ಬೀದರ;ಯುವ ಸಾಹಿತಿ ಡಾ.ಬದರೀನಾಥ ಜಹಗೀರದಾರಗೆ ಶ್ರೀ ಜಗದ್ಗುರು ಘನಲಿಂಗ ರುದ್ರಮುನಿ ಶಿವಾಚಾರ್ಯ ಸಂಸ್ಥಾನ ಗವಿಮಠದ ಪ್ರತಿಷ್ಠಿತ “ಅಭಿನವಶ್ರೀ “ಪ್ರಶಸ್ತಿ

ಬೀದರ;ಶ್ರೀ ಜಗದ್ಗುರು ಘನಲಿಂಗ ರುದ್ರಮುನಿ ಶಿವಾಚಾರ್ಯ ಸಂಸ್ಥಾನ ಗವಿಮಠ, ಅಭಿನವಶ್ರೀ ಪ್ರಕಾಶನ, ಅಭಿನವಶ್ರೀಗಳ 38ನೇ ಜನ್ಮದಿನೊತ್ಸವ, 19ನೇ ಪಟ್ಟಾಧಿಕಾರ ವರ್ಧಂತಿ ಮಹೋತ್ಸವ…

ಮೂಡಿಗೆರೆ:ಸಮಾಜದಲ್ಲಿ ದುಷ್ಟರ ಆರ್ಭಟ ಹೆಚ್ಚಾಗಿ ಪ್ರಾಮಾಣಿಕರ ಆತ್ಮಸ್ಥೈರ್ಯ ಕುಂದುತ್ತಿದೆ;ಪ್ರಶಾಂತ್ ಚಿಪ್ರಗುತ್ತಿ

ಮೂಡಿಗೆರೆ:ಪ್ರಸಕ್ತ ನಿಷ್ಟೆ ಮತ್ತು ಪ್ರಾಮಾಣಿಕವಾಗಿ ಸಾಮಾಜಿಕ ಕೆಲಸ ಮಾಡುವವರಿಗೆ ತುಂಬಾ ಕಠಿಣದ ದಿನಗಳಾಗಿ ತೋರುತ್ತಿರುವುದು ಕಂಡು ಬರುತ್ತಿದೆ ಎಂದು ಶ್ರೀ ಕ್ಷೇತ್ರ…

ಮೂಡಿಗೆರೆ:ಜಾತಿ, ಧರ್ಮ,ಮೇಲು,ಕೀಳು ಬೇಧವಿಲ್ಲದೆ ಎಲ್ಲರೂ ಗೌರವ ಹಾಗೂ ಸಾಮರಸ್ಯವಾಗಿ ಬದುಕುವ ಸಮಾಜ ನಿರ್ಮಾಣ ವಾಗಬೇಕು :ಮಹಾಬಲ ಕಾರಂತ

ಮೂಡಿಗೆರೆ:ಜಾತಿ, ಧರ್ಮ,ಮೇಲು,ಕೀಳು ಬೇಧವಿಲ್ಲದೆ ಎಲ್ಲರೂ ಗೌರವ ಹಾಗೂ ಸಾಮರಸ್ಯವಾಗಿ ಬದುಕುವ ಸಮಾಜ ನಿರ್ಮಾಣ ವಾಗಬೇಕೆಂದು ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದ ಅರ್ಚಕ ಮಹಾಬಲ…

ಮೂಡಿಗೆರೆ-ಸಾಧಾರಣ ವ್ಯಕ್ತಿಯೊಬ್ಬ ಅಸಾಮಾನ್ಯ ಸಾಧನೆ ಮೂಲಕ ಸಮಾಜದಲ್ಲಿ ಉನ್ನತ ಸ್ಥಾನಕ್ಕೇರುವಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯ-ಸಾಹಿತಿ ಹಳೇಕೋಟೆ ರಮೇಶ್

ಮೂಡಿಗೆರೆ-ಸಾಧಾರಣ ವ್ಯಕ್ತಿಯೊಬ್ಬ ಅಸಾಮಾನ್ಯ ಸಾಧನೆ ಮೂಲಕ ಸಮಾಜ ದಲ್ಲಿ ಉನ್ನತ ಸ್ಥಾನಕ್ಕೇರಲು ಶಿಕ್ಷಕರ ಪಾತ್ರ ಬಹಳ ಮುಖ್ಯ ಸಾಹಿತಿ ಹಳೇಕೋಟೆ ರಮೇಶ್…

ಕೊರಟಗೆರೆ-ಬಿ.ಎಸ್ ಹನುಮಂತರಾಯಪ್ಪನವರ ಕಾರ್ಯ ಮತ್ತು ಶಿಸ್ತು ಇನ್ನಿತರ ಶಿಕ್ಷಕರಿಗೆ ಮಾರ್ಗದರ್ಶನವಾಗಲಿ-ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜ್

ಕೊರಟಗೆರೆ-ಕಳೆದ 27 ವರ್ಷಗಳ ಕಾಲ ದೈಹಿಕ ಶಿಕ್ಷಣ ಶಿಕ್ಷಕರಾಗಿ ನಂತರ 3 ವರ್ಷಗಳ ಕಾಲ ಕೊರಟಗೆರೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ…

ಚಿಕ್ಕಮಗಳೂರು-ಹಿರೇಮಗಳೂರು ಜನರ ಸಮಸ್ಯೆಗೆ ಸ್ಪಂದಿಸದ ಶಾಸಕ ತಮ್ಮಯ್ಯ-ಹೂಳು ತುಂಬಿದ ಕಾಲುವೆಯ ಅನುದಾನಕ್ಕೂ ಕಾಯದೆ ಶುಚಿಗೊಳಿಸಲು ಮುಂದಾದ ಸಿ ಟಿ ರವಿ

