ಮಂಡ್ಯ:-ಮಕ್ಕಳ ಏಳಿಗೆಯಲ್ಲಿ ತಾಯಂದಿರ ಪಾತ್ರ ಅಪಾರವಾದುದು-ಮಹನೀಯರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು-ಶ್ರೀ ನಿರ್ಮ ಲಾನಂದನಾಥ ಸ್ವಾಮೀಜಿ

ಮಂಡ್ಯ:-ಮಕ್ಕಳ ಏಳಿಗೆಯಲ್ಲಿ ತಾಯಂದಿರ ಪಾತ್ರ ಅಪಾರವಾದುದು.ಅವರು ನಿಸ್ವಾರ್ಥ ಪ್ರೀತಿ, ತ್ಯಾಗ ಮತ್ತು ತಾಳ್ಮೆಯಿಂದ ಮಕ್ಕಳ ಬೆಳವಣಿಗೆಗೆ ತಮ್ಮ ಜೀವನವನ್ನೇ ಮುಡಿಪಾಗಿಡುತ್ತಾ ರೆಂದು…

ಹೊಳೆನರಸೀಪುರ-ನರ್ಸಿಂಗ್ ಕಾಲೇಜಿನ’ಗಡ್ಡ’ದ ವಿವಾದ-ನಿಯಮ ಪಾಲಿಸದೇ ವಿವಾದ ಸೃಷ್ಟಿಸಿರುವ ವಿದ್ಯಾರ್ಥಿಗಳು-ಪ್ರಾಂಶುಪಾಲ ಚಂದ್ರಶೇಖರ್ ರಿಂದ ಸ್ಪಷ್ಟನೆ

ಹೊಳೆನರಸೀಪುರ:ಇಲ್ಲಿನ ಸರ್ಕಾರಿ ನರ್ಸಿಂಗ್‌ ಕಾಲೇಜಿನಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರು ವಸ್ತ್ರ ಸಂಹಿತೆ ಪಾಲಿಸಿ, ಶುಚಿಯಾದ ಸಮವಸ್ತ್ರ ಧರಿಸಿ,ಗಡ್ಡವನ್ನು ಟ್ರಿಂ ಮಾಡಿ, ಕ್ಲಿನಿಕಲ್‌…

ತಿಪಟೂರು-ಕಾನೂನು ಅರಿವು ಜಾಗೃತಿ ಕಾರ್ಯಕ್ರಮ-ನೆಮ್ಮದಿಯ ಜೀವನ ನಡೆಸಲು ಎಲ್ಲರಿಗೂ ಕಾನೂನು ಜ್ಞಾನ ಅಗತ್ಯ-ಎಚ್.ಎನ್. ಪ್ರಸನ್ನ

ತಿಪಟೂರು-ನೆಮ್ಮದಿಯ ಜೀವನ ನಡೆಸಲು ಎಲ್ಲರಿಗೂ ಕಾನೂನು ಅಗತ್ಯ ಎಂದು ತಿಪಟೂರಿನ ಕೆಎಲ್ಎ ಕಾನೂನು ಕಾಲೇಜಿನ ಪ್ರಾಧ್ಯಾಪಕರಾದ ಎಚ್.ಎನ್. ಪ್ರಸನ್ನ ಅವರು ಹೇಳಿದರು.…

ಹಾಸನ-ಬಾಲಕ,ಬಾಲಕಿಯರ ಜೂನಿಯರ್ ಕಬ್ಬಡ್ಡಿ ಚಾಂಪಿಯನ್ ಶಿಪ್-ಹಾಸನ ಜಿಲ್ಲಾ ಕಬ್ಬಡ್ಡಿ ಅಸೋಸಿಯೇಷನ್ ತಂಡಕ್ಕೆ ಆಟಗಾರ ಆಯ್ಕೆ ಪ್ರಕ್ರಿಯೆ

ಸಾಂದರ್ಭಿಕ ಚಿತ್ರ ಹಾಸನ-ಕೋಲಾರದಲ್ಲಿ ಇದೆ ತಿಂಗಳ 22 ನೇ ತಾರೀಕಿನಿಂದ 24 ನೇ ತಾರೀಕಿನವರೆಗೆ ಬಾಲಕ,ಬಾಲಕಿಯರ ಜೂನಿಯರ್ ಕಬ್ಬಡ್ಡಿ ಚಾಂಪಿಯನ್ ಶಿಪ್…

ಮೂಡಿಗೆರೆ-ವೃತ್ತಗಳಲ್ಲಿ ಅಳವಡಿಸಿದ ಅನಧಿಕೃತ ಫ್ಲೆಕ್ಸ್ ಮತ್ತು ಬ್ಯಾನರ್‌ಗಳಿಂದ ನಿರoತರ ಅಪಘಾತ-ಕಣ್ಮುಚ್ಚಿ ಕುಳಿತ ಸ್ಥಳೀಯ ಆಡಳಿತಗಳು

ಮೂಡಿಗೆರೆ-ಪಟ್ಟಣದ ಬಸ್‌ನಿಲ್ದಾಣದ ಮುಂಭಾಗದ ಲಯನ್ಸ್ ವೃತ್ತ ಮತ್ತು ಪಟ್ಟಣಕ್ಕೆ ಹೊಂದಿಕೊoಡoತಿರುವ 2.ಕಿ.ಮಿ.ದೂರದಲ್ಲಿನ ಹ್ಯಾಂಡ್ ಪೋಸ್ಟ್ ನ ರೋಟರಿ ವೃತ್ತದ ಸುತ್ತಲೂ ವಿವಿಧ…

