ಮಂಡ್ಯ-ಈಶ್ವರೀಯ-ವಿಶ್ವ-ವಿದ್ಯಾಲಯದ-ಸ್ವರ್ಣಿಮ-ಮಹೋತ್ಸವ- ಆಚರಣೆ 

ಮಂಡ್ಯ – ಪಟ್ಟಣದ ಬನ್ನೂರು ರಸ್ತೆಯಲ್ಲಿರುವ ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸ್ವರ್ಣಿಮ ಮಹೋತ್ಸವ ಹಾಗೂ ಈಶ್ವರೀಯ…

ಮಂಡ್ಯ-ಆದಷ್ಟು ಬೇಗ-ಶಿಕ್ಷಕರ-ಸಮಸ್ಯೆಯನ್ನು-ಬಗೆಹರಿಸುತ್ತೇವೆ- ಎನ್. ಚೆಲುವರಾಯಸ್ವಾಮಿ

ಮಂಡ್ಯ.:- ಶಿಕ್ಷಣದ ವೃತ್ತಿ ಶ್ರೇಷ್ಠ ವೃತ್ತಿಯಾಗಿದ್ದು, ಶಿಕ್ಷಣ ಇಲಾಖೆ ಸಚಿವರೊಂದಿಗೆ ರ‍್ಚಿಸಿ ಸಾಧ್ಯವಾದಷ್ಟು ಶೀಘ್ರವಾಗಿ ಶಿಕ್ಷಕರ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡುತ್ತೇವೆ…

ಮಂಡ್ಯ- ಸಚಿವರುಗಳಿಂದ-ವೆಬ್ ಕ್ಯಾಸ್ಟಿಂಗ್-ಪರಿಶೀಲನೆ

ಮಂಡ್ಯ. ಮಾಚ್೯ 1 ರಿಂದ ಪ್ರರಂಭವಾಗಿರುವ ದ್ವಿತೀಯ ಪಿಯುಸಿ ಪರೀಕ್ಷೆಯು ಮಂಡ್ಯ ಜಿಲ್ಲೆಯ 26 ಪರೀಕ್ಷಾ ಕೇಂದ್ರಗಳಲ್ಲಿ ನಡೆಯುತ್ತಿದ್ದು, ವಿದ್ಯರ‍್ಥಿಗಳು ಪರೀಕ್ಷೆ…

ಮಂಡ್ಯ- ಬಾಲಕರ ವಿದ್ಯಾರ್ಥಿ ನಿಲಯ ಡಾ.ಬಿ.ಆರ್. ಅಂಬೇಡ್ಕರ್ ಸರ್ಕಾರಿ ವೃತ್ತಿಪರ ಕಾಲೇಜು ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ. ಶ್ಯಾಮ ಭಟ್- ಸದಸ್ಯ ಎಸ್. ಕೆ. ವಂಟಿಗೋಡಿ ಭೇಟಿ

ಮಂಡ್ಯ.– ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಟಿ. ಶ್ಯಾಮ ಭಟ್ ಹಾಗೂ ಸದಸ್ಯರಾದ ಎಸ್. ಕೆ. ವಂಟಿಗೋಡಿ ಅವರು…

ಮಂಡ್ಯ-ಮಾ.8 ರಂದು-ರಾಷ್ಟ್ರೀಯ-ಲೋಕ್-ಅದಾಲತ್

ಮಂಡ್ಯ.- ರಾಜ್ಯ ಕಾನೂನು ಸೇವೆಗಳ ಪ್ರಧಿಕಾರದ ವತಿಯಿಂದ ರಾಜ್ಯಾದ್ಯಂತ ಮಾರ್ಚ್ 08 ರಂದು ರಾಷ್ಟ್ರೀಯ ಲೋಕ್-ಅದಾಲತ್‌ನ್ನು ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಮಂಡ್ಯ…

