ಮೂಡಿಗೆರೆ-ಸಮಾಜದಲ್ಲಿ ಎಷ್ಟೆ ಅನುಭವ ಹಾಗೂ ವಿಚಾರಗಳನ್ನು ಅರಿತಿದ್ದರೂ ಕೂಡಾ ತರಬೇತಿ ಪಡೆದು ವೃತ್ತಿ ನಿರ್ವಹಿಸಿದರೆ ಯಶ ದೊರೆಯುತ್ತದೆ ಎಂದು ರಾಜ್ಯ ಸಹಕಾರ…
Category: ಜಿಲ್ಲಾ ಸುದ್ದಿ
ಚಿಕ್ಕಮಗಳೂರು-ಆಧಾರ್ ಸಂಯೋಜಕರಿoದ ಹಣಕ್ಕಾಗಿ ಪೀಡನೆ-ದೂರು ನೀಡಿದರು ಕ್ರಮ ಕೈಗೊಳ್ಳದ ಜಿಲ್ಲಾಡಳಿತ-ಸಿ.ಎಸ್. ರಾಕೇಶ್‌ಕುಮಾರ್ ಆರೋಪ
ಚಿಕ್ಕಮಗಳೂರು-ಬಿಎಸ್‌ಎನ್‌ಎಲ್ ಹಾಗೂ ಬ್ಯಾಂಕ್ ಆಪರೇಟರ್‌ಗಳ ಹತ್ತಿರ ಜಿಲ್ಲಾ ಆಧಾರ್ ಸಂಯೋಜಕ ಹಣದ ಬೇಡಿಕೆಯಿಡುತ್ತಿದ್ದು ಕೂಡಲೇ ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು…
ಕೆ.ಆರ್.ಪೇಟೆ:ಭೂದೇವಿ ಸಮೇತ ಶ್ರೀ ಭೂ ವರಹನಾಥ ಕ್ಷೇತ್ರದಲ್ಲಿ ಭೂಮಿ ಹುಣ್ಣಿಮೆ ಹಾಗೂ ರೇವತಿ ನಕ್ಷತ್ರದ ಅಂಗವಾಗಿ-ಶ್ರೀನಿವಾಸ ಕಲ್ಯಾಣ ಮಹೋತ್ಸವ
ಕೆ.ಆರ್.ಪೇಟೆ:ತಾಲೂಕಿನ ವರಹನಾಥ ಕಲ್ಲಹಳ್ಳಿಯ ಬಳಿ ಪವಿತ್ರ ಹೇಮಾವತಿ,ಕಾವೇರಿ ನದಿ ಹಿನ್ನೀರಿನಲ್ಲಿ ನೆಲೆ ನಿಂತಿರುವ ಭೂದೇವಿ ಸಮೇತ ಶ್ರೀ ಭೂ ವರಹನಾಥ ಕ್ಷೇತ್ರದಲ್ಲಿ…
ಕೆ.ಆರ್.ಪೇಟೆ-ಮಹರ್ಷಿ ವಾಲ್ಮೀಕಿ ಸೇರಿದಂತೆ ಬುದ್ದ,ಬಸವ, ಅಂಬೇಡ್ಕರ್,ಕನಕದಾಸ,ಕೆಂಪೇಗೌಡ,ಗಾಂಧಿಯವರನ್ನು ಜಾತಿ ಸಂಕೋಲೆಗೆ ಸಿಲುಕಿಸಬಾರದು-ಶಾಸಕ ಹೆಚ್.ಟಿ.ಮಂಜು
ಕೆ.ಆರ್.ಪೇಟೆ-ಮಹರ್ಷಿ ವಾಲ್ಮೀಕಿ ಸೇರಿದಂತೆ ಬುದ್ದ,ಬಸವ,ಅಂಬೇಡ್ಕರ್, ಕನಕದಾಸ, ಕೆಂಪೇಗೌಡ, ಗಾಂಧೀ ಅವರಂತಹ ಮಹನೀಯರನ್ನು ಜಾತಿ ಸಂಕೋಲೆಗೆ ಸಿಲುಕಿಸ ಬಾರದು.ಶ್ರೀ ಮಹರ್ಷಿ ವಾಲ್ಮೀಕಿ ಅವರ…
ಬೆಂಗಳೂರು-ಬ್ಯಾಂಕ್ವೆಟ್ ಹಾಲ್ ನಲ್ಲಿ ವಾಲ್ಮೀಕಿ ಜಯಂತಿ ಆಚರಣೆ-ಸಿ ಎಂ ಸಿದ್ದರಾಮಯ್ಯ ಬಾಗಿ-ಮಹನೀಯರಿಗೆ ವಾಲ್ಮೀಕಿ ಪ್ರಶಸ್ತಿ ಪ್ರದಾನ
ಬೆಂಗಳೂರು-ಮುಖ್ಯಮಂತ್ರಿ ಸಿದ್ದರಾಮಯ್ಯರವರು ಹಾಗೂ ರಾಜನಹಳ್ಳಿ ವಾಲ್ಮೀಕಿ ಗುರು ಪೀಠದ ಜಗದ್ಗುರು ಶ್ರೀ ಪ್ರಸನ್ನಾನಂದಪುರಿ ಶ್ರೀಗಳು ಇಂದು ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ…