ಹಾಸನ:ಇಂದಿನ ಯುವ ಪೀಳಿಗೆ ಕನ್ನಡ ನಾಡು,ನುಡಿ,ಸಂಸ್ಕೃತಿಯ ಕುರಿತು ತಿಳಿಯಬೇಕಾದ ಅವಶ್ಯಕತೆ ಇದೆ-ಎಚ್.ಬಿ.ಮದನ್‌ಗೌಡ ಅಭಿಪ್ರಾಯ

ಹಾಸನ:ಕನ್ನಡ ನಾಡು ನುಡಿ, ಸಂಸ್ಕೃತಿಯ ಕುರಿತು ಇಂದಿನ ಯುವ ಪೀಳಿಗೆ ತಿಳಿಯಬೇಕಾದ ಅವಶ್ಯಕತೆ ಇದೆ ಎಂದು ರಾಜ್ಯೋತ್ಸವ ಸುವರ್ಣ ಸಂಭ್ರಮ ಪ್ರಶಸ್ತಿ…

ಹಾಸನ:ಸಾಹಸಿ ಉದ್ಯಮಿ ಟೈಮ್ಸ್ ಗಂಗಾಧರ್ ರವರ ಕನಸ್ಸಿನ ಕೂಸು ‘ಅಕ್ಷರ ಬುಕ್ ಹೌಸ್’ ಗೆ ದಶಕದ ಸಂಭ್ರಮ

ಹಾಸನ:ಸಾವಿರ ಉದ್ಯಮಗಳನ್ನು ಹುಟ್ಟು ಹಾಕುವುದಕ್ಕಿಂತಲೂ ಪುಸ್ತಕ ಸಂಸ್ಕೃತಿಯನ್ನು ಹುಟ್ಟು ಹಾಕುವುದು ಬಹಳ ಕಷ್ಟದ ಕೆಲಸವಾಗಿದ್ದು,ಅಂತಹ ಸಾಹಸವೊಂದಕ್ಕೆ ಕೈ ಹಾಕಿ ಅದರಲ್ಲಿ ಯಶಸ್ಸನ್ನು…

ಕೆ.ಆರ್.ಪೇಟೆ-ಮಂಡ್ಯ ಕರ್ನಾಟಕ ಸಂಘ ಕನ್ನಡ ರಾಜ್ಯೋತ್ಸವ ಪ್ರಶಸ್ತಿ-ಬಲ್ಲೇನಹಳ್ಳಿ ಮಂಜುನಾಥ್-ಶ್ರೀಕಾಂತ್ ಚಿಮ್ಮಲ್ ಆಯ್ಕೆ-ಗಣ್ಯರಿಂದ ಅಭಿನಂದನೆ

ಕೆ.ಆರ್.ಪೇಟೆ-ಜಿಲ್ಲೆಯ ಸಾಂಸ್ಕೃತಿಕ ಮತ್ತು ಸಾಹಿತ್ಯ ಪರ ಸಂಘಟನೆಯಾದ ಪ್ರತಿಷ್ಟಿತ ಮಂಡ್ಯ ಕರ್ನಾಟಕ ಸಂಘವು ನೀಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಕೆ.ಆರ್.ಪೇಟೆಯ ಇಬ್ಬರು…

ಸಕಲೇಶಪುರ-ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗು ಕಲೋತ್ಸವ ಕಾರ್ಯಕ್ರಮ-ವಾಸವಿ ಪ್ರೌಢಶಾಲೆಯ ವಿದ್ಯಾರ್ಥಿಗಳ ಮಹತ್ತರ ಸಾಧನೆ

ಸಕಲೇಶಪುರ-ತಾಲೂಕಿನ ಬಾಳ್ಳುಪೇಟೆಯಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗು ಕಲೋತ್ಸವ ಕಾರ್ಯಕ್ರಮದಲ್ಲಿ ವಾಸವಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಸತತವಾಗಿ ಎರಡನೇ ಬಾರಿಗೆ…

ಕೆ.ಆರ್.ಪೇಟೆ-ಗಣೇಶೋತ್ಸವಗಳು,ಹಬ್ಬ-ಹರಿದಿನಗಳು,ಜಾತ್ರೆ, ಉತ್ಸವಗಳು ನಮ್ಮ ಸಂಸ್ಕೃತಿ, ಪರಂಪರೆಯ ಪ್ರತಿಬಿಂಬ-ಶಾಸಕ ಹೆಚ್.ಟಿ.ಮಂಜು

ಕೆ.ಆರ್.ಪೇಟೆ-ಗಣೇಶೋತ್ಸವಗಳು, ಹಬ್ಬ-ಹರಿದಿನಗಳು, ಜಾತ್ರೆ, ಉತ್ಸವಗಳು ನಮ್ಮ ಸಂಸ್ಕೃತಿ, ಪರಂಪರೆಯ ಪ್ರತಿಬಿಂಬವಾಗಿದ್ದು ನಿರಂತರ 66ವರ್ಷಗಳಿಂದ ನಡೆಯುತ್ತಿರುವ ಸಂತೇಬಾಚಹಳ್ಳಿ ಗ್ರಾಮದ ಗೆಳೆಯರ ಬಳಗದ ಗಣೇಶೋತ್ಸವವು…

× How can I help you?