ಮಂಡ್ಯ-ಸಾರ್ವಜನಿಕ ಸ್ಮಶಾನಗಳಲ್ಲಿ-ಅಂತ್ಯಸಂಸ್ಕಾರಕ್ಕೆ-ಮುಕ್ತ ಪ್ರವೇಶ-ಡಾ.ಕುಮಾರ

ಮಂಡ್ಯ- ಸರ್ಕಾರಿ ಸ್ಥಳಗಳಲ್ಲಿರಯವ ಸ್ಮಶಾನಗಳಲ್ಲಿ ಎಲ್ಲಾ ಸಮುದಾಯದವರು ಯಾವುದೇ ಬೇಧ ಭಾವವಿಲ್ಲದೆ ಅಂತ್ಯಸಂಸ್ಕಾರ ಮಾಡಲು ಮುಕ್ತ ಅವಕಾಶವಿರುತ್ತದೆ ಎಂದು ಜಿಲ್ಲಾಧಿಕಾರಿ ಡಾ. ಕುಮಾರ…

ಮಂಡ್ಯ-ಸಮಾಜವನ್ನು-ತಿದ್ದುವಲ್ಲಿ-ವಿದ್ಯಾರ್ಥಿಗಳ ಪಾತ್ರ ಬಹಳ ಮುಖ್ಯ-ಮಾಜಿ ಶಾಸಕ ಎಚ್. ಬಿ. ರಾಮು

ಮಂಡ್ಯ – ಇತ್ತೀಚಿನ ದಿನಗಳಲ್ಲಿ ಸಮಾಜವು ಕಲುಷಿತವಾಗಿದೆ. ಆದರಿಂದ ಸಮಾಜವನ್ನು ತಿದ್ದಿ, ತಿಡುವಲ್ಲಿ ವಿದ್ಯಾರ್ಥಿಗಳ ಪಾತ್ರ ಬಹಳ ಮುಖ್ಯವಾಗಿದೆ ಎಂದು ಮಾಜಿ…

ಮಂಡ್ಯ-ತೋಟಗಾರಿಕೆ-ಇಲಾಖೆಯ-ವಿವಿಧ-ಯೋಜನೆಯಗಳಿಗೆ-ಅರ್ಜಿ- ಆಹ್ವಾನ

ಮಂಡ್ಯ- ತೋಟಗಾರಿಕೆ ಇಲಾಖೆಯ ವತಿಯಿಂದ ಅನುಷ್ಠಾನಗೊಳಿಸುತ್ತಿರುವ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಸೂಕ್ಷ್ಮ ನೀರಾವರಿ ಕಾರ್ಯಕ್ರಮದಲ್ಲಿ ಕಾಫಿ, ಟೀ, ರಬ್ಬರ್, ಅಡಿಕೆ…

ಮಂಡ್ಯ-ಸರ್ಕಾರಿ-ಕಚೇರಿಗಳಲ್ಲಿ-ವಿಶೇಷ-ಚೇತನರಿಗೆ- ಗೌರವದೊಂದಿಗೆ-ಆದ್ಯತೆ-ನೀಡಿ: ಜಿಲ್ಲಾಧಿಕಾರಿ-ಡಾ.ಕುಮಾರ

ಮಂಡ್ಯ- ಸರ್ಕಾರಿ ಕಚೇರಿಗಳಿಗೆ ಬರುವ ವಿಶೇಷ ಚೇತನರನ್ನು ಗೌರವದಿಂದ ವರ್ತಿಸಿ ಆದ್ಯತೆಯೊಂದಿಗೆ ಅವರ ಕೆಲಸ ಕಾರ್ಯಗಳನ್ನು ಶೀಘ್ರವಾಗಿ ಅನುಷ್ಠಾನಗೊಳಿಸಿ ಎಂದು ಜಿಲ್ಲಾಧಿಕಾರಿ…

ಮಂಡ್ಯ-ಯುವ-ಸಮೂಹ-ದೇಶದ-ಅಭಿವೃದ್ಧಿಯ-ಸಂಕೇತ-ಡಾ|| ಪುಷ್ಪ-ಅಮರನಾಥ್

ಮಂಡ್ಯ:  ಯುವ ಸಮೂಹ ಉತ್ತಮ ದಿಕ್ಕನ್ನು ಆಯ್ಕೆ ಮಾಡಿಕೊಂಡು ಗುರಿ ತಲುಪಿದರೆ ದೇಶ ಅಭಿವೃದ್ಧಿಯ ಪಥದಲ್ಲಿ ಸಾಗುತ್ತದೆ. ಆದರಿಂದ ಯುವ ಸಮೂಹ…