ಚಿಕ್ಕಮಗಳೂರು;ಗ್ರಾ.ಪಂ ಅಧ್ಯಕ್ಷರು ಮೂಲ ಬೇರುಗಳಿದ್ದಂತೆ-ಹುದ್ದೆಯನ್ನು ಅಲಂಕರಿಸಿರುವವರು ಅಂಭೇಡ್ಕರ್ ಸಂವಿಧಾನದ ಆಶಯದಂತೆ ಕೆಲಸ ನಿರ್ವಹಿಸಬೇಕು-ದೀಪಕ್‌ ದೊಡ್ಡಯ್ಯ

ಚಿಕ್ಕಮಗಳೂರು-ತಾಲ್ಲೂಕಿನ ಮರ್ಲೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಜಯಂತಿ ರಾಜೇಗೌಡ ಸೋಮವಾರ ಅವಿರೋಧ ಆಯ್ಕೆಯಾದರು. ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷ ಸ್ಥಾನಕ್ಕೆ…

ಚಿಕ್ಕಮಗಳೂರು;ಕೃಷಿ ಪತ್ತಿನ ಸಹಕಾರ ಸಂಘದಿoದ ರೈತಾಪಿ ವರ್ಗಕ್ಕೆ 6ಕೋಟಿ ರೂ.ಗಳಷ್ಟು ಸಾಲ ವಿತರಣೆ-52.13 ಲಕ್ಷ ನಿವ್ವಳ ಲಾಭ-ಹೆಚ್.ಕೆ.ಕೇಶವಮೂರ್ತಿ

ಚಿಕ್ಕಮಗಳೂರು;ಹಿರೇಮಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಶೈಕ್ಷಣಿಕ ಸಾಲಿನಲ್ಲಿ 52.13ಲಕ್ಷ ರೂ. ನಿವ್ವಳ ಲಾಭ ಗಳಿಸುವ ಮುಖಾಂತರ ನೂತನ ಆಡಳಿತ…

ಕೆ.ಆರ್.ಪೇಟೆ:ಸಹಕಾರಿ ಸಂಘಗಳಲ್ಲಿ ಗುರುತಿಸಿಕೊಳ್ಳುವ ಮೂಲಕ ನಾನು ತಾಲೂಕಿನ ಜನಸಂಪರ್ಕಕ್ಕೆ ಬಂದು ಶಾಸಕನಾಗಲು ಸಾಧ್ಯವಾಯಿತು-ಶಾಸಕ ಹೆಚ್ ಟಿ ಮಂಜು

ಕೆ.ಆರ್.ಪೇಟೆ:ಸಹಕಾರಿ ಸಂಘಗಳಲ್ಲಿ ಗುರುತಿಸಿಕೊಳ್ಳುವ ಮೂಲಕ ನಾನು ತಾಲೂಕಿನ ಜನಸಂಪರ್ಕಕ್ಕೆ ಬಂದು ಶಾಸಕನಾಗಲು ಸಾಧ್ಯವಾಯಿತು ಎಂದು ಶಾಸಕ ಹೆಚ್ ಟಿ ಮಂಜು ಹೇಳಿದರು.…

ಅರೇಹಳ್ಳಿ-ದಿನನಿತ್ಯವೂ ದೊರೆಯುವ ಚಾಕಲೇಟುಗಳು-ಗ್ರಾಮಸ್ಥರಲ್ಲಿ ಆತಂಕ-ಅರೇಹಳ್ಳಿ ಪೊಲೀಸರು ಗಮನ ಹರಿಸಿ ಕವಿದಿರುವ ಅನುಮಾನದ ಕಾರ್ಮೋಡವನ್ನು ದೂರಮಾಡುವರೇ?

ಅರೇಹಳ್ಳಿ:ರಸ್ತೆಯ ಬದಿಗಳಲ್ಲಿ ಬಿಡಿ-ಬಿಡಿಯಾಗಿ ಚಾಕಲೇಟುಗಳು ಬಿದ್ದಿರುತ್ತಿದ್ದವು.ಒಮ್ಮೊಮ್ಮೆ ಪ್ಲಾಸ್ಟಿಕ್ ಕವರ್ ಗಳಲ್ಲೂ ಕಾಣಸಿಗುತ್ತಿದ್ದವು.ಗ್ರಾಮಸ್ಥರು ಯಾರೋ ಬೀಳಿಸಿಕೊಂಡು ಹೋಗಿರಬಹುದು ಎಂದು ಸಹಜ ನಿರ್ಲಕ್ಷ್ಯ ವಹಿಸಿದ್ದರು.…

ನಾಗಮಂಗಲ:ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘಕ್ಕೆ ಸದಸ್ಯರುಗಳು ಠೇವಣಿಗಳನ್ನು ಮಾಡುವ ಮೂಲಕ ಹೆಚ್ಚಿನ ಆದಾಯವನ್ನು ಪಡೆಯಬಹುದು-ಬಿ.ಎಂ.ಪ್ರಕಾಶ್

ನಾಗಮಂಗಲ:ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘಕ್ಕೆ ಸದಸ್ಯರುಗಳು ಠೇವಣಿಗಳನ್ನು ಮಾಡುವ ಮೂಲಕ ಹೆಚ್ಚಿನ ಆದಾಯವನ್ನು ಪಡೆಯಬಹುದು.ಅಗತ್ಯವಿದ್ದವರು ಕಡಿಮೆ ಬಡ್ಡಿಯಲ್ಲಿ…

