ಕೆ.ಆರ್.ಪೇಟೆ-ವಿಕಲಚೇತನರಿಗೆ-ತ್ರಿಚಕ್ರ-ವಿತರಿಸಿದ-ಶಾಸಕ-ಮಂಜು

ಕೆ.ಆರ್.ಪೇಟೆ: ಅಂಗವೈಕಲ್ಯ ಹೊಂದಿದವರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಸರ್ಕಾರ ಮೂರು ಚಕ್ರದ ವಾಹನವನ್ನು ನೀಡುತ್ತಿದ್ದು ಇದನ್ನು ಅರ್ಹರು ಅರ್ಜಿ ಸಲ್ಲಿಸಿ ಪಡೆದುಕೊಂಡು…

ಕೆ.ಆರ್.ಪೇಟೆ-ಸಾರಿಗೆ-ಇಲಾಖಾ-ಅಧಿಕಾರಿಗಳೊಂದಿಗೆ-ಶಾಸಕ- ಹೆಚ್.ಟಿ.ಮಂಜು-ಸಭೆ-ಗ್ರಾಮಗಳಿಗೆ-ಬಸ್-ವ್ಯವಸ್ಥೆಗೆ-ಸೂಚನೆ

ಕೆ.ಆರ್.ಪೇಟೆ: ಪಟ್ಟಣದ ತಾಲ್ಲೂಕು ಪಂಚಾಯತ್ ಕಚೇರಿಯ ಕಟ್ಟಡದಲ್ಲಿರುವ ಶಾಸಕರ ಕಚೇರಿಯಲ್ಲಿ ಶಾಸಕ ಹೆಚ್.ಟಿ.ಮಂಜು ರವರು ಸಾರಿಗೆ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ…

ಕೆ ಆರ್ ಪೇಟೆ-ತಾಲ್ಲೂಕು-ಬೀರುವಳ್ಳಿ-ಗ್ರಾಮ-ಪಂಚಾಯತಿ-ಭ್ರಷ್ಟಾಚಾರ-ಖಂಡಿಸಿ-ಗ್ರಾ.ಪಂ ಅಧ್ಯಕ್ಷ-ಸದಸ್ಯರಿಂದ-ಪ್ರತಿಭಟನೆ

ಕೆ ಆರ್ ಪೇಟೆ: ತಾಲ್ಲೂಕು ಅಕ್ಕಿಹೆಬ್ಬಾಳು ಹೋಬಳಿ ಬೀರುವಳ್ಳಿ ಗ್ರಾಮ ಪಂಚಾಯತಿಯಲ್ಲಿ ಲಂಚದ ಹಾವಳಿ‌ ಮಿತೀ ಮೀರಿದ್ದು ಇದನ್ನು ಖಂಡಿಸಿ ಆಡಳಿತಾರೂಢ…

ಕೆ.ಆರ್.ಪೇಟೆ-ನಮ್ಮ-ಸಂಸ್ಕೃತಿ-ಪರಂಪರೆಯ-ಪ್ರತೀಕವಾಗಿರುವ- ಪೌರಾಣಿಕ-ನಾಟಕಗಳು-ಜಾತ್ರೆ-ರಥೋತ್ಸವಗಳನ್ನು-ಸಂರಕ್ಷಣೆ- ಮಾಡುವ-ಅಗತ್ಯವಿದೆ-ಮಾಜ ಸೇವಕ-ಆರ್.ಟಿ.ಓ.ಮಲ್ಲಿಕಾರ್ಜುನ್

ಕೆ.ಆರ್.ಪೇಟೆ: ನಮ್ಮ ಸಂಸ್ಕೃತಿ-ಪರಂಪರೆಯ ಪ್ರತೀಕವಾಗಿರುವ ಪೌರಾಣಿಕ ನಾಟಕಗಳು, ಜಾತ್ರೆ-ರಥೋತ್ಸವಗಳನ್ನು ಸಂರಕ್ಷಣೆ ಮಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ನಮ್ಮ ತಾಲ್ಲೂಕಿನ ರಂಗಭೂಮಿ ಕಲಾವಿದರು.…

ಕೆ.ಆರ್.ಪೇಟೆ-ಬಲ್ಲೇನಹಳ್ಳಿ-ಪ್ರಾಥಮಿಕ-ಕೃಷಿ-ಪತ್ತಿನ-ಸಹಕಾರ- ಸಂಘದ-ಚುನಾವಣೆ-ಕಾಂಗ್ರೆಸ್-ಬೆಂಬಲಿಗರ-ಭರ್ಜರಿ-ಗೆಲುವು

ಕೆ.ಆರ್.ಪೇಟೆ- ತಾಲ್ಲೂಕಿನ ಬೂಕನಕೆರೆ ಹೋಬಳಿಯ ಬಲ್ಲೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ 11 ನಿರ್ದೇಶಕರ ಸ್ಥಾನಗಳಿಗೆ ನಡೆದ…

