Blog
ಕೆ.ಆರ್.ಪೇಟೆ:ಬೀದಿ ನಾಯಿಗಳ ಹಾವಳಿಯಿಂದ ಎಂಟು ಮೇಕೆಗಳು ಸಾವು-ರೈತನಿಗೆ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಆರ್ಥಿಕ ನೆರವು
ಕೆ.ಆರ್.ಪೇಟೆ: ತಾಲ್ಲೂಕಿನ ಕಸಬಾ ಹೋಬಳಿಯ ಮತ್ತಿಘಟ್ಟ ಗ್ರಾಮದ ಕುಮಾರ ಎಂಬವರಿಗೆ ಸೇರಿದ ಒಂಬತ್ತು ಮೇಕೆಗಳ ಮೇಲೆ ಬೀದಿ ನಾಯಿಗಳು ಅಟ್ಟಹಾಸ ಮೆರೆದು…
ಕೊರಟಗೆರೆ-ಮಹಾತ್ಮಾ ಗಾಂಧಿ-ಲಾಲ್ ಬಹದ್ದೂರ್ ಶಾಸ್ತ್ರಿಯವರ ತತ್ವ ಸಿದ್ದಾಂತಗಳನ್ನು ಯುವ ಜನತೆ ಪಾಲಿಸುವಂತೆ ಅರಿವು ಮೂಡಿಸುವ ಕೆಲಸ ಮಾಡಬೇಕಿದೆ-ಕೊಡ್ಲಹಳ್ಳಿ ಅಶ್ವತ್ಥನಾರಾಯಣ
ಕೊರಟಗೆರೆ-ಮಹಾತ್ಮಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ರವರ ಜನ್ಮ ದಿನಾಚರಣೆಯನ್ನು ಶಾಲಾ ಮಕ್ಕಳೊಂದಿಗೆ ಒಂದು ಕಿ.ಮೀ. ಪಾದಯಾತ್ರೆ ಮಾಡಿ ಅವರ ತತ್ವ…
ತುಮಕೂರು-ಅಹಿoಸಾತ್ಮಕ ಹೋರಾಟದ ಮೂಲಕ ಭಾರತೀಯ ಸ್ವಾತಂತ್ರ್ಯ ಚಳುವಳಿಗೆ ಹೊಸ ತಿರುವನ್ನು ನೀಡಿದ ಮಹಾತ್ಮ ಗಾಂಧೀಜಿ-ಕೆ.ಎಸ್.ಸಿದ್ಧಲಿಂಗಪ್ಪ
ತುಮಕೂರು-ಅಹಿoಸಾತ್ಮಕ ಹೋರಾಟದ ಮೂಲಕ ಭಾರತೀಯ ಸ್ವಾತಂತ್ರ್ಯ ಚಳುವಳಿಗೆ ಹೊಸ ತಿರುವನ್ನು ನೀಡಿದ ಮಹಾತ್ಮ ಗಾಂಧೀಜಿ ಸತ್ಯ ಅಹಿಂಸೆ ಪ್ರಾಮಾಣಿಕತೆಯ ಪ್ರತೀಕವಾಗಿದ್ದರು ಎಂದು…
ಶ್ರವಣಬೆಳಗೊಳ:ಗಾಂಧೀಜಿ-ಶಾಂತಿ ಮತ್ತು ಅಹಿಂಸೆ ಸಿದ್ಧಾಂತಗಳಿoದ ಹೋರಾಟ ಮಾಡಬಹುದು ಎಂಬುದನ್ನು ವಿಶ್ವಕ್ಕೆ ಸಾರಿದ ಮಹಾನ್ ವ್ಯಕ್ತಿ-ಡಾ. ರಾಜೇಂದ್ರ ಪಾಟೀಲ್ ಶಾಸ್ತ್ರಿ
ಶ್ರವಣಬೆಳಗೊಳ:ಮಹಾತ್ಮ ಗಾಂಧೀಜಿಯವರು ಭಾರತವನ್ನು ಸ್ವಾತಂತ್ರ್ಯಕ್ಕಾಗಿ ಹೋರಾಡುವಲ್ಲಿ ಪ್ರಮುಖ ಪಾತ್ರ ವಹಿಸಿ ಶಾಂತಿ ಮತ್ತು ಅಹಿಂಸೆ ಸಿದ್ಧಾಂತಗಳಿoದ ಹೋರಾಟ ಮಾಡಬಹುದು ಎಂಬುದನ್ನು ಜಗತ್ತಿಗೆ…
ಬೇಲೂರು-ಪ್ರತಿಷ್ಠಿತ “ಸಾಲುಮರದ ತಿಮ್ಮಕ್ಕ ಗೌರವ” ಪ್ರಶಸ್ತಿಗೆ ಭಾಜನರಾಗಿರುವ ಶಿಕ್ಷಕ-ಸಮಾಜಸೇವಕ ಟಿ ಸಂಪತ್ ರವರನ್ನು ಅಭಿನಂದಿಸಿದ ಎಸ್.ಸಿ-ಎಸ್.ಟಿ ನೌಕರರ ಜಾಗೃತಿ ವೇದಿಕೆ
ಬೇಲೂರು-ಶಿಕ್ಷಕರಾದ ಟಿ ಸಿ ಸಂಪತ್ ಮತ್ತು ನಾವು ಹಲವಾರು ವರ್ಷಗಳು ಶಾಲೆಯಲ್ಲಿ ಒಟ್ಟಿಗೆ ಕಾರ್ಯನಿರ್ವಹಿಸಿದ್ದೇವೆ, ಆಗಲೇ ಸಂಪತ್ ರವರ ಪ್ರಾಮಾಣಿಕತೆ ಕಾರ್ಯ…
