ತುಮಕೂರು:ದಿವಾಳಿಯಾಗಿರುವ ಕಾಂಗ್ರೆಸ್ ಸರಕಾರದಿಂದ ಕೇಂದ್ರ ಸರಕಾರದ ಕಾಮಗಾರಿಗಳ ‘ಶಂಕುಸ್ಥಾಪನೆ-ಉದ್ಘಾಟನೆ’-ಶಾಸಕ ಬಿ.ಸುರೇಶ್‌ಗೌಡ ಟೀಕೆ

ತುಮಕೂರು:ಡಿಸೆಂಬರ್ 2ರಂದು ನಗರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇಂದ್ರ ಸರ್ಕಾರ, ಹಿಂದಿನ ಬಿಜೆಪಿ ಸರ್ಕಾರದ ಯೋಜನೆಗಳು ಹಾಗೂ ಗಣಿಗಾರಿಕೆಯ ಅಭಿವೃದ್ಧಿಯ ಅನುದಾನದ ಯೋಜನೆಗಳಿಗೆ…

ತುಮಕೂರು:ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳನ್ನು ಬಿಟ್ಟು ಜನಪದವನ್ನು ಅಪ್ಪಿಕೊಳ್ಳಬೇಕು-ಡಾ.ಎಸ್ ಬಾಲಾಜಿ

ತುಮಕೂರು:ಜನಪದವು ಜನರ ಜೀವನಾಡಿ, ಬದುಕಿನ ಪ್ರಮುಖ ಅಂಗ ,ಜನಪದದಿoದ ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯ ನೈತಿಕತೆ ಪ್ರಾಮಾಣಿಕತೆ, ಪ್ರೀತಿ, ನಂಬಿಕೆ, ಸಾಮಾಜಿಕ ಮೌಲ್ಯಗಳು…

ತುಮಕೂರು:ರಾಜ್ಯ ಸರಕಾರಿ ನೌಕರರ ಸಂಘ ತನ್ನ ಅಧ್ಯಕ್ಷಾವಧಿಯಲ್ಲಿ ಸರಕಾರಿ ನೌಕರರ ಹಿತ ಕಾಯುವ ಕೆಲಸವನ್ನು ನಿರಂತರವಾಗಿ ಮಾಡಿದೆ-ಷಡಕ್ಷರಿ

ತುಮಕೂರು:ಸರಕಾರಿ ನೌಕರರ ಸಂಘ 2019-24ರ ಅವಧಿಯಲ್ಲಿ ನೌಕರರ ಹಿತ ಕಾಯುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದು, ಹೋರಾಟವಿಲ್ಲದೆ,7ನೇ ವೇತನ ಆಯೋಗದ ಶಿಫಾರಸ್ಸು,ಕೇಂದ್ರ…

ಕೆ.ಆರ್.ಪೇಟೆ:ಹೆಮ್ಮನಹಳ್ಳಿ ಗ್ರಾಮದಲ್ಲಿ ಕನ್ನಡ ಪ್ರೇಮಿ ಗಂಗೇಗೌಡರ ನೇತೃತ್ವದಲ್ಲಿ ನಡೆದ ಅದ್ದೂರಿ ಕನ್ನಡ ರಾಜ್ಯೋತ್ಸವ

ಕೆ.ಆರ್.ಪೇಟೆ:ನಾಡಿನಲ್ಲಿ ಕನ್ನಡ ಭಾಷಿಗರ ಸಂಖ್ಯೆ ಇಳಿಮುಖವಾಗುತ್ತಿರುವ ಸಂದರ್ಭದಲ್ಲಿ ಕನ್ನಡ ಪ್ರೇಮವನ್ನು ಕನ್ನಡಿಗರಲ್ಲಿ ಹೆಚ್ಚಿಸುವ ಕೆಲಸವನ್ನು ಕನ್ನಡ ಅಭಿಮಾನಿ ಹೆಮ್ಮನಹಳ್ಳಿ ಗಂಗೆಗೌಡ ಮಾಡುತ್ತಿದ್ದು…

ಚಿಕ್ಕಮಗಳೂರು:ಕರ್ನಾಟಕದಲ್ಲಿರುವ ಹಲವು ಭಾಷಿಗರು ಕನ್ನಡ ಬಳಸುವ ಮೂಲಕ ಕನ್ನಡಾಭಿಮಾನ ಮೆರೆಯಬೇಕು-ಕೆ.ಆರ್ ಅನೀಲ್‌ ಕುಮಾರ್

ಚಿಕ್ಕಮಗಳೂರು:ಕರ್ನಾಟಕದಲ್ಲಿರುವ ಹಲವು ಭಾಷಿಗರು ಕನ್ನಡ ಬಳಸುವ ಮೂಲಕ ಕನ್ನಡಾಭಿಮಾನ ಮೆರೆಯಬೇಕು ಎಂದು ಜಯಕರ್ನಾಟಕ ಸಂಘಟನೆಯ ಮುಖಂಡ ಕೆ.ಆರ್ ಅನೀಲ್‌ ಕುಮಾರ್ ಹೇಳಿದರು.…

