ಹಾಸನ:ಒಬ್ಬ ಬರಹಗಾರನಿಗೆ ತಾನು ಬರೆದ ಪುಸ್ತಕ ಕುರಿತು ಓದುಗನ ಮುಂದೆ ನಿಂತು ಮಾತನಾಡುವುದು ಅತ್ಯದ್ಭುತವಾದ ಅನುಭವ-ಕಾದಂಬರಿಕಾರ ವಸುಧೇಂದ್ರ

ಹಾಸನ:ಒಬ್ಬ ಬರಹಗಾರನಿಗೆ ತಾನು ಬರೆದ ಪುಸ್ತಕ ಕುರಿತು ಓದುಗನ ಮುಂದೆ ನಿಂತು ಮಾತನಾಡುವುದು ಅತ್ಯದ್ಭುತವಾದ ಅನುಭವ ಎಂದು ಕಾದಂಬರಿಕಾರ ವಸುಧೇಂದ್ರ ನುಡಿದರು.…

ತುಮಕೂರು:-ಸರ್ಕಾರವು ಬಜೆಟ್‌ನಲ್ಲಿ ಪರಿಶಿಷ್ಟ ಪಂಗಡ ಸಮುದಾ ಯಗಳ ಕಲ್ಯಾಣಕ್ಕಾಗಿ ರೂ. 11,447 ಕೋಟಿ ಮೀಸಲಿಟ್ಟಿದೆ-ಡಾ. ಜಿ.ಪರಮೇಶ್ವರ್

ತುಮಕೂರು:-ತುಮಕೂರು ಜಿಲ್ಲಾಡಳಿತ,ಮಹಾನಗರ ಪಾಲಿಕೆ ಹಾಗೂ ಪರಿಶಿಷ್ಟ ವರ್ಗಗಳ ಇಲಾಖೆಯು ನಗರದ ಬಾಲ ಭವನದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಗೃಹ…

ಹಾಸನ-ಸರ್ಕಾರಿ ಕಾನೂನು ಕಾಲೇಜಿನಲ್ಲಿ ಪ್ರಥಮ ವರ್ಷದ ಕಾನೂನು ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಹಾಸನ-ನಗರದ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಪ್ರಥಮ ವರ್ಷದ ಕಾನೂನು ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ 5ನೇ…

ಕೆ.ಆರ್.ಪೇಟೆ:ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಗೆ-ಭೂ ಮಾಪಕ ಧಾರಣೇಶ್ ನಾಮಪತ್ರ ಸಲ್ಲಿಕೆ

ಕೆ.ಆರ್.ಪೇಟೆ:ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಗೆ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಇಲಾಖೆ ಮತ್ತು ಉಪ ನೊಂದಣಾಧಿಕಾರಿ ಇಲಾಖೆಯ ವಿಭಾಗದಿಂದ…

ಮೈಸೂರು-ಸಿಲ್ಕ್ ಇಂಡಿಯ-2024-ಬೆಳಕಿನ ಹಬ್ಬ ದೀಪಾವಳಿಗೆ ರೇಷ್ಮೆ ಸೀರೆ ಕೊಳ್ಳಬೇಕಾ? ಹಾಗಾದರೆ ಮಿಸ್ ಮಾಡದೇ ಇಲ್ಲಿಗೆ ಬನ್ನಿ

ಹಬ್ಬ ಬಂತು ಅಂದ್ರೆ ಸಾಕು ಹೆಣ್ಣು ಮಕ್ಕಳಿಗೆ ಎಲ್ಲಿಲ್ಲದ ಸಂತೋಷ. ಹಬ್ಬಗಳಿಗೆ ಮೆರಗು ನೀಡುವುದು ಮನಮೋಹಕ ಬಣ್ಣ ಡಿಜೈನ್ ಗಳ ಸೀರೆ,…

ತುಮಕೂರು:ತರಗತಿಗಳಲ್ಲಿ ವಿದ್ಯಾರ್ಥಿಗಳು ಪಡೆಯುವ ಜ್ಞಾನವು ಭವಿಷ್ಯದ ಪ್ರಗತಿಗೆ ಅಡಿಪಾಯ:ಡಾ.ಫಿಯಟ್‌ಕಾಮರ್

