ತುಮಕೂರು:ಸರ್ಕಾರಿ ಇಲಾಖೆಗಳು-ನಿಗಮ ಮಂಡಳಿಗಳ ಜಾಹೀರಾ ತುಗಳನ್ನು ವಾರ್ತಾ ಇಲಾಖೆಯ ಮೂಲಕವೇ ಬಿಡುಗಡೆ ಮಾಡಲು ಮನವಿ

ತುಮಕೂರು:ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘ ಜಿಲ್ಲಾ ಘಟಕದ ವತಿಯಿಂದ ಮಂಗಳವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ…

ಹಾಸನ:ದೇಶದ ಶೈಕ್ಷಣಿಕ ವ್ಯವಸ್ಥೆಗೆ ಇಂದು ಅಭಿವಿನ್ಯಾಸ ಬೇಕಿದೆ-ಡಾ. ಡಿ.ಜಿ. ಕೃಷ್ಣೇಗೌಡ ಅಭಿಪ್ರಾಯ

ಹಾಸನ:ದೇಶದ ಶೈಕ್ಷಣಿಕ ವ್ಯವಸ್ಥೆಗೆ ಇಂದು ಅಭಿವಿನ್ಯಾಸ ಬೇಕಿದೆ ಎಂದು ನಿವೃತ್ತ ಪ್ರಾಂಶುಪಾಲರಾದ ಡಾ. ಡಿ.ಜಿ. ಕೃಷ್ಣೇಗೌಡ ಅಭಿಪ್ರಾಯಪಟ್ಟರು. ನಗರದ ಸರ್ಕಾರಿ ಕಲಾ,…

ಹೊಳೆನರಸೀಪುರ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆ ಯಿಂದ ಸಂಘದ ಸದಸ್ಯರಿಗೆ ಹಾಗೂ ಸಾರ್ವಜನಿಕರಿಗೆ ಹೆಚ್ಚಿನ ಸೌಲಭ್ಯ ಒದಗಿಸಲಾಗುತ್ತಿದೆ

ಹೊಳೆನರಸೀಪುರ:ತಾಲ್ಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆಯಿಂದ ಸಂಘದ ಸದಸ್ಯರಿಗೆ ಹಾಗೂ ಸಾರ್ವಜನಿಕರಿಗೆ ಹೆಚ್ಚಿನ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ತಾಲ್ಲೂಕು ಯೋಜನಾಧಿಕಾರಿ…

ಮೈಸೂರು-‘ಮಕ್ಕಳಿಗೆ ಶಾಲೆಗಳು ಅಕ್ಷರದ ಜೊತೆ ಸಂಸ್ಕಾರ ನೀಡುವಂತಾಗಬೇಕು’ಖ್ಯಾತ ಕವಿ ಡಾ.ಜಯಪ್ಪ ಹೊನ್ನಾಳಿ ಅಭಿಮತ

ಮೈಸೂರು-‘ಇಂದಿನ ವಿದ್ಯಾರ್ಥಿಗಳಿಗೆ ‘ಮಾರ್ಕುಗಳಿಗಿಂತ ರಿಮಾರ್ಕ್ಸ್ ಇಲ್ಲದ ಜೀವನ ಬಹು ಮುಖ್ಯವಾದುದೆಂದೂ,ಅಕ್ಷರಕ್ಕಿಂತ ಮುಖ್ಯವಾದದ್ದು ಸಂಸ್ಕಾರವೆoದೂ ಹೇಳಬೇಕಾದ ತುರ್ತು ಪರಿಸ್ಥಿತಿ ಹಿಂದೆoದಿಗಿoತ ಇಂದು ಹೆಚ್ಚಾಗಿದ್ದು,…

ಮೂಡಿಗೆರೆ-ರಾಷ್ಟ್ರ ಮಟ್ಟದಲ್ಲಿ ಅತಿಹೆಚ್ಚು ಪದಕ ಗೆದ್ದ ಕರಾಟೆ ಶಾಲೆ-25ವರ್ಷಕ್ಕೂ ಹೆಚ್ಚಿನ ಪರಿಶ್ರಮ ಫಲ ತಂದಿದೆ;ಶಿಕ್ಷಕ ಸೆನ್ ಸಾಯ್ ರಾಜೇಂದ್ರನ್

ಕೇರಳದ ಕಲ್ಲಿಕೋಟೆಯಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ಮೂಡಿಗೆರೆಯ ಇಂಟರ್ ನ್ಯಾಷನಲ್ ಅಕಾಡಮಿ ಆಫ್ ಟ್ರೆಡಿಷನಲ್ ಮಾರ್ಷಲ್ ಆರ್ಟ್ ಕರಾಟೆ…

ಗೋಣಿಬೀಡು-ಸಮುದಾಯ ಭವನ ದುರುಪಯೋಗ-ಸಿಮೆಂಟ್, ಸಲಕರಣೆಗಳನ್ನು ಶೇಖರಿಸಿಟ್ಟ ಗುತ್ತಿಗೆದಾರ-ಗ್ರಾಮಸ್ಥರ ಆಕ್ರೋಶ

