ಬೇಲೂರು, ಮೇ 17: ಬೇಲೂರು ಪಟ್ಟಣದಲ್ಲಿ ಕಳೆದ ಎರಡು ವರ್ಷಗಳಿಂದ ಚಿಂದಿ ಆಯ್ದು ಬದುಕು ನಡೆಸುತ್ತಿದ್ದ ರವಿ (45) ಎಂಬ ನಿರ್ಗತಿಕ…
Category: ಜಿಲ್ಲಾ ಸುದ್ದಿ
ಕೆ.ಆರ್.ಪೇಟೆ-ರೈತರಿಗೆ ಅಗತ್ಯವಿರುವ ರಸಗೊಬ್ಬರಕ್ಕೆ ಕೃತಕ ಅಭಾವ ಸೃಷ್ಠಿಸಿ ಮಾರಾಟ ಮಾಡಿದರೆ ಅಂತಹ ಮಾರಾಟಗಾರರ ಲೈಸೆನ್ಸ್ ಅನ್ನು ಕೂಡಲೇ ರದ್ದುಗೊಳಿಸಲಾಗುವುದು-ಮಂಡ್ಯ ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ವಿ.ಎಸ್.ಅಶೋಕ್ ಎಚ್ಚರಿಕೆ
ಕೆ.ಆರ್.ಪೇಟೆ,ಮೇ.17: ರೈತರಿಗೆ ಸುಮಾರು 2ಸಾವಿರ ರೂಪಾಯಿಗಳಷ್ಟು ಸಬ್ಸಿಡಿ ರೂಪದಲ್ಲಿ ನೀಡುತ್ತಿರುವ ಯೂರಿಯಾ ರಸಗೊಬ್ಬರವು ಕೃಷಿಯೇತರ ಚಟುವಟಿಕೆಗೆ ದುರ್ಬಳಕೆಯಾಗದಂತೆ ತಡೆಯಲು ರಸಗೊಬ್ಬರ, ಬಿತ್ತನೆ…
ತುಮಕೂರು-ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವು ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ-ಬಿಇಓ ಹನುಮಂತಪ್ಪ
ತುಮಕೂರು: ಸರಕಾರಿ ಶಾಲೆಗಳನ್ನು ಗುಣಮಟ್ಟದ ಶಿಕ್ಷಣದ ಜೊತೆಗೆ ಮೂಲಭೂತ ಸೌಕರ್ಯಗಳು ಮಕ್ಕಳಿಗೆ ದೊರೆಯುವಂತೆ ಮಾಡಿ, ಸರಕಾರಿ ಶಾಲೆಗಳನ್ನು ಉಳಿಸುವ ಗುರುತರ ಜವಾಬ್ದಾರಿ…
ಪಾವಗಡ-ಪ್ರತಿಯೊಬ್ಬರೂ ಹಿಂದೂ ಸನಾತನ ಧರ್ಮವನ್ನು ಉಳಿಸಿ ಬೆಳೆಸಬೇಕಾದ ಕರ್ತವ್ಯ ಎಲ್ಲರ ಮೇಲಿದೆ-ಶೃಂಗೇರಿ ಕಿರಿಯ ಜಗದ್ಗುರುಗಳು
ಪಾವಗಡ: ಪ್ರತಿಯೊಬ್ಬ ಹಿಂದುವೂ, ಸನಾತನ ಧರ್ಮದ ಅನುಯಾಯಿಗಳಾದ ವಿಪ್ರರು ತಮ್ಮ ಧರ್ಮವನ್ನು ಆಚರಣೆ ಮಾಡುತ್ತಾ ಧರ್ಮದ ಉಳಿವಿಗೆ ಪ್ರಯತ್ನ ಮಾಡುತ್ತಾ ಭಾರತದ…
ಎಚ್.ಡಿ.ಕೋಟೆ: ವಯೋಸಹಜ ಅನಾರೋಗ್ಯದಿಂದ ನ್ಯಾಯಬೆಲೆ ಅಂಗಡಿ ಮಾಲೀಕ ಟಿ.ಎಸ್. ಚಂದ್ರಪ್ಪ ನಿಧನ
