ಹೊಳೆನರಸೀಪುರ-ರಸ್ತೆಗಳಲ್ಲಿ ಗುಂಡಿ-ಬೀದಿ ನಾಯಿಗಳ ದರ್ಬಾರು-ಪುರಸಭೆಯ ವಿರುದ್ಧ ತೀವ್ರ ಜನಾಕ್ರೋಶ

ಹೊಳೆನರಸೀಪುರ:ದೀಪದ ಕೆಳೆಗೆ ಕತ್ತಲು ಎನ್ನುವಂತೆ ಪುರಸಭೆಯ ಪಕ್ಕ, ಕೋಟೆ ಪ್ರವೇಶ ರಸ್ತೆಯಲ್ಲಿ ದೊಡ್ಡಗುಂಡಿ ಬಿದ್ದು ಮಳೆ ಬಂದಾಗ ನೀರು ನಿಂತು,ವಾಹನಗಳ ಹಾಗೂ…

ಹೆಚ್.ಡಿ.ಕೋಟೆ-ಕನ್ನಡ ಭಾಷೆಯನ್ನು ಬೆಳೆಸಿ ಎಂದು ಕೇಳಿಕೊಳ್ಳುವುದು ಬೇಸರದ ಸಂಗತಿ-ಡಾ.ಜಿ. ಪ್ರಸಾದ್‌‌ಮೂರ್ತಿ

ಹೆಚ್.ಡಿ.ಕೋಟೆ-ಸುದೀರ್ಘ ಇತಿಹಾಸ ಮತ್ತು ಪ್ರಾಚೀನತೆಯನ್ನು ಹೊಂದಿರುವ ನಮ್ಮ ಕನ್ನಡ ಭಾಷೆಯನ್ನು ಇಂದಿನ ಆಧುನಿಕ ಯುಗದಲ್ಲಿ ಪೋಷಿಸಿ ಬೆಳೆಸಿ ಎಂದು ಹೇಳುವ ಸ್ಥಿತಿ…

ಚಿಕ್ಕಮಗಳೂರು-ರೋಟರಿ ‘ಯುವಚೇತನ’ ಪ್ರತಿಭಾ ಸಂಭ್ರಮ ಆರಂಭ-ಯುವಜನರೇ ದೇಶದ ನಿಜಸಂಪತ್ತು:ಸಿ.ಎ.ದೇವಾನಂದ

ಚಿಕ್ಕಮಗಳೂರು-ಯುವಜನರೆ ದೇಶದ ನಿಜವಾದ ಸಂಪತ್ತು.ಅವರಿಗೆ ಪ್ರಾಮುಖ್ಯತೆ ಕೊಟ್ಟರೆ ಸಾಮರ್ಥ್ಯ ಉಪಯುಕ್ತವಾಗುತ್ತದೆ ಎಂದು ರೋಟರಿ 3182 ರ ಜಿಲ್ಲಾ ರಾಜ್ಯಪಾಲ ಉಡುಪಿಯ ಸಿ.ಎ.ದೇವಾನಂದ…

ಹೊಳೆನರಸೀಪುರ-ವಕ್ಫ್ ಬೋರ್ಡ್ ವಿರುದ್ಧ ಬೀದಿಗಿಳಿದ ಬಿ.ಜೆ.ಪಿ-ರೈತ ಸಂಘ-ಮುಸ್ಲಿಂ ಓಲೈಕೆ ಬಿಡಿ ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆ

ಹೊಳೆನರಸೀಪುರ-ಕರ್ನಾಟಕದ ರೈತರ ಜಮೀನು,ಮಠ,ಮಂದಿರಗಳ ಆಸ್ತಿಯನ್ನು ವಕ್ಫ್ ಬೋರ್ಡ್ ಗೆ ನೀಡಿ ಕರ್ನಾಟಕವನ್ನು ಮುಸ್ಲಿಂ ರಾಜ್ಯವನ್ನಾಗಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ…

ಹಾಸನ-ಹಲ್ಮಿಡಿ ಶಾಸನ ಸ್ಥಳ’ನವೀಕರಣ ಕಾಮಗಾರಿ’ಮುಕ್ತಾಯ-ಶೀಘ್ರದಲ್ಲಿ ಸಿ.ಎಂ ರಿಂದ ಉದ್ಘಾಟನೆ-ಎಚ್.ಬಿ.ಮದನ್‌ಗೌಡ

ಹಾಸನ:ಹಲ್ಮಿಡಿ ಶಾಸನ ದೊರೆತ ಸ್ಥಳವನ್ನು ಖ್ಯಾತ ಗ್ರಾನೈಟ್ ಉದ್ಯಮಿ ರಾಜಶೇಖರ್ ಅವರ ಸಹಕಾರದಿಂದ ಮತ್ತಷ್ಟು ಉನ್ನತ ದರ್ಜೆಗೆ ಅಭಿವೃದ್ಧಿಪಡಿಸಲಾಗಿದ್ದು, ಉದ್ಘಾಟನೆಗೆ ಎಲ್ಲಾ…

