ಬೇಲೂರು-ಸೌಮ್ಯಕೇಶವ ಮಹಿಳಾ ಪತ್ತಿನ ಸಹಕಾರ ಸಂಘದ ಚುನಾವಣೆ-15 ಮಂದಿ ನಿರ್ದೇಶಕರು ಅವಿರೋಧ ಆಯ್ಕೆ

ಬೇಲೂರು-ಸೌಮ್ಯಕೇಶವ ಮಹಿಳಾ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎಲ್ಲ ಹದಿನೈದು ಜನ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿ…

ಹೊಳೆನರಸೀಪುರ:ಸರ್ವಾಧಿಕಾರದಿಂದ ಹೊಳೆನರಸೀಪುರಕ್ಕೆ ಮುಕ್ತಿ-ತಾಲ್ಲೂಕಿನ ವಾಸ್ತು ಬದಲಾಯಿಸಿದ ಶ್ರೇಯಸ್ ಪಟೇಲ್-ಪ್ರೀತಮ್ ಗೌಡ ಜೆ

ಹೊಳೆನರಸೀಪುರ:ನಿಮ್ಮ ಊರಿನ ವಾಸ್ತು ಬದಲಿಸಿ ಊರಿಗೆ ಶ್ರೇಯಶ್ ತಂದಿದ್ದಾರೆ ಶ್ರೇಯಶ್ ಪಟೇಲ್.ನಿಮ್ಮ ತಾಲ್ಲೂ ಕಿನ ವಾಸ್ತು ಬದಲಾದ ಕಾರಣ ಒಳ್ಳೆಯ ದಿನಗಳು…

ಕೆ.ಆರ್.ಪೇಟೆ-ಒಬ್ಬರನ್ನು’ಕುಡಿತದ ಚಟ’ದಿoದ ಮುಕ್ತಗೊಳಿಸಿದರೆ ಅವರ ಕುಟುಂಬಕ್ಕೊoದು ದೇವಾಲಯವನ್ನು ನಿರ್ಮಿಸಿದಂತೆ-ತಿಲಕ್‌ರಾಜ್

ಕೆ.ಆರ್.ಪೇಟೆ-ದುಶ್ಚಟಗಳು ತೂತು ಬಿದ್ದಿರುವ ಪಾತ್ರೆಯಿದ್ದಂತೆ.ತೂತು ಬಿದ್ದ ಪಾತ್ರೆಗೆ ನಾವು ಎಷ್ಟೇ ನೀರು ತುಂಬಿದರೂ ಅದು ಸೋರಿ ಹೋಗುತ್ತದೆ. ಹಾಗೆಯೇ ದುಶ್ಚಟಗಳಿಗೆ ಒಳಗಾದ…

ಕೆ.ಆರ್.ಪೇಟೆ-ಪಂಚಭೂತೇಶ್ವರ ಮಠ-ಡಿ.14 ರಂದು ಸರ್ವಧರ್ಮ ಸಮ್ಮೇಳನ-ಚುಂಚಶ್ರೀಗಳಿಗೆ ಆಹ್ವಾನ ನೀಡಿದ ಶ್ರೀ ರುದ್ರಮುನಿ ಸ್ವಾಮೀಜಿ

ಕೆ.ಆರ್.ಪೇಟೆ-ತಾಲೂಕಿನಲ್ಲಿ ಪ್ರಕೃತಿಯನ್ನು ದೇವರೆಂದು ಆರಾಧಿಸುವ, ಪಂಚಭೂತಗಳಿಗೆ ವಿಶೇಷ ಪೂಜೆ ಸಲ್ಲಿಸುವ ಬೆಡದಹಳ್ಳಿಯ ಶ್ರೀ ಪಂಚಭೂತೇಶ್ವರ ಕ್ಷೇತ್ರದ 10ನೇ ವರ್ಷದ ದಶಮಾನೋತ್ಸವ ಸಂಭ್ರಮದ…

ಕೆ.ಆರ್.ಪೇಟೆ-ಸ್ಕೂಲ್ ಆಫ್ ಇಂಡಿಯಾ ಶಾಲಾ ವಾರ್ಷಿಕೋತ್ಸವ-ವಿದ್ಯಾರ್ಥಿಗಳು ಏಕಾಂಗ್ರತೆಯಿoದ ವ್ಯಾಸಂಗ ಮಾಡಿ ಗುರಿಸಾಧನೆ ಮಾಡಬೇಕು ಎಂದು ಸಲಹೆ ನೀಡಿದ ಮಕ್ಸುದ್‌ ಅಲಿಖಾನ್

ಕೆ.ಆರ್.ಪೇಟೆ-ವಿದ್ಯಾರ್ಥಿಗಳು ಏಕಾಂಗ್ರತೆಯಿoದ ವ್ಯಾಸಂಗ ಮಾಡಿ ಗುರಿಸಾಧನೆ ಮಾಡಬೇಕು.ಪರೋಪಕಾರ ಹಾಗೂ ಸೇವಾ ಮನೋಭಾವನೆ ಜೀವನದ ಉಸಿರಾಗಬೇಕು ಎಂದು ಶಿಕ್ಷಣ ತಜ್ಞ, ಸಂಸ್ಕೃತಿ ಸಂಘಟಕ…

ಚಿಕ್ಕಮಗಳೂರು-ಕನ್ನಡ ಭಾಷೆಯ ಆತ್ಮಾಭಿಮಾನವನ್ನು ಇಂದಿಗೂ ಜೀವಂತ ಇರಿಸಿರುವವರು ಆಟೋ ಚಾಲಕರು-ಬಿ.ಸಿ.ಬಸವರಾಜ್ ಪ್ರಶಂಶೆ

