಲ ಪ್ರತಿಭಟನೆ ಎದುರಿಸಲು ಮುಂದಾಗಿ-ಎನ್.ಕೆ.ನಿಧಿಕುಮಾರ್‌

ತುಮಕೂರು-ದಿಬ್ಬೂರು ಗೇಟ್ ಹತ್ತಿರ ನೂತನವಾಗಿ ಶ್ರೀನಿವಾಸ ವೈನ್ಸ್ ಪ್ರಾರಂಭವಾಗಿದ್ದು ದಲಿತ ಕಾಲೋನಿ ಹತ್ತಿರದಲ್ಲೇ ಈ ಮದ್ಯದಂಗಡಿಯನ್ನು ತೆರೆದಿರುವ ಪ್ರಯುಕ್ತ ಇಲ್ಲಿನ ಸಾರ್ವಜನಿಕರು…

ಹಾಸನ-ಸಾರ್ವಜನಿಕ ಗ್ರಂಥಾಲಯಗಳಿಗೆ ಪುಸ್ತಕಗಳ ಆಯ್ಕೆ-ಚುಟುಕು ಸಾಹಿತ್ಯ ಪ್ರಕಾರಕ್ಕಿಲ್ಲ ಮಾನ್ಯತೆ-ಆಯ್ಕೆ ಸಮಿತಿಯ ಅಕ್ಷಮ್ಯ ಲೋಪವೆಂದ ಬಾ.ನಂ. ಲೋಕೇಶ್

ಹಾಸನ;ಸಾರ್ವಜನಿಕ ಗ್ರಂಥಾಲಯವು 21ನೇ ಸಾಲಿಗೆ ವಿವಿಧ ಪ್ರಕಾರದ ಸುಮಾರು 3000 ಕೃತಿಗಳನ್ನು ಏಕಗವಾಕ್ಷಿ ಯೋಜನೆ ಅಡಿ ಆಯ್ಕೆ ಮಾಡಿಕೊಂಡಿದೆ. ಆದರೆ ಈ…

ಹಳೇಬೀಡು-‘ಬಿಗ್ ಬಾಸ್’ನಂತಹ ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ಸಾಮರಸ್ಯ ಕೆಡಿಸುವ ಕೆಲಸವನ್ನು ಮಾಡಲಾಗುತ್ತಿದೆ-ಶ್ರೀ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಬೇಸರ

ಹಳೇಬೀಡು:-ಖಾಸಗಿ ವಾಹಿನಿಯೊಂದು ಬಿಗ್ ಬಾಸ್ ಎಂಬ ಕಾರ್ಯಕ್ರಮವನ್ನು ಪ್ರಸಾರ ಮಾಡಿಕೊಂಡು ಬರುತ್ತಿದೆ.ಆ ಕಾರ್ಯಕ್ರಮದಿಂದ ಸಮಾಜದಲ್ಲಿ ಸಾಮರಸ್ಯ ಹಾಳಾ ಗುತ್ತಿದೆ.ರಾಜ್ಯದ ಜನರು ಅಂತಹ…

ಚೀಟಗುಪ್ಪ-ಬೈಕ್‌ಗೆ ಸಾರಿಗೆ ಬಸ್ ಡಿಕ್ಕಿ-ಕೃಷ್ಟಿ ಚಟುವಟಿಕೆ ಮುಗಿಸಿ ಮರಳುತ್ತಿದ್ದ ಒಂದೇ ಕುಟುಂಬದ ನಾಲ್ವರ ಭೀಕರ ಸಾವು

ಚೀಟಗುಪ್ಪ-ಬೀದರ್-ಜಹೀರಾಬಾದ್ ಮುಖ್ಯ ರಸ್ತೆಯಲ್ಲಿ ಬಸ್ ಹಾಗೂ ದ್ವಿಚಕ್ರ ವಾಹನ ನಡುವೆ ಸೋಮವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ.…

ಮೈಸೂರು-ದಸರಾ ಸಂಭ್ರಮ-ಬೊಂಬೆಗಳ ಪ್ರತಿಷ್ಠಾಪನೆ ಸಂತಸದ ವಿಷಯ-ಧರ್ಮ ರಕ್ಷಿಸುವ ಕೆಲಸಕ್ಕೆ ಎಲ್ಲರು ಮುಂದಾಗಬೇಕು-ಟಿ.ಎಸ್ ಶ್ರೀವತ್ಸ ಕರೆ

ಮೈಸೂರು-ದಸರಾ ಹಬ್ಬ ಬಹುದೊಡ್ಡ ಸಂಭ್ರಮವಾಗಿದೆ,ಈ ಹಬ್ಬದಲ್ಲಿ ಮನೆಗಳಲ್ಲಿ/ಸಂಸ್ಥೆಗಳಲ್ಲಿ ದಸರಾ ಗೊಂಬೆಗಳನ್ನು ಕೂರಿಸುವುದನ್ನು ಪ್ರಾರಂಭಿಸುವ ಮೂಲಕ ವಿಶೇಷವಾಗಿ ದಸರಾ ಸಂಭ್ರಮವನ್ನು ಆಚರಿಸುತ್ತಿರುವುದು ಸಂತಸ…

× How can I help you?