ಹಾಸನ:ಮಲ್ನಾಡ್ ಕಾಲೇಜ್ ಆಫ್ ಇಂಜಿನಿಯರಿಂಗ್ [mce] ಹಾಗು [me-riise ]’ಫೌಂಡೇಶನ್ ಇಂಟ್ಯೂಸೆಂಟ್ ಇನ್ನೋವೇಶನ್ಸ್ ಪ್ರೈವೇಟ್ ಲಿಮಿಟೆಡ್’ನೊಂದಿಗೆ ಒಪ್ಪಂದಕ್ಕೆ (mou) ಸಹಿ ಹಾಕುವ…
Category: ಜಿಲ್ಲಾ ಸುದ್ದಿ
ಮೂಡಿಗೆರೆ:ಫೆಂಗಲ್ ಚಂಡಮಾರತ-ಬೆಳೆಗಾರರು ತತ್ತರ-ಸರಕಾರ ನೆರವಿಗೆ ಬರುವಂತೆ ಆಗ್ರಹಿಸಿದ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಭಾಲಕೃಷ್ಣ
ಮೂಡಿಗೆರೆ:ತಾಲೂಕಿನಲ್ಲಿ ಸೋಮವಾರದಿಂದ ಫೆಂಗಲ್ ಚoಡಮಾರುತದ ಪರಿಣಾಮ ಆರಂಭವಾದ ಮಳೆ ಮಂಗಳವಾರವೂ ಮುಂದುವರಿದ್ದಿದ್ದು ಇದರಿಂದ ಕಾಫಿ, ಕಾಳು ಮೆಣಸು, ಭತ್ತ ಸೇರಿದಂತೆ ಇತರೆ…
ಮೂಡಿಗೆರೆ:ಕಾಂಗ್ರೆಸ್ ಮತದಾರರಿಗೆ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೇರಿದೆ-ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿ.ಜೆ.ಪಿ ಪ್ರಚಂಡ ಬಹುಮತಗಳಿಸಲಿದೆ;ಮಾಜಿ ಶಾಸಕ ಎನ್.ಮಹೇಶ್
ಮೂಡಿಗೆರೆ:ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಸೋಲುಂಟಾಗಿದ್ದರೂ ಪಕ್ಷ ಈಗ ಪುನಹ ಬಲಿಷ್ಟವಾಗಿ ಬೆಳೆಯುತ್ತಿದೆ. ಇದೇ ರೀತಿಯ ವಾತಾವರಣ ಮುಂದುವರಿದಲ್ಲಿ 2028 ಅಥವಾ…
ತುಮಕೂರು:ಬಾಂಗ್ಲಾ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿಗಳ ನೇತೃತ್ವದಲ್ಲಿ ನಾಳೆ ಪ್ರತಿಭಟನೆ
ತುಮಕೂರು:ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯ, ಹಿಂದೂ ದೇವಾಲಯಗಳ ಧ್ವಂಸದoತಹ ಕೃತ್ಯಗಳನ್ನು ಖಂಡಿಸಿ ಇದೇ ನಾಳೆ ನಗರದಲ್ಲಿ ಹಿಂದೂ…
ತುಮಕೂರು:ಸಹಕಾರ ರತ್ನ ಮಲ್ಲಿಕಾರ್ಜುನಯ್ಯರಿಗೆ ಗೌರವ ಸಮ ರ್ಪಣೆ-ಸಹಕಾರ ರತ್ನ ಪ್ರಶಸ್ತಿ ತುಮಕೂರಿಗೆ ಸಿಕ್ಕ ಗೌರವ-ಎಸ್.ಜಿ. ಚಂದ್ರಮೌಳಿ
ತುಮಕೂರು:ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ತುಮಕೂರು ವೀರಶೈವ ಸಹಕಾರ ಬ್ಯಾಂಕಿನ ಉಪಾಧ್ಯಕ್ಷರಾದ ಹಿರಿಯ ಸಹಕಾರಿ ಹೆಬ್ಬಾಕ ಮಲ್ಲಿಕಾರ್ಜುನ್ ಅವರನ್ನು ಮುಂಜಾನೆ ಗೆಳೆಯರ…
