ಮೈಸೂರು-ಪದವಿ ಪರೀಕ್ಷೆಯನ್ನು ಮುಂದೂಡುವಂತೆ ಹಾಗು ಪರೀಕ್ಷೆಯ ಶುಲ್ಕ ಏರಿಕೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಎ.ಐ.ಡಿ.ಎಸ್.ಓ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ಕ್ರಾಫರ್ಡ್ ಮುಂದೆ ನೂರಾರು…
Category: ಜಿಲ್ಲಾ ಸುದ್ದಿ
ಚಿಕ್ಕಮಗಳೂರು:ಅವರು ಕಳೆದ 20 ವರ್ಷದಲ್ಲಿ ಹಾಳು ಮಾಡಿರು ವುದನ್ನು ನಾವು 18 ತಿಂಗಳಲ್ಲಿ ಸರಿಪಡಿಸಲಿಲ್ಲ ಎಂದರೆ ಹೇಗೆ-ಶಾಸಕ ಎಚ್.ಡಿ.ತಮ್ಮಯ್ಯ ಪ್ರಶ್ನೆ
ಚಿಕ್ಕಮಗಳೂರು:ಕ್ಷೇತ್ರದ ರಸ್ತೆ ಮುಂತಾದ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲು ಸ್ವಲ್ಪ ಸಮಯ ಬೇಕಾಗುತ್ತದೆ.ಕಳೆದ 20 ವರ್ಷದಲ್ಲಿ ಹಾಳು ಮಾಡಿರುವುದನ್ನು ನಾವು 18…
ತರೀಕೆರೆ-ಸಂಘಟನೆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ-ಲಿಂಗದಹಳ್ಳಿ ಯೋಗೀಶ್
ಚಿಕ್ಕಮಗಳೂರು-ಸಂಘಟನೆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಜಿಲ್ಲಾಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ಲಿಂಗದಹಳ್ಳಿ ಯೋಗೀಶ್ ಹೇಳಿದರು. ತರೀಕೆರೆ…
ಚಿಕ್ಕಮಗಳೂರು-ಜಿಲ್ಲೆಗೆ ಆಂಬುಲೆನ್ಸ್ ಹಾಗು ಶವಪೆಟ್ಟಿಗೆ ಎರಡನ್ನು ಮಂಜೂರು ಮಾಡಿದ ಸರಕಾರ- ಜಿಲ್ಲಾ ವಕ್ಪ್ ಮಂಡಳಿ ಅಧ್ಯಕ್ಷ ಶಾಹೀದ್ ಮಹಮ್ಮದ್ ರಜ್ವಿ ಸ್ವಾಗತ
ಚಿಕ್ಕಮಗಳೂರು-ಜಿಲ್ಲೆಯ ಜನತೆಗೆ ತುರ್ತು ಆರೋಗ್ಯ ಸೇವೆಗೆ ರಾಜ್ಯಸರ್ಕಾರ ಅಂಬುಲೆನ್ಸ್ ಹಾಗೂ ಶವಪೆಟ್ಟಿಗೆ ಮಂಜೂರು ಮಾಡಿರುವುದು ಸ್ವಾಗರ್ತಾಹ ಎಂದು ಜಿಲ್ಲಾ ವಕ್ಪ್ ಮಂಡಳಿ…
ಚಿಕ್ಕಮಗಳೂರು-ವಿಧಾನಸಭಾ ವ್ಯಾಪ್ತಿಯ ಭಕ್ತರಹಳ್ಳಿ ಗ್ರಾಮದ ಪರಿಶಿಷ್ಟ ಬಡಾವಣೆಯಲ್ಲಿ ಬಿ.ಜೆ.ಪಿ ಪ್ರಾಥಮಿಕ ಸದಸ್ಯತ್ವ ಅಭಿಯಾನ
ಚಿಕ್ಕಮಗಳೂರು-ವಿಧಾನಸಭಾ ವ್ಯಾಪ್ತಿಯ ಭಕ್ತರಹಳ್ಳಿ ಗ್ರಾಮದ ಪರಿಶಿಷ್ಟ ಬಡಾವಣೆಯಲ್ಲಿ ಬಿ.ಜೆ.ಪಿ ಪ್ರಾಥಮಿಕ ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಮನೆಗಳಿಗೂ ತೆರಳಿ ಕೇಂದ್ರದಲ್ಲಿನ ಬಿ.ಜೆ.ಪಿ…
