ತುಮಕೂರು:ಚುನಾವಣೆ ಸಂದರ್ಭದಲ್ಲಿ ಒಳಮೀಸಲಾತಿ ಜಾರಿಗೊ ಳಿಸುತ್ತೇವೆ ಎಂದು ಹೇಳುವುದು,ನಂತರ ಸುಮ್ಮನಾಗುವುದು-ರಾಜ್ಯ ಸರಕಾರದ ವಿರುದ್ಧ ವಕೀಲರ ಆಕ್ರೋಶ

ತುಮಕೂರು:ರಾಜಕೀಯ ಪಕ್ಷಗಳು ಚುನಾವಣೆ ಸಂದರ್ಭದಲ್ಲಿ ಒಳಮೀಸಲಾತಿ ಜಾರಿಗೊಳಿ ಸುತ್ತೇವೆ ಎಂದು ಹೇಳುವುದು, ನಂತರ ಸುಮ್ಮನಾಗುವುದು ಹೀಗೇ ನಿರಂತರವಾಗಿ ನಮ್ಮ ಜನಾಂಗದ ಮುಗ್ದತೆಯನ್ನು…

ಕೆ.ಆರ್.ಪೇಟೆ-ಸಮಕಾಲೀನ ಸಮಸ್ಯೆ-ಕಣ್ಣೆದುರು ನಡೆಯುವ ಘಟನೆಗಳಿಗೆ ಧ್ವನಿಯಾಗುವಂತಹ ಕವಿತೆಗಳನ್ನು ರಚಿಸಿ-ಸಾಹಿತಿ ಕಿಕ್ಕೇರಿ ಕೆ.ಜೆ.ನಾರಾಯಣ್

ಕೆ.ಆರ್.ಪೇಟೆ-ಸಮಕಾಲೀನ ಸಮಸ್ಯೆ ಮತ್ತು ಕಣ್ಣೆದುರು ನಡೆಯುವ ಘಟನೆಗಳಿಗೆ ಧ್ವನಿಯಾಗುವಂತಹ ಹಾಗೂ ಸಮಾಜ ತಿದ್ದುವ ಕವಿತೆಗಳನ್ನು ರಚಿಸುವಂತೆ ಹಿರಿಯ ರಂಗಕರ್ಮಿ ಮತ್ತು ಸಾಹಿತಿ…

ಕೆ.ಆರ್.ಪೇಟೆ-ಮಂಡ್ಯ ಜಿಲ್ಲೆಯಲ್ಲಿಯೇ ಅತೀ ಹೆಚ್ಚಿನ ಹೆಣ್ಣು ಭ್ರೂಣ ಹತ್ಯೆಯು ನಡೆಯುತ್ತಿರುವುದು ವಿಷಾಧದ ಸಂಗತಿ-ಹಿರಿಯಶ್ರೇಣಿ ನ್ಯಾಯಾಧೀಶ ಸುಧೀರ್.

ಕೆ.ಆರ್.ಪೇಟೆ-ನಮ್ಮ ರಾಜ್ಯದಲ್ಲಿ ಮಂಡ್ಯ ಜಿಲ್ಲೆಯಲ್ಲಿಯೇ ಅತೀ ಹೆಚ್ಚಿನ ಹೆಣ್ಣು ಭ್ರೂಣ ಹತ್ಯೆಯು ನಡೆಯುತ್ತಿರುವುದು ವಿಷಾಧದ ಸಂಗತಿಯಾಗಿದೆ ಎಂದು ಪಟ್ಟಣದ ಜೆಎಂಎಫ್‌ಸಿ ಸಿವಿಲ್…

ಚಿಕ್ಕಮಗಳೂರು-ರಾಜ್ಯ ಮಟ್ಟದ ದಂತ ವೈದ್ಯರ ಗಾಲ್ಫ್ ಕ್ರೀಡಾಕೂಟ-ಒತ್ತಡ ನಿವಾರಣೆಗೆ ಕ್ರೀಡಾಕೂಟ ಸಹಕಾರಿ- ಡಾ. ಭರತ್ ಅಭಿಪ್ರಾಯ

ಚಿಕ್ಕಮಗಳೂರು-ದಂತ ವೈದ್ಯರ ಒತ್ತಡದ ಕೆಲಸಗಳ ನಡುವೆ ಅವರಿಗೆ ಮನೋರಂಜನೆ ನೀಡುವ ಉದ್ದೇಶದಿಂದ ಮತ್ತು ಎಲ್ಲರೂ ಒಟ್ಟಾಗುವ ಮೂಲಕ ಪರಸ್ಪರ ಚರ್ಚಿಸಿ ಹೆಚ್ಚಿನ…

ಹಾಸನ-ಹೆಂಡತಿಯನ್ನೇ ಕೊ,ಚ್ಚಿ ಕೊ,ಲೆಗೈದಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ

