Blog
ಮಂತ್ರಾಲಯ-ಮಠದಿಂದ ಮೃತರ ಕುಟುಂಬಕ್ಕೆ ತಲಾ ಒಂದು ಲಕ್ಷ ಪರಿಹಾರ-ಸುಬುಧೇಂದ್ರ ಶ್ರೀಗಳು
ಮಂತ್ರಾಲಯ: ಕಾಶ್ಮೀರದ ಪೆಹಲ್ಗಾಮ್ ನಲ್ಲಿ ಹತ್ಯೆಗೀಡಾಗಿ ಮೃತರಾದ ಕರ್ನಾಟಕದ 3 ಕುಟುಂಬಗಳಿಗೆ ತಲಾ ಒಂದು ಲಕ್ಷ ರೂಪಾಯಿ ಪರಿಹಾರ ನೀಡುವುದರ ಜೊತೆಗೆ…
ಕೆ.ಆರ್.ಪೇಟೆ-ಐದು ವರ್ಷಗಳ ನಂತರ ನಡೆಯುತ್ತಿರುವ ಪಟ್ಟಣದ ಆರಾಧ್ಯ ದೇವತೆ ಶ್ರೀ ದೊಡ್ಡಕೇರಮ್ಮ ಜಾತ್ರಾ ಮಹೋತ್ಸವ- ಏ.26ರಂದು ಬ್ರಹ್ಮ ರಥೋತ್ಸವ
ಕೆ.ಆರ್.ಪೇಟೆ: ಪುರಾಣ ಪ್ರಸಿದ್ಧ ಪಟ್ಟಣದ ಗ್ರಾಮದೇವತೆ ಶ್ರೀ ದೊಡ್ಡಕೇರಮ್ಮ ನವರ ಜಾತ್ರಾ ಮಹೋತ್ಸವದ ಅಂಗವಾಗಿ ರಥೋತ್ಸವವು ಏ.26ರಂದು ಶನಿವಾರ ಸಂಜೆ 5…
ಕೆ.ಆರ್.ಪೇಟೆ-ಏ.26ರಂದು ಅಗ್ರಹಾರಬಾಚಹಳ್ಳಿ ಶ್ರೀ ಲಕ್ಷ್ಮೀದೇವಿ ಬ್ರಹ್ಮ ರಥೋತ್ಸವ-ನಾಳೆಯಿಂದ ಬಾಚಳ್ಳಮ್ಮನ ಸಿಡಿಹಬ್ಬ
ಕೆ.ಆರ್.ಪೇಟೆ: ತಾಲ್ಲೂಕಿನ ಕಸಬಾ ಹೋಬಳಿಯ ಅಗ್ರಹಾರಬಾಚಹಳ್ಳಿ ಗ್ರಾಮ ದೇವತೆ ಶ್ರೀ ಲಕ್ಷ್ಮೀದೇವಿ(ಬಾಚಳ್ಳಮ್ಮ) ಅಮ್ಮನವರ ಸಿಡಿಹಬ್ಬ ಹಾಗೂ ರಥೋತ್ಸವವು ಏ.25ರಿಂದ ಏ.28ರವರೆಗೆ ನಡೆಯಲಿದೆ.…
ಚಿಕ್ಕಮಗಳೂರು-ಗಾಯನದ ಮೂಲಕ ಮನಸೆಳೆದ ಡಾ. ರಾಜ್ ಜನ್ಮದಿನಾಚರಣೆ
ಚಿಕ್ಕಮಗಳೂರು: ಕರ್ನಾಟಕ ರತ್ನ ಅಭಿಮಾನಿಗಳ ಆರಾಧ್ಯ ದೈವ ವರನಟ ಡಾ.ರಾಜಕುಮಾರ್ ರವರ 95ನೇ ಜನ್ಮ ದಿನಾಚರಣೆಯನ್ನು ನಗರದ ಶ್ರೀರಾಮ ಗೆಸ್ಟ್ ಹೌಸ್…
ಚಿಕ್ಕಮಗಳೂರು-ಬಿಳೇಕಲ್ಲು ಶ್ರೀ ರಂಗನಾಥಸ್ವಾಮಿ ರಥೋತ್ಸವ
ಚಿಕ್ಕಮಗಳೂರು:- ತಾಲ್ಲೂಕಿನ ಬಿಳೇಕಲ್ಲು ಗ್ರಾಮದಲ್ಲಿ ಶ್ರೀ ರಂಗನಾಥ ಸ್ವಾಮಿ ಮಹಾ ರಥೋತ್ಸವವು ಏಪ್ರಿಲ್ 25 ರಿಂದ 29ರವರೆಗೆ ವಿವಿಧ ಪೂಜಾವಿಧಿವಿಧಾನಗಳ ಮೂಲಕ…