ಚಿಕ್ಕಮಗಳೂರು-ಹಿರೇಮಗಳೂರು ದೊಡ್ಡಕೆರೆಯ ಕಾಲುವೆ ಅನೇಕ ವರ್ಷಗಳಿoದ ಹೂಳು,ಕಸ ತುಂಬಿಕೊoಡಿದ್ದ ಹಿನ್ನೆಲೆ ಗ್ರಾಮಸ್ಥರು ಕ್ಷೇತ್ರದ ಮಾಜಿ ಶಾಸಕ ಹಾಗೂ ವಿಧಾನ ಪರಿಷತ್ ಸದಸ್ಯ…

ಕೆ.ಆರ್.ಪೇಟೆ:ಬೀದಿ ನಾಯಿಗಳ ಹಾವಳಿಯಿಂದ ಎಂಟು ಮೇಕೆಗಳು ಸಾವು-ರೈತನಿಗೆ ಸಮಾಜ ಸೇವಕ ಆರ್‌.ಟಿ.ಓ ಮಲ್ಲಿಕಾರ್ಜುನ್ ಆರ್ಥಿಕ ನೆರವು

ಕೆ.ಆರ್.ಪೇಟೆ: ತಾಲ್ಲೂಕಿನ ಕಸಬಾ ಹೋಬಳಿಯ ಮತ್ತಿಘಟ್ಟ ಗ್ರಾಮದ ಕುಮಾರ ಎಂಬವರಿಗೆ ಸೇರಿದ ಒಂಬತ್ತು ಮೇಕೆಗಳ ಮೇಲೆ ಬೀದಿ ನಾಯಿಗಳು ಅಟ್ಟಹಾಸ ಮೆರೆದು…

ಕೊರಟಗೆರೆ-ಮಹಾತ್ಮಾ ಗಾಂಧಿ-ಲಾಲ್ ಬಹದ್ದೂರ್ ಶಾಸ್ತ್ರಿಯವರ ತತ್ವ ಸಿದ್ದಾಂತಗಳನ್ನು ಯುವ ಜನತೆ ಪಾಲಿಸುವಂತೆ ಅರಿವು ಮೂಡಿಸುವ ಕೆಲಸ ಮಾಡಬೇಕಿದೆ-ಕೊಡ್ಲಹಳ್ಳಿ ಅಶ್ವತ್ಥನಾರಾಯಣ

ಕೊರಟಗೆರೆ-ಮಹಾತ್ಮಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ರವರ ಜನ್ಮ ದಿನಾಚರಣೆಯನ್ನು ಶಾಲಾ ಮಕ್ಕಳೊಂದಿಗೆ ಒಂದು ಕಿ.ಮೀ. ಪಾದಯಾತ್ರೆ ಮಾಡಿ ಅವರ ತತ್ವ…

ತುಮಕೂರು-ಅಹಿoಸಾತ್ಮಕ ಹೋರಾಟದ ಮೂಲಕ ಭಾರತೀಯ ಸ್ವಾತಂತ್ರ್ಯ ಚಳುವಳಿಗೆ ಹೊಸ ತಿರುವನ್ನು ನೀಡಿದ ಮಹಾತ್ಮ ಗಾಂಧೀಜಿ-ಕೆ.ಎಸ್.ಸಿದ್ಧಲಿಂಗಪ್ಪ

ತುಮಕೂರು-ಅಹಿoಸಾತ್ಮಕ ಹೋರಾಟದ ಮೂಲಕ ಭಾರತೀಯ ಸ್ವಾತಂತ್ರ್ಯ ಚಳುವಳಿಗೆ ಹೊಸ ತಿರುವನ್ನು ನೀಡಿದ ಮಹಾತ್ಮ ಗಾಂಧೀಜಿ ಸತ್ಯ ಅಹಿಂಸೆ ಪ್ರಾಮಾಣಿಕತೆಯ ಪ್ರತೀಕವಾಗಿದ್ದರು ಎಂದು…

ಶ್ರವಣಬೆಳಗೊಳ:ಗಾಂಧೀಜಿ-ಶಾಂತಿ ಮತ್ತು ಅಹಿಂಸೆ ಸಿದ್ಧಾಂತಗಳಿoದ ಹೋರಾಟ ಮಾಡಬಹುದು ಎಂಬುದನ್ನು ವಿಶ್ವಕ್ಕೆ ಸಾರಿದ ಮಹಾನ್ ವ್ಯಕ್ತಿ-ಡಾ. ರಾಜೇಂದ್ರ ಪಾಟೀಲ್ ಶಾಸ್ತ್ರಿ

ಶ್ರವಣಬೆಳಗೊಳ:ಮಹಾತ್ಮ ಗಾಂಧೀಜಿಯವರು ಭಾರತವನ್ನು ಸ್ವಾತಂತ್ರ್ಯಕ್ಕಾಗಿ ಹೋರಾಡುವಲ್ಲಿ ಪ್ರಮುಖ ಪಾತ್ರ ವಹಿಸಿ ಶಾಂತಿ ಮತ್ತು ಅಹಿಂಸೆ ಸಿದ್ಧಾಂತಗಳಿoದ ಹೋರಾಟ ಮಾಡಬಹುದು ಎಂಬುದನ್ನು ಜಗತ್ತಿಗೆ…

× How can I help you?