ಕೆ.ಆರ್.ಪೇಟೆ:ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ದಿ: ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಅವರ ಮೇಲೆ ಗುಂಡಿನ ದಾಳಿ ನಡೆಸಿದ…
Category: ಕೆ.ಆರ್.ಪೇಟೆ
ಕೆ.ಆರ್.ಪೇಟೆ-ಹಿಂದೂ ಧರ್ಮವನ್ನು ಉಳಿಸಿ ಬೆಳೆಸುವುದರ ಜೊತೆಗೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ದುಷ್ಟ ಶಕ್ತಿಗಳನ್ನು ಬಗ್ಗು ಬಡಿಯಬೇಕು-ಶ್ರೀ ಯಧುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕರೆ
ಕೆ.ಆರ್.ಪೇಟೆ-ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ದುಷ್ಟ ಶಕ್ತಿಗಳನ್ನು ಬಗ್ಗು ಬಡಿಯುವ ಜೊತೆಗೆ ಹಿಂದೂ ಧರ್ಮವನ್ನು ಉಳಿಸಿ ಬೆಳೆಸುವತ್ತ ಸಮಾಜ ಸದಾ…
ಕೆ.ಆರ್.ಪೇಟೆ-ತಾಲ್ಲೂಕಿನ-ಕಸಬಾ-ಹೋಬಳಿಯ-ಅಗ್ರಹಾರಬಾಚಹಳ್ಳಿ-ಪ್ರಾಥಮಿಕ-ಕೃಷಿ-ಪತ್ತಿನ-ಸಹಕಾರ-ಸಂಘದ- ನೂತನ-ಆಡಳಿತ-ಮಂಡಳಿಯ-ನಿರ್ದೇಶಕರ-ಚುನಾವಣೆ-ಜೆಡಿಎಸ್-ಬಿಜೆಪಿ-ಮೈತ್ರಿ-ಪಕ್ಷದ-7-ಅಭ್ಯರ್ಥಿಗಳು-ಕಾಂಗ್ರೆಸ್-ರೈತ-ಸಂಘದ-5- ಅಭ್ಯರ್ಥಿಗಳು-ಜಯಭೇರಿ
ಕೆ.ಆರ್.ಪೇಟೆ: ತಾಲ್ಲೂಕಿನ ಕಸಬಾ ಹೋಬಳಿಯ ಅಗ್ರಹಾರಬಾಚಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಆಡಳಿತ ಮಂಡಳಿಯ ನಿರ್ದೇಶಕರ 12ಸ್ಥಾನಕ್ಕೆ ನಡೆದ…
ಕೆ.ಆರ್.ಪೇಟೆ-ಮನುಷ್ಯ ‘ದೇವರು-ಧರ್ಮದ’ ಮಾರ್ಗದಲ್ಲಿ ಸಾಗಿದರೆ ಮಾಡುವ ಕಾರ್ಯದಲ್ಲಿ ಯಶಸ್ಸು ಖಚಿತ-ಸಚಿವ ಎನ್.ಚಲುವರಾಯ ಸ್ವಾಮಿ
ಕೆ.ಆರ್.ಪೇಟೆ-ದೇವಾಲಯಗಳು ಮನಸ್ಸಿಗೆ ಶಾಂತಿ ನೆಮ್ಮದಿಯನ್ನು ನೀಡುವ ತಾಣಗಳಾಗಿವೆ. ಈ ತಾಣಗಳನ್ನು ಉಳಿಸಲು ಎಲ್ಲರ ಸಹಕಾರ ಅಗತ್ಯವಾಗಿದೆ. ದೇವರು-ಧರ್ಮದ ಮಾರ್ಗದಲ್ಲಿ ಸಾಗಿದರೆ ಮಾಡುವ…
ಕೆ.ಆರ್.ಪೇಟೆ-ಚುನಾವಣೆ-ಸಮಯದಲ್ಲಿ-ಮಾತ್ರ-ರಾಜಕೀಯ-ಇತರೆ- ದಿನಗಳಲ್ಲಿ-ಯಾರಿಗೂ-ತಾರತಮ್ಯ-ಮಾಡದೇ-ಎಲ್ಲರಿಗೂ-ಸಮಾನ- ಸೇವೆ-ಸಲ್ಲಿಸುತ್ತೇನೆ-ಶಾಸಕ-ಹೆಚ್.ಟಿ.ಮಂಜು.
