Blog
ಪ್ರಭಾಸ್ ಜತೆಗೆ ಒಂದಲ್ಲ ಎರಡಲ್ಲ ಮೂರು ಸಿನಿಮಾಗಳನ್ನು ಘೋಷಿಸಿದ ಹೊಂಬಾಳೆ ಫಿಲಂಸ್
ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಜಂಟಿಯಾಯ್ತು ಸೂಪರ್ ಹಿಟ್ ಜೋಡಿ ಸ್ಯಾಂಡಲ್‌ವುಡ್‌ಗೆ ಮಾತ್ರ ಸೀಮಿತವಾಗದ ಹೊಂಬಾಳೆ ಫಿಲಂಸ್ ಸಂಸ್ಥೆ ಪರಭಾಷೆ ಸಿನಿಮಾಗಳಿಗೆ ಬಂಡವಾಳ…
ಆಲೂರು-ವಕ್ಫ್ ಬೋರ್ಡ್ ವಿವಾದ-ಸಿ.ಎಂ ರಾಜ್ಯದ ಜನರ ಕ್ಷಮೆ ಕೇಳಬೇಕು-ಜಮೀರ್ ಅಹಮ್ಮದ್ ಖಾನ್ ರಾಜೀನಾಮೆ ಪಡೆಯುವಂತೆ ಬಿ.ಜೆ.ಪಿ ಆಗ್ರಹ
ಆಲೂರು-ವಕ್ಫ್ ಬೋರ್ಡ್ ಹೆಸರಿನಲ್ಲಿ ರಾಜ್ಯದಲ್ಲಿ ಅಶಾಂತಿ ಮೂಡಲು ಕಾರಣವಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಜನರ ಕ್ಷಮೆಯಾಚಿಸಬೇಕು.ಈ ಗೊಂದಲಕ್ಕೆ ಮೂಲ ಕಾರಣಕರ್ತರಾದ ಸಚಿವ ಜಮೀರ್…
ಆಲೂರು-ವಿದ್ಯಾರ್ಥಿಗಳು ನಾಯಕತ್ವದ ಗುಣ ಹಾಗೂ ಸಾಮಾಜಿಕ ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು-ಭವ್ಯ ಪುರುಷೋತ್ತಮ್
ಆಲೂರು-ವಿದ್ಯಾರ್ಥಿಗಳು ಚಿಕ್ಕಂದಿನಿಂದಲೇ ನಾಯಕತ್ವದ ಗುಣ ಹಾಗೂ ಸಾಮಾಜಿಕ ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ಪಾಳ್ಯ ಗ್ರಾಮಪಂಚಾಯಿತಿ ಅಧ್ಯಕ್ಷೆ ಭವ್ಯ ಪುರುಷೋತ್ತಮ್ ತಿಳಿಸಿದರು.…
ಆಲೂರು-ರೈತರ ಜಮೀನುಗಳ ದಾಖಲೆ ನೀಡಲು’ಬೇಲೂರು ತಾಲೂ ಕು ಆಡಳಿತ’ವಿಫಲ-ರಸ್ತೆ ತಡೆದು ಅನಿರ್ಧಿಷ್ಟಾವಧಿ ಮುಷ್ಕರದ ಎಚ್ಚರಿಕೆ ನೀಡಿದ ಹಸಿರು ಸೇನೆ
ಆಲೂರು-ಬೇಲೂರು ತಾಲೂಕಿನ ಹಳೇಬೀಡು ಹೋಬಳಿಯ ಐದಳ್ಳ ಕಾವಲು ಸ. ನಂ.1 ರಲ್ಲಿರುವ 2580 ಎಕರೆ ಭೂಮಿಯನ್ನು 800 ಜನ ರೈತರಿಗೆ ನೀಡುವಂತೆ…
ಬೇಲೂರು-ರಾಜ್ಯೋತ್ಸವ ಪುರಸ್ಕೃತ ಪ್ರದೀಪ್ ತಿರುಮನಹಳ್ಳಿಯವರಿಗೆ ವಿವಿಧ ದ,ಲಿತ ಸಂಘಟನೆಗಳಿಂದ ಸನ್ಮಾನ
ಬೇಲೂರು-ಮನುಷ್ಯ ತನ್ನ ಬದುಕಿಗಾಗಿ ನಡೆಸುವ ಹೋರಾಟದ ಜೊತೆಗೆ ಸಮಾಜಕ್ಕಾಗಿಯೂ ತನ್ನನ್ನು ಸಮರ್ಪಿಸಿಕೊಂಡರೆ ಆತನಿಂದ ಸಹಾಯ ಪಡೆದ ಅದೇ ಸಮಾಜ ಆ ವ್ಯಕ್ತಿಯನ್ನು…
