ಚಿಕ್ಕಮಗಳೂರು-ರಾಷ್ಟ್ರೀಕೃತ ಬ್ಯಾಂಕುಗಳು ಕಾಫಿ ಬೆಳೆಗಾರರ ಭೂಮಿಯನ್ನು ಆನ್ ಲೈನ್ ಮೂಲಕ ಹರಾಜು ಪ್ರಕ್ರಿಯೆಗೆ ನಿಗಧಿಪಡಿಸಿರುವ ದಿನಾಂಕವನ್ನು ಕೂಡಲೆ ಸ್ಥಗಿತಗೊಳಿಸಿ ಅನಿರ್ಧಿಷ್ಟಾವಧಿವರೆಗೆ ಮುಂದೂಡಬೇಕೆಂದು…
Category: ರಾಜ್ಯ
ಮೈಸೂರು/ವರುಣ-ರಾಜ್ಯದ ಜನತೆ ನನ್ನ ಜೊತೆಗೆ ಇರುವವರೆಗೂ ನಾನು ಬಿಜೆಪಿ-ಜೆಡಿಸ್ ಪಕ್ಷಗಳ ಷಡ್ಯಂತ್ರಕ್ಕೆ ಹೆದರುವ ಪ್ರಶ್ನೆಯೇ ಇಲ್ಲ-ಗ್ಯಾರಂಟಿ ಯೋಜನೆಗಳು ಎಂದಿಗೂ ನಿಲ್ಲಲ್ಲ-ಸಿದ್ದರಾಮಯ್ಯ
ವರುಣ-ರಾಜ್ಯದ ಜನತೆ ನನ್ನ ಜೊತೆಗೆ ಇರುವವರೆಗೂ ನಾನು ಬಿಜೆಪಿ-ಜೆಡಿಸ್ ಪಕ್ಷಗಳ ಷಡ್ಯಂತ್ರಕ್ಕೆ ಹೆದರುವ ಪ್ರಶ್ನೆಯೇ ಇಲ್ಲ.ಅವರ ಆಟಗಳಿಗೆ ಜಗ್ಗಲ್ಲ, ಬಗ್ಗಲ್ಲ. ಸಾಮಾಜಿಕ…
ಚಿಕ್ಕಮಗಳೂರು-ನಿಮ್ಮಲ್ಲಿ’ಅಂತ್ಯೋದಯ-ಬಿಪಿಎಲ್’ಕಾರ್ಡ್ ಇದೆಯಾ?ಹಾಗಾದರೆ ಮಿಸ್ ಮಾಡದೇ ಈ ಸುದ್ದಿಯನ್ನು ಓದಿ
ಚಿಕ್ಕಮಗಳೂರು-ಟ್ರಾಕ್ಟರ್,ಮ್ಯಾಕ್ಸಿಕ್ಯಾಬ್,ಟ್ಯಾಕ್ಸಿ ಇತ್ಯಾದಿಗಳನ್ನು ಹೊಂದಿದ ಕುಟುಂಬವನ್ನು ಹೊರತುಪಡಿಸಿ,ನಾಲ್ಕು ಚಕ್ರದ ವಾಹನ ಹೊಂದಿರುವ,ವಾರ್ಷಿಕ ರೂ.1.20 ಲಕ್ಷಗಳಿಗಿಂತಲೂ ಹೆಚ್ಚು ಆದಾಯವು ಇರುವ ಕುಟುಂಬಗಳು,ಗ್ರಾಮೀಣ ಪ್ರದೇಶದಲ್ಲಿ 3…
ಬೆಂಗಳೂರು-ದೀಪಾವಳಿಯಂದು ಪಟಾಕಿ ಸಿಡಿಸಲು ರಾತ್ರಿ 8ರಿಂದ 10ರವರೆಗೆ ಸಮಯ ನಿಗದಿ-ಸರಕಾರ ಈ ಆದೇಶ ಹಿಂಪಡೆಯದಿದ್ದರೆ ಹೋರಾಟದ ಎಚ್ಚರಿಕೆ
ರಾಜ್ಯ ಕಾಂಗ್ರೆಸ್ ಸರಕಾರ ದೀಪಾವಳಿ ನಿಮಿತ್ತ ರಾಜ್ಯಾದ್ಯಂತ ಮಹತ್ವದ ಆದೇಶ ಹೊರಡಿಸಿದ್ದು ,ರಾತ್ರಿ 8 ರಿಂದ 10 ಈ 2 ಗಂಟೆಗಳ…
ಬೆಂಗಳೂರು-ಸರ್ಕಾರಿ ಶಾಲೆಗಳಲ್ಲಿ ಕಲಿಕೆಯ ಫಲಿತಾಂಶದ ಸುಧಾರಣೆಗೆ ‘ಶಿಕ್ಷ ಕೋಪೈಲಟ್’ ಯೋಜನೆ:ಮಧು ಬಂಗಾರಪ್ಪ
ಬೆಂಗಳೂರು-ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು, ಶಿಕ್ಷಣ ಫೌಂಡೇಶನ್ ಮತ್ತು ಮೈಕ್ರೋಸಾಫ್ಟ್ ರಿಸರ್ಚ್ ಇಂಡಿಯಾದ ಸಹಯೋಗದೊಂದಿಗೆ ಸರ್ಕಾರಿ ಶಾಲೆಗಳಲ್ಲಿ ಕಲಿಕೆಯ ಫಲಿತಾಂಶಗಳನ್ನು…
ಮೈಸೂರು:ನಿವೇಶನ ಹಂಚಿಕೆ ಪ್ರಕರಣ-ಇ.ಡಿ ಅಧಿಕಾರಿಗಳಿಂದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಕಚೇರಿಯಲ್ಲಿ ಪರಿಶೀಲನೆ
