ತುಮಕೂರು-ದಸರಾ 2024 ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳವರ ಸಭಾ ಮಂಟಪದಲ್ಲಿ ಕೆ.ಕಾಂತರಾಜು, ನಾದೂರು, ಸಿರಾ ತಾಲ್ಲೂಕು ಮತ್ತು ಇವರ ತಂಡದಿoದಭಕ್ತಿ…
Category: ಜಿಲ್ಲಾ ಸುದ್ದಿ
ತುಮಕೂರು-ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದ ಮಾದರಿಯಲ್ಲಿ ‘ಹತ್ತೇನಹಳ್ಳಿ ಆದಿಶಕ್ತಿ ಮಾರಮ್ಮ’ದೇವಸ್ಥಾನ ನಿರ್ಮಾಣ-ಶಾಸಕ ಬಿ.ಸುರೇಶ ಗೌಡ
ತುಮಕೂರು-ಐತಿಹಾಸಿಕ ಆದಿಶಕ್ತಿ ಮಾರಮ್ಮ‘ದೇವಾಲಯವನ್ನು ಸಂಪೂರ್ಣವಾಗಿ ಜೀರ್ಣೋದ್ಧಾರ ಮಾಡಲಾಗುತ್ತಿದ್ದು ಕೆಲಸ ತೀವ್ರ ಗತಿಯಲ್ಲಿ ನಡೆದಿದೆ.ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದ ಮಾದರಿಯಲ್ಲಿ ಇದನ್ನು ಸುಮಾರು 2…
ಅರಕಲಗೂಡು-ಪಟ್ಟಣ ಪಂಚಾಯತಿ ಮಳಿಗೆಗಳ ಹರಾಜು ತಪ್ಪಿಸಲು ಪಟ್ಟಭದ್ರ ಹಿತಾಶಕ್ತಿಗಳ ಪಿತೂರಿ-ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅಹೋರಾತ್ರಿ ಪ್ರತಿಭಟನೆ ನಡೆಸುವ ಎಚ್ಚರಿಕೆ
ಅರಕಲಗೂಡು-ಇದೇ ತಿಂಗಳ ಇಪ್ಪತ್ತೈದನೇ ತಾರೀಕು ಪಟ್ಟಣ ಪಂಚಾಯತಿ ಮಳಿಗೆಗಳ ಹರಾಜು ಪ್ರಕ್ರಿಯೆಯನ್ನು ನಡೆಸಲು ಅಧಿಕಾರಿಗಳು ನಿರ್ಧರಿಸಿ ಅದರ ಪೂರ್ವ ಪ್ರಕ್ರಿಯೆಗಳನ್ನು ಪೂರ್ಣ…
ತುಮಕೂರು-ಬಿದರಕಟ್ಟೆ ವಿಶ್ವವಿದ್ಯಾಲಯ ನೂತನ ಕ್ಯಾಂಪಸ್‌ಗೆ ಶಾಸಕ ಬಿ.ಸುರೇಶ್ ಗೌಡರಿಂದ ಬಸ್ ಸೌಕರ್ಯ ಉದ್ಘಾಟನೆ-ನೂತನ ಕ್ಯಾಂಪಸ್ ಗೆ ಬಸ್ ನಲ್ಲಿ ಪ್ರಯಾಣ
ತುಮಕೂರು-ತುಮಕೂರು ವಿಶ್ವವಿದ್ಯಾಲಯವು ಒಂದೆರಡು ದಿನದಲ್ಲಿ ನೂತನ ಬಿದರಕಟ್ಟೆ ಕ್ಯಾಂಪಸ್‌ನ ವಿಶಾಲ 350 ಎಕರೆ ಪ್ರದೇಶದಲ್ಲಿ ಕಾರ್ಯಾರಂಭ ಮಾಡಲಿದ್ದು ನೂತನ ಕ್ಯಾಂಪಸ್‌ಗೆ ರಾಜ್ಯ…
ನಾಗಮಂಗಲ-ಅಕ್ಟೋಬರ್ 17 ರಂದು ನಡೆಯಲಿರುವ ಶ್ರೀ ಮಹರ್ಷಿ ವಾಲ್ಮೀಕಿ ಜಯಂತೋತ್ಸವ-ಪೂರ್ವಭಾವಿ ಸಭೆ-ಹಾಜರಿರದ ಅಧಿಕಾರಿಗಳಿಗೆ ನೋಟೀಸು- ಜಿ.ಆದರ್ಶ