ಮೈಸೂರು:ದಾನಿಗಳ ಕೊಡುಗೆಗಳ ಸದುಪಯೋಗ ಪಡಿಸಿಕೊಂಡು ಶೈಕ್ಷಣಿಕ ಪ್ರಗತಿಯಲ್ಲಿ ಗುರಿ ಸಾಧಿಸಿ ವಿದ್ಯಾರ್ಥಿಗಳಿಗೆ ಉಪನಿರ್ದೇಶಕ ಜವರೇಗೌಡ ಸಲಹೆ
ಮೈಸೂರು:ಶಾಲೆ ಬೆಳವಣಿಗೆಗೆ ಕೊಡುಗೈ ದಾನಿಗಳು ಮುಂದೆ ಬರುತ್ತಿದ್ದಾರೆ. ಅದರ ಸದುಪಯೋಗ ಪಡಿಸಿಕೊಂಡು ಶಾಲಾ ಮಕ್ಕಳು ಶೈಕ್ಷಣಿಕ ಪ್ರಗತಿಯಲ್ಲಿ ಗುರಿ ಸಾಧಿಸಿ ಉತ್ತಮ…
ಕೆ.ಆರ್.ಪೇಟೆ-ಪ್ರಗತಿ ಶಾಲೆಯಲ್ಲಿ ಮಕ್ಕಳಿಗೆ ಮೊಟ್ಟೆ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ
ಕೆ.ಆರ್.ಪೇಟೆ-ಪಟ್ಟಣದ ಪ್ರಗತಿ ಅನುಧಾನಿತ ಶಾಲೆಯಲ್ಲಿ ಅಜೀಮ್ ಪ್ರೇಮ್‌ಜಿ ಪ್ರತಿಷ್ಠಾನ ಹಾಗೂ ರಾಜ್ಯ ಸರ್ಕಾರದ ಮಧ್ಯಾಹ್ನದ ಉಪಹಾರ ಯೋಜನೆಯಡಿ ಶಾಲಾ ಮಕ್ಕಳಿಗೆ ದಿನನಿತ್ಯ…
ಮೂಡಿಗೆರೆ:ಮಾಜಿ ಸ್ಪೀಕರ್ ದಿವಂಗತ ಡಿ.ಬಿ.ಚಂದ್ರೇಗೌಡರ ಸ್ಮಾರಕ ಲೋಕಾರ್ಪಣೆ
ಮೂಡಿಗೆರೆ:ಹಿರಿಯ ರಾಜಕೀಯ ಮುತ್ಸದ್ದಿ ಮಾಜಿ ವಿಧಾನಸಭಾದ್ಯಕ್ಷ ಡಿ.ಬಿ.ಚಂದ್ರೇಗೌಡರ ಸ್ಮಾರಕವನ್ನು ಶನಿವಾರ ಲೋಕಾರ್ಪಣೆ ಮಾಡಲಾಯಿತು. ಡಿ.ಬಿ.ಚಂದ್ರೇಗೌಡ ಅವರ ಮೊದಲನೆ ವರ್ಷದ ಪುಣ್ಯತಿಥಿ ಅಂಗವಾಗಿ…
ಮೂಡಿಗೆರೆ:ಸರಕಾರಿ ಶಾಲೆಗಳಿಗೆ ಸಂಘಸoಸ್ಥೆಗಳು ಪ್ರೋತ್ಸಾಹ ನೀಡಬೇಕು-ಅನುಸೂಯ
ಮೂಡಿಗೆರೆ:ಸಾಮಾನ್ಯವಾಗಿ ಬಡವರ ಮಕ್ಕಳೇ ಹೆಚ್ಚಾಗಿ ಸರ್ಕಾರಿ ಶಾಲೆಯಲ್ಲಿ ವಿಧ್ಯಾಭ್ಯಾಸ ಮಾಡುವ ರೂಡಿಯಿದ್ದು ಅವರಿಗೆ ಸಂಘಸoಸ್ಥೆಗಳು ಶೈಕ್ಷಣಿಕವಾಗಿ ಪ್ರೋತ್ಸಾಹ ನೀಡಿದಲ್ಲಿ ಸರ್ಕಾರಿ ಶಾಲೆಯ…
ಬೇಲೂರು-ಈ ಜಗತ್ತಿನಲ್ಲಿ ಶಿಕ್ಷಕರಿಗಿಂತ ದೊಡ್ಡವರು ಜ್ಞಾನಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ-ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ
ಬೇಲೂರು-ಈ ಜಗತ್ತಿನಲ್ಲಿ ಶಿಕ್ಷಕರಿಗಿಂತ ದೊಡ್ಡವರು ಜ್ಞಾನಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ ಎಂದು ಬೇಲೂರು ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ ಹೇಳಿದರು. ವಿದ್ಯಾವಿಕಾಸ ಪಬ್ಲಿಕ್…