Blog

ಕೆ.ಆರ್.ಪೇಟೆ-ವಿಜೃಂಭಣೆಯಿಂದ ನಡೆದ ಅಗ್ರಹಾರಬಾಚಹಳ್ಳಿ ಶ್ರೀ ಲಕ್ಷ್ಮೀ ದೇವಿ ಮಹಾ ರಥೋತ್ಸವ

ಕೆ.ಆರ್.ಪೇಟೆ: ತಾಲ್ಲೂಕಿನ ಕಸಬಾ ಹೋಬಳಿಯ ಅಗ್ರಹಾರಬಾಚಹಳ್ಳಿ ಗ್ರಾಮದಲ್ಲಿ ಗ್ರಾಮದೇವತೆ ಶ್ರೀ ಲಕ್ಷ್ಮೀ ದೇವಿ (ಬಾಚಳ್ಳಮ್ಮ) ಅಮ್ಮನವರ ಸಿಡಿಹಬ್ಬದ ಅಂಗವಾಗಿ ಶನಿವಾರ ಶ್ರೀ…

ತುಮಕೂರು-ಶ್ರೀಮಠದಲ್ಲಿ ಕಲಿತ ಪ್ರತಿಯೊಂದು ಜ್ಞಾನವನ್ನು ನಿಮ್ಮ ಭವಿಷ್ಯಕ್ಕೆ ದಾರಿದೀಪವಾಗಲಿದೆ-ಬೆಂಗಳೂರು ಆಕ್ಸ್ಫರ್ಡ್ ಕಾಲೇಜು ಆಫ್ ಹೋಟೆಲ್ ಮ್ಯಾನೇಜ್ಮೆಂಟ್ ಪ್ರಾಂಶುಪಾಲ ಡಾ|| ಎಂ.ದೇವೇಂದ್ರ

ತುಮಕೂರು: ಶ್ರೀಮಠದಲ್ಲಿ ಕಲಿತ ಪ್ರತಿಯೊಂದು ಜ್ಞಾನವನ್ನು ನಿಮ್ಮ ಭವಿಷ್ಯಕ್ಕೆ ದಾರಿದೀಪವಾಗಲಿದೆ ಎಂದು ಬೆಂಗಳೂರು ಆಕ್ಸ್ಫರ್ಡ್ ಕಾಲೇಜು ಆಫ್ ಹೋಟೆಲ್ ಮ್ಯಾನೇಜ್ಮೆಂಟ್ ಪ್ರಾಂಶುಪಾಲ…

ಎಚ್.ಡಿ. ಕೋಟೆ-ಉಚಿತ ಆರೋಗ್ಯ ಶಿಬಿರ 5 ವರ್ಷದಲ್ಲಿ 6000 ಸಾವಿರ ಜನರಿಗೆ ಮರಳಿ ದೃಷ್ಟಿ-ರೋಟರಿ ಸಂಸ್ಥೆಯ ಜಿಲ್ಲಾ ಗೌರ್ನರ್ ವಿಕ್ರಂ ದತ್ತ ಮಾಹಿತಿ

ಎಚ್.ಡಿ. ಕೋಟೆ: ಪ್ರತಿ ವರ್ಷವು 900 ರಿಂದ 1000 ಜನರು ಉಚಿತ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುತ್ತಾರೆ, 5 ವರ್ಷದಲ್ಲಿ…

ಕನ್ನಡ ಖ್ಯಾತ ಗಾಯಕ ರಾಜೇಶ್‌ ಕೃಷ್ಣನ್‌ಗೆ ಅಮೇರಿಕಾದಿಂದ ಅತ್ಯುನ್ನತ ಗೌರವ

ಸ್ಯಾಂಡಲ್‌ವುಡ್‌ನ ಮೆಲೋಡಿ ಕಿಂಗ್‌ ಹಾಗೂ ಖ್ಯಾತ ಗಾಯಕ ರಾಜೇಶ್‌ ಕೃಷ್ಣನ್‌ ಅವರು ಜಾಗತಿಕ ಗೌರವಕ್ಕೆ ಪಾತ್ರರಾಗಿದ್ದಾರೆ. ತಮ್ಮ ಇಂಪು ಧ್ವನಿಯಿಂದ ಕನ್ನಡದ…

ಚಿಕ್ಕಮಗಳೂರು-ಅಮಾಯಕರ ಹಿಂದೂಗಳ ಹತ್ಯೆ ಖಂಡಿಸಿ ಬಿಜೆಪಿಯಿಂದ ಮೌನ ಪ್ರತಿಭಟನೆ

ಚಿಕ್ಕಮಗಳೂರು:– ಕಾಶ್ಮೀರದಲ್ಲಿ ನಡೆದ ಅಮಾಯಕರ ಹಿಂದುಗಳ ಹತ್ಯೆಯನ್ನು ಖಂಡಿಸಿ ಬಿಜೆಪಿ ಕಡವಂತಿ ಶಕ್ತಿ ಕೇಂದ್ರದ ಬೊಗಸೆ ಬೂತ್‌ನ ದೇವರಗದ್ದೆ ಬಸ್ ನಿಲ್ದಾಣದ…