ನಾಗಮಂಗಲ-ತಾಲ್ಲೂಕು ಆಡಳಿತದ ವತಿಯಿಂದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಆಚರಣೆ-ಪ್ರತಿಭಾವಂತ ವಿದ್ಯಾರ್ಥಿಗಳಿಗೆ-ಸಾಧಕರಿಗೆ ಸನ್ಮಾನ
ನಾಗಮಂಗಲ-ಪಟ್ಟಣದ ತಾಲ್ಲೂಕು ಆಡಳಿತದ ಸೌಧದ ಆವರಣದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ,…
ಎಚ್.ಡಿ.ಕೋಟೆ:ಶ್ರೀ ಮಹರ್ಷಿ ವಾಲ್ಮೀಕಿ ಅವರ ತತ್ವಗಳನ್ನು ನಾವು ಪಾಲಿಸುತ್ತಿಲ್ಲ-ಕೇವಲ ಪ್ರತಿಮೆಗಳನ್ನು ಮಾತ್ರ ಸ್ಥಾಪನೆ ಮಾಡಲಾಗಿದೆ-ಡಾ.ಪುಟ್ಟನಂಜಯ್ಯ ಬೇಸರ
ಎಚ್.ಡಿ.ಕೋಟೆ:ಶ್ರೀ ಮಹರ್ಷಿ ವಾಲ್ಮೀಕಿ ಅವರ ತತ್ವಗಳನ್ನು ನಾವು ಪಾಲಿಸುತ್ತಿಲ್ಲ.ಕೇವಲ ಪ್ರತಿಮೆಗಳನ್ನು ಮಾತ್ರ ಸ್ಥಾಪನೆ ಮಾಡಲಾಗಿದೆ,ಎಂದು ಮಾನಸ ಗಂಗೋತ್ರಿ ಕುವೆಂಪು ಕನ್ನಡ ಅಧ್ಯಯನ…
ಕುಶಾಲನಗರ:ಮನುಕುಲದ ಉದ್ಧಾರಕ್ಕಾಗಿ ಮಾರ್ಗದರ್ಶನ ನೀಡಿರುವ ಮಹರ್ಷಿ ವಾಲ್ಮೀಕಿ-ಪ್ರೊ. ಅಶೋಕ ಸಂಗಪ್ಪ ಆಲೂರ ಅಭಿಪ್ರಾಯ
ಕುಶಾಲನಗರ:ಆದಿಕವಿ ಮಹರ್ಷಿ ವಾಲ್ಮೀಕಿಯವರು ಮಾನವೀಯತೆ,ಮಮತೆ, ಭ್ರಾತೃತ್ವ, ಕರುಣೆ, ತ್ಯಾಗ, ಧರ್ಮರಕ್ಷಣೆ, ರಾಜನೀತಿ ಮೊದಲಾದ ಶ್ರೇಷ್ಠ ಮೌಲ್ಯಗಳನ್ನು ಪ್ರತಿಪಾದಿಸುವ ಮೂಲಕ ಮನುಕುಲದ ಉದ್ಧಾರಕ್ಕಾಗಿ…
ಮೂಡಿಗೆರೆ:ಅತಿವೃಷ್ಟಿಯಿಂದ ರೈತರ ಜಮೀನು ಮತ್ತು ಬೆಳೆ ಹಾನಿಗೆ ಪರಿಹಾರ ಒದಗಿಸುವಂತೆ ಸದನದಲ್ಲಿ ಚರ್ಚಿಸಲಾಗಿದೆ-ಸರಕಾರದಿಂದ ಸೂಕ್ತ ಕ್ರಮ-ನಯನ ಮೋಟಮ್ಮ ಭರವಸೆ
ಮೂಡಿಗೆರೆ:ಈ ಬಾರಿಯ ಅತಿವೃಷ್ಟಿಯಿಂದ ರೈತರ ಜಮೀನು ಮತ್ತು ಬೆಳೆ ಹಾನಿಗೆ ಪರಿಹಾರ ಒದಗಿಸುವಂತೆ ಸದನದಲ್ಲಿ ಚರ್ಚಿಸಲಾಗಿದೆ.ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು…
ವಿಜಯಪುರ-ಗಂಗಾಮತಸ್ಥರ ನಕಲಿ ಎಸ್.ಟಿ ಪ್ರಮಾಣ ಪತ್ರಗಳನ್ನು ಸರಕಾರ ವಾಪಸ್ ಪಡೆಯಲಿ:ವಾಲ್ಮೀಕಿ ಸಮಾಜದ ಶರಣಗೌಡ ಪಾಟೀಲ ಒತ್ತಾಯ
ವಿಜಯಪುರ-ಹಿಂದುಳಿದ ಜಾತಿಯಲ್ಲಿ ಬರುವ ಅಂಬಿಗ, ಕಬ್ಬಲಿಗ, ಕೋಳಿ, ಗಂಗಾಮತ, ಡೋರ, ಟೋಕರೆಕೋಳಿ,ಗೊಂಡ ಹಾಗೂ ರಾಜಗೊಂಡ,ನಾಯ್ಕಡ್ ಜಾತಿಯವರು ಎಸ್.ಟಿ ಪ್ರಮಾಣ ಪತ್ರ ಪಡೆದುಕೊಳ್ಳುತ್ತಿದ್ದು,…