ಕೆ.ಆರ್.ಪೇಟೆ-ಸೋಮನಹಳ್ಳಿ ಗ್ರಾಮ ಪಂಚಾಯಿತಿಯ ನೂತನ ಉಪಾಧ್ಯಕ್ಷರಾಗಿ ಎಸ್.ಎಂ.ಕಾoತರಾಜು ಆಯ್ಕೆ

ಕೆ.ಆರ್.ಪೇಟೆ-ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಸೋಮನಹಳ್ಳಿ ಗ್ರಾಮ ಪಂಚಾಯಿತಿಯ ನೂತನ ಉಪಾಧ್ಯಕ್ಷರಾಗಿ ಎಸ್.ಎಂ.ಕಾoತರಾಜು ಆಯ್ಕೆಯಾಗಿದ್ದಾರೆ. ಗ್ರಾ.ಪಂ.ಹಿoದಿನ ಉಪಾಧ್ಯಕ್ಷೆ ಕೋಕಿಲ ಪುಟ್ಟಸ್ವಾಮಿಗೌಡ ಅವರ ರಾಜೀನಾಮೆಯಿಂದ…

ಮೂಡಿಗೆರೆ-ದತ್ತಜಯಂತಿ-ಕೊಟ್ಟಿಗೆಹಾರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್-ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್-ಪಿ.ಎಸ್.ಐ ರೇಣುಕಾರಿಂದ ಪರಿಶೀಲನೆ

ಕೊಟ್ಟಿಗೆಹಾರ:ಚಿಕ್ಕಮಗಳೂರಿನಲ್ಲಿ ದತ್ತ ಜಯಂತಿ ನಿಮಿತ್ತ ತಾಲ್ಲೂಕಿನ ಸೂಕ್ಷ್ಮ ಗಡಿ ಭಾಗಗಳಲ್ಲಿ ಅಹಿತಕರ ಘಟನೆ ನಡೆಯದಂತೆ ಮುಂಜಾಗರೂಕತೆ ಕ್ರಮವಾಗಿ ಚೆಕ್ ಪೋಸ್ಟ್ ಗಳಲ್ಲಿ…

ಮೂಡಿಗೆರೆ-ಸುಂಕಸಾಲೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಡಿ.ವೈ. ಮಹೇಶ್ ಅವಿರೋಧ ಆಯ್ಕೆ.

ಕೊಟ್ಟಿಗೆಹಾರ:ಬಾಳೂರು ಹೋಬಳಿಯ ಸುಂಕಸಾಲೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ದುರ್ಗದಹಳ್ಳಿಯ ಡಿ.ವೈ.ಮಹೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಎಂ.ವಿ.ಜಗದೀಶ್ ಜಾವಳಿ ,ನಿರ್ದೇಶಕರುಗಳಾಗಿ…

ತುಮಕೂರು:ಡಿ.14ರಂದು ಸಾಹೇ(ಶ್ರೀ ಸಿದ್ಧಾರ್ಥ ಆಕಾಡೆಮಿ ಆಫ್ ಹೈಯರ್ ಎಜುಕೇಷನ್) ವಿಶ್ವವಿದ್ಯಾಲಯದ 13 ನೇ ಘಟಿಕೋತ್ಸವ

ತುಮಕೂರು:ನಗರದ ಅಗಲಕೋಟೆಯಲ್ಲಿರುವ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಹೆಚ್.ಎಮ್.ಗಂಗಾಧರಯ್ಯ ಸ್ಮಾರಕ ಭವನದಲ್ಲಿ ಶನಿವಾರ (ಡಿಸೆಂಬರ್ 14ರಂದು) ಬೆಳಿಗ್ಗೆ 10-30ಕ್ಕೆ ಸಾಹೇ (ಶ್ರೀ…

ತುಮಕೂರು-ಮಾಜಿ ಶಾಸಕ ಆರ್.ನಾರಾಯಣ್ ನಿಧನ-ಗಣ್ಯರಿಂದ ಸಂತಾಪ

ತುಮಕೂರು-ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಶಾಸಕರಾದ ಆರ್.ನಾರಾಯಣ್ (82) ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿಂದು ಬೆಳಿಗ್ಗೆ ನಿಧನರಾದರು. ಮಾಜಿ…

ತುಮಕೂರು:ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ವತಿಯಿಂದ ಕೆ.ಎ.ಐ.ಡಿ.ಬಿ,ಸಿ.ಇ.ಓ ಭೇಟಿ-ಕುಂದು ಕೊರತೆಗಳ ಬಗ್ಗೆ ಚರ್ಚೆ