ತುಮಕೂರು:ವಿದ್ಯಾರ್ಥಿಗಳ ಕುತೂಹಲ ಮತ್ತು ಉತ್ಸಾಹ ತಂತ್ರಜ್ಞಾನ ಕ್ಷೇತ್ರವನ್ನು ಇಂಜಿನಿಯರಿoಗ್ ಮುನ್ನಡೆಸುತ್ತದೆ. ವಿದ್ಯಾರ್ಥಿಗಳು ತರಗತಿಗಳಲ್ಲಿ ಪಡೆಯುವ ಜ್ಞಾನವು ಭವಿಷ್ಯದಲ್ಲಿ ಅವರ ಪ್ರಗತಿಗೆ ಅಡಿಪಾಯವಾಗಬಹುದುಎಂದು…

ತುಮಕೂರು:ಉಪ ಲೋಕಾಯುಕ್ತರಾದ ಜಸ್ಟೀಸ್ ಬಿ.ವೀರಪ್ಪ ಮತ್ತು ಜಸ್ಟೀಸ್ ಎನ್.ಫಣೀಂದ್ರ ರವರನ್ನು ಅಭಿನಂದಿಸಿದ ಹೆಚ್.ಕೆಂಪ ರಾಜಯ್ಯ

ತುಮಕೂರು:ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಹೆಚ್.ಕೆಂಪರಾಜಯ್ಯ ಮತ್ತು ಪ್ರಧಾನ ಕಾರ್ಯದರ್ಶಿಗಳಾದ ಆರ್.ತಿಪ್ಪೇಸ್ವಾಮಿ, ಖಜಾಂಚಿ ಕೆ.ಎಲ್.ಭಾರತಿರವರು ತುಮಕೂರಿಗೆ ಆಗಮಿಸಿದ್ದ ಉಪ ಲೋಕಾಯುಕ್ತರಾದ ಜಸ್ಟೀಸ್…

ತುಮಕೂರು ವಿಶ್ವವಿದ್ಯಾನಿಲಯದ ವಿಜ್ಞಾನ ವಿಭಾಗಗಳು ಬಿದರಕಟ್ಟೆ ನೂತನ ಕ್ಯಾಂಪಸ್ ಗೆ ಸ್ಥಳಾಂತರ-ಕುಲಪತಿ ಪ್ರೊ.ಎo. ವೆoಕಟೇಶ್ವರಲು ಮಾಹಿತಿ

ತುಮಕೂರು:ಗ್ರಾಮಾoತರ ತಾಲೂಕಿಗೆ ಸೇರಿದ ಬಿದರಕಟ್ಟೆ ಗ್ರಾಮದಲ್ಲಿ 240 ಎಕರೆ ವಿಶಾಲ ಪ್ರದೇಶದಲ್ಲಿ ಜ್ಞಾನಸಿರಿ ಕ್ಯಾಂಪಸ್ ನಿರ್ಮಾಣವಾಗಿದೆ.ಒಟ್ಟು ನಾಲ್ಕು ಹಾಸ್ಟೆಲ್ ಗಳನ್ನು ವಿವಿಧ…

ಚಿಕ್ಕಮಗಳೂರು-ನೀವೃತ್ತ ಶಿಕ್ಷಕಿ ಸುಮಿತ್ರಮ್ಮನವರಿಗೆ ಗೃಹ ಮಂಡಳಿ ನಿವಾಸಿಗಳಿಂದ ಬೀಳ್ಕೊಡಿಗೆ

ಚಿಕ್ಕಮಗಳೂರು-ನಗರದ ಹೌಸಿಂಗ್ ಬೋರ್ಡ್ ಸಮೀಪದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಸುಮಿತ್ರಮ್ಮ ಎಂಬುವವರು ಈಚೆಗೆ ನಿವೃತ್ತಿಗೊಂಡ ಹಿನ್ನೆಲೆಯಲ್ಲಿ ಗೃಹ ಮಂಡಳಿ ನಿವಾಸಿಗಳು ಅವರಿಗೆ…

ಅರಸೀಕೆರೆ-ಕೆ.ಎಂ.ಶಿವಲಿಂಗೇಗೌಡರ ಸಮ್ಮುಖದಲ್ಲಿ ‘ನಗರ ಯೋಜನಾ ಪ್ರಾಧಿಕಾರ ಮತ್ತು ಆಶ್ರಯ ಸಮಿತಿ’ಪದಾಧಿಕಾರಿಗಳ ಅಧಿಕಾರ ಸ್ವೀಕಾರ

ಅರಸೀಕೆರೆ-ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮತ್ತು ಸದಸ್ಯರು ಸೇರಿದಂತೆ ಆಶ್ರಯ ಸಮಿತಿಯ ಸದಸ್ಯರುಗಳು ಇಂದು ಅಧಿಕಾರ ಸ್ವೀಕರಿಸಿದರು. ಶಾಸಕರು ಹಾಗೂ ರಾಜ್ಯ…

× How can I help you?