ಎಚ್.ಡಿ.ಕೋಟೆ: ತಾಲೂಕಿನ ತುಂಬಸೋಗೆ ಗ್ರಾಮದ ನ್ಯಾಯಬೆಲೆ ಅಂಗಡಿ ಮಾಲೀಕ ಟಿ.ಎಸ್.ಚಂದ್ರಪ್ಪ (80) ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಮೃತರಿಗೆ ಓರ್ವ ಪುತ್ರ, ಪುತ್ರಿ…
ಚಿಕ್ಕಮಗಳೂರು-ಕಾರ್ಮಿಕ ಕಾರ್ಡ್ ವಿತರಿಸಲು ಮನವಿ
ಚಿಕ್ಕಮಗಳೂರು, ಮೇ.15:- ಅಸಂಘಟಿತ ಕಾರ್ಮಿಕರಾದ ಮಂಟಪ, ಸಭಾಭವನ, ಟೆಂಟ್ ಮತ್ತು ಪೆಂಡಾಲ್‌ಗಳ ಕೆಲಸ ನಿರ್ವಹಿಸುವ ಕಾರ್ಮಿಕರಿಗೆ ನೋಂದಣಿ ಮಾಡಿಸಲು ದಾಖಲೆಗಳನ್ನು ಜಿಲ್ಲಾ…
ಚಿಕ್ಕಮಗಳೂರು-ಪರಿಸರ ಸಂರಕ್ಷಿಸಲು ನಾಗರೀಕ ಸಮಾಜ ಮುಂದಾಗಿ : ಸುಂದರಗೌಡ
ಚಿಕ್ಕಮಗಳೂರು :- ಭವಿಷ್ಯದ ಮಕ್ಕಳಿಗೆ ಸ್ವಚ್ಚಂದ ಪರಿಸರವನ್ನು ಉಳಿಸಲು ಇಂದಿನಿAದಲೇ ನಾಗರೀಕರು ಸಸಿಗಳನ್ನು ಬೆಳೆಸುವುದು ಹಾಗೂ ಪ್ಲಾಸ್ಟಿಕ್‌ನ್ನು ನಿಷೇಧಿಸುವ ಸ್ವಯಂ ನಿರ್ಣಯ…
ಚಿಕ್ಕಮಗಳೂರು- ಎಐ ತಂತ್ರಜ್ಞಾನಗಳು ರೋಬೋಟ್‌ಗಳಿಗೆ ಬುದ್ದಿವಂತಿಕೆಗೆ ಪೂರಕ
ಚಿಕ್ಕಮಗಳೂರು :- ಮೆಕ್ಯಾನಿಕಲ್ ಇಂಜಿನಿಯರಿಂಗ್ ರೋಬೋಟ್‌ಗಳ ಯಾಂತ್ರಿಕ ಭಾಗಗಳ ನ್ನು ವಿನ್ಯಾಸಿಸಲು ಹಾಗೂ ಎಐ ತಂತ್ರಜ್ಞಾನಗಳು ರೋಬೋಟ್‌ಗಳಿಗೆ ಬುದ್ಧಿವಂತಿಕೆ ನೀಡಲು ಪೂರಕವಾಗಿದೆ…
ಚಿಕ್ಕಮಗಳೂರು- ಡಿ.ಕೆ.ಶಿ. ಪಕ್ಷ ಕಟ್ಟುವಲ್ಲಿ ಸಂಘಟನಾ ಚತುರ-ಅಂಶುಮಂತ್
ಚಿಕ್ಕಮಗಳೂರು: ಸದೃಢ ರಾಜ್ಯ ನಿರ್ಮಾಣ ಉದ್ದೇಶದಿಂದ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿ ರಾಜ್ಯದಲ್ಲಿ ಅಧಿಕಾರ ಗದ್ದುಗೆಗೆ ಮುಖ್ಯ ರೂವಾರಿಯಾದ…
ಚಿಕ್ಕಮಗಳೂರು-ಸಿಪಿಐ ನಗರ ಕಾರ್ಯದರ್ಶಿಯಾಗಿ ರಮೇಶ್ ಆಯ್ಕೆ
ಚಿಕ್ಕಮಗಳೂರು, ಮೇ.16:- ಭಾರತ ಕಮ್ಯೂನಿಸ್ಟ್ ಪಕ್ಷದ (ಸಿಪಿಐ) ಚಿಕ್ಕಮಗಳೂರು ನಗರ ಕಾರ್ಯ ದರ್ಶಿಯನ್ನಾಗಿ ಜಿ.ರಮೇಶ್ ಅವರನ್ನು ಜಿಲ್ಲಾ ಕಾರ್ಯದರ್ಶಿ ರಾಧಾಸುಂದ್ರೇಶ್ ನೇಮಕಗೊಳಿಸಿದ್ದಾರೆ.…