Blog
ಕೆ.ಆರ್.ಪೇಟೆ-ಹರಿಹರಪುರ ಗ್ರಾಮದಲ್ಲಿ ಬೆಳ್ಳಿ ರಥದಲ್ಲಿ ಅಂಬೇಡ್ಕರ್ ಭಾವಚಿತ್ರ ಮೆರವಣಿಗೆ ಮಾಡಿ ಅಂಬೇಡ್ಕರ್ ಜಯಂತಿ ಆಚರಣೆ
ಕೆ.ಆರ್.ಪೇಟೆ: ತಾಲ್ಲೂಕಿನ ಕಸಬಾ ಹೋಬಳಿಯ ಹರಿಹರಪುರ ಗ್ರಾಮದ ಡಾ.ಬಿ.ಆರ್ ಅಂಬೇಡ್ಕರ್ ಯುವಕರ ಸಂಘದ ವತಿಯಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ…
ತುಮಕೂರು-ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಕರ್ನಾಟಕ ಬ್ಯಾಂಕ್ ಎಟಿಎಂ ಉದ್ಘಾಟನೆ
ತುಮಕೂರು- ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ವಕೀಲರು ಮತ್ತು ಕಕ್ಷಿದಾರರ ಅನುಕೂಲಕ್ಕಾಗಿ ಕರ್ನಾಟಕ ಬ್ಯಾಂಕ್ ಎಟಿಎಂನ್ನು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಹೆಚ್.ಕೆಂಪರಾಜಯ್ಯನವರು…
ಬೇಲೂರು- ಜಾನಪದ ಸಂಭ್ರಮದಲ್ಲಿ ವೈ.ಎಸ್. ಸಿದ್ದೇಗೌಡರಿಗೆ ಶಾರದಾದೇವಿ ಕಲಾವಿದರ ಸಂಘದಿಂದ ಗೌರವ
ಬೇಲೂರು: ಬೆಳೂರು ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆ, ಗೆಂಡೆಹಳ್ಳಿ ಆವರಣದಲ್ಲಿ ಭಾನುವಾರ ನಡೆದ “ತಾಲೂಕು ಜಾನಪದ ಸಂಭ್ರಮ” ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು. ಕಾರ್ಯಕ್ರಮದ…
ತುಮಕೂರು-ವೀರಶೈವ ಧರ್ಮ ಸಮ್ಮೇಳನ- ಏ.29 ಮತ್ತು 30 ರಂದು ಮೂವರು ಮಹಾತ್ಮರುಗಳ ಜಂಟಿ ಉತ್ಸವ
ತುಮಕೂರು: ತುಮಕೂರು ನಗರ ವೀರಶೈವ ಸಮಾಜ ಸೇವಾ ಸಮಿತಿ, ವೀರಶೈವ ಸಮಾಜದ ಅಂಗ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಜಗದ್ಗುರು ರೇಣುಕಾಚಾರ್ಯರ, ಜಗಜ್ಯೋತಿ ಶ್ರೀ…
ಬೆಂಗಳೂರು-ಸರ್ಕಾರ ಮಾಡದ ಕೆಲಸಗಳನ್ನು ದೇಶದಲ್ಲಿ ಡಾ||ಡಿ.ವೀರೇಂದ್ರಹೆಗ್ಗಡೆರವರು ಮಾಡುತ್ತಿದ್ದಾರೆ- ಬಿ.ಎಲ್.ಶಂಕರ್
ಬೆಂಗಳೂರು: ಸರ್ಕಾರಗಳು ಮಾಡದ ಕೆಲಸಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ(ಎಸ್.ಕೆ.ಆರ್.ಡಿ.ಪಿ) ಮೂಲಕ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಖಾವಂದರಾದ ಡಾ||ಡಿ.ವೀರೇಂದ್ರಹೆಗ್ಗಡೆರವರು ಮಾಡುತ್ತಿದ್ದಾರೆ,ಸರ್ಕಾರ ನೀಡಿದ ಅನುದಾನ…