ಕೆ.ಆರ್.ಪೇಟೆ: ಪುರಸಭಾ ವ್ಯಾಪ್ತಿಗೆ ಬರುವ ಎಲ್ಲಾ 23ವಾರ್ಡುಗಳನ್ನು ಸಮಾಜವಾಗಿ ಪರಿಗಣಿಸಲಾಗುವುದು. ಅವಶ್ಯಕತೆ ಇರುವ ವಾರ್ಡುಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು. ವಿವಿಧ ವಾರ್ಡುಗಳಲ್ಲಿನ…
ಕೆ.ಆರ್.ಪೇಟೆ-ಬೂಕನಕೆರೆ-ಗ್ರಾಮದಲ್ಲಿ-ಎನ್.ಎಸ್.ಎಸ್.ವಾರ್ಷಿಕ- ವಿಶೇಷ-ಶಿಬಿರಕ್ಕೆ-ಶಾಸಕ-ಹೆಚ್.ಟಿ.ಮಂಜು-ಚಾಲನೆ
ಕೆ.ಆರ್.ಪೇಟೆ: ರಾಷ್ಟ್ರ ಕಟ್ಟುವ ಕೆಲಸದಲ್ಲಿ ಯುವಜನರು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ದೇಶ ನನಗೇನು ಮಾಡಿದೆ, ಸಮಾಜ ನನಗೇನು ಮಾಡಿದೆ ಎನ್ನುವ ಧೋರಣೆ ದೂರ…
ಕೆ.ಆರ್.ಪೇಟೆ-ಮೇ.05ರಂದು-ಫಾರಂ.ನಂ.50ರ-ದರಖಾಸ್ತು-ಭೂ- ಮಂಜೂರಾತಿ-ಅಡಿಯಲ್ಲಿ-ಅರ್ಜಿ-ಸಲ್ಲಿಸಿರುವ-ಅರ್ಜಿದಾರರ- ಸಮಾವೇಶ
ಕೆ.ಆರ್.ಪೇಟೆ: ತಾಲ್ಲೂಕಿನಲ್ಲಿ ರೈತರು ದರಖಾಸ್ತು ಭೂಮಿ ಮಂಜೂರಾತಿಗಾಗಿ ಫಾರಂ.ನಂ. 50 ರಲ್ಲಿ ಅಕ್ರಮ-ಸಕ್ರಮದಡಿ ಭೂಮಿ ಮಂಜೂರಿಗೆ ಅರ್ಜಿ ಸಲ್ಲಿಸಿರುವ ತಾಲೂಕಿನ ಸಮಸ್ತ…
ಕೆ.ಆರ್.ಪೇಟೆ-ಗ್ರಾಮ-ಪಂಚಾಯಿತಿ-ಅಧಿಕಾರಿಗಳು-ಗ್ರಾಮಾಭಿವೃದ್ದಿಗೆ-ಕ್ರಿಯಾಶೀಲವಾಗಿ-ಕೆಲಸ-ಮಾಡಬೇಕು-ಶಾಸಕ- ಹೆಚ್.ಟಿ.ಮಂಜು
ಕೆ.ಆರ್.ಪೇಟೆ: ಸರ್ಕಾರದ ಸವಲತ್ತುಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ತಾಲೂಕಿನ ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು ಸಮರ್ಪಕವಾಗಿ ಮಾಡುತ್ತಿಲ್ಲ. ಗ್ರಾಮಾಭಿವೃದ್ದಿಗೆ ತಮ್ಮನ್ನು ಸಮರ್ಪಿಸಿಕೊಳ್ಳಬೇಕಾದ…
ಕೆ.ಆರ್.ಪೇಟೆ-ಭಾರತೀಪುರ-ಕ್ರಾಸ್-ಗ್ರಾಮ-ಪಂಚಾಯತಿಯ-ನೂತನ-ಅಧ್ಯಕ್ಷರಾಗಿ-ಬಿ.ಎನ್.ಕುಮಾರ್-ಉಪಾಧ್ಯಕ್ಷರಾಗಿ- ಮಂಜುಳಾ-ನಾಗರಾಜಾಚಾರಿ-ಅವಿರೋಧವಾಗಿ-ಆಯ್ಕೆ
ಕೆ.ಆರ್.ಪೇಟೆ: ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳೀಯ ಭಾರತೀಪುರ ಕ್ರಾಸ್ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಬಿ.ಎನ್.ಕುಮಾರ್, ಉಪಾಧ್ಯಕ್ಷರಾಗಿ ಮಂಜುಳಾ ನಾಗರಾಜಾಚಾರಿ ಅವರು ಅವಿರೋಧವಾಗಿ…
ಕೆ .ಆರ್.ಪೇಟೆ-ದೇಶದ-ಬಡವರು-ಮತ್ತು-ಶೋಷಿತ-ವರ್ಗಗಳಿಗೆ- ಅರಿವು-ಮತ್ತು-ಹಕ್ಕು-ಕೊಟ್ಟ-ಮಹಾನ್-ನಾಯಕ-ಅಂಬೇಡ್ಕರ್-ಸಾಮಾಜಿಕ-ಚಿಂತಕ-ಡಾ.ಹೆಚ್.ವಿ.ವಾಸು
ಕೆ .ಆರ್.ಪೇಟೆ: ದೇಶದ ಬಡವರು ಮತ್ತು ಶೋಷಿತ ವರ್ಗಗಳಿಗೆ ಅರಿವು ಮತ್ತು ಹಕ್ಕು ಕೊಟ್ಟ ಮಹಾನ್ ನಾಯಕ ಅಂಬೇಡ್ಕರ್ ಅವರ ಜೀವನದ…