ಚಿಕ್ಕಮಗಳೂರು-ಭಯಮುಕ್ತರಾಗಿ-ಪರೀಕ್ಷೆ-ಎದುರಿಸಲು-ಕಾರ್ಯಗಾರ-ಸಹಕಾರಿಯಾಗಲಿದೆ-ಕರ್ನಾಟಕ-ಬ್ಯಾಂಕ್ ನ-ಪ್ರಧಾನ- ವ್ಯವಸ್ಥಾಪಕ-ಸುಬ್ರಮಣ್ಯ ಭಾರ್ವೆ

ಚಿಕ್ಕಮಗಳೂರು- ವಿದ್ಯಾರ್ಥಿಗಳು ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಲು ಮತ್ತು ಅವರನ್ನು ಪರೀಕ್ಷಾ ಭಯದಿಂದ ವಿಮೋಚನೆಗೊಳಿಸಲು ಈ ಕಾರ್ಯಗಾರ ಸಹಕಾರಿಯಾಗಲಿದೆ ಎಂದು ಕರ್ನಾಟಕ ಬ್ಯಾಂಕ್…

ಚಿಕ್ಕಮಗಳೂರು-ಪ್ಲಾಸ್ಟಿಕ್-ಸೇವನೆಯಿಂದ-ಹಸು-ಮೃತ-ಗೋರಕ್ಷಕರಿಂದ-ಅಂತ್ಯಕ್ರಿಯೆ

ಚಿಕ್ಕಮಗಳೂರು:- ವಿಜಯಪುರ ಬಡಾವಣೆಯಲ್ಲಿ ಬಿಡಾಡಿ ಹಸು ಪ್ಲಾಸ್ಟಿಕ್ ಸೇವಿಸಿ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ನೀಡಿದರೂ ಪ್ರಯೋಜನವಾಗದೇ ಮೃತಪಟ್ಟಿದೆ. ಈ ವೇಳೆ ಗೋ…

ಚಿಕ್ಕಮಗಳೂರು-ಜಿಲ್ಲೆಯಲ್ಲಿ-ಅಸ್ಥಿತ್ವಕ್ಕೆ- ಬಂದ-ದಲಿತ-ಸಂಘಟನೆ-ಸಂಘ

ಚಿಕ್ಕಮಗಳೂರು:– ಜಿಲ್ಲೆಯಲ್ಲಿ ನೂತನವಾಗಿ ದಲಿತ ಸಂಘಟನೆ ಸಂಘ ಅಂಬೇಡ್ಕರ್ ಧ್ವನಿ ಅಸ್ಥಿತ್ವಗೊಂಡಿದ್ದು, ಜಿಲ್ಲಾ ಘಟಕದ ಅಧ್ಯಕ್ಷರಾಗಿ ಸುಂದ್ರೇಶ್ ಹೊಯ್ಸಳಲು ಮತ್ತು ಉಸ್ತುವಾರಿ…

ಚಿಕ್ಕಮಗಳೂರು-ಕೆನರಾ-ಬ್ಯಾಂಕ್‌ನಿಂದ-ಸಿಡಿಎ-ಕಚೇರಿಗೆ-ಕಾರು- ಕೊಡುಗೆ

ಚಿಕ್ಕಮಗಳೂರು : ನಗರದ ಬೈಪಾಸ್ ಸಮೀಪದ ಕೆನರಾ ಬ್ಯಾಂಕ್ ಶಾಖೆಯ ಸಿ. ಎಸ್.ಆರ್. ನಿಧಿಯಿಂದ ನಗರಾಭಿವೃದ್ದಿ ಪ್ರಾಧಿಕಾರದ ಕಚೇರಿಗೆ 12 ಲಕ್ಷ…

ಚಿಕ್ಕಮಗಳೂರು-ಪ್ರತಿ-ಮನೆಯಲ್ಲೂ-ಬಣ್ಣಗಳ-ಹಬ್ಬವಾಗಲಿದೆ-ಸಿ.ಟಿ ರವಿ

ಚಿಕ್ಕಮಗಳೂರು- ಮುಂದಿನ ದಿನಗಳಲ್ಲಿ ಚಿಕ್ಕಮಗಳೂರಿನ ಪ್ರತಿ ಮನೆಮನೆಯಲ್ಲೂ ಬಣ್ಣಗಳ ಹಬ್ಬವಾಗಲಿದೆ ಎಂದು ವಿಧಾನ ಪರಿಷತ್ ಶಾಸಕ ಸಿಟಿ ರವಿ ತಿಳಿಸಿದರು. ಅವರು…