ಕೆ.ಆರ್.ಪೇಟೆ-ಗಂಜಿಗೆರೆ-ಪ್ರಾಥಮಿಕ-ಕೃಷಿ-ಪತ್ತಿನ-ಸಹಕಾರ-ಸಂಘದ-ಚುನಾವಣೆ-ಜೆಡಿಎಸ್-ಬಿಜೆಪಿ-ಮೈತ್ರಿಯ-11-ಅಭ್ಯರ್ಥಿಗಳಿಗೆ-ಗೆಲುವು

ಕೆ.ಆರ್.ಪೇಟೆ – ತಾಲ್ಲೂಕಿನ ಗಂಜಿಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ 12ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ…

ಕೆ.ಆರ್.ಪೇಟೆ-ಸಡಗರದ-ಶ್ರೀ-ಮುತ್ತುರಾಯಸ್ವಾಮಿ-ಜಾತ್ರಾ- ಮಹೋತ್ಸವ-ಹಾಗೂ-ಪಲ್ಲಕ್ಕಿ-ರಥೋತ್ಸವ

ಕೆ.ಆರ್.ಪೇಟೆ: ಪಟ್ಟಣದ ಹೇಮಗಿರಿ ರಸ್ತೆಯಲ್ಲಿರುವ ಕೆ.ಆರ್.ಪೇಟೆ ಗ್ರಾಮ ರಕ್ಷಕ, ಶಕ್ತಿ ದೇವರಾದ ಶ್ರೀ ಮುತ್ತುರಾಯಸ್ವಾಮಿ ಯವರ ಪಲ್ಲಕ್ಕಿ ರಥೋತ್ಸವ, ಜಾತ್ರಾ ಮಹೋತ್ಸವ…

ಕೆ.ಆರ್.ಪೇಟೆ-ನೀರನ್ನು-ವ್ಯರ್ಥವಾಗಿ-ಪೋಲು-ಮಾಡದೇ-ಹಿತವಾಗಿ- ಮಿತವಾಗಿ-ಬಳಸಬೇಕು-ಜೀವ-ಜಲವಾದ-ನೀರು-ಚಿನ್ನಕ್ಕಿಂತಲೂ-ಶ್ರೇಷ್ಠ- ಅಪರ-ಸಿವಿಲ್-ನ್ಯಾಯಾಧೀಶ-ಆರ್.ಶಕುಂತಲಾ

ಕೆ.ಆರ್.ಪೇಟೆ– ಜೀವ ಜಲವಾದ ನೀರು ಅತ್ಯಂತ ಅಮೂಲ್ಯವಾದದ್ದು, ನೀರನ್ನು ವ್ಯರ್ಥವಾಗಿ ಪೋಲು ಮಾಡದೇ ಹಿತವಾಗಿ ಮಿತವಾಗಿ ಬಳಸಬೇಕು ಎಂದು ಅಪರ ಸಿವಿಲ್…

ಚಿಕ್ಕಮಗಳೂರು-ಸಹಕಾರಿ-ಕ್ಷೇತ್ರವು-ನಂಬಿಕೆ-ವಿಶ್ವಾಸಕ್ಕೆ- ಅರ್ಹವಾಗಿರಬೇಕು- ವಿಧಾನ-ಪರಿಷತ್-ಸದಸ್ಯ-ಸಿ.ಟಿ.ರವಿ

ಚಿಕ್ಕಮಗಳೂರು: ಸಹಕಾರಿ ಕ್ಷೇತ್ರವು ಜನಸಾಮಾನ್ಯರ ನಂಬಿಕೆ, ವಿಶ್ವಾಸಕ್ಕೆ ಅರ್ಹ ವಾಗಿರಬೇಕು. ಸೊಸೈಟಿ ವಹಿವಾಟಿನಲ್ಲಿ ನಿರ್ದೇಶಕರು ಸೇವಾಗುಣ ಹಾಗೂ ನೇರ ನುಡಿಯನ್ನು ಹೊಂದಿರ…

ಕೆ.ಆರ್.ಪೇಟೆ-ಯೋಗ-ಮಾಡುವುದರಿಂದ-ರೋಗ-ನಿವಾರಣೆ-ಸಾಧ್ಯ- ಯೋಗ-ಗುರು-ಮಧು

ಕೆ.ಆರ್.ಪೇಟೆ: ಯೋಗ ಮಾಡುವುದರಿಂದ ರೋಗ ನಿವಾರಣೆಯಾಗಿ ಶಾಂತಿ ನೆಮ್ಮದಿ ಜೀವನ ಮಾಡಬಹುದು ಎಂದು ಯೋಗ ಗುರು ಹರಳಹಳ್ಳಿ ಮಧು ಹೇಳಿದರು. ಪ್ರತಿದಿನ…

× How can I help you?