ಹಾಸನ-ಮೈಕ್ರೋ ಫೈನಾನ್ಸ್ ಗಳು-ಸಾಲ-ವಸೂಲಾತಿಗೆ-ಸರ್ಕಾರದ-ಅಧ್ಯಾದೇಶ-ಕಟ್ಟುನಿಟ್ಟಾಗಿ-ಪಾಲಿಸಲು-ಸೂಚನೆ

ಹಾಸನ : ಸರ್ಕಾರವು ಕರ್ನಾಟಕ ಕಿರು (ಮೈಕ್ರೋ) ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಅಧ್ಯಾದೇಶ ೨೦೨೫ನ್ನು ಫೆಬ್ರವರಿ…

ಹೊಳೆನರಸೀಪುರ:ಸ್ಪರ್ಧಾತ್ಮಕ ಯುಗದಲ್ಲಿ ಅಂಕಗಳ ಗಳಿಕೆಯ ಜೊತೆಗೆ ವೃತ್ತಿ ಕೌಶಲ್ಯ ತರಬೇತಿ ಅವಶ್ಯ-ವಿದ್ಯಾರ್ಥಿಗಳಿಗೆ ಫಯಾಜ್ ಫಾಷ ಸಲಹೆ

ಹೊಳೆನರಸೀಪುರ:ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಾವು ಕೆಲಸ ಗಿಟ್ಟಿಸಿಕೊಂಡು ಬೆಳೆಯಬೇಕೆಂದರೆ ನಮಗೆ ಒಳ್ಳೆಯ ಅಂಕಗಳಷ್ಟೇ ಸಾಕಾಗುವುದಿಲ್ಲ.ನಾವು ಗಳಿಸಿದ ಅಂಕಗಳ ಜೊತೆಗೆ ನಮಗೆ ವೃತ್ತಿ…

ಹಾಸನ-ಮೂರ್ಛೆ-ರೋಗದ-ಬಗ್ಗೆ-ಇರುವ-ಮೂಡನಂಬಿಕೆ- ಹೋಗಲಾಡಿಸಿ-ಜಿಲ್ಲಾ ಪಂಚಾಯಿತಿ-ಮುಖ್ಯ-ಕಾರ್ಯ-ನಿರ್ವಾಹಕ ಅಧಿಕಾರಿ-ಪೂರ್ಣಿಮ ಬಿ.ಆರ್

ಹಾಸನ-ಸಾಮಾನ್ಯ ಜನರಿಗೆ ಮೂರ್ಛೆ ರೋಗದ ಬಗ್ಗೆ ಇರುವ ಮೂಡನಂಬಿಕೆಯನ್ನು ಹೋಗಲಾಡಿಸಿ ಸರಿಯಾದ ತಿಳುವಳಿಕೆ ನೀಡುವುದು ಮತ್ತು ಮೂರ್ಛೆ ರೋಗದ ವ್ಯಕ್ತಿಯು ಸಾಮಾನ್ಯರಂತೆ…

ಹಾಸನ-ರಕ್ತನಿಧಿ-ಪ್ರಯೋಗ-ಶಾಲಾ-ತಂತ್ರಜ್ಞರ-ಹುದ್ದೆಗೆ-ಅರ್ಜಿ ಆಹ್ವಾನ

ಹಾಸನ : ಹಾಸನ ಜಿಲ್ಲಾ ಆಸ್ಪತ್ರೆಯ ಸರ್ಕಾರಿ ರಕ್ತನಿಧಿ ಕೇಂದ್ರಕ್ಕೆ ಗುತ್ತಿಗೆ ಆಧಾರದ ಮೇಲೆ ಪ್ರಯೋಗ ಶಾಲಾ ತಂತ್ರಜ್ಞರ ಒಂದು ಹುದ್ದೆಗೆ…