ಚಿಕ್ಕಮಗಳೂರು-ಮಹಾಪುರುಷರ-ಉಪದೇಶಗಳಿಂದ-ಮನುಷ್ಯತ್ವ- ಉಳಿದಿದೆ- ಶಾಸಕ-ತಮ್ಮಯ್ಯ

ಚಿಕ್ಕಮಗಳೂರು- ಮಹಾಪುರುಷ ಬಸವಣ್ಣ ಮತ್ತು ಪ್ರವಾದಿ ಮಹಮ್ಮದ್ ಪೈಗಂಬ ರ್‌ರವರ ಉಪದೇಶಗಳಿಂದ ಮಾನವ ಸಂಕುಲದಲ್ಲಿ ಮನುಷ್ಯತ್ವ ಶಾಶ್ವತವಾಗಿ ಉಳಿದು ಸಾತ್ವಿಕ ಜೀವನ…

ಚಿಕ್ಕಮಗಳೂರು-ಕೆರೆಗಳನ್ನು-ಅಚ್ಚುಕಟ್ಟಾಗಿ-ಕಾಪಾಡುವುದು- ಗ್ರಾಮಸ್ಥರ-ಕರ್ತವ್ಯ-ವಿಧಾನ-ಪರಿಷತ್-ಸದಸ್ಯ-ರವಿ

ಚಿಕ್ಕಮಗಳೂರು:- ಪಂಚಭೂತಗಳಲ್ಲಿ ಒಂದಾದ ಕೆರೆಯ ನೀರು ದೇವತೆಗಳಿಗೆ ಸಮಾ ನ. ಕಲುಷಿತ ಅಥವಾ ಮಾಲಿನ್ಯ ಉಂಟಾಗುವ ಪದಾರ್ಥಗಳನ್ನು ಹಾಕದೇ ಅಚ್ಚುಕಟ್ಟಿನಿಂದ ಕಾಪಾಡುವುದು…

ಚಿಕ್ಕಮಗಳೂರು-ಒತ್ತಡದಿಂದ-ಹೊರ-ಬರಲು-ಕ್ರೀಡೆಗಳು-ಸಹಕಾರಿ-ಕೃಷ್ಣೇಗೌಡ

ಚಿಕ್ಕಮಗಳೂರು-ವೈದ್ಯಕೀಯ ಕ್ಷೇತ್ರದಲ್ಲಿ ಪ್ರತಿದಿನವು ಒತ್ತಡದಿಂದ ಕಾರ್ಯನಿರ್ವ ಹಿಸುವ ಸಿಬ್ಬಂದಿಗಳಿಗೆ ಕ್ರೀಡಾ ಮನೋಭಾವ ಬೆಳೆಸಲು ಪಂದ್ಯಾವಳಿ ಆಯೋಜಿಸಿರುವುದು ಉತ್ತಮ ಬೆಳವಣಿಗೆ ಎಂದು ಆಶಾಕಿರಣ…

ಚಿಕ್ಕಮಗಳೂರು-ಸಚಿವರಿಗೆ-ಯುವ-ಕಾಂಗ್ರೆಸ್‌ನಿಂದ-ಸನ್ಮಾನ

ಚಿಕ್ಕಮಗಳೂರು– ಜಿಲ್ಲಾ ಉಸ್ತುವಾರಿ ಕೆ.ಜೆ.ಜಾರ್ಜ್ ವಿವಿಧ ಕಾರ್ಯಕ್ರಮ ಪ್ರಯುಕ್ತ ನಗರಕ್ಕಿಂದು ಭೇಟಿ ನೀಡಿವರಿಗೆ ನೂತನ ಯುವಕಾಂಗ್ರೆಸ್ ಪದಾಧಿಕಾರಿಗಳು ಗೌರವಿಸಿದರು. ಈ ಸಂದರ್ಭದಲ್ಲಿ…

ಚಿಕ್ಕಮಗಳೂರು- ದಲಿತ-ಕುಟುಂಬಗಳಿಗೆ-ಜಮೀನು- ಮಂಜೂರಾತಿಗಾಗಿ-ಮನವಿ

ಚಿಕ್ಕಮಗಳೂರು– ದಲಿತ ಕುಟುಂಬಗಳಿಗೆ ಜಮೀನು ಮಂಜೂರಾತಿ ಆಗ್ರಹಿಸಿ ದಸಂ ಸ ನೇತೃತ್ವದಲ್ಲಿ ಗ್ರಾಮಸ್ಥರು ಶಿರಸ್ತೇದಾರ್ ಹೇಮಂತ್‌ಕುಮಾರ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.…

× How can I help you?