ತುಮಕೂರು:ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ವತಿಯಿಂದ ಕೆ.ಎ.ಐ.ಡಿ.ಬಿ. ಸಿ.ಇ.ಓ ಆದ ಡಾ,ಎಂ.ಮಹೇಶ್ ರವರನ್ನು ಬೆಂಗಳೂರಿನ ಕೇoದ್ರ ಕಚೇರಿಯಲ್ಲಿ ಭೇಟಿ ಮಾಡಿ…

ಹೊಳೆನರಸೀಪುರ:ರಾಷ್ಟ್ರಮಟ್ಟದ ಸ್ಕ್ವಾಯ್ ಮಾರ್ಷಲ್ ಆರ್ಟ್ಸ್ ಸ್ಪರ್ಧೆ-ಸ್ಕ್ವಾಯ್ ಮಾರ್ಷಲ್ ಆರ್ಟ್ಸ್ ಶಾಲೆಯ ವಿದ್ಯಾರ್ಥಿಗಳಿಂದ ಪದಕಗಳ ಬೇಟೆ

ಹೊಳೆನರಸೀಪುರ:ಹರಿಯಾಣದಲ್ಲಿ ಡಿಸೆಂಬರ್ 7 ರಿಂದ 9 ರ ವರೆಗೆ ನಡೆದ 25 ನೇ ರಾಷ್ಟ್ರಮಟ್ಟದ ಸ್ಕ್ವಾಯ್ ಮಾರ್ಷಲ್ ಆರ್ಟ್ಸ್ ಸ್ಪರ್ಧೆಯಲ್ಲಿ ಇಲ್ಲಿನ…

ಮಂಡ್ಯ-ಆಲಕೆರೆಯಲ್ಲಿ ಶ್ರೀ ಶ್ರೀ ಶ್ರೀ ವೀರಭದ್ರಸ್ವಾಮಿ ರಥೋತ್ಸವ ಮತ್ತು ಶಿವದೀಪೋತ್ಸವ ಕಾರ್ಯಕ್ರಮ

ಮಂಡ್ಯ-ಮಂಡ್ಯ ತಾಲ್ಲೂಕು,ಕೆರಗೋಡು ಹೋಬಳಿ,ಆಲಕೆರೆ ಗ್ರಾಮದ ಶ್ರೀ ಶ್ರೀ ಶ್ರೀ ವೀರಭದ್ರಸ್ವಾಮಿ ರಥೋತ್ಸವ ಮತ್ತು ಶಿವದೀಪೋತ್ಸವ ಕಾರ್ಯಕ್ರಮ ನಾಳೆ(ಡಿ.13) ಶುಕ್ರವಾರ ರಾತ್ರಿ 9ರಿಂದ…

ಆಲ್ದೂರು-ವಾರದ ಸಂತೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್ ಆದೇಶ

ಆಲ್ದೂರು-ಡಿಸೆಂಬರ್ 12 ರಿಂದ ಡಿಸೆಂಬರ್ 14 ರವರೆಗೆ ಆಲ್ದೂರು ಗ್ರಾಮದಲ್ಲಿ ದತ್ತಜಯಂತಿ ಕಾರ್ಯಕ್ರಮ ಇರುವುದರಿಂದ ಕಾನೂನು ಸುವ್ಯವಸ್ಥೆ ಮತ್ತು ಸುಗಮ ಸಂಚಾರ…

ಮೈಸೂರು-ಮಂತ್ರಾಲಯ ಶ್ರೀಗಳಿಂದ ಶ್ರೀ ರಾಘವೇಂದ್ರ ಪ್ರತಿಷ್ಠಾನದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ

ಮೈಸೂರು-ಅರವಿಂದನಗರದಲ್ಲಿರುವ ಶ್ರೀ ರಾಘವೇಂದ್ರ ಪ್ರತಿಷ್ಠಾನ ಇವರು ಹೊರತಂದಿರುವ ಅಮೋಘ ವರ್ಷ ದಿನದರ್ಶಿನಿ 2025ಅನ್ನು ಮಂತ್ರಾಲಯದ ಪೀಠಾಧಿಪತಿಗಳಾದ ಶ್ರೀ ಸುಭುದೇಂದ್ರ ತೀರ್ಥ ಶ್ರೀಪಾದಂಗಳವರು…

× How can I help you?