ಶೃಂಗೇರಿ/ಬಾಳೆಹೊನ್ನೂರು-ಬಾಳೆಹೊನ್ನೂರು 66/33/11 ಕೆ.ವಿ ವಿ.ವಿ ಕೇಂದ್ರ ಮತ್ತು 66/11 ಕೆ.ವಿ ವಿ.ವಿ ಕೇಂದ್ರದಲ್ಲಿ 2024-25ನೇ ಸಾಲಿನ ತೃತೀಯ ತ್ರೈಮಾಸಿಕ ನಿರ್ವಹಣೆಯನ್ನು ಹಮ್ಮಿಕೊಂಡಿರುವುದರಿಂದ…
Category: ಜಿಲ್ಲಾ ಸುದ್ದಿ
ಆಲ್ದೂರು-ಆಲ್ದೂರು ಮತ್ತು ಖಾಂಡ್ಯ ಹೋಬಳಿಗಳಲ್ಲಿ ನಾಳೆ ದಿನಪೂರ್ತಿ ವಿದ್ಯುತ್ ಇರುವುದಿಲ್ಲ ಎಂದು ಮೆಸ್ಕಾಂ ತಿಳಿಸಿದೆ
ಆಲ್ದೂರು-ಆಲ್ದೂರು 66/11 ಕೆ.ವಿ ವಿದ್ಯುತ್ ಉಪಕೇಂದ್ರದ ತೃತೀಯ ತ್ರೈಮಾಸಿಕ ನಿರ್ವಹಣೆ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ 66/11 ಕೆ.ವಿ ಯಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ. ಸದರಿ…
ಹೊಳೆನರಸೀಪುರ:ತಾಲ್ಲೂಕು ಕೃಷಿಕ ಸಮಾಜ-ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಿಗದಿ-ಸಹಾಯಕ ಕೃಷಿ ನಿರ್ದೇಶಕಿ ಕೆ.ಎಚ್.ಸಪ್ನ ಮಾಹಿತಿ
ಹೊಳೆನರಸೀಪುರ:ತಾಲ್ಲೂಕು ಕೃಷಿಕ ಸಮಾಜದ ಚುನಾವಣೆ ಪ್ರಕಟವಾಗಿದೆ.ತಾಲ್ಲೂಕಿನ ಕೃಷಿ ಸಮಾಜದಲ್ಲಿ 404 ಅರ್ಹ ಸದಸ್ಯರಿದ್ದು 15 ನಿರ್ದೇಶಕರ ಸ್ಥಾನಗಳಿಗೆ ಅರ್ಜಿ ಸಲ್ಲಿಸಬಹುದು ಎಂದು…
ಚಿಕ್ಕಮಗಳೂರು-ಶ್ರೀ ದುರ್ಗಾದೇವಿ ಜಾನಪದ ಕಲಾಸಂಘದ ವಿದ್ಯಾರ್ಥಿಗಳಿಗೆ ಪ್ರಥಮ ಸ್ಥಾನ-ರಾಜ್ಯ ಮಟ್ಟಕ್ಕೆ ಆಯ್ಕೆ
ಚಿಕ್ಕಮಗಳೂರು-ನಗರದ ಕುವೆಂಪು ಕಲಾಮಂದಿರದಲ್ಲಿ ನಿನ್ನೆ ನಡೆದ ಜಿಲ್ಲಾ ಮಟ್ಟದ ಯುವಜನೋತ್ಸವ ಸ್ಪರ್ಧೆಯಲ್ಲಿ ಶ್ರೀ ದುರ್ಗಾದೇವಿ ಜಾನಪದ ಕಲಾಸಂಘದ ವಿದ್ಯಾರ್ಥಿಗಳು ಪ್ರಥಮ ಸ್ಥಾನಗಳಿಸಿ…
ಚಿಕ್ಕಮಗಳೂರು-ಜೈ ಕನ್ನಡಾಂಬೆ ಬಳಗ-69ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಅಬಲರಿಗೆ ಭೋಜನ ವ್ಯವಸ್ಥೆ
ಚಿಕ್ಕಮಗಳೂರು-ಜೈ ಕನ್ನಡಾಂಬೆ ಬಳಗದಿಂದ 69ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಗುರುವಾರ ಇಂದಾವರ ಸಮೀಪ ಅನ್ನಪೂರ್ಣ ವೃದ್ದಾಶ್ರಮಕ್ಕೆ ಮಧ್ಯಾಹ್ನದ ಭೋಜನದ ವ್ಯವಸ್ಥೆ ಕಲ್ಪಿಸಿಕೊಟ್ಟರು.…