ನಂಜನಗೂಡು-ಹೆಡತಲೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 155ನೇ ಗಾಂಧಿ-ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿಗಳನ್ನು ಸಂಭ್ರಮದಿಂದ ಆಚರಿಸಲಾಯಿತು
ನಂಜನಗೂಡು-ಹೆಡತಲೆ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 155ನೇ ಗಾಂಧಿಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿಯನ್ನು ಅತ್ಯಂತ ಸಂಭ್ರಮದಿಂದ…
ಬೇಲೂರು-ತಹಶೀಲ್ದಾರ್ ಮಮತಾರವರಿಗೆ ‘ಶ್ರೀ ಲಕ್ಷ್ಮಿ ಮಂಗಳವಾಧ್ಯ ಮತ್ತು ಸಂಗೀತ ಕಲಾ ಸೇವಾ ಟ್ರಸ್ಟ್’ ವತಿಯಿಂದ ಪ್ರತಿಷ್ಠಿತ “ಸಮಾಜ ಸೇವಾ ರತ್ನ” ಪ್ರಶಸ್ತಿ ಪ್ರಧಾನ
ಬೇಲೂರು-ಸರ್ಕಾರಿ ಅಧಿಕಾರಿಗಳಲ್ಲಿ ಸಾಮಾನ್ಯ ಜನರಿಗೆ ಹತ್ತಿರವಾಗಿ ಕೆಲಸ ಮಾಡುವವರ ಸಂಖ್ಯೆ ತುಂಬಾ ವಿರಳ. ಅಂತಹವರ ಮಧ್ಯೆ ಸಾಮಾಜಿಕ ಕಳಕಳಿಯಿಂದ ಮಾನವೀಯ ಮೌಲ್ಯಗಳನ್ನು…
ಅರಕಲಗೂಡು-ಹುಟ್ಟು ನಿಶ್ಚಿತ,ಸಾವು ಖಚಿತ-ಇರುವ ಬದುಕಿನಲ್ಲಿ ನಾವು ಏನು ಸಾಧನೆ ಮಾಡುತ್ತೇವೆ,ಏನು ಸಂದೇಶ ನೀಡುತ್ತೇವೆ ಎನ್ನುವುದು ಮುಖ್ಯ-ಹೆಚ್ ಪಿ ಶ್ರೀಧರ್ ಗೌಡ
ಅರಕಲಗೂಡು-ಹುಟ್ಟು ನಿಶ್ಚಿತ,ಸಾವು ಖಚಿತ ಇವೆರಡರ ನಡುವೆ ಇರುವ ಬದುಕಿನಲ್ಲಿ ನಾವು ಏನು ಸಾಧನೆ ಮಾಡುತ್ತೇವೆ,ಏನು ಸಂದೇಶ ನೀಡುತ್ತೇವೆ ಎನ್ನುವುದು ಮುಖ್ಯ.ಮಹಾತ್ಮ ಗಾಂಧೀಜಿ…
ಕೆ.ಆರ್. ಪೇಟೆ:ಮಹಾಲಯ ಅಮಾವಾಸ್ಯೆ ಅಂಗವಾಗಿ ಗವಿಮಠದ ಶ್ರೀ ಸ್ವತಂತ್ರ ಸಿದ್ದಲಿಂಗೇಶ್ವರ ದೇವಾಲಯದಲ್ಲಿ ಮೂರು ಸಾವಿರ ಕಜ್ಜಾಯದಿಂದ ವಿಶೇಷ ಅಲಂಕಾರ-ವಿಶೇಷ ಪೂಜಾ ಕಾರ್ಯಕ್ರಮ
ಕೆ.ಆರ್. ಪೇಟೆ:ಮಹಾಲಯ ಅಮಾವಾಸ್ಯೆ ಅಂಗವಾಗಿ ಗವಿಮಠದ ಶ್ರೀ ಸ್ವತಂತ್ರ ಸಿದ್ದಲಿಂಗೇಶ್ವರ ದೇವಾಲಯದಲ್ಲಿ ಮೂರು ಸಾವಿರ ಕಜ್ಜಾಯದಿಂದ ವಿಶೇಷ ಅಲಂಕಾರದ ಜೊತೆಗೆ ವಿಶೇಷ…
ಮೈಸೂರು-ಜಿಲ್ಲಾಡಳಿತದ ವತಿಯಿಂದ ಗಾಂಧಿ ಜಯಂತಿ ಆಚರಣೆ-ಉಸ್ತುವಾರಿ ಸಚಿವ ಹೆಚ್ ಸಿ ಮಹದೇವಪ್ಪರಿಂದ ಗೌರವಾರ್ಪಣೆ
ಮೈಸೂರು-ರಾಷ್ಟ್ರಪಿತ ಮಹಾತ್ಮ ಗಾಂಧಿ ಜನ್ಮ ದಿನಾಚರಣೆ ಅಂಗವಾಗಿ ಮೈಸೂರು ಜಿಲ್ಲಾಡಳಿತ ವತಿಯಿಂದ ಗಾಂಧಿ ವೃತ್ತದಲ್ಲಿ ಮಹಾತ್ಮ ಗಾಂಧಿ ಪ್ರತಿಮೆಗೆ ನಗರ ಉಸ್ತುವಾರಿ…