Blog

ಮೈಸೂರು:-ಕಾಫಿ ಬೆಳೆಗಾರರು ಯಾವಾಗಲು ಸಂತೃಪ್ತರಾಗಿರಬೇಕು-ಏರಿಳಿತಗಳಿಗೆ ಬೆಳೆಗಾರರು ದೃತಿಗೆಡಬಾರದು-ಡಾ.ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿ

ಮೈಸೂರು :-ಮನೆಗೆ ಯಾರೆ ಅತಿಥಿಗಳು ಬಂದರು ಮೊದಲು ಕಾಫಿ ಕುಡಿಯುತ್ತೀರಾ.?ಎಂದು ಕೇಳುವ ಮೂಲಕ ಸ್ವಾಗತ ಪಾನೀಯವಾಗಿಯು ಕಾಫಿ ಮಹತ್ವವನ್ನು ಪಡೆದುಕೊಂಡಿದೆ.ಮಲೆನಾಡ ಕಾಫಿ…

ಮೈಸೂರು:ಸ್ವಯಂ ಪ್ರೇರಣೆಯಿಂದ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ರಕ್ತದಾನ ಮಾಡುವುದು ಅತ್ಯಂತಪವಿತ್ರ ಕಾರ್ಯ-ಒಬ್ಬನ ರಕ್ತದಾನದಿಂದ ಮೂವರು ರೋಗಿಗಳಿಗೆ ಜೀವ-ಗಿರೀಶ್

ಮೈಸೂರು:ಸ್ವಯಂ ಪ್ರೇರಣೆಯಿಂದ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ರಕ್ತದಾನ ಮಾಡುವುದು ಅತ್ಯಂತಪವಿತ್ರ ಕಾರ್ಯವಾಗಿದೆ.ಒಬ್ಬನ ರಕ್ತದಾನದಿಂದ ಮೂವರು ರೋಗಿಗಳಿಗೆ ಜೀವದಾನ ಮಾಡುವ ಅವಕಾಶವಿದೆ. ರಕ್ತದಾನ…

ಬೆಂಗಳೂರು-ಸಿ ಎಂ ಕೆಲವೇ ಗಂಟೆಗಳಲ್ಲಿ ರಾಜೀನಾಮೆ ನೀಡಲಿದ್ದಾರೆ-ನಿವೇಶನ ವಾಪಸ್ ನೀಡುತ್ತಿರುವುದು ಕಾನೂನಿನ ಕುಣಿಕೆಯಿಂದ ಪಾರಾಗುವ ಉದ್ದೇಶದಿಂದ-ಬಿ ವೈ ವಿಜಯೇಂದ್ರ

ಬೆಂಗಳೂರು:ಹೈಕೋರ್ಟ್ ತೀರ್ಪು, ಜನಪ್ರತಿನಿಧಿಗಳ ಕೋರ್ಟಿನ ಆದೇಶದ ಬಳಿಕ ನಿನ್ನೆ ಇ.ಡಿ. ಕೇಸು ದಾಖಲಾಗಿದೆ. ರಾಜ್ಯಪಾಲರು ದೆಹಲಿಯ ಕೈಗೊಂಬೆ ಎನ್ನುತ್ತಿದ್ದ ಸಿದ್ದರಾಮಯ್ಯನವರು ನಿವೇಶನ…

ಅರೇಹಳ್ಳಿ-ತಹಶೀಲ್ದಾರ್ ಮಮತಾರವರಿಂದ ಮತ್ತೊಂದು ಉತ್ತಮ ಕಾರ್ಯ-ಬದುಕಲು ಅಂಗೈ ಅಗಲದ ಜಾಗವು ಇಲ್ಲದಂತಹ ನತದೃಷ್ಟರಿಗೆ ಒಂದು ಹಿಡಿ ಜಮೀನು ಸಿಗುವಂತಾಗಲಿ

ಅರೇಹಳ್ಳಿ:ಬೇಲೂರು ದಂಡಾಧಿಕಾರಿಗಳಾದ ಮಮತಾರವರು ಮತ್ತೊಂದು ಉತ್ತಮ ಕೆಲಸವನ್ನು ಮಾಡಿದ್ದಾರೆ. ಹೋಬಳಿಯ ಬ್ಯಾದನೆ ಗ್ರಾಮದಲ್ಲಿ ಕಾಫೀ ತೋಟದ ಮಾಲೀಕರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ…

ಕೊಟ್ಟಿಗೆಹಾರ-ಕಣ್ಣು ಕಳೆದುಕೊಳ್ಳಲಿರುವ ಕಂದಮ್ಮ?-ನಿಮ್ಮ ಒಂದು ಸಣ್ಣ ನೆರವು ಮುದ್ದು ಮಗು ಜಗತ್ತು ನೋಡಲು ಸಹಾಯ ಮಾಡುತ್ತೆ-ನೆರವಿಗೆ ಪೋಷಕರ ಮನವಿ

ಕೊಟ್ಟಿಗೆಹಾರ-ದೇವನಗೂಲ್ ಗ್ರಾಮದ ಅನಿಲ್ ನಯನ ಆಚಾರ್ಯ ದಂಪತಿಯ ಒಂದು ವರ್ಷದ ಮಗಳು ತಪಸ್ಯಾಗೆ ಹುಟ್ಟಿನಿಂದಲೇ ಒಂದು ಕಣ್ಣು ಕುರುಡಾಗಿದೆ.ಆರಂಭದಲ್ಲಿ ಸಮಸ್ಯೆ ಪೋಷಕರಿಗೆ…

ಕೆ.ಆರ್.ಪೇಟೆ-ಉತ್ತಮ ಆಹಾರ ಸೇವನೆಯಿಂದ ಗರ್ಭಿಣಿ ಮತ್ತು ಮಗು ಇಬ್ಬರೂ ಆರೋಗ್ಯವಂತರಾಗಿರಲು ಸಾಧ್ಯ- ಶಿಶು ಅಭಿವೃದ್ದಿ ಯೋಜನಾಧಿಕಾರಿ ಅರುಣ್ ಕುಮಾರ್

ಕೆ.ಆರ್.ಪೇಟೆ-ಉತ್ತಮ ಆಹಾರ ಸೇವನೆಯಿಂದ ಗರ್ಭಿಣಿ ಮತ್ತು ಮಗು ಇಬ್ಬರೂ ಆರೋಗ್ಯವಂತರಾಗಿರಲು ಸಾಧ್ಯವಾಗಲಿದೆ.ಉತ್ತಮ ಆರೋಗ್ಯವಂತ ಗರ್ಭಿಣಿ ಹಾಗೂ ಮಕ್ಕಳು ದೇಶದ ಅಭಿವೃದ್ಧಿಯಲ್ಲಿ ಮುಖ್ಯ…

ಕೊರಟಗೆರೆ-ಚಿನ್ನ ನೀಡುವುದಾಗಿ ನಂಬಿಸಿ ಹಣ ಪಡೆದು ವಂಚಿಸುತ್ತಿದ್ದ ಖದೀಮರ ಹೆಡೆಮುರಿ ಕಟ್ಟಿದ ಕೊರಟಗೆರೆ ಪೊಲೀಸರು-ಹದ್ದಿನ ಕಣ್ಣಿಡಲು ಸಾರ್ವಜನಿಕರ ಒತ್ತಾಯ

ಕೊರಟಗೆರೆ-ಹಣಕ್ಕೆ ಬದಲಾಗಿ ಚಿನ್ನ ಕೊಡುವುದಾಗಿ ನಂಬಿಸಿ ಐದು ಲಕ್ಷ ರೂಪಾಯಿಗಳನ್ನು ದೋಚಿ ಪರಾರಿಯಾಗಿದ್ದ ಖದೀಮರ ಹೆಡೆಮುರಿ ಕಟ್ಟುವಲ್ಲಿ ಕೊರಟಗೆರೆ ಪೊಲೀಸರು ಯಶಸ್ವಿಯಾಗಿದ್ದಾರೆ.…

ಮೂಡಿಗೆರೆ:ಮಗುವಿನ ಚಿಕಿತ್ಸೆಗೆ ಧರ್ಮಸ್ಥಳ ಧರ್ಮಾಧಿಕಾರಿಗಳಿಂದ ಆರ್ಥಿಕ ನೆರವು-ಸಂಕಷ್ಟದಲ್ಲಿರುವವರು ಸಹಾಯಕ್ಕಾಗಿ ಅರ್ಜಿ ಸಲ್ಲಿಸಬಹುದು-ಪ್ರವೀಣ್ ಪೂಜಾರಿ ಮಾಹಿತಿ

ಮೂಡಿಗೆರೆ:ಹಳೇಮೂಡಿಗೆರೆ ಗ್ರಾಮದ ಸುಮಿತ್ರಾ ಎಂಬುವವರ 3 ತಿಂಗಳ ಮಗುವಿನ ತಲೆಯಲ್ಲಿ ನೀರು ತುಂಬಿದ್ದು, ನೀರನ್ನು ಹೊರತೆಗೆಯಲು 2 ವಾರಕ್ಕೊಮ್ಮೆ ಮಂಗಳೂರಿನ ಖಾಸಗಿ…

ಮೂಡಿಗೆರೆ ಪಟ್ಟಣದಲ್ಲಿ ಮಧ್ಯರಾತ್ರಿ ಒಂಟಿಸಲಗ ರೌಂಡ್ಸ್-ಭಯಬೀತರಾದ ಜನತೆ-ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹಿಡಿಶಾಪ

ಮೂಡಿಗೆರೆ:ಒಂಟಿ ಸಲಗವೊಂದು ಶನಿವಾರ ಮಧ್ಯರಾತ್ರಿ ಪಟ್ಟಣದ ವಿವಿಧ ರಸ್ತೆಗಳಲ್ಲಿ ಸಂಚರಿಸಿ ಸಾರ್ವಜನಿಕರ ನಿದ್ದೆಗೆಡಿಸಿದೆ. ಜನತೆ ಭಯಭೀತರಾಗಿದ್ದು ಬೆಳಗ್ಗೆ 8ರ ವರೆಗೂ ಕಾಡಾನೆ…

ತುಮಕೂರು-ಉಪಯುಕ್ತ ಕಾರ್ಯಕ್ರಮಗಳಿಂದ ಇತಿಹಾಸ ಸೃಷ್ಟಿಸುತ್ತಿರುವ ರೋಟರಿ ತುಮಕೂರು- ರೊ. ಎಸ್.ಎಲ್. ಕಾಡದೇವರ ಮಠ

ತುಮಕೂರು-ನಮ್ಮ ರೋಟರಿ ತುಮಕೂರಿನ 67 ವರ್ಷಗಳ ಇತಿಹಾಸದಲ್ಲಿ ಪ್ರಪ್ರಥಮ ಮಹಿಳಾ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀಮತಿ ರಾಜೇಶ್ವರಿ ರುದ್ರಪ್ಪನವರು ಕಳೆದ 60 ದಿನಗಳಲ್ಲಿ…

× How can I help you?