ರಾಮನಾಥಪುರ-ವಿಶ್ವಕರ್ಮರು ಜಗತ್ತು ಕಂಡ ಶ್ರೇಷ್ಠ ವಾಸ್ತುಶಿಲ್ಪಿಗಳು.ಭಾರತದ ಶಿಲ್ಪ ಕೆತ್ತನೆಯನ್ನು ವಿಶ್ವದ ಜನರು ಮೂಕವಿಸ್ಮಿತರಾಗಿ ನೋಡುವಂತೆ ಮಾಡುವಲ್ಲಿ ಅವರ ಪಾತ್ರ ಮಹತ್ವದ್ದು-ಮಂಟೇಲಿಂಗಾಚಾರ್

ರಾಮನಾಥಪುರ-ವಿಶ್ವಕರ್ಮರು ಜಗತ್ತು ಕಂಡ ಶ್ರೇಷ್ಠ ವಾಸ್ತುಶಿಲ್ಪಿಗಳು.ಭಾರತದ ಶಿಲ್ಪ ಕೆತ್ತನೆಯನ್ನು ವಿಶ್ವದ ಜನರು ಮೂಕವಿಸ್ಮಿತರಾಗಿ ನೋಡುವಂತೆ ಮಾಡುವಲ್ಲಿ ಅವರ ಪಾತ್ರ ಮಹತ್ತರವಾದದ್ದು ಎಂದು…

ಬೇಲೂರು;ನಾನು ರಾಜಕಾರಣಕ್ಕೆ ಹಣ ಮಾಡುವ ಉದ್ದೇಶದಿಂದ ಬಂದಿಲ್ಲ-ಜನರ ಸೇವೆ ಮಾಡುವುದಷ್ಟೇ ನನ್ನ ಗುರಿ-ಶಾಸಕ ಹೆಚ್ ಕೆ ಸುರೇಶ್

ಬೇಲೂರು;ನಾನು ರಾಜಕಾರಣಕ್ಕೆ ಹಣ ಮಾಡುವ ಉದ್ದೇಶದಿಂದ ಬಂದಿಲ್ಲ.ಜನರ ಸೇವೆ ಮಾಡುವುದಷ್ಟೇ ನನ್ನ ಗುರಿ ಎಂದು ಶಾಸಕ ಹೆಚ್ ಕೆ ಸುರೇಶ್ ಹೇಳಿದರು.…

ಕೆ.ಆರ್.ಪೇಟೆ:ರಾಜ್ಯದ ಗ್ರಾಹಕರು ನಂದಿನಿ ಹಾಲು ಹಾಗು ಅದರಿಂದ ತಯಾರಾಗುವ ಪದಾರ್ಥಗಳನ್ನು ಬಳಸುವ ಮೂಲಕ ರೈತರ ಬೆನ್ನಿಗೆ ನಿಲ್ಲಬೇಕು-ಶಾಸಕ ಹೆಚ್ ಟಿ ಮಂಜು ಮನವಿ

ಕೆ.ಆರ್.ಪೇಟೆ:ನಂದಿನಿ ಹಾಲನ್ನು ಹೊರ ದೇಶಗಳಿಗೂ ರಫ್ತು ಮಾಡಲಾಗುತ್ತಿದೆ.ಹಾಲು ಉತ್ಪಾದನೆಯಲ್ಲಿ ಕರ್ನಾಟಕ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ.ಮಾರುಕಟ್ಟೆಯಲ್ಲಿ ಗುಣಮಟ್ಟದ ನಂದಿನಿ ಹಾಲು ಹಾಗೂ ಅದರ…

ಕೆ.ಆರ್.ಪೇಟೆ-ತಾಲ್ಲೂಕಿನ ಯುವ ಛಾಯಾಗ್ರಾಹಕ,ಹೆಚ್.ಡಿ. ಸ್ಟುಡಿಯೋ ಮಣಿಕಂಠರಿಗೆ ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘದ “ಛಾಯಾಶ್ರೀ” ಪ್ರಶಸ್ತಿ

ಕೆ.ಆರ್.ಪೇಟೆ:ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘದ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿ ಸಭಾಂಗಣದಲ್ಲಿ ಆಯೋಜಿಸಿದ್ದ 10ನೇ ವರ್ಷದ ಡಿಜಿಇಮೇಜ್-2024 ಅಂತಾರಾಷ್ಟ್ರೀಯ ವಸ್ತು ಪ್ರದರ್ಶನದಲ್ಲಿ…

ಬೇಲೂರು-ಬಿದಿರಿನಿಂದ ತಯಾರಿಸುವ ವಸ್ತುಗಳಿಗೆ ಮಾರುಕಟ್ಟೆ ಕುಸಿತವಾಗುತ್ತಿದ್ದು ಇದನ್ನೇ ನಂಬಿ ಜೀವನ ಸಾಗಿಸುತ್ತಿರುವ ಸಮುದಾಯ ಸಂಕಷ್ಟಕ್ಕೆ ಸಿಲುಕಿದೆ-ಮುತ್ತುವೇಲು

ಬೇಲೂರು-ಬಿದಿರಿನಿಂದ ತಯಾರಿಸುವ ವಸ್ತುಗಳಿಗೆ ಮಾರುಕಟ್ಟೆ ಕುಸಿತವಾಗುತ್ತಿದ್ದು ಇದನ್ನೇ ನಂಬಿ ಜೀವನ ಸಾಗಿಸುತ್ತಿರುವ ಸಮುದಾಯ ಸಂಕಷ್ಟಕ್ಕೆ ಸಿಲುಕಿದೆ.ಆಧುನಿಕ ವಿಧಾನದಲ್ಲಿ,ಆಧುನಿಕ ಶೈಲಿಯ ಬಿದಿರಿನ ಉತ್ಪನ್ನಗಳನ್ನು…

× How can I help you?