ಚಿಕ್ಕಮಗಳೂರು-ಡಾ|| ರಾಜ್ ನಟನೆಯ ಚಿತ್ರಗಳು ಯುವಕರಿಗೆ ಪ್ರೇರಣೆ-ರಾಜೇಗೌಡ

ಚಿಕ್ಕಮಗಳೂರು:– ನಾಡಿನ ಪ್ರಬುದ್ಧ ನಟ ಡಾ|| ರಾಜ್‌ಕುಮಾರ್ ಜೀವನಯುದ್ದಕ್ಕೂ ಕನ್ನಡ ಚಿತ್ರಗಳಲ್ಲಿ ನಟನೆ, ನಾಡಿನ ಪರವಾದ ಹೋರಾಟಗಳಲ್ಲಿ ಭಾಗಿಯಾಗಿ ಸದಾಕಾಲ ಭುವನೇಶ್ವರಿ…

ಚಿಕ್ಕಮಗಳೂರು-ಆಟೋ ಸಂಘದಿಂದ ಅಂಬೇಡ್ಕರ್ ಜಯಂತಿ-ನೋಟ್‌ಪುಸ್ತಕ ವಿತರಣೆ

ಚಿಕ್ಕಮಗಳೂರು:- ನಗರದ ಹೆರಿಗೆ ಆಸ್ಪತ್ರೆ ಸಮೀಪದ ಬಿ.ಆರ್.ಅಂಬೇಡ್ಕರ್ ಆಟೋ ನಿ ಲ್ದಾಣದಲ್ಲಿ ಶುಕ್ರವಾರ ಸಂವಿಧಾನ ಶಿಲ್ಪಿ ಡಾ|| ಬಿ.ಆರ್.ಅಂಬೇಡ್ಕರ್ 134ನೇ ಜಯಂತಿ…

ಚಿಕ್ಕಮಗಳೂರು-ಗ್ಯಾರಂಟಿ ಯೋಜನೆಗಳು ತಾಲ್ಲೂಕಿನಲ್ಲಿ ಶೇ.98.47 ಯಶಸ್ಸು- ಮಲ್ಲೇಶ್

ಚಿಕ್ಕಮಗಳೂರು:- ಗೃಹಲಕ್ಷ್ಮಿ ಯೋಜನೆಯಲ್ಲಿ ತಾಲ್ಲೂಕಿನ 69376 ಕುಟುಂಬದ ಯ ಜಮಾನಿಗೆ ಪ್ರತಿ ಮಾಹೆಯಾನ 13.87 ಕೋಟಿ ನಗದನ್ನು ಮದ್ಯವರ್ತಿಗಳಿಲ್ಲದೇ ನೇರವಾಗಿ ಖಾತೆ…

ಚಿಕ್ಕಮಗಳೂರು-ಆಧುನಿಕತೆಗೆ ತಕ್ಕಂತ ವೈದ್ಯಕೀಯ ಉಪಕರಣ ಬದಲಾವಣೆ – ಆಯು ಡಿವೈಜ್ಸ್ ಸಂಸ್ಥೆ ಮುಖ್ಯಕಾರ್ಯನಿರ್ವಹಣಾ ಧಿಕಾರಿ ಕೆ.ಆದರ್ಶ

ಚಿಕ್ಕಮಗಳೂರು:- ಆಧುನಿಕತೆ ಬೆಳೆದಂತೆ ವೈದ್ಯಕೀಯ ಉಪಕರಣಗಳು ಬದಲಾವಣೆ ಯಾಗುತ್ತಿವೆ. ಡಿಜಿಟಲ್ ಸ್ಟೆತೊಸ್ಕೋಪ್‌ನ ಅತ್ಯಾಧುನಿಕ ತಂತ್ರಜ್ಞಾನದಿಂದ ರೋಗಿಯ ಲಕ್ಷಣಗಳು ಶೀಘ್ರಗತಿ ಯಲ್ಲಿ ಕಂಡು…

ತುಮಕೂರು-ಏ.26 ಮತ್ತು 27ರಂದು ಬೃಹತ್ ಎಲ್.ಐ.ಡಿ.ಪರದೆ ಮೇಲೆ ಕ್ರಿಕೆಟ್ ಆಟ ಲೈವ್-ಕರ್ನಾಟಕ ಕ್ರಿಕೆಟ್ ಅಸೋಸಿಯೇಶನ್ ತುಮಕೂರು ಇನ್ ಚಾರ್ಜ್ ಸುನಿಲ್ ಪಟೇಲ್‌ ಮಾಹಿತಿ

ತುಮಕೂರು- ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಏಪ್ರಿಲ್ 26 ಮತ್ತು 27ರಂದು ಬೃಹತ್ ಎಲ್.ಐ.ಡಿ.ಪರದೆ ಮೇಲೆ ಕ್ರಿಕೆಟ್ ಆಟವನ್ನು ಲೈವ್…

× How can I help you?