ಹಾಸನ-ಹೆಣ್ಣು ಮಕ್ಕಳಿಗೆ ಆಸ್ತಿ ನೀಡಬೇಕು ಎನ್ನುವ ಕಾರಣಕ್ಕೆ ಜಗಳ ತೆಗೆದು ಮೊದಲ ಪತ್ನಿಯನ್ನು ಮಚ್ಚಿನಿಂದ ಕೊ,ಚ್ಚಿ ಕೊ,ಲೆ ಮಾಡಿದ್ದ ಪತಿಗೆ ಆಜೀವ…

ಮೈಸೂರು:ಜನನ ಅನಿಶ್ಚಿತ,ಮರಣ ನಿಶ್ಚಿತ-ಬದುಕಿದರೆ ‘ಪುನೀತ್ ರಾಜಕುಮಾರ್’ರವರ ಹಾಗೆ ಬದುಕಬೇಕು

ಮೈಸೂರು:ಜನನ ಅನಿಶ್ಚಿತ,ಮರಣ ನಿಶ್ಚಿತ.ಮರಣದ ನಂತರವೂ ಜನರ ಮನದಲ್ಲಿ ಹಸಿರಾಗಿರುವಂತೆ ಬದುಕಬೇಕು,ಅಂತಹ ಬದುಕು ಪುನೀತ್‌ ರಾಜ್‌ಕುಮಾರ್‌ ಅವರದು ಎಂದು ಹೋಟೆಲ್ ಮಾಲೀಕರ ಸಂಘದ…

ಚಿಕ್ಕಮಗಳೂರು-ಜೆ.ಸಿ.ಐ ಭಾರತ ವಲಯ 14ರ ಅಧ್ಯಕ್ಷರಾಗಿ ಚಿಕ್ಕಮಗಳೂರಿನ ವಿಜಯಕು ಮಾರ್ ಆಯ್ಕೆ

ಚಿಕ್ಕಮಗಳೂರು-ಜೆ.ಸಿ.ಐ ಭಾರತ ವಲಯ 14ರ ಅಧ್ಯಕ್ಷರಾಗಿ ಚಿಕ್ಕಮಗಳೂರಿನ ವಿಜಯಕು ಮಾರ್ ಆಯ್ಕೆಯಾಗಿದ್ದು ಮಲೆನಾಡಿಗೆ ಹೊಸ ಗರಿಮೆ ತಂದಿದ್ದಾರೆ. ಮೈಸೂರಿನಲ್ಲಿ ನಡೆದ ವಲಯ…

ಮೈಸೂರು-ಪದವಿ ಪರೀಕ್ಷೆಯನ್ನು ಮುಂದೂಡುವಂತೆ-ಪರೀಕ್ಷಾ ಶುಲ್ಕ ಏರಿಕೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಮೈಸೂರು-ಪದವಿ ಪರೀಕ್ಷೆಯನ್ನು ಮುಂದೂಡುವಂತೆ ಹಾಗು ಪರೀಕ್ಷೆಯ ಶುಲ್ಕ ಏರಿಕೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಎ.ಐ.ಡಿ.ಎಸ್.ಓ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ಕ್ರಾಫರ್ಡ್ ಮುಂದೆ ನೂರಾರು…

ಚಿಕ್ಕಮಗಳೂರು:ಅವರು ಕಳೆದ 20 ವರ್ಷದಲ್ಲಿ ಹಾಳು ಮಾಡಿರು ವುದನ್ನು ನಾವು 18 ತಿಂಗಳಲ್ಲಿ ಸರಿಪಡಿಸಲಿಲ್ಲ ಎಂದರೆ ಹೇಗೆ-ಶಾಸಕ ಎಚ್.ಡಿ.ತಮ್ಮಯ್ಯ ಪ್ರಶ್ನೆ

ಚಿಕ್ಕಮಗಳೂರು:ಕ್ಷೇತ್ರದ ರಸ್ತೆ ಮುಂತಾದ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲು ಸ್ವಲ್ಪ ಸಮಯ ಬೇಕಾಗುತ್ತದೆ.ಕಳೆದ 20 ವರ್ಷದಲ್ಲಿ ಹಾಳು ಮಾಡಿರುವುದನ್ನು ನಾವು 18…

ತರೀಕೆರೆ-ಸಂಘಟನೆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ-ಲಿಂಗದಹಳ್ಳಿ ಯೋಗೀಶ್

ಚಿಕ್ಕಮಗಳೂರು-ಸಂಘಟನೆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಜಿಲ್ಲಾಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ಲಿಂಗದಹಳ್ಳಿ ಯೋಗೀಶ್ ಹೇಳಿದರು. ತರೀಕೆರೆ…

× How can I help you?