ಚಿಕ್ಕಮಗಳೂರು-ಪರಿಶಿಷ್ಟರಿಗೆ ಮೀಸಲಿರಿಸಿದ ಅನುದಾನ ಬಿಡುಗಡೆ ಮಾಡುವಂತೆ ಸರಕಾರಕ್ಕೆ ದ.ಸಂ.ಸ ಹಕ್ಕೊತ್ತಾಯ

ಚಿಕ್ಕಮಗಳೂರು-ಪರಿಶಿಷ್ಟರ ಸೌಲಭ್ಯಗಳಿಗೆ ಮೀಸಲಿರಿಸಿರುವ ಹಣವನ್ನು ನಿಗಧಿತ ಅವಧಿಯಲ್ಲಿ ಕೂಡಲೇ ಬಿಡುಗಡೆಗೊಳಿಸಿ ಫಲಾನುಭವಿಗಳಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ದ.ಸಂ.ಸ ಮುಖಂಡರುಗಳು ಜಿಲ್ಲಾಡಳಿತ ಮುಖಾಂತರ…

ಚಿಕ್ಕಮಗಳೂರು-ಹೋಂಸ್ಟೇಗಳ ನೋಂದಣಿಗಾಗಿ ರಾಜ್ಯಸರ್ಕಾರದ ಸೂಚನಾ ನಿಯಮಗಳನ್ನು ಪಾಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ

ಚಿಕ್ಕಮಗಳೂರು-ಜಿಲ್ಲೆಯಲ್ಲಿ ಹೋಂಸ್ಟೇಗಳ ನೋಂದಣಿಗಾಗಿ ರಾಜ್ಯಸರ್ಕಾರದ ಸೂಚನಾ ನಿಯಮಗಳನ್ನು ಪಾಲಿಸಬೇಕು ಎಂದು ಜಿಲ್ಲಾ ಹೋಂಸ್ಟೇ ಅಸೋಸಿಯೇಷನ್ ಪದಾಧಿಕಾರಿಗಳು ಶನಿವಾರ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್…

ಹೊಳೆನರಸೀಪುರ:ಡಿ.5-ಹಾಸನದಲ್ಲಿ ಕಾಂಗ್ರೆಸ್ ಸಮಾವೇಶ-5 ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸುವ ಜವಬ್ದಾರಿ ನಮ್ಮೆಲ್ಲರದು-ಶ್ರೇಯಶ್ ಎಂ.ಪಟೇಲ್

ಹೊಳೆನರಸೀಪುರ:ಡಿಸೆಂಬರ್ 5 ರಂದು ಹಾಸನದಲ್ಲಿ ಕಾಂಗ್ರೆಸ್ ಪಕ್ಷದ ಬೃಹತ್ ಸ್ವಾಭಿಮಾನಿ ಸಮಾವೇಶ ಆಯೋಜಿಸಲಾಗಿದ್ದು ಈ ಸಮಾವೇಶಕ್ಕೆ 5 ಲಕ್ಷಕ್ಕೂ ಹೆಚ್ಚು ಜನರನ್ನು…

ತುಮಕೂರು-ಭಾರತದ ಸಹಕಾರಿ ಕ್ಷೇತ್ರದ ಬೆಳವಣಿಗೆ ಇಡೀ ವಿಶ್ವಕ್ಕೆ ಮಾದರಿಯಾಗಿದೆ-ಪಂಡಿತ ನೆಹರು,ಮಹಾತ್ಮ ಗಾಂಧಿಜೀ,ಕುರಿಯನ್ ಅವರುಗಳನ್ನು ಸ್ಮರಿಸಿಕೊಳ್ಳಬೇಕಿದೆ-ಡಾ.ಜಿ.ಪರಮೇಶ್ವರ್

ತುಮಕೂರು:ಭಾರತದ ಸಹಕಾರಿ ಕ್ಷೇತ್ರದ ಬೆಳವಣಿಗೆ ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದು ಗೃಹ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.…

ಕೊರಟಗೆರೆ:-ತಿಮ್ಮನಹಳ್ಳಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ-ನಿರ್ಬಂಧಿಸುವಂತೆ ಮನವಿ ಮಾಡಿದರು ಕ್ಯಾರೇ ಎನ್ನದ ಆಭಕಾರಿ ಅಧಿಕಾರಿಗಳು

ಕೊರಟಗೆರೆ:-ತಿಮ್ಮನಹಳ್ಳಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದು,ಇದಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲವೆಂದು…

×How can I help you?