ತುಮಕೂರು-ದಿಬ್ಬೂರು ಕನ್ನಡಿಗರ ಯುವ ವೇದಿಕೆ ವತಿಯಿಂದ ೨೦೨೫ರ ಜನವರಿ ೦೩ ಶುಕ್ರವಾರ, ೦೪ ಶನಿವಾರ, ೦೫ ಭಾನುವಾರ ಈ ಮೂರು ದಿನಗಳಂದು…
Category: ಜಿಲ್ಲಾ ಸುದ್ದಿ
ತುಮಕೂರು-ಕೇಕ್ ಆಫ್ ದಿ ಡೇ ಬೇಕರಿಯಲ್ಲಿ ಹೊಸವರ್ಷಕ್ಕೆ ವಿಭಿನ್ನ ಬಗೆಯ ಕೇಕ್ ಗಳು ಲಭ್ಯ
ತುಮಕೂರು-ನಗರದ ಬಿ.ಹೆಚ್.ರಸ್ತೆ, ತುಮಕೂರು ವಿಶ್ವವಿದ್ಯಾನಿಲಯದ ಮುಂಭಾಗದಲ್ಲಿರುವ ಕೇಕ್ ಆಫ್ ದಿ ಡೇ ಬೇಕರಿಯಲ್ಲಿ ಯಾವುದೇ ರೀತಿಯಾದ ಫುಡ್ ಕಲರ್ ಹಾಗೂ ಹಾನಿಕಾರಕ…
ಕೆ.ಆರ್.ಪೇಟೆ-ಗವಿಮಠವನ್ನು ವೈಚಾರಿಕ ನೆಲೆಗಟ್ಟಿನ ಆಧಾರದ ಮೇಲೆ ಶರಣ ಶ್ರದ್ಧಾ ಕೇಂದ್ರವನ್ನಾಗಿ ಮುನ್ನಡೆಸಿದ್ದ ಶ್ರೀ ಚಂದ್ರಶೇಖರ ಸ್ವಾಮೀ ಜಿ
ಕೆ.ಆರ್.ಪೇಟೆ-ಶ್ರೀ ಕ್ಷೇತ್ರದ ಲಿಂಗೈಕ್ಯ ಪೀಠಾಧಿಪತಿ ಶ್ರೀ ಚಂದ್ರಶೇಖರ ಸ್ವಾಮೀಜಿಗಳು ಗವಿಮಠದ ಪೀಠಾಧ್ಯಕ್ಷರಾಗಿ ಶ್ರೀ ಮಠವನ್ನು ಸಮರ್ಥವಾಗಿ ವೈಚಾರಿಕ ನೆಲೆಗಟ್ಟಿನ ಆಧಾರದ ಮೇಲೆ…
ಕೆ.ಆರ್ ಪೇಟೆ-ತಾಲೂಕಿನ ಬಡಜನರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿರುವ ಆರ್.ಟಿ.ಓ ಮಲ್ಲಿಕಾರ್ಜುನ್-ಕೆ.ಕಾಳೇಗೌಡ
ಕೆ.ಆರ್.ಪೇಟೆ-ಮನುಷ್ಯನಿಗೆ ಸಮಯವು ಅತೀ ಅಮೂಲ್ಯವಾದುದಾಗಿದೆ.ಕಳೆದ ಹೋದ ಸಮಯವನ್ನು ನಾವು ವಾಪಸ್ ಪಡೆದುಕೊಳ್ಳಲು ಸಾಧ್ಯವಿರುವುದಿಲ್ಲ. ಹಾಗಾಗಿ ಈಗ ನಮ್ಮ ಮುಂದಿರುವ ಸಮಯವನ್ನು ವ್ಯರ್ಥ…
ಮೂಡಿಗೆರೆ:ವಾಮಮಾರ್ಗದಲ್ಲಿ ಹೊಸ ಬಡಾವಣೆಗಳಿಗೆ ಅನುಮತಿ-ಪ.ಪಂ.ಸಾಮಾನ್ಯ ಸಭೆಯಲ್ಲಿ ಗದ್ದಲ-ಬಿಜೆಪಿ ಸದಸ್ಯರಿಂದ ಸಭಾ ತ್ಯಾಗ-ಧರಣಿ
ಮೂಡಿಗೆರೆ:ಇಲ್ಲಿನ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ ಸೋಮವಾರ ನಡೆದ ವೇಳೆ ಆಡ ಳಿತಾರೂಡ ಕಾಂಗ್ರೆಸ್ ಮತ್ತು ವಿರೋಧ ಪಕ್ಷ ಬಿಜೆಪಿ ಸದಸ್ಯರ…