ಮೂಡಿಗೆರೆ:ಗ್ರಾಮಸ್ಥರ ಉಪಯೋಗಕ್ಕಾಗಿ ಸರ್ಕಾರ ನಿರ್ಮಿಸಿರುವ ಮಣ್ಣಿಕೆರೆ ಗ್ರಾಮದ ಸಮುದಾಯಭವನವನ್ನು ಹಾವೇರಿ ಮೂಲದ ಗುತ್ತಿಗೆದಾರನೊಬ್ಬ ರಾಷ್ಟ್ರೀಯ ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿ ನಡೆಸಲು…

ಕೆ.ಆರ್.ಪೇಟೆ-ಡಾ.ರಾಜ್‌ಕುಮಾರ್ ನಿತ್ಯ ಯೋಗ ಮಾಡುವ ಮೂಲಕ ಆರೋಗ್ಯ ಮತ್ತು ಸುಂದರ ದೇಹ ಸೌಂದರ್ಯವನ್ನು ಹೊಂದಿದ್ದರು-ಆರ್.ಟಿ.ಓ ಮಲ್ಲಿಕಾರ್ಜುನ್

ಕೆ.ಆರ್.ಪೇಟೆ-ಡಾ.ರಾಜ್‌ಕುಮಾರ್ ಅವರು ನಿತ್ಯ ಯೋಗ ಮಾಡುವ ಮೂಲಕ ಆರೋಗ್ಯ ಮತ್ತು ಸುಂದರ ದೇಹ ಸೌಂದರ್ಯವನ್ನು ಹೊಂದಿದ್ದರು. ಹಣ- ಅಂತಸ್ತು ಇದ್ದವರು ಶ್ರೀಮಂತರಲ್ಲ,…

ಚಿಕ್ಕಮಗಳೂರು-ಕಾಂಗ್ರೆಸ್ ಸರಕಾರದಿಂದ ಬಡವರನ್ನು ಶೋಷಿಸುವ ಕಾನೂನುಗಳನ್ನು ರೂಪಿಸಲಾಗುತ್ತಿದೆ-ದ.ಸಂ.ಸ

ಚಿಕ್ಕಮಗಳೂರು-ದೈನಂದಿನ ಕೂಲಿ ಕೆಲಸದಲ್ಲಿ ನಿರತರಾಗಿ ಸಣ್ಣಪುಟ್ಟ ಬದುಕು ಕಟ್ಟಿಕೊಂಡಿರುವ ಬಡವರಿಗೆ ರಾಜ್ಯ ಸರ್ಕಾರ ಕುಟುಂಬದ ಬಿ.ಪಿ.ಎಲ್ ಕಾರ್ಡ್ ರದ್ದತಿಗೆ ಮುಂದಾಗಿರುವುದು ಸರಿಯಲ್ಲ…

ಚಿಕ್ಕಮಗಳೂರು-ಜವಳಿ ಪಾರ್ಕ್ ನಿರ್ಮಾಣಕ್ಕೆ ದ,ಲಿತರ ಜಮೀನು-ಭೂ ವಂಚಿತರನ್ನಾಗಿ ಮಾಡುವ ಹುನ್ನಾರವೆಂದ ದಲಿತ ಸಂಘರ್ಷ ಸಮಿತಿ

ಚಿಕ್ಕಮಗಳೂರು-ತಾಲ್ಲೂಕಿನಲ್ಲಿ ಸರ್ಕಾರ ಜವಳಿ ಪಾರ್ಕ್ ಯೋಜನೆಗೆ ಗುರುತಿಸಿರುವ ಜಾಗವನ್ನು ತಡೆಹಿಡಿಯಬೇಕು ಎಂದು ದಲಿತ ಸಂಘರ್ಷ ಸಮಿತಿ ಮುಖಂಡರುಗಳು ಕಂದಾಯ ಇಲಾಖೆ ರಾಜ್ಯ…

ಹೊಳೆನರಸೀಪುರ-ವಿಧಾನಸಭಾ ಚುನಾವಣೆಗೂ ಕಡಿಮೆ ಇಲ್ಲದಂತೆ ನಡೆದ ಸರಕಾರಿ ನೌಕರರ ಸಂಘದ ಚುನಾವಣೆ

ಹೊಳೆನರಸೀಪುರ:ತಾಲ್ಲೂಕು ಸರಕಾರಿ ನೌಕರರ ಸಂಘದ ನಿರ್ದೇಶಕರ 32 ಸದಸ್ಯರ ಸ್ಥಾನಗಳಲ್ಲಿ 6 ಸ್ಥಾನಗಳಿಗಾಗಿ ಸೋಮವಾರ ಚುನಾವಣೆ ನಡೆಯಿತು. ಪ್ರಾಥಮಿಕ ಶಾಲಾ ಶಿಕ್ಷಕರ…

× How can I help you?