ಹಾಸನ-ಮಕ್ಕಳಿಗೆ-ಉನ್ನತ-ವಿದ್ಯಾಭ್ಯಾಸ-ಮಾಡಿಸಿ-ಜಿಲ್ಲಾಧಿಕಾರಿ- ಸತ್ಯಭಾಮ

ಹಾಸನ – ಇತ್ತೀಚಿನ ದಿನಗಳಲ್ಲಿ ಎಸ್.ಎಸ್.ಎಲ್.ಸಿ, ಪಿ.ಯು.ಸಿ ಗೆ ಕಾಲೇಜುಗಳನ್ನು ಬಿಡುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ ಸಾರ್ವಜನಿಕರು ತಮ್ಮ ಮಕ್ಕಳು ವ್ಯಾಸಾಂಗ…

ಹಾಸನ-ಕ್ರೀಯಾಶೀಲರಾಗಿ-ಸಮನ್ವಯತೆಯಿಂದ-ಕೆಲಸ-ಮಾಡಲು-ಅಧಿಕಾರಿಗಳಿಗೆ-ಸೂಚನೆ

ಹಾಸನ: ಕಾರ್ಮಿಕ ಇಲಾಖೆ ಅಧಿಕಾರಿಗಳು ಕ್ರೀಯಾ ಶೀಲರಾಗಿ ಸಮನ್ವಯತೆಯಿಂದ ಕೆಲಸ ಮಾಡುವಂತೆ ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್ ಅವರು ಸೂಚಿಸಿದ್ದಾರೆ.…

ಹಾಸನ- ಆರೋಗ್ಯದ-ಬಗ್ಗೆ-ಎಲ್ಲರಲ್ಲಿಯೂ-ಜಾಗೃತಿ-ಅವಶ್ಯ-ಶ್ರೀ ಶಂಭುನಾಥ-ಸ್ವಾಮೀಜಿ

ಹಾಸನ: ಇಂದಿನ ದಿನಮಾನಗಳಲ್ಲಿ ಆರೋಗ್ಯದ ಬಗ್ಗೆ ಎಲ್ಲರಲ್ಲಿಯೂ ಜಾಗೃತಿ ಅವಶ್ಯಕ. ಈ ನಿಟ್ಟಿನಲ್ಲಿ ಪತ್ರಕರ್ತರು ಹಾಗೂ ಕುಟುಂಭವರ್ಗಕ್ಕೆ ಆಯೋಜಿಸಿರುವ ಬೃಹತ್ ಆರೋಗ್ಯ…

ಹಾಸನ-ಫೆ.12 ರಂದು-ವಿವಿಧ ಹುದ್ದೆಗಳಿಗೆ-ನೇರ ಸಂದರ್ಶನ

ಹಾಸನ -ಹಾಸನದ ಜಿಲ್ಲಾ ಉದ್ಯೋಗ ವಿನಿಮಯ ಕಚೆೆÃರಿ ವತಿಯಿಂದ ನಿರುದ್ಯೋಗ ಯುವಕ ಯುವತಿಯರಿಗೆ ಫೆ.೧೨ ರಂದು ಬುಧವಾರ ಬೆಳಗ್ಗೆ ೧೦ ರಿಂದ…

ಹಾಸನ-ಬಸವಣ್ಣನವರು ಕಾರಣಿ ಪುರುಷರಾದರೆ-ಮಾಚಿದೇವರು ಕಾರ್ಯ ಪುರುಷರ : ನಿವೃತ್ತ ಉಪನ್ಯಾಸಕ ಗೊರೂರು ಶಿವೇಶ್

ಹಾಸನ : ಬಸವಣ್ಣನವರಂತೆಯೆ ೧೨ ನೇ ಶತಮಾನದ ಮಹತ್ವ ವಚನಕಾರರಲ್ಲಿ ಮಡಿವಾಳ ಮಾಚಿದೇವ ಅವರು ಶ್ರೇಷ್ಠರಾದವರು, ಬಸವಣ್ಣನವರು ಕಾರಣಿ ಪುರುಷರಾದರೆ, ಮಾಚಿದೇವರು…

× How can I help you?