ತುಮಕೂರು-ಜಿಲ್ಲಾ ವಕೀಲರ ಸಂಘದಲ್ಲಿ ವಕೀಲರ ದಿನಾಚರಣೆ-ಉಚಿತ ಆರೋಗ್ಯ ತಪಾಸಣೆ
ತುಮಕೂರು:ನಗರದ ಜಿಲ್ಲಾ ವಕೀಲರ ಸಂಘದಲ್ಲಿ ಇಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಜಯಂತ್ ಕುಮಾರ್ ರವರು ವಕೀಲರ ದಿನಾಚರಣೆ ಪ್ರಯುಕ್ತ…
ಹೊಳೆನರಸೀಪುರ:ವಕೀಲರ ದಿನಾಚರಣೆ-ವಕೀಲ ವೃತ್ತಿ ಅತ್ಯಂತ ಶ್ರೇಷ್ಠ ವೃತ್ತಿ ಎಂದ ನ್ಯಾ,ನಿವೇದಿತಾ ಮಹಂತೇಶ್ ಮುನವಳಿಮಠ್
ಹೊಳೆನರಸೀಪುರ:ಕೆಲವೊಮ್ಮೆ ನಾವು ಏನೋ ಓದಬೇಕು ಅಂದುಕೊಂಡಿರುತ್ತೇವೆ.ಅದಕ್ಕೆ ಅವಕಾಶ ಸಿಗದೆ ವಕೀಲಿ ವೃತ್ತಿಗೆ ಬಂದಿರುತ್ತೇವೆ.ವಕೀಲಿ ವೃತ್ತಿ ಪ್ರಾರಂಭಿಸಿದ ನಂತರ ನಮಗೆ,ನಾವು ಈ ವೃತ್ತಿಗೆ…
ಚಿಕ್ಕಮಗಳೂರು-ಕಡವಂತಿ ಗ್ರಾಮದಲ್ಲಿ ನಡೆದ ಕನ್ನಡ ರಾಜ್ಯೋತ್ಸವ-ಕವಿಪುಂಗರು,ವಚನಕಾರರಿಂದ ಕನ್ನಡ ಭಾಷೆ ಉಳಿದಿದೆ-ಪ್ರಕಾಶ್
ಚಿಕ್ಕಮಗಳೂರು-ಯುಗದಕವಿ ಕುವೆಂಪು ರಚಿಸಿರುವ ಕನ್ನಡದ ರೈತ ಹಾಗೂ ನಾಡ ಗೀತೆಗಳು ವಿಶ್ವಮಾನ್ಯವಾದುದು. ಭಾಷೆಯ ಹಾಗೂ ನಾಡಿನ ಸೌಂದರ್ಯವನ್ನು ಗೀತೆಗಳ ಸಾಲುಗಳಲ್ಲಿ ಬಣ್ಣಿಸಿ…
ಹೊಳೆನರಸೀಪುರ:ಹಾಸನದ ಕಾಂಗ್ರೆಸ್ ಸಮಾವೇಶ ಕಂಡು ನರೇಂದ್ರ ಮೋದಿ ಹಾಗೂ ಅಮಿತ್ ಷಾ ಅವರಿಗೂ ಭಯ ಹುಟ್ಟಲಿದೆ-ಟಿ.ಎಂ. ಶಾಹಿದ್ ತೆಖಿಲ್
ಹೊಳೆನರಸೀಪುರ:ಹಾಸನದಲ್ಲಿ 5 ರಂದು ನಡೆಯುವ ಜನಕಲ್ಯಾಣ ಸಮಾವೇಶದ ನಂತರ ರಾಜ್ಯದಲ್ಲಿ ನಡೆಯುವ ಜಿಲ್ಲಾ ಪಂಚಾಯ್ತಿ,ತಾಲ್ಲೂಕು ಪಂಚಾಯ್ತಿ,ಪುರಸಭೆ, ನಗರಸಭೆ,ವಿಧಾನ ಸಭೆ ಚುನಾವಣೆಗಳಲೆಲ್ಲಾ ಕಾಂಗ್ರೆಸ್…
ಆಲೂರು:ದಾಳಿಂಬೆ ಬೆಳೆಗಾರರ ರೈತೋತ್ಪಾದಕ ಸಂಸ್ಥೆ ವತಿಯಿಂದ ನಡೆದ ದಾಳಿಂಬೆ ತಾಂತ್ರಿಕ ತಿಳುವಳಿಕೆ ಕಾರ್ಯಕ್ರಮ
ಆಲೂರು:ನಮ್ಮ ರೈತರೂ ವಿದೇಶಿ ಗುಣಮಟ್ಟದ ದಾಳಿಂಬೆ ಬೆಳೆಯಲು ಮುಂದಾದರೆ ಹೆಚ್ಚು ಹೆಚ್ಚು ಆದಾಯ ಗಳಿಸಬಹುದು ಎಂದು ನಿವೃತ್ತ ಇನ್ಸ್ಪೆಕ್ಟರ್ ಜನರಲ್ ಆಫ್…