ಹೊಳೆನರಸೀಪುರ/ಪಡವಲಹಿಪ್ಪೆ:ವಿದ್ಯಾರ್ಥಿಗಳು ಮಾದಕ ಪದಾರ್ಥ ಗಳಿಂದ ದೂರವಿದ್ದರಷ್ಟೇ ಉತ್ತಮ ಬದುಕು ರೂಪಿಸಿಕೊಳ್ಳಲು ಸಾಧ್ಯ-ಸುಮಲತ
ಪಡವಲಹಿಪ್ಪೆ(ಹೊಳೆನರಸೀಪುರ):ಇಂದಿನ ಯುವಕರಲ್ಲಿ ಶೇ 50ರಷ್ಟು ಯುವಕರು ವಿವಿಧ ಕಾರಣಗಳಿಂದ ಮಾದಕ ವ್ಯಸನದ ಶೋಷಣೆಗೆ ಒಳಗಾಗುತ್ತಿದ್ದಾರೆ.ಮಾದಕ ವ್ಯಸನ ಹೆಚ್ಚಾದರೆ ಕೊಲೆ,ದರೋಡೆ, ಕಳ್ಳತನಗಳು ನಡೆಯುತ್ತದೆ.ಮಾದಕ…
ತುಮಕೂರು:ಜಯನಗರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ
ತುಮಕೂರು:ನಗರದ 31ನೇ ವಾರ್ಡಿನ ಜಯನಗರ ರುದ್ರಾರಾಧ್ಯ ಸರ್ಕಲ್ ಬಳಿ ಇರುವ ಅಶ್ವತ್ಥಕಟ್ಟೆ ಮುಂಭಾಗದಲ್ಲಿ ಕನ್ನಡ ರಾಜ್ಯೋ ತ್ಸವವನ್ನು ಆಚರಿಸಲಾಯಿತು.ಜಯನಗರ ಕ್ಷೇಮಾಭಿವೃದ್ಧಿ ಸಂಘದ…
ತುಮಕೂರು:ರೈತರ ಸ್ವಾವಲಂಬಿ ಬದುಕಿಗೆ ಡಾ,ಡಿ.ವೀರೇಂದ್ರ ಹೆಗ್ಗಡೆರವರ ಕೊಡುಗೆ ಅಪಾರ-ನೇತ್ರಾವತಿ
ತುಮಕೂರು:ಗ್ರಾಮಾಂತರ ಯೋಜನಾ ಕಚೇರಿ ವ್ಯಾಪ್ತಿಯ ವಿದ್ಯಾನಗರ ವಲಯದ ದುರ್ಗದ ಹಳ್ಳಿ ಗ್ರಾಮದಲ್ಲಿ ಕೃಷಿ ಯಾಂತ್ರಿಕರಣ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಕಾರ್ಯಕ್ರಮವನ್ನು ಗ್ರಾಮ…
ತುಮಕೂರು:ವೀರಶೈವ ಸಹಕಾರ ಬ್ಯಾಂಕ್(ನಿ)-ವೀರಶೈವ ಸಮಾಜ ಸೇವಾ ಸಮಿತಿ ಬೆಂಬಲಿತ ಅಭ್ಯರ್ಥಿಗಳ ಜಯಭೇರಿ
ತುಮಕೂರು:ತುಮಕೂರು ನಗರ ವೀರಶೈವ ಸಹಕಾರ ಬ್ಯಾಂಕಿನ ಆಡಳಿತ ಮಂಡಳಿ 17 ನಿರ್ದೇಶಕ ಸ್ಥಾನಗಳಿಗೆ 2025-30ನೇ ಸಾಲಿಗೆ ನಡೆದ ಚುನಾವಣೆಯಲ್ಲಿ ನಗರ ವೀರಶೈವ…
ನಾಗಮಂಗಲ-ಅಂಗನವಾಡಿ ವಿವಿಧ ಹುದ್ದೆಗಳು-ಅಪೂರ್ಣ ಅರ್ಜಿಗಳ ಮರು ಸಲ್ಲಿಕೆಗೆ ಅವಕಾಶ
ನಾಗಮಂಗಲ:ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಇಲಾಖೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಆನ್ಲೈನ್ ಮೂಲಕ ಸಲ್ಲಿಸಿದ್ದ ಅರ್ಜಿಗಳು ಅಪೂರ್ಣಗಿದ್ದು,…