ಚಿಕ್ಕಮಗಳೂರು-ಪರಭಾಷೆ ವ್ಯಾಮೋಹಕ್ಕೆ ಒಳಗಾಗದ ಏಕೈಕ ನಟ ಡಾ|| ರಾಜ್‌ಕುಮಾರ್-ಡಾ|| ಜೆ.ಪಿ.ಕೃಷ್ಣೇ ಗೌಡ
ಚಿಕ್ಕಮಗಳೂರು:– ಪರಭಾಷೆ ಚಿತ್ರಗಳಲ್ಲಿ ಹಲವಾರು ಅವಕಾಶಗಳಿದ್ದರೂ, ವ್ಯಾಮೋಹಕ್ಕೆ ಒಳಗಾಗದ ಡಾ|| ರಾಜ್‌ಕುಮಾರ್ ಸಂಪೂರ್ಣವಾಗಿ ಕನ್ನಡ ಚಿತ್ರಗಳಲ್ಲಿ ನಟಿಸುವ ಮೂಲಕ ಕನ್ನಡಾಂಬೆಯ ಸೇವೆಗೆ…
ಚಿಕ್ಕಮಗಳೂರು-ಮಾದಕ ದ್ರವ್ಯಗಳಿಗೆ ದಾಸರಾಗದೇ ಆರೋಗ್ಯ ಕಾಪಾಡಿ- ಸೈಬರ್ ಆರ್ಥಿಕ ಮಾದಕ ವಸ್ತು ಅಪರಾಧ ವಿಭಾಗದ ಡಿವೈಎಸ್ಪಿ ತಿಪ್ಪೇಸ್ವಾಮಿ
ಚಿಕ್ಕಮಗಳೂರು- ಮಾದಕ ದ್ರವ್ಯಗಳ ಬಗ್ಗೆ ವಿದ್ಯಾರ್ಥಿಗಳು ಎಚ್ಚರಿಕೆ ವಹಿಸಬೇಕು. ಗಾಂಜಾ, ಅಫೀಮುಗಳ ಉತ್ಪಾದನೆ, ಸಂಗ್ರಹ ಅಥವಾ ಮಾರಾಟಗಳು ಕಂಡುಬಂದಲ್ಲಿ ಶೀಘ್ರವೇ ಪೋಲೀಸರನ್ನು…
ತುಮಕೂರು- ಏ.26ರಂದು ಜೀ಼ ಕನ್ನಡದ ಮಹಾನಟಿ ಸೀಸನ್ 2 ಆಡಿಷನ್
ತುಮಕೂರು: ನಟಿಯಾಗುವ ನಿಮ್ಮ ಕನಸನ್ನು ನನಸಾಗಿಸಲು ಬರ್ತಿದೆ ಮಹಾನಟಿ ಸೀಸನ್ 2 ಆಡಿಷನ್. ಮನಗೆಲ್ಲುವ ಧಾರಾವಾಹಿಗಳು, ಸೂಪರ್ ಹಿಟ್ ವರ್ಲ್ಡ್ ಟೆಲಿವಿಷನ್…
ತುಮಕೂರು-ಜಾನುವಾರುಗಳಿಗೆ 7ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನದ ಪೋಸ್ಟರ್ ಬಿಡುಗಡೆ
ತುಮಕೂರು : ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲಾದ್ಯಂತ ಏ.26 ರಿಂದ ಜೂ. 4ರವರೆಗೆ ಜಾನುವಾರುಗಳಿಗಾಗಿ ಹಮ್ಮಿಕೊಳ್ಳಲಾಗುವ 7ನೇ ಸುತ್ತಿನ…
ತುಮಕೂರು-ವಿದ್ಯುತ್ ಮೋಟಾರ್ ರೀವೈಂಡಿಂಗ್ ಕುರಿತ ಉಚಿತ ತರಬೇತಿಗೆ ಅರ್ಜಿ ಆಹ್ವಾನ
ತುಮಕೂರು : ರುಡ್‌ಸೆಟ್ ಸಂಸ್ಥೆಯ ವತಿಯಿಂದ ವಿದ್ಯುತ್ ಮೋಟಾರ್ ರೀವೈಂಡಿಂಗ್ ಕುರಿತ 30 ದಿನಗಳ ಉಚಿತ ತರಬೇತಿ ನೀಡಲು ಗ್ರಾಮೀಣ ನಿರುದ್ಯೋಗಿ…