ಬೆಂಗಳೂರು-ಧರ್ಮವನ್ನು ಮಾತಾಡುವುದಲ್ಲ,ಧರ್ಮದ ಹಾದಿಯಲ್ಲಿ ನಡೆಯುವುದು ಬಹಳ ಮುಖ್ಯ-ಬೇಲಿ ಮಠದ ಶ್ರೀ ಶಿವರುದ್ರಸ್ವಾಮೀಜಿಗಳು
ಬೆಂಗಳೂರು: ಧರ್ಮವನ್ನು ಮಾತಾಡುವುದಲ್ಲ,ಧರ್ಮದ ಹಾದಿಯಲ್ಲಿ ನಡೆಯುವುದು ಬಹಳ ಮುಖ್ಯ,ಊಳುವವರಿಗೆ ಭೂಮಿ ಎಂದು ಕಾನೂನು ಬಂದಾಗ ರಾಜ್ಯದ ಎಲ್ಲಾ ಮಠಗಳ ಸ್ವಾಮೀಜಿಗಳೊಂದಿಗೆ ಧರ್ಮದ…
ಕೆ ಆರ್ ಪೇಟೆ-ಚಿಕ್ಕಳಲೆ–ಕೃಷ್ಣಾಪುರದಲ್ಲಿ ಕುಟುಂಬ ಭಿನ್ನತೆ: 25 ವರ್ಷಗಳಿಂದ ಜಮೀನು ವಿವಾದ, ಸರ್ಕಾರದ ಮಧ್ಯಸ್ಥಿಕೆ ಮನವಿ
ಕೆಆರ್ ಪೇಟೆ – ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಚಿಕ್ಕಳಲೆ ಮತ್ತು ಕೃಷ್ಣಾಪುರ ಗ್ರಾಮಗಳಲ್ಲಿ, ಸರ್ಕಾರದಿಂದ ಮಂಜೂರಾದ ಜಮೀನಿನ ಹಂಚಿಕೆ ವಿಚಾರದಲ್ಲಿ ಮುಳ್ಳುಗಟ್ಟಿದ…
ಕೆ ಆರ್ ಪೇಟೆ-ಕರ್ನಾಟಕ ರತ್ನ ಡಾ||ರಾಜಕುಮಾರ್ ಸಾಂಸ್ಕೃತಿಕ ಕಲಾ ಪರಿಷತ್ ವತಿಯಿಂದ ಅಂಬೇಡ್ಕರ್ ಜಯಂತಿ ಹಾಗೂ ಡಾ|| ರಾಜಕುಮಾರ್ ಜನ್ಮದಿನಾಚಾರಣೆ
ಕೆ ಆರ್ ಪೇಟೆ – ರಾಜ್ಯದಲ್ಲೆ ಹೆಸರುವಾಸಿಯಾಗಿರುವ ಕರ್ನಾಟಕ ರತ್ನ ಡಾ ರಾಜ್ ಕುಮಾರ್ ಸಾಂಸ್ಕೃತಿಕ ಕಲಾ ಪರಿಷತ್ ಮಂಡ್ಯ ಜಿಲ್ಲಾ…
ಮಂಡ್ಯ-ಏ.26 ರಿಂದ 7ನೇ ಸುತ್ತಿನ ಕಾಲುಬಾಯಿ ಜ್ವರದ ಲಸಿಕಾ ಕಾರ್ಯಕ್ರಮ-ಡಾ. ಎಸ್.ಸಿ. ಸುರೇಶ್
ಮಂಡ್ಯ– ರಾಜ್ಯಾದ್ಯಂತ ಪಶು ಸಂಗೋಪಲನೆ ಇಲಾಖೆ ಏಪ್ರಿಲ್ 26 ರಿಂದ 7 ನೇ ಸುತ್ತಿನ ಕಾಲುಬಾಯಿ ಜ್ವರದ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು…
ಮಂಡ್ಯ- ಕಾವೇರಿ ಆರತಿ ಯೋಜನೆ ರೂಪಿಸಲು ಸಮಿತಿ ರಚನೆ-ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್
ಮಂಡ್ಯ:- ಗಂಗಾರತಿ ರೀತಿ ದಕ್ಷಿಣ ಕರ್ನಾಟಕದ ಜೀವನಾಡಿ ಕಾವೇರಿ ಆರತಿ ಮಾಡುವ ಸಂಬಂಧ ಯೋಜನೆ ರೂಪಿಸಲು ಸಮಿತಿ ರಚಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.…