ಚಿಕ್ಕಮಗಳೂರು-ಸಮಾಜದ ಕಟ್ಟಕಡೆಯ ಜನರಿಗೆ ನಿಸ್ವಾರ್ಥ ಸೇವೆ ಸಲ್ಲಿಸಲು ಜೇ.ಸಿ.ಐ ಮುಂದಾಗಬೇಕು-ಸಿ.ಟಿ.ರವಿ ಸಲಹೆ
ಚಿಕ್ಕಮಗಳೂರು-ಸಮಾಜಕ್ಕೆ ಸೇವೆ ಸಲ್ಲಿಸಲು ಯುವ ಸಂಘಟನೆಗಳು ಮುಂದೆ ಬಂದರೆ ಮಾತ್ರ ಸಮುದಾಯದ ಉನ್ನತಿ ಸಾಧ್ಯ. ವ್ಯಕ್ತಿತ್ವ ವಿಕಸನಕ್ಕೆ ಆದ್ಯತೆ ನೀಡಿ ಸಮಾಜದ…
ಚಿಕ್ಕಮಗಳೂರು-ವಿದ್ಯಾರ್ಥಿ ಜೀವನದಲ್ಲಿ ಬೇಜವಾಬ್ದಾರಿತನ ಮೈಗೂ ಡಿಸಿಕೊಂಡರೆ ಜೀವನ ದುಸ್ತರವಾಗುವುದರಲ್ಲಿ ಸಂಶಯವಿಲ್ಲ-ಡಾ,ಸಿ.ಟಿ. ಜಯದೇವ್
ಚಿಕ್ಕಮಗಳೂರು-ಪರಿಣಿತ ಉಪನ್ಯಾಸಕ ವೃಂದದಿoದ ಗುಣಮಟ್ಟದ ಶಿಕ್ಷಣ ಹಾಗೂ ಉತ್ತಮ ಆಡಳಿತ ವ್ಯವಸ್ಥೆಯ ಅಡಿಯಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವ ಎ.ಐ.ಟಿ ಕಾಲೇಜಿನ ವಿದ್ಯಾರ್ಥಿಗಳು ಅತ್ಯಂತ…
ಚಿಕ್ಕಮಗಳೂರು-ಪ್ರವಾಸಿಗರಿಗೆ ಶಿಸ್ತು ನಿಯಮ ರೂಪಿಸದಿದ್ದಲ್ಲಿ ಮಲೆನಾಡು ಕಲುಷಿತಗೊಳ್ಳುವುದರಲ್ಲಿ ಸಂಶಯವಿಲ್ಲ-ರಾಧಾ ಸುಂದ್ರೇಶ್
ಚಿಕ್ಕಮಗಳೂರು-ರಾಜಮಹಾರಾಜರ ಸಂಸ್ಥಾನ, ಶಿಲ್ಪಾಕಲೆಗಳು ಹಾಗೂ ಪುರಾತನ ಶಾಸನಗಳ ಇತಿಹಾಸವನ್ನು ಜಗತ್ತಿನಾದ್ಯಂತ ಪಸರಿಸುವಲ್ಲಿ ಪ್ರವಾಸಿಗರ ಪಾತ್ರ ಬಹಳಷ್ಟಿದೆ ಎಂದು ಎಂ.ಇ.ಎಸ್ ಪ್ರಥಮ ದರ್ಜೆ…
ತುಮಕೂರು;-ಶಂಕರ ಭಗವತ್ಪಾದರು ಹಿಂದೂ ಧರ್ಮ ಅವನತಿಯ ಹಾದಿಯಲ್ಲಿದ್ದಾಗ ಧರ್ಮ ರಕ್ಷಣೆಗಾಗಿಯೇ ಅವತರಿಸಿದರು-ಶ್ರೀ ಶಂಕರ ವಿಜಯೇoದ್ರ ಸರಸ್ವತಿ ಸ್ವಾಮೀಜಿ
ತುಮಕೂರು;-ಧರ್ಮ ಮತ್ತುವೇದಗಳ ಸಂರಕ್ಷಣೆಗಾಗಿ ಎಲ್ಲಾ ಶಂಕರಮಠಗಳೂ ಸಹ ಸಂಘಟಿತರಾಗಿ ಕೆಲಸಮಾಡುವ ಅಗತ್ಯವಿದೆ ಎಂದು ಕಾoಚಿಶ್ರೀಕಾಮಕೋಟಿ ಪೀಠಾಧ್ಯಕ್ಷರಾಧ ಶ್ರೀ ಶಂಕರ ವಿಜಯೇoದ್ರ ಸರಸ್ವತಿ…
ಬಣಕಲ್-ನಜರೆತ್ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ-ಸನ್ಮಾನ ಕಾರ್ಯಕ್ರಮ-‘ಕನ್ನಡ ಭಾಷೆ ಹೃದಯ ಶ್ರೀಮಂತಿಕೆಯ ಭಾಷೆ’ :ಬಿ.ಕೆ.ದಿನೇಶ್.
ಕೊಟ್ಟಿಗೆಹಾರ:ಕನ್ನಡ ಭಾಷೆಯು ಹೃದಯ ಶ್ರೀಮಂತಿಕೆಯ ಭಾಷೆಯಾಗಿದೆ.’ನಮ್ಮ ಮನಸ್ಸಿನಲ್ಲಿ ಇತರ ಭಾಷೆಯನ್ನು ಗೌರವಿಸುವ ಹಾಗೂ ಕನ್ನಡ ಭಾಷೆಯನ್ನು ಉಳಿಸಿಕೊಳ್ಳುವ ರೂಢಿ ಬೆಳೆಸಿಕೊಂಡಾಗ ಮಾತ್ರ…