ಚಿಕ್ಕಮಗಳೂರು-ರಾಜಧಾನಿಯ ಐ.ಟಿ.-ಬಿ.ಟಿ. ಕಂಪನಿಗಳಲ್ಲಿ ಕನ್ನಡ ಭಾಷೆ ಮರೆಯಾಗುತ್ತಿದೆ.ಸ್ನೇಹಿತರು,ಸಂಬoಧಿಕರ ನಡುವೆಯು ಆಂಗ್ಲಭಾಷೆ ವ್ಯಾಮೋಹ ಹೆಚ್ಚಳಗೊಂಡ ಪರಿಣಾಮ ಮಾತೃಭಾಷೆ ಕ್ಷೀಣಿಸುತ್ತಿದೆ ಎಂದು ನಗರಸಭಾ ಪೌರಾಯುಕ್ತ…

ಚಿಕ್ಕಮಗಳೂರು-ದೇಗುಲದಲ್ಲಿ ಶ್ರದ್ದೆಯಿಂದ ಪ್ರಾರ್ಥನೆ ಸಲ್ಲಿಸಿದರೆ ಮನಸ್ಸಿನ ದುಗುಡ ಮರೆಯಾಗಿ ಮಾನಸಿಕ ನೆಮ್ಮದಿ ದೊರೆಯುತ್ತದೆ-ಹೆಚ್.ಡಿ.ತಮ್ಮಯ್ಯ

ಚಿಕ್ಕಮಗಳೂರು-ಮನುಷ್ಯ ದೈನಂದಿನ ವೃತ್ತಿ ಬದುಕಿನಲ್ಲಿ ಹಲವಾರು ಒತ್ತಡದಿಂದ ಬಳಲುತ್ತಿದ್ದು, ದೇಗುಲದ ಸನ್ನಿಧಿಯಲ್ಲಿ ಶ್ರದ್ದೆಯಿಂದ ಪ್ರಾರ್ಥನೆ ಸಲ್ಲಿಸಿದರೆ ಮನಸ್ಸಿನ ದುಗುಡ ಮರೆಯಾಗಿ ಮಾನಸಿಕ…

ತುಮಕೂರು-ಪತ್ರಿಕೆಗಳಲ್ಲಿ ಬರೆಯುವ ಒಂದೊoದು ಅಕ್ಷರವೂ ಸಮಾಜದ ಮೇಲೆ ಪ್ರಭಾವ ಬೀರುತ್ತದೆ-ಪತ್ರಕರ್ತರು ವಸ್ತುನಿಷ್ಠ,ಸತ್ಯ ವರದಿಗಳತ್ತ ಒತ್ತು ನೀಡಬೇಕು-ಶುಭ ಕಲ್ಯಾಣ್ ಸಲಹೆ

ತುಮಕೂರು-ಪ್ರಜಾಪ್ರಭುತ್ವ ವ್ಯವಸ್ಥೆಯ ನಾಲ್ಕು ಅಂಗಗಳಲ್ಲಿ ಒoದಾಗಿರುವ ಪತ್ರಿಕಾರಂಗದ ಮೇಲೆ ಸಾಮಾಜಿಕ ಜವಾಬ್ದಾರಿ ಬಹಳಷ್ಟಿದೆ. ಹಾಗಾಗಿ ಪತ್ರಿಕೆಗಳಲ್ಲಿ ಬರೆಯುವ ಒಂದೊoದು ಅಕ್ಷರವೂ ಸಮಾಜದ…

ತುಮಕೂರು:ಚೆಕ್ ಕೇಸ್ ಇತ್ಯಾದಿ ಬಾಕಿ ಪ್ರಕರಣಗಳ ಇತ್ಯರ್ಥ ಪಡಿಸಿಕೊಳ್ಳಲು ಸುವರ್ಣಾವಕಾಶ-ಜಿಲ್ಲೆಯಲ್ಲಿ ಡಿ 14 ರಂದು ರಾಷ್ಟ್ರೀಯ ಲೋಕ್ ಆದಾಲತ್

ತುಮಕೂರು:ಜಿಲ್ಲೆಯ ಎಲ್ಲಾ ನ್ಯಾಯಲಯಗಳಲ್ಲಿ ಇತ್ಯರ್ಥವಾಗದೆ ಬಾಕಿ ಉಳಿದುಕೊಂಡಿರುವ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಶೀಘ್ರವಾಗಿ ಇತ್ಯರ್ಥಗೊಳಿಸುವ ಉದ್ದೇಶದಿಂದ ಡಿಸೆಂಬರ್ 14ರ0ದು ರಾಷ್ಟ್ರೀಯ…

ತುಮಕೂರು-ದಾಂಡೇಲಿಯಲ್ಲಿ ನಡೆದ ರಾಜ್ಯಮಟ್ಟದ ಉರ್ದು ಪತ್ರಕರ್ತರ ಕಾರ್ಯಾಗಾರ-ಜಿಲ್ಲೆಯ ಪತ್ರಕರ್ತ ಸೈಯದ್ ಯೂಸುಫ್ ಉಲ್ಲಾ ಬಾಗಿ

ತುಮಕೂರು-ಉರ್ದು ಅಕಾಡೆಮಿ ವತಿಯಿಂದ ದಾಂಡೇಲಿಯಲ್ಲಿ ಮೂರು ದಿನಗಳ ಕಾಲ ನಡೆದ ನಡೆದ ರಾಜ್ಯಮಟ್ಟದ ಉರ್ದು ಪತ್ರಕರ್ತರ ಕಾರ್ಯಾಗಾರದಲ್ಲಿ ಜಿಲ್ಲೆಯ ಪತ್ರಕರ್ತ ಸೈಯದ್…

× How can I help you?