ಮೂಡಿಗೆರೆ:ನನಗೆ ಯಾವುದೇ ಪಕ್ಷವಿಲ್ಲ ಎಂದು ನುಡಿದ ಶ್ರೀ ವೀರೇಂದ್ರ ಹೆಗ್ಡೆಯವರು ಸರ್ವಧರ್ಮದ ಪ್ರತಿಪಾದಕರು-ಡಾ.ಮೋಟಮ್ಮ

ಮೂಡಿಗೆರೆ:ಸರ್ವಧರ್ಮಿಯರ ಏಳಿಗೆಯನ್ನು ಬಯಸುವ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರಹೆಗ್ಗಡೆಯವರು ರಾಜ್ಯಸಭಾ ಸದಸ್ಯರಾದಾಗ ಅವರು ಒಂದು ಪಕ್ಷವನ್ನು ಪ್ರತಿನಿಧಿಸಬಾರದಿತ್ತು ಎಂದೆನಿಸಿತ್ತು.ಆದರೆ ಅವರನ್ನು ಬೇಟಿ…

ಬೇಲೂರು-ಸಿದ್ದರಾಮಯ್ಯರ ಅಧಿಕಾರ ದಾಹಕ್ಕೆ ರಾಜ್ಯದ ಜನರು ‘ಬಲಿ-ವಕ್ಫ್’ವಿರುದ್ದದ ಹೋರಾಟದಲ್ಲಿ ರಾಜ್ಯಸರಕಾರದ ವಿರುದ್ಧ ಕಿಡಿಕಾರಿದ ಹೆಚ್.ಕೆ ಸುರೇಶ್

ಬೇಲೂರು-ಅಧಿಕಾರದ ದಾಹಕ್ಕೆ ಒಂದು ವರ್ಗದ ಜನರನ್ನು ಓಲೈಸಲು ಹೊರಟ ಸಿದ್ದರಾಮಯ್ಯನವರು ನಾಡಿನ ರೈತರು ಹಾಗು ಇತರ ವರ್ಗದ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ…

ಬೇಲೂರು-ಪ್ರಶಸ್ತಿಗಳಿಗೆ ಭಾಜನರಾದ ಹೆಚ್.ಬಿ ಮದನ್ ಗೌಡ ಹಾಗು ರವಿ ನಾಕಲಗೋಡು ರವರಿಗೆ ಅಭಿನಂದಿಸಿದ ತಾಲೂಕು ಪತ್ರಕರ್ತರ ಸಂಘ

ಬೇಲೂರು-ನನಗೆ ರಾಜ್ಯ ಸುವರ್ಣ ಸಂಭ್ರಮ ಮಹೋತ್ಸವ ಪ್ರಶಸ್ತಿ ದೊರೆತಿರುವುದಕ್ಕೆ ಪ್ರಭಾಕರ್ ಅವರ ಸಹಕಾರ ಹಾಗೂ ಬೇಲೂರು,ಹಲ್ಮಿಡಿ ಜನತೆಯ ಆರ್ಶಿವಾದ ಕಾರಣ ಎಂದು…

ಕೆ.ಆರ್.ಪೇಟೆ-ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಕ್ರೀಡಾಕೂಟ-ಕೆ.ಪಿ.ಎಸ್ ಶಾಲೆಯ ‘ದೀಕ್ಷಾ-ಮನಶ್ರೀ’ ರಾಜ್ಯಮಟ್ಟಕ್ಕೆ ಆಯ್ಕೆ

ಕೆ.ಆರ್.ಪೇಟೆ-ಮಂಡ್ಯದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ಪಟ್ಟಣದ ಕೆ.ಪಿ.ಎಸ್ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ವಳಗೆರೆ ಮೆಣಸ…

ತುಮಕೂರು:ವಿದ್ಯಾಗಣಪತಿ ಯುವಕರ ಸಂಘ-ಗಣಪತಿ ವಿಸರ್ಜನಾ ಮಹೋತ್ಸವ

ತುಮಕೂರು:ನಗರದ ಹನುಮಂತಪುರದ ಪೇಟೆ ಕೊಲ್ಲಾಪುರದಮ್ಮ ದೇವಾಲಯದ ಆವರಣದಲ್ಲಿ ವಿದ್ಯಾಗಣಪತಿ ಯುವಕರ ಸಂಘದ ವತಿಯಿಂದ ಪ್ರತಿಷ್ಠಾಪಿಸಿದ್ದ ಗಣಪತಿಯ ವಿಸರ್ಜನಾ ಮಹೋತ್ಸವಕ್ಕೆ ನಗರ ಶಾಸಕರಾದ…

× How can I help you?