ನಾಗಮಂಗಲ:ಶ್ರೀ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಸಮಾರಂಭದ ಪೂರ್ವಭಾವಿ ಸಭೆಗೆ ಹಾಜರಾಗದ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗುವುದು ಎಂದು ರಾಷ್ಟ್ರೀಯ…
ಮಂಡ್ಯ-‘ವಿಧಾನ್ ಸೆ ಸಮಾಧಾನ್’ಮಹಿಳೆಯರಿಗೆ ಕಾನೂನು ಅರಿವು ಕಾರ್ಯಗಾರ-ವರದಕ್ಷಿಣೆ ಕಿರುಕುಳ ಮತ್ತು ಸಾಮಾನ್ಯ ಕಾನೂನಿನ ಬಗ್ಗೆ ತರಬೇತಿ
ಮಂಡ್ಯ-ಜಿಲ್ಲಾ ಪಂಚಾಯತ್ ಕಚೇರಿಯ ಕಾವೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ದೆಹಲಿ, ರಾಷ್ಟ್ರೀಯ ಮಹಿಳಾ ಆಯೋಗ, ಕರ್ನಾಟಕ ರಾಜ್ಯ ಕಾನೂನು…
ಮೈಸೂರು-ದಸರಾ ಹಬ್ಬದ ಪ್ರಯುಕ್ತ ಕೈಗಾರಿಕೋದ್ಯಮಿ ಲಯನ್ ಅಶ್ವಥ್‌ನಾರಾಯಣ ಅವರ ಮನೆಯಲ್ಲಿ ಬೊಂಬೆಗಳ ಪ್ರದರ್ಶನ
ಮೈಸೂರಿನ ಕೈಗಾರಿಕೋದ್ಯಮಿ ಲಯನ್ ಅಶ್ವಥ್‌ನಾರಾಯಣ ಅವರ ಮನೆಯಲ್ಲಿ ದಸರಾ ಹಬ್ಬದ ಅಂಗವಾಗಿ ನವರಾತ್ರಿ ಪ್ರಯುಕ್ತ ಬೊಂಬೆ ಪ್ರದರ್ಶನವನ್ನು ಇಡಲಾಗಿದೆ. ಈ ಪ್ರದರ್ಶನವನ್ನು…
ಕೊಟ್ಟಿಗೆಹಾರ:12 ಅಡಿ ಉದ್ದದ ಕಾಳಿಂಗಸರ್ಪ ಸೆರೆ ಹಿಡಿದ ಉರಗ ಪ್ರೇಮಿ ಮೊಹಮ್ಮದ್ ಆರೀಫ್
ಕೊಟ್ಟಿಗೆಹಾರ:ಬೆಟ್ಟಗೆರೆಯ ಸಮೀಪದ ಕಾಫಿ ತೋಟದ ಹತ್ತಿರದ ಮನೆಯ ಬಳಿ ಇದ್ದ ಕಾಳಿಂಗ ಸರ್ಪವನ್ನು ಸೆರೆ ಹಿಡಿಯಲಾಯಿತು. ಬೆಟ್ಟಗೆರೆಯ ಧರಣೇಂದ್ರ ಜೈನ್ ಅವರ…
ಚೀಟಗುಪ್ಪ-ಸಹಾಯಕ ಪ್ರಾದೇಶಿಕ ಸಾರಿಗೆ ತನಿಖಾ ಠಾಣೆ ಮೇಲೆ ಕಲಬುರಗಿ ಲೋಕಾಯುಕ್ತ ದಾಳಿ-ಎಸ್.ಪಿ ಉಮೇಶ ಬಿ.ಕೆ ಅವರ ನೇತೃತ್ವದಲ್ಲಿ ನಡೆದ ದಾಳಿ-ದಾಖಲೆಗಳ ಪರಿಶೀಲನೆ
ಚೀಟಗುಪ್ಪ-ಹುಮನಾಬಾದ್ ರಾಷ್ಟ್ರೀಯ ಹೆದ್ದಾರಿ 65ರ ಮೊಳಕೇರಾ ಗ್ರಾಮದ ಹತ್ತಿರದ ಸಹಾಯಕ ಪ್ರಾದೇಶಿಕ ಸಾರಿಗೆ ತನಿಖಾ ಠಾಣೆ ಮೇಲೆ ಕಲಬುರಗಿ ಲೋಕಾಯುಕ್ತ ಎಸ್.ಪಿ…
ಚೀಟಗುಪ್ಪ-ರೌಡಿಗಳ ಪೆರೇಡ್-ಅಪರಾಧ ಕೃತ್ಯಗಳಿಗೆ ಗುಡ್ ಬೈ ಹೇಳುವಂತೆ ರೌಡಿ ಶೀಟರ್ಗಳಿಗೆ ಗಂಭೀರ ಎಚ್ಚರಿಕೆ ನೀಡಿದ ಎಸ್.ಪಿ ಪ್ರದೀಪ್ ಗುಂಟಿ
ಚೀಟಗುಪ್ಪ-ತಾಲೂಕಿನಲ್ಲಿ ರೌಡಿಶೀಟರ್ ಪೆರೇಡ್ ನಡೆಸಿ ಬೀದರ್ ಎಸ್ ಪಿ ಪ್ರದೀಪ್ ಗುಂಟಿ ರೌಡಿಗಳಲ್ಲಿ ನಡುಕ ಹುಟ್ಟಿಸಿದ್ದಾರೆ. ನಗರದ ಪೊಲೀಸ್ ಪೇರೆಡ್ ಮೈದಾನದಲ್ಲಿ…