ಮೈಸೂರು:ನಿವೇಶನ ಹಂಚಿಕೆ ಪ್ರಕರಣ ಸಂಬಂಧ ಮಹತ್ವದ ಬೆಳವಣಿಗೆಯೊಂದರಲ್ಲಿ ಇ.ಡಿ ಅಧಿಕಾರಿಗಳು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಕಚೇರಿಯಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. 50:50…
ತುಮಕೂರು:ಸoವಿಧಾನದ ಆಶಯಗಳನ್ನು ಎತ್ತಿಹಿಡಿಯು ತ್ತೇವೆ,ನ್ಯಾಯಾಲಯದ ತೀರ್ಪನ್ನು ಗೌರವಿಸುತ್ತೇವೆ ಎಂದು ಭಾಷಣ ಮಾಡುವುದಲ್ಲ-ಸಿ.ಎಂ ವಿರುದ್ಧ ಮಾದಿಗ ಸಮುದಾಯದ ಕಿಡಿ
ತುಮಕೂರು:ಸoವಿಧಾನದ ಆಶಯಗಳನ್ನು ಎತ್ತಿಹಿಡಿಯುತ್ತೇವೆ,ನ್ಯಾಯಾಲಯದ ತೀರ್ಪನ್ನು ಗೌರವಿಸುತ್ತೇವೆ ಎಂದು ಭಾಷಣ ಮಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಚುನಾವಣೆಯ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ನಡೆದುಕೊಂಡು ಒಳಮೀಸಲಾತಿ ವರ್ಗೀಕರಣ…
ಚಿಕ್ಕಮಗಳೂರು-ಹುಬ್ಬಳ್ಳಿ ಗಲಭೆ-ಮೊಕದ್ದಮೆಗಳ ಹಿಂಪಡೆದ ರಾಜ್ಯ ಸರಕಾರ-ಪೋಲೀಸರ ನೈತಿಕ ಸ್ಥೈರ್ಯ ಕುಂದಿಸುತ್ತಿದೆ-ಹಿರೇಮ ಗಳೂರು ಪುಟ್ಟಸ್ವಾಮಿ ವಾಗ್ದಾಳಿ
ಚಿಕ್ಕಮಗಳೂರು:2022 ರ ಹುಬ್ಬಳ್ಳಿ ಗಲಭೆಯ ಪ್ರಕರಣದ ಮೊಕದ್ದಮೆಗಳನ್ನು ಹಿಂತೆಗೆ ದುಕೊಳ್ಳುವ ನಿರ್ಧಾರದ ಮೂಲಕ ರಾಜ್ಯ ಸರಕಾರ ಪೋಲೀಸರ ನೈತಿಕ ಸ್ಥೈರ್ಯವನ್ನು ಕುಂದಿಸುವ…
ಅರಸೀಕೆರೆ-ಕುರುಬ ಸಮುದಾಯಕ್ಕೆ ಕೆ.ಎಂ ಶಿವಲಿಂಗೇಗೌಡರಿಂದ ದ್ರೋಹ-ಕೆಂಕೆರೆ ಗ್ರಾಮದ ಕೆರೆ ತುಂಬಿಸುವ ಯೋಜನೆಗೆ ಅಡ್ಡಗಾಲು ಹಾಕಿದ್ದು ಏಕೆ-ಕೆ.ಬಿ.ಕೇಶವಮೂರ್ತಿ ಪ್ರಶ್ನೆ
ಅರಸೀಕೆರೆ-ಕುರುಬ ಸಮುದಾಯದ ಜನರಿಗೆ ಶಾಸಕ ಕೆ.ಎಂ.ಶಿವಲಿoಗೇಗೌಡ ದ್ರೋಹವೆಸಗಿದ್ದಾರೆ ಎಂದು ಕರ್ನಾಟಕ ರಾಜ್ಯ ಪ್ರದೇಶ ಕುರುಬರ ಸಂಘದ ಉಪಾಧ್ಯಕ್ಷ ಹಾಗೂ ಜೆ.ಡಿ.ಎಸ್ ಮುಖಂಡ…
ಎಚ್ ಡಿ ಕೋಟೆ-‘ಅರ್ಜುನ’ನ ಬದಲಿಗೆ ಭವಿಷ್ಯದಲ್ಲಿ’ ಅಂಬಾರಿ’ ಹೊರುವ ‘ಭರವಸೆ’ ಮೂಡಿಸಿರುವ ’41 ವರ್ಷ ಪ್ರಾಯದ ಮಹೇಂದ್ರ ಆನೆ’-ಬಳ್ಳೆ ಶಿಬಿರದಲ್ಲಿ
ಎಚ್ ಡಿ ಕೋಟೆ-ಭವಿಷ್ಯದಲ್ಲಿ ಅಂಬಾರಿ ಹೊರುವ ಭರವಸೆ ಮೂಡಿಸಿರುವ 41 ವರ್ಷ ಪ್ರಾಯದ ಮಹೇಂದ್ರ ಆನೆಯನ್ನು ದಸರಾ ಬಳಿಕ ಮತ್ತಿಗೋಡು ಆನೆ…