ಮಂಡ್ಯ-ಜಿಲ್ಲೆಯಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ‘ಲಾಟರಿ-ಮಟ್ಕಾ’ದಂದೆ-ಜನರಲ್ಲಿ ಜಾಗ್ರತಿ ಮೂಡಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕುಮಾರ್ ಸೂಚನೆ
ಮಂಡ್ಯ-ಜಿಲ್ಲೆಯಲ್ಲಿ ಲಾಟರಿ ಟಿಕೆಟ್ ಮಾರಾಟದಿಂದ ಜನಸಾಮಾನ್ಯರಲ್ಲಿ ಕೌಟುಂಬಿಕ ಕಲಹಗಳು ಉಂಟಾಗುವುದರ ಜೊತೆಗೆ ಆರ್ಥಿಕ ನಷ್ಟಗಳು ಸಂಭವಿಸುತ್ತಿದೆ. ಲಾಟರಿ ಹಾವಳಿ ತಪ್ಪಿಸಲು ಲಾಟರಿಯಿಂದಾಗುವ…
ಬೇಲೂರು-ಭರತನಾಟ್ಯ ಕಲಾವಿದೆ ಕುಮಾರಿ ಮೈತ್ರಿ ಎಸ್.ಮಾದ ಗುಂಡಿಗೆ ಒಲಿದ ರಾಜ್ಯೋತ್ಸವ ಪ್ರಶಸ್ತಿ
ಬೇಲೂರು-ಭರತನಾಟ್ಯ ಕಲಾವಿದೆ ಕುಮಾರಿ ಮೈತ್ರಿ ಎಸ್.ಮಾದಗುಂಡಿ ರವರಿಗೆ ಹಾಸನ ಜಿಲ್ಲಾಡಳಿತವು ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಜಿಲ್ಲಾಡಳಿತದಿಂದ ನಡೆದ…
ಬೆಂಗಳೂರು-ಹಾಸನದ ಖ್ಯಾತ ಸಾಹಿತಿ-ಪತ್ರಕರ್ತ ಚಲಂ ಹಾಡ್ಲಹಳ್ಳಿ ಅವರಿಗೆ ಪ್ರತಿಷ್ಠಿತ “ಸಾಹಿತ್ಯಶ್ರೀ” ಪ್ರಶಸ್ತಿ
ಬೆಂಗಳೂರು-ಕರ್ನಾಟಕ ಸರ್ಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿ ಕೊಡಮಾಡುವ ಪ್ರತಿಷ್ಠಿತ “ಸಾಹಿತ್ಯಶ್ರೀ” ಪ್ರಶಸ್ತಿಗೆ ಖ್ಯಾತ ಸಾಹಿತಿ,ಪತ್ರಕರ್ತ ಚಲಂ ಹಾಡ್ಲಹಳ್ಳಿ ಅವರು ಭಾಜನರಾಗಿದ್ದಾರೆ. 2022…
ಕೆ.ಆರ್.ಪೇಟೆ-ಹಿಂದೂ-ಮುಸ್ಲಿo ಭಾವೈಕ್ಯತೆ ಹಾಗೂ ಕೋಮು ಸೌಹಾ ರ್ಧತೆಗೆ ಕೃಷ್ಣರಾಜಪೇಟೆ ತಾಲೂಕು ಮಾದರಿಯಾಗಿದೆ-ಕೆ.ಗೌಸ್‌ಖಾನ್
ಕೆ.ಆರ್.ಪೇಟೆ-ಹಿಂದೂ-ಮುಸ್ಲಿo ಭಾವೈಕ್ಯತೆ ಹಾಗೂ ಕೋಮು ಸೌಹಾರ್ಧತೆಗೆ ಕೃಷ್ಣರಾಜಪೇಟೆ ತಾಲೂಕು ಮಾದರಿಯಾಗಿದೆ.ಮುಸ್ಲಿಂ ಭಾಂಧವರು ಆಚರಿಸುತ್ತಿರುವ ಊರ ಹಬ್ಬಕ್ಕೆ ಪಟ್ಟಣದ ಪುರ ಪ್ರಮುಖರು ಆಗಮಿಸಿ…
ಕೆ.ಆರ್.ಪೇಟೆ-ನಶಿಸಿ ಹೋಗುತ್ತಿರುವ ಗ್ರಾಮೀಣ ಕ್ರೀಡೆಗಳು-ಉಳಿಸಿ ಬೆಳೆಸಬೇಕಾದ ಅಗತ್ಯವಿದೆ-ಆರ್.ಟಿ.ಓ ಮಲ್ಲಿಕಾರ್ಜುನ್
ಕೆ.ಆರ್.ಪೇಟೆ,-ಗ್ರಾಮೀಣ ಕ್ರೀಡೆಗಳಾದ ಕಬ್ಬಡ್ಡಿ, ಖೋಖೋ,ವಾಲಿಬಾಲ್,ಕುಂಟೆಬಿಲ್ಲೆ, ಮರಕೋತಿ ಆಟ ಸೇರಿದಂತೆ ಹಲವು ಗ್ರಾಮೀಣ ಕ್ರೀಡೆಗಳು ನಶಿಸಿಹೋಗುತ್ತಿದ್ದು,ಅವುಗಳನ್ನು ಉಳಿಸಿ ಬೆಳೆಸಬೇಕಾದ ಅಗತ್ಯವಿದೆ